PRIZE MONEY STATUS CHECK|ನಿಮಗೂ 35,000 ಹಣ ಬಂದಿದಿಯ ನೋಡಿ?

Prize money status:ನಮಸ್ಕಾರ ವಿದ್ಯಾರ್ಥಿಗಳೇ, ಈ ಒಂದು ಲೇಖನದಲ್ಲಿ ನೀವೇನಾದರೂ prize money ಅರ್ಜಿ ಹಾಕಿದ್ದರೆ, ನಿಮಗೆ ಹಣ ಬಂದಿದಿಯ ಅಥವಾ ಹಣ ಬಂದಿಲ್ಲ ಅಂದರೆ ನಿಮ್ಮ ಅರ್ಜಿಯ ಸ್ಥಿತಿ ಏನಾಗಿದೆ ಎಂದು ಹೇಗೆ ಚೆಕ್ ಮಾಡುವುದು ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ. ಅದ್ದರಿಂದ prize money ಅರ್ಜಿ ಹಾಕಿದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

WhatsApp Group Join Now
Telegram Group Join Now       

Prize money (ಪ್ರೋತ್ಸಾಹ ಧನ):

ಈ ಯೋಜನೆಯ ಮೂಲಕ ಸರ್ಕಾರವು ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿಧ್ಯಾರ್ಥಿಗಳಿಗೆ 30,000 ವರೆಗೆ ಪ್ರೋತ್ಸಾಹ ಧನ ನೀಡುವ ಮೂಲಕ ವಿಧ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದ ಸಹಾಯಕ್ಕಾಗಿ ನೀಡುತ್ತಿದೆ. ಈ ಯೋಜನೆಯಲ್ಲಿ ಪರಿಶಿಷ್ಠ ಜಾತಿ (SC) ಮತ್ತು ಪರಿಶಿಷ್ಠ ಪಂಗಡ (ST) ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.

ನೀವೂ ಇನ್ನೂ ಅರ್ಜಿ ಸಲ್ಲಿಸಿಲ್ಲ ಅಂದರೆ ಈಗಾಗಲೇ ನಮ್ಮ ವೆಬ್ ಸೈಟ್ ನಲ್ಲಿ ಹೇಗೆ ಅರ್ಜಿ ಹಾಕುವುದು ಎಂಬ ಮಾಹಿತಿಯನ್ನೂ ನೀಡಲಾಗಿದೆ. ಅದನ್ನು ನೋಡಿ ಅರ್ಜಿ ಹಾಕಿ.ನೀವೇನಾದರೂ ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಲು ಕೆಳಗೆ ನೀಡಿದ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಇದನ್ನೂ ಓದಿ:PUC ಪಾಸಾದವರಿಗೆ 30,000 ಪ್ರೋತ್ಸಾಹ ಧನ|prize money scholarship 2024|ಈಗಲೇ ಅರ್ಜಿ ಸಲ್ಲಿಸಿ.

 

Prize money ಪಡೆಯಲು ಅರ್ಹತೆಗಳು ಯಾವುವು?

•ಪ್ರಥಮ ಬಾರಿಗೆ ಪಾಸಗೀರಬೇಕು.

•ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

 

ಯಾರಿಗೆ ಎಸ್ಟು ಹಣ?

ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಪಿಯುಸಿ,degree, ಡಿಪ್ಲೊಮೊ,ಪಿಜಿ ಪಾಸಾದ SC ಮತ್ತು ST ವಿಧ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾದರೆ 15,000 ರಿಂದ 35,000 ವರೆಗೆ ಪ್ರೋತ್ಸಾಹ ಧನವನ್ನು ವಿದ್ಯಾರ್ಹತೆ ಅನುಸಾರ ಸರ್ಕಾರವು ನೀಡುತ್ತದೆ.

•ದ್ವೀತಿಯ ಪಿಯುಸಿ , ಮೂರು ವರ್ಷದ ಡಿಪ್ಲೊಮಾ :20000

•ಪದವಿ(degree):25000

•ಯವುದೇ ಉನ್ನತ ಶಿಕ್ಷಣ (M.A,M.Sc ಮುಂತದ):30000

•ಎಂಜಿನಿಯರ್, agricultural:35000

 

Prize money status ಹೇಗೆ ಚೆಕ್ ಮಾಡುವುದು?

Prize money ಗೆ ಅರ್ಜಿ ಹಾಕಿದ ವಿಧ್ಯಾರ್ಥಿಗಳು ಈ ಕೆಳಗೆ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಅನುಸರಿಸ ಬೇಕಾದ ಹಂತಗಳನ್ನು ಕೆಳಗೆ ಸಂಕ್ಷಿಪ್ತವಾಗಿ ನೀಡಲಾಗಿದೆ.

ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

CLICK HERE 

ಪರಿಶಿಷ್ಠ ಜಾತಿ (SC)ವಿಧ್ಯಾರ್ಥಿಗಳು:

1. ಮೊದಲು ಅರ್ಜಿಯ ಸ್ಥಿತಿ ಚೆಕ್ ಮಾಡಲು ಮೇಲೆ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.

2. ಅಲ್ಲಿ ಬಲ ಬದಿಯಲ್ಲಿ ಅರ್ಜಿಯ ಸ್ಥಿತಿ(aplication status) ಅಂತ ಇರುತ್ತೆ ಅದರ ಮೇಲೆ ಕ್ಲಿಕ್.

3. ನಂತರ ಒಂದು ಹೊಸ ಪೇಜ್ ಓಪನ್ ಆಗುತ್ತೆ ಅಲ್ಲಿ ಎರಡು ಅಯ್ಕೆಗಳು ಇರುತ್ತವೆ.ಅದರಲ್ಲಿ ನೀವು ಅರ್ಜಿ ಹಾಕಿದ ಸಮಯದಲ್ಲಿ ಬಂದ ನಂಬರ್ ಇದ್ದರೆ ಮೊದಲನೇ ಮತ್ತು ಅಪ್ಲಿಕೇಷನ್ ನಂಬರ್ ಇಲ್ಲದಿದ್ದರೆ ಎರಡನೆಯ ಆಯ್ಕೆ ಮೇಲೆ ಒತ್ತಿ.

4. ಮೊದಲನೆಯ ಆಯ್ಕೆ ಒತ್ತಿದರೆ ನಿಮ್ಮ ಅಪ್ಲಿಕೇಷನ್ ನಂಬರ್ ಹಾಕಿ ಮತ್ತು ಎರಡನೆಯ ಆಯ್ಕೆ ಒತ್ತಿದರೆ ನಿಮ್ಮ ಕಾಲೇಜು ವಿವರ ಹಾಕಿ ವೀವ್ ಅಂತ ಕೊಡಿ.

5. ನಂತರ ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ಮತ್ತು ನಿಮ್ಮ ಎಲ್ಲಾ ವಿಳಾಸಗಳು ಕಾಣಿಸುತ್ತವೆ.

6. ಅಲ್ಲಿ ಸ್ಟೇಟಸ್ ಎಂಬ ವಿಭಾಗದಲ್ಲಿ ನಿಮ್ಮ ಅರ್ಜಿ ಸ್ಥಿತಿಯನ್ನು ಕೊಟ್ಟಿರುತ್ತಾರೆ. ಅಲ್ಲಿಂದ ನೀವೂ ನಿಮ್ಮ ಅರ್ಜಿಯನ ಸ್ಥಿತಿಯನ್ನು ತಿಳಿದುಕೊಳ್ಳಬಹುದು.

7. ನೀವೇನಾದರೂ ಮೇಲೆ ನೀಡಿದ ಅರ್ಹತೆಗಳನ್ನು ಹೊಂದಿರದಿದ್ದರೆ ನಿಮ್ಮ ಅರ್ಜಿಯನ್ನು ರಿಜೆಕ್ಟ್ ಮಾಡುತ್ತಾರೆ.

 

ಪರಿಶಿಷ್ಠ ಪಂಗಡ (ST) ವಿಧ್ಯಾರ್ಥಿಗಳು:

ST ವಿಧ್ಯಾರ್ಥಿಗಳು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಿ.

CLICK HERE

ಮೇಲೆ ಹೇಳಿದ ಹಾಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಅಪ್ಲಿಕೇಷನ್ ನಂಬರ್ ಹಾಕಿ ಅಥವಾ ನಿಮ್ಮ ಕಾಲೇಜ್ ವಿವರ ಹಾಕಿ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಿ.

 

ಈ ಲೇಖನ ನಿಮಗೆ ಉಪಯುಕ್ತ ಆಗಿದ್ದಾರೆ ಪ್ರತಿ ದಿನ ಇದೇ ರೀತಿಯ ಮಾಹಿತಿಗಳಿಗಾಗಿ ನಮ್ಮ ವೆಬ್ ಸೈಟ್ ಭೇಟಿ ನೀಡಿ. ನಿಮ್ಮ ಸ್ನೇಹಿತರಿಗೆ ಈ ಮಾಹಿತಿ ಬೇಕಾಗಿದ್ದರೆ ಅವರಿಗೂ ಈ ಲೇಖನವನ್ನು ಶೇರ್ ಮಾಡಿ.

 

Leave a Comment