ಅರಣ್ಯ ಇಲಾಖೆಯಲ್ಲಿ 310 ವೀಕ್ಷಕ ನೇಮಕಾತಿಗೆ ! ಅರ್ಹತಾಪಟ್ಟಿ ಬಿಡುಗಡೆ PET, PST ಪರೀಕ್ಷೆಗೆ ವೇಳಾಪಟ್ಟಿ !Forest Department Recruitment.

Forest Department Recruitment.

Forest Department Recruitment : ನಮಸ್ಕಾರ ಕರ್ನಾಟಕದ ಜನತೆಗೆ ನಾವು ದಿನಾಲು ಗೌರ್ಮೆಂಟ್ ಜಾಬ್ ಮತ್ತು ಗೌರ್ಮೆಂಟ್ ಸ್ಕೀಮ್ ಗಳ ಮಾಹಿತಿಯನ್ನು ವೆಬ್ ಸೆಟ್ ನಲ್ಲಿ  ನೀಡಲಾಗುತ್ತದೆ. ಈ ಲೇಖನದ ಮೂಲಕ ನಾವು ನಿಮಗೆ ತಿಳಿಸುವುದು ಏನೆಂದರೆ ಅರಣ್ಯ ಇಲಾಖೆಯಲ್ಲಿ  ವಿಕ್ಷಕ ನೇಮಕಾತಿಗೆ( Forest Department Recruitment)ಸಂಬಂಧಿಸಿದ PET, PST ವೈದ್ಯಕೀಯ ಪರೀಕ್ಷೆ ( mrdical test), ಡಾಕುಮೆಂಟ್ ವೆರಿಫಿಕೇಶನ್ ( Document verification ), ಗೆ ಅರ್ಹತಪಟ್ಟಿ ಸದರಿ ಪರೀಕ್ಷೆಗೆ ವೇಳಾಪಟ್ಟಿ  ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.

WhatsApp Group Join Now
Telegram Group Join Now       

310 ಅರಣ್ಯ ವಿಕ್ಷಕರ ನೇಮಕಾತಿ ಆರಂಭ.

    •  PET / PST DV List ಟೈಮ್ ಟೇಬಲ್ ಪ್ರಕಟ
ಆಗಿದೆ

ಸ್ನೇಹಿತರೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ( Forest Department ) 2023- 24 ನೇ  ಸಾಲಿನ ಅರಣ್ಯ ವೀಕ್ಷಕ ನೇಮಕಾತಿಗೆ ಬಿಡುಗಡೆ ಮಾಡಲಾಗಿತ್ತು. 310 ಅರಣ್ಯ ವೀಕ್ಷಕರೇ ನೇಮಕಾತಿಗೆ ಸಂಬಂಧಿಸಿದಂತೆ ಇದಿವಾಗ ದೈಹಿಕ  ತಾಳ್ವಿಕೆ, ದೈಹಿಕ  ಸಾಮರ್ಥ್ಯತೆ ಗೆ ಪರೀಕ್ಷೆ ನಡೆಸಲು ವೇಳಾಪಟ್ಟಿ ಬಿಡುಗಡೆ ಮಾಡಿದೆ ಎಂದು ಹೇಳಬಹುದು.

ಓದು ಕೊಡ ಓದಿ :

10ನೇ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ ! ನೇಮಕಾತಿಗೆ ಅವಕಾಶ 2024 Post Jobs Recruitment 2024

ಸ್ನೇಹಿತರೆ ಕಳೆದ ಎರಡು ವಾರಗಳ ಹಿಂದೆ ಅರ್ಜಿ ಸಲ್ಲಿಸಿ ಸ್ಯಾಟ್ ಲಿಸ್ಟ್ (Short list) ಆಗಿದ್ದ ಅಭ್ಯರ್ಥಿಗಳ ಪಟ್ಟಿಯನ್ನು ಹಿಂದೆಯೇ ಬಿಡುಗಡೆ ಮಾಡಲಾಗಿತ್ತು ಇವಾಗ ದೈಹಿಕ ಸಾಮರ್ಥ್ಯತೆ ಪರೀಕ್ಷೆಗೆ ಅಂತಿಮ ಅರ್ಹತಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ. ಲಿಸ್ಟ್ ಆಗಿರುವ ಅಭ್ಯರ್ಥಿಗಳು ನೀವು ಇವಾಗ ನಿಮ್ಮ ಡಾಕ್ಯುಮೆಂಟ್ ವೆರಿಫಿಕೇಶನ್ ದೈಹಿಕ ಸಾಮರ್ಥ್ಯ ಪರೀಕ್ಷೆ ಗೆ ದಾಖಲಾಗಲು ದಿನಾಂಕ ಒಂದನ್ನು ನಿಗದಿಪಡಿಸಲಾಗಿದೆ ಆ ದಿನಾಂಕವನ್ನು ನೋಡೋಣ  ಬನ್ನಿ.

ಸ್ನೇಹಿತರೆ, ಲಿಸ್ಟ್ ಆಗಿರುವ ಅಭ್ಯರ್ಥಿಗಳು 29/02/2024  ರಿಂದ 04/03/2024 ದಿನಾಂಕದ ಒಳಗೆ ದೈಹಿಕ ಸಾಮರ್ಥ್ಯ, ವೈದ್ಯಕೀಯ ಪರೀಕ್ಷೆ ( medical test )ಮುಖ್ಯ ದಾಖಲಾತಿಗಳ ಪರಿಶೀಲನೆಯನ್ನು  ನಡೆಸಲು ಯೋಳ ಪಟ್ಟಿ ಒಂದನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ಗೆಳೆಯರೇ ದೈಹಿಕ ಪರೀಕ್ಷೆಗಳ ವಿವರ ಹಾಗೂ ಪರೀಕ್ಷೆ ಸ್ಥಳದ ವಿವಾರವನ್ನು ಅವರು ಅರಣ್ಯದ ವೃತ್ತದ ಅರ್ಹತಾ ಪಟ್ಟಿ ಜೊತೆಗೆ ಬಿಡುಗಡೆ ಮಾಡಲಾಗಿದೆ ಎಂದುಅವರ ತಿಳಿಸಿದ್ದಾರೆ.

ಸ್ನೇಹಿತರೆ, ಈ ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಜಾಲತಾಣದ ವಿಳಾಸ
https://kfdrecruitment.in/ ಗೆ ಭೇಟಿ ನೀಡುವ ಮೂಲಕ ನಿಮ್ಮ ಅರ್ಹತ ಪಟ್ಟಿ ಮೇಲೆ ಕ್ಲಿಕ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಿ.

ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ಆದರೆ ಪರೀಕ್ಷೆಗೆ ಹಾಜರಾಗುವ ವೇಳೆ ಈ ಕೆಳಗೆ ನೀಡಿರುವ ದಾಖಲಾತಿಗಳನ್ನು ತೆಗೆದುಕೊಂಡು ಹಾಜರಾಗಬೇಕು. ಇಲ್ಲವೆಂದರೆ ನೀವು ಪರೀಕ್ಷೆಗೆ ಅರ್ಹರರಲ್ಲ.ಹಾಗೂ ಅವರು ಹೇಳಿದ ಸೂಚನೆಗಳನ್ನು ನೀವು ಅನುಸರಿಸಬೇಕಾಗುತ್ತೆ ಎಂದು ಕೊಡ ತಿಳಿಸಲಾಗಿದೆ.

   • ನಿಮ್ಮ ಮೂಲ ದಾಖಲಾತಿಗಳ ಸ್ವಯಂ ದೃಢೀಕೃತ
ಮೂರು ನಕಲು ಪ್ರತಿಗಳು.

   •  ನಿಮ್ಮ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 5
ಫೋಟೋಗಳನ್ನು ತೆಗೆದುಕೊಂಡು
ಹಾಜರಾಗುವುದು ಕಡ್ಡಾಯ!

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮತ್ತು ಲಿಸ್ಟ್  ಆಗಿರುವ ಅಭ್ಯರ್ಥಿಗಳು ಮೇಲಿನ ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಪರೀಕ್ಷೆಗೆ ಹಾಜರಾಗಿ.

ಇದನ್ನೂ ಒಮ್ಮೆ ಓದಿ :

PRIZE MONEY STATUS CHECK|ನಿಮಗೂ 35,000 ಹಣ ಬಂದಿದಿಯ ನೋಡಿ?

ನಿಮಗೆ ಈ ಲೇಖನ ಇಷ್ಟವಾದರೆ ಲೈಕ್ ಮಾಡಿ ಮತ್ತು ದಿನಾಲು ಇಂತಹ ಜಾಬ್ ಕಳು ಮತ್ತು ಸ್ಕೀಮ್ ಗಳ ಬಗ್ಗೆ ಮಾಹಿತಿ ಬೇಕಾದರೆ ನಮ್ಮ ವೆಬ್ಸೈಟನ್ನು ಸಬ್ಸ್ ಕ್ರೈಬ್ ಮಾಡಿಕೊಳ್ಳಿ. ಹಾಗೂ ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಮತ್ತು ನಿಮ್ಮ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಿ ಅವರಿಗೂ ಸಹ ಅರಣ್ಯ ವೀಕ್ಷಕ ನೇಮಕಾತಿಯ ಬಗ್ಗೆ ಜಾಗೃತಿ ಮೂಡಿಸಿ.

One thought on “ಅರಣ್ಯ ಇಲಾಖೆಯಲ್ಲಿ 310 ವೀಕ್ಷಕ ನೇಮಕಾತಿಗೆ ! ಅರ್ಹತಾಪಟ್ಟಿ ಬಿಡುಗಡೆ PET, PST ಪರೀಕ್ಷೆಗೆ ವೇಳಾಪಟ್ಟಿ !Forest Department Recruitment.

Leave a Reply

Your email address will not be published. Required fields are marked *