ಜಿಲ್ಲಾ ಪಂಚಾಯತ್ ಅಲ್ಲಿ ಖಾಲಿ ಹುದ್ದೆಗಳು. ನರೇಗಾ ಯೋಜನೆಯಡಿ ಭರ್ತಿ.zilla panchayat jobs 2024.

zilla panchayat jobs 2024:

zilla panchayat jobs 2024:ನಮಸ್ಕಾರ ಪ್ರೀತಿಯ ಸ್ನೇಹಿತರೆ ಈ ಒಂದು ಲೇಖನದಲ್ಲಿ ಜಿಲ್ಲಾ ಪಂಚಾಯತ್ ಅಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಹೊಸ ಅಧಿಸೂಚನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ. ಆದ್ದರಿಂದ ಹುದ್ದೆಗಳನ್ನು ಹುಡುಕುತ್ತಿರುವವರು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

WhatsApp Group Join Now
Telegram Group Join Now       

ಹೌದು ಗೆಳೆಯರೇ ಈ ಮೇಲೆ ಹೇಳಿದಂತೆ ಜಿಲ್ಲಾ ಪಂಚಾಯತ್ ಅಲ್ಲಿ ಹೊಸ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆದ್ದರಿಂದ ಅರ್ಹ ಮತ್ತು ಆಸಕ್ತಿ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಮೊದಲು ಈ ಮಾಹಿತಿಯನ್ನು ಸಂಪೂರ್ಣ ಓದಿ.

ಮೇಲೆ ಹೇಳಿದಂತೆ ಜಿಲ್ಲಾ ಪಂಚಾಯತ್ ಯಾದಗಿರಿ ಅಲ್ಲಿ ಖಾಲಿ ಇರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ IES ಸಂಯೋಜಕರು ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳು ನಿರ್ದಿಷ್ಟ ಅವಧಿಯ ಹುದ್ದೆಗಳಗಿದ್ದು ಗುತ್ತಿಗೆ ಆಧಾರದ ಮೇಲೆ ನಡೆಸಲಾಗುತ್ತದೆ. ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ.

ಈ zilla panchayat jobs 2024 ರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ IES ಸಂಯೋಜಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳು,ಬೇಕಾಗುವ ದಾಖಲೆಗಳು, ಅರ್ಜಿ ಹಾಕುವ ವಿಧಾನ, ಅರ್ಜಿಯ ಶುಲ್ಕ ಮತ್ತು ಕೊನೆಯ ದಿನಾಂಕ ಇನ್ನಿತರೇ ಪ್ರಮುಖ ಮಾಹಿತಿಯನ್ನು ಸಂಪೂರ್ಣವಾಗಿ ನೀಡಲಾಗಿದೆ.

 

ಹುದ್ದೆಗಳ ವಿವರ:

ಖಾಲಿ ಇರುವ ಹುದ್ದೆ, ತಾಲೂಕು IES ಸಂಯೋಜಕರು ಹಾಗು ಕೆಲಸ ಮಾಡಬೇಕಾದ ಸ್ಥಳ ಯಾದಗಿರಿ ಜಿಲ್ಲೆ.

 

ಶೈಕ್ಷಣಿಕ ಅರ್ಹತೆಗಳು:

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಫಲಾನುಭವಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಸಂಭಂಧಿಸಿದ ವಿಷಯದಲ್ಲಿ ಸ್ನಾತೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು ಎಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಇಲಾಖೆ ಯಾದಗಿರಿ ಸೂಚಿಸಿದೆ.

 

ವೇತನ ಮತ್ತು ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಪ್ರತಿ ತಿಂಗಳ ವೇತನವು ಜಿಲ್ಲಾ ಪಂಚಾಯತ್ ಯಾದಗಿರಿ ಅಲ್ಲಿ ನಿಗದಿ ಪಡಿಸಿದ ವೇತನವನ್ನು ನೀಡಲಾಗುತ್ತದೆ.

 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಹಾಗು ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ:10ನೇ ತರಗತಿ ಪಾಸಾದವರಿಗೆ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗಾವಕಾಶ|RDPR recruitment 2024. 

ವಯೋಮಿತಿ (age):

ಕನಿಷ್ಟ:ಅರ್ಜಿ ಹಾಕುವ ದಿನದ ಒಳಗೆ 21 ವರ್ಷ ತುಂಬಿರಬೇಕು.

ಗರಿಷ್ಠ: 40 ವರ್ಷ ವಯಸ್ಸಿನ ಒಳಗೆ ಇರುವ ಎಲ್ಲರು ಅರ್ಜಿ ಸಲ್ಲಿಸಬಹುದು.

ವಯೋಮಿತಿ ಸಡಿಲಿಕೆ:

1.sc/st ಗೆ 5 ವರ್ಷ ವಯಸ್ಸಿನ ಸಡಿಲಿಕೆ.

2.OBC ಅವರಿಗೆ 3 ವರ್ಷ ಸಡಿಲಿಕೆ.

3. ಅಂಗವಿಕಲರಿಗೆ (PwD) ಅವರ ಕೆಟಗೆರಿಯಲ್ಲಿ 10 ವರ್ಷ ಸಡಿಲಿಕೆ.

 

ಬೇಕಾಗುವ ದಾಖಲಾತಿಗಳು:

1. ಆಧಾರ್ ಕಾರ್ಡ್

2. ಫೋನ್ ನಂಬರ್

3. ಮಾರ್ಕ್ಸ್ ಕಾರ್ಡ್ ಗಳು

4. ಜಾತಿ ಮತ್ತು ಆದಾಯ ಪ್ರಮಾಣ ಪತ್ರ

5. ಅಂಗವಿಕಲರ ಪ್ರಮಾಣ ಪತ್ರ (ಇದ್ದರೆ)

ನಿಮಗಾಗಿ:ಆಹಾರ ಇಲಾಖೆಯ ಹುದ್ದೆಗಳು. ಯವುದೇ ಪರೀಕ್ಷೆ ಇಲ್ಲ|CMFRI recruitment 2024.

zilla panchayat jobs 2024 ಅರ್ಜಿ ಹಾಕುವ ವಿಧಾನ:

ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಮತ್ತು ಮೇಲೆ ನೀಡಿದ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ನೀಡಿದ ದಾಖಲೆ ಗಳಿಂದ ಕೆಳಗೆ ನೀಡಿರುವ ಅದಿಕೃತ ಯಾದಗಿರಿ ಜಿಲ್ಲೆ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

 

ಅರ್ಜಿ ಸಲ್ಲಿಸಿ / APPLY ONLINE :

CLICK HERE 

 

ಪ್ರಮುಖ ದಿನಾಂಕಗಳು:

1. ಅರ್ಜಿ ಹಾಕಲು ಪ್ರಾರಂಭವಾದ ದಿನಾಂಕ:15/02/2024

2. ಅರ್ಜಿ ಹಾಕಲು ಕೊನೆಯ ದಿನಾಂಕ:29/02/2024

 

ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಫಲಾನುಭವಿಗಳು ಅರ್ಜಿಯನ್ನು ಮೇಲೆ ನೀಡಿರುವ ಲಿಂಕ್ ಮೂಲಕ ಆನ್ಲೈನ್ ಅಲ್ಲಿ ಸಲ್ಲಿಸಿ ಮತ್ತು ಈ ಮಾಹಿತಿ ಇಷ್ಟ ಆಗಿದ್ದಲ್ಲಿ ಪ್ರತಿ ದಿನ ಇದೆ ರೀತಿಯ ಸುದ್ದಿಗಾಗಿ ನಮ್ಮ ವೆಬ್ ಸೈಟ್ ಅನ್ನು subscribe ಮಾಡಿಕೊಳ್ಳಿ.

 

3 thoughts on “ಜಿಲ್ಲಾ ಪಂಚಾಯತ್ ಅಲ್ಲಿ ಖಾಲಿ ಹುದ್ದೆಗಳು. ನರೇಗಾ ಯೋಜನೆಯಡಿ ಭರ್ತಿ.zilla panchayat jobs 2024.

Leave a Reply

Your email address will not be published. Required fields are marked *