ಮಾರ್ಚ್ 1 ರಿಂದ ಜನರಿಗೆ ಸಿಹಿ ಸುದ್ದಿ ! ಗ್ಯಾಸ್ ಬೆಲೆ ಇಳಿಕೆ. ಎಷ್ಟು ಕಡಿಮೆ ಆಗಿದೆ ಎಲ್ಲ ಮಾಹಿತಿ ಇಲ್ಲಿದೆ.Gas price Drop

Gas Price Drop

Gas Price Drop : ಮಾರ್ಚ್ ಒಂದರಿಂದ ಜನರಿಗೆ ಬಹು ನಿರೀಕ್ಷಿತವಾದ ಸಿಹಿ ಸುದ್ದಿ ಬರಲಿದೆ. ಅದು ಏನೆಂದರೆ ನರೇಂದ್ರ ಮೋದಿ ಅವರು ನಿರ್ಮಿಸಿರುವ ಗ್ಯಾಸ್ ಸಿಲೆಂಡರ್ ನ ಬೆಲೆ ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರದಿಂದ ಮುನ್ಸೂಚನೆ ನೀಡಲಾಗಿದೆ. ಗ್ಯಾಸ್ ಸಿಲೆಂಡರ್ ಬೆಲೆ ಕಡಿಮೆಯಾಗಿದೆ ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳಿ ಮತ್ತು ಎಷ್ಟು ಕಡಿಮೆ ಆಗಿದೆ ಎಂದು ಈ ಲೇಖನದ ಕೆಳಭಾಗದಲ್ಲಿ ತಿಳಿಸಲಾಗಿದೆ ಅದಕ್ಕೆ ಈ ಲೇಖನವನ್ನು ನೀವು ಕೊನೆವರೆಗೂ ನೋಡಿ.

WhatsApp Group Join Now
Telegram Group Join Now       

Gas price drop : ಗುಜರಾತ್ ಗ್ಯಾಸ್ ಕೈಗಾರಿಕಾ ಅನಿಲ ಬೆಲೆಯಲ್ಲಿ ಕಡಿತವನ್ನು ಘೋಷಿಸಬಹುದು ಎಂದು ಅಂದಾಜಿಸಲಾಗಿದೆ. ಕೇಂದ್ರ ಸರಕಾರವು ಗ್ಯಾಸ್ ಬೆಲೆಯನ್ನು ಏರಿಕೆ ಮಾಡಿದ್ದು ಲೋಕಸಭಾ ಚುನಾವಣಾ ಹತ್ತಿರ ಬಂದಂತೆ ಗ್ಯಾಸ್ ಸಿಲೆಂಡರ್ ನ ಬೆಲೆ ಕಡಿಮೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಇದನ್ನೂ ಒಮ್ಮೆ ಓದಿ :

ಆಹಾರ ಇಲಾಖೆಯ ಹುದ್ದೆಗಳು. ಯವುದೇ ಪರೀಕ್ಷೆ ಇಲ್ಲ|CMFRI recruitment 2024.

2024 ರ ಪ್ರಾರಂಭದಿಂದ, ಅಮೇರಿಕನ್ ನೈಸರ್ಗಿಕ ಅನಿಲದ ಬೆಲೆಗಳು ಶೇಕಡಾ 24ರಷ್ಟು ಹೆಚ್ಚು ಕುಸಿದಿವೆ. ನೈಮ್ಯಾಕ್ಸ್ ಪ್ಲಾಟ್‌ಫಾರ್ಮ್‌ ನಲ್ಲಿ, ಬೆಲೆಗಳು ಕಳೆದ ವಾರ 2 ಡಾಲರ್‌ಗಿಂತಲೂ (doller)  ಕಡಿಮೆಯಾಗಿದೆ. ಇದು ಸೆಪ್ಟೆಂಬರ್ 2020 ರಿಂದ ಆದ ಕಡಿಮೆ ಮಟ್ಟವಾಗಿದೆ.

ಗುಜರಾತ್ ಗ್ಯಾಸ್ ಕೈಗಾರಿಕಾ(gas factory )ಸಂಸ್ಥೆ ಮಾರ್ಚ್ ಮೊದಲ ರಂದು ಗ್ಯಾಸ್ ಬೆಲೆಯಲ್ಲಿ ಇಳಿಕೆಯನ್ನು ಘೋಷಣೆ ಮಾಡಬಹುದು. ಪ್ರತಿ ಆರು(6)  ತಿಂಗಳಿಗೊಮ್ಮೆ(month) ಅನಿಲದ ಬೆಲೆಗಳಲ್ಲಿ ಏರಿಳಿತವಾಗುತ್ತದೆ. ಏಕೆಂದರೆ ಅವುಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಆಗ ಮಾತ್ರ ಕಂಪನಿಗಳು ಅವುಗಳ ಬೆಲೆಗಳನ್ನು ನಿರ್ಧರಿಸುತ್ತವೆ.

Gas price drop : ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ

ಆದರೆ ಈಗ ಪ್ರತಿ ತಿಂಗಳು ಬೆಲೆ ನಿಗದಿಯಾಗತೊಡಗಿದೆ. ಸರ್ಕಾರ ಇದಕ್ಕಾಗಿ ಹೊಸ ಸೂತ್ರವನ್ನು ಜಾರಿಗೆ ತಂದಿದೆ. ಹೊಸ ನಿಯಮದ ಅಡಿಯಲ್ಲಿ, ನಮ್ಮ ದೇಶದ ನೈಸರ್ಗಿಕ ಅನಿಲದ ಬೆಲೆ ಯನ್ನು ಇವಾಗ ಭಾರತೀಯ ಕಚ್ಚಾ ತೈಲದ ಬೆಲೆಯ ಆಧಾರದ ಮೇಲೆ ನಿರ್ಧರಿಸುತ್ತಾರೆ.

ದೇಶೀಯ ನೈಸರ್ಗಿಕ ಅನಿಲದ ಬೆಲೆ ಯನ್ನು ವಿಶ್ವದ 4 ದೊಡ್ಡ ಅನಿಲ ವ್ಯಾಪಾರ ಮಾಡುವ ಕೇಂದ್ರಗಳ ಬೆಲೆಯ ಆಧಾರದ ಮೇಲೆ ನಿರ್ಧರಿಸಲಾಗಿತ್ತು . ಹೆನ್ರಿ ಹಬ್,(henry hub ) ಅಲ್ಬನಿ, (Albania ) ನ್ಯಾಷನಲ್(national)  ಬ್ಯಾಲೆನ್ಸಿಂಗ್ ಪಾಯಿಂಟ್ (point)  (ಯುಕೆ) ಮತ್ತು ರಷ್ಯಾದ ಅನಿಲ ಕಂಪನಿಗಳ ಮೇಲೆ ನಿರ್ಧರವಾಗಿತ್ತು ಎಂದು ತಿಳಿಸಲಾಗಿದೆ . ಹೊಸ ಸೂತ್ರದಲ್ಲಿ, ನಮ್ಮ ದೇಶದ ನೈಸರ್ಗಿಕ ಅನಿಲದ ಬೆಲೆ ಹೋದ ಒಂದು ತಿಂಗಳಿನಿಂದ ಭಾರತೀಯ ಕಚ್ಚಾ ತೈಲ ಬೆಲೆಯನ್ನು ಆಧರಿಸಿದೆ.

ಹೊಸ ಸೂತ್ರವನ್ನು ನಿರ್ಧರಿಸಲು ಸರ್ಕಾರವು ಅಕ್ಟೋಬರ್ 2022 ರಲ್ಲಿ ಕಿರಿತ್ ಪಾರಿಖ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಸರ್ಕಾರ ಈ ಸೂತ್ರವನ್ನು ಸಿದ್ಧಪಡಿಸಿದೆ.

ಗ್ಯಾಸ್ ಸಿಲಿಂಡರ್ ಬೆಲೆ ಕಡಿಮೆ ಆಗಿದೆ ಎಂದು ನೋಡಿಕೊಳ್ಳಲು ಈ ದಾಖಲೆಗಳನ್ನು ವಿವರಿಸಿ

1. ಆಧಾರ್ ಕಾರ್ಡ್

2.  ಅವರು ನೀಡಿರುವ ಪಾಸ್ ಬುಕ್

3.  ರೇಷನ್ ಕಾರ್ಡ್

4.  ಜಾತಿ ಪ್ರಮಾಣ ಪತ್ರ

5.  ಆದಾಯ ಪ್ರಮಾಣ ಪತ್ರ

ಈ ಎಲ್ಲಾ ದಾಖಲೆಗಳನ್ನು ಕಲೆಕ್ಟ್ ಮಾಡಿ ನಿಮ್ಮ ಗ್ಯಾಸ್ ಸಿಲೆಂಡರ್ ಬೆಲೆ ಕಡಿಮೆ ಆಗಿದೆ ಎಂದು ನೋಡಿಕೊಳ್ಳಿ.

ಸಿಲಿಂಡರ್ ನ ಬೆಲೆ ಇಳಿಕೆ ಆಗಿದೆ ಎಂದು ಚೆಕ್ ಮಾಡಿಕೊಳ್ಳುಲು ಬಳಸುವ ಲಿಂಕ್

https://www.mylpg.in/

ಈ ಲಿಂಕ್ ನ ಮೂಲಕ ನಿಮ್ಮ ಗ್ಯಾಸ್ ಸಿಲೆಂಡರ್ ನ ಬೆಲೆ ಇಳಿಕೆ ಆಗಿದೆ ಎಂದು ಚೆಕ್ ಮಾಡಿಕೊಳ್ಳಿ ಮತ್ತು ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಇದನ್ನೂ ಒಮ್ಮೆ ಓದಿ :

ಅರಣ್ಯ ಇಲಾಖೆ ನೇಮಕಾತಿ 2024 ! ಖಾಲಿ ಇರುವ ಹುದ್ದೆಗಳಿಗೆ ಆನ್ಲೈನ್ ನಲ್ಲೆ ಅರ್ಜಿ ಸಲ್ಲಿಸಿ ಇಲ್ಲಿದೆ ಕೊನೆಯ ದಿನಾಂಕ.

Leave a Reply

Your email address will not be published. Required fields are marked *