ಆಹಾರ ಇಲಾಖೆಯ ಹುದ್ದೆಗಳು. ಯವುದೇ ಪರೀಕ್ಷೆ ಇಲ್ಲ|CMFRI recruitment 2024.

CMFRI recruitment 2024:ನಮಸ್ಕಾರ ಗೆಳೆಯರೇ ಈ ಒಂದು ಲೇಖನದಲ್ಲಿ ಆಹಾರ ಇಲಾಖೆಯಲ್ಲಿನ ಮೀನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬರ್ತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಮೀನುಗಾರಿಕೆ ಇಲಾಖೆ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಸುದ್ದಿಯಲ್ಲಿ ನೀಡಲಾಗಿದೆ. ಆದ್ದರಿಂದ ಆಹಾರ ಇಲಾಖೆಯಲ್ಲಿ ಆಸಕ್ತಿ ಇರುವ ಫಲಾನುಭವಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

WhatsApp Group Join Now
Telegram Group Join Now       

ಗೆಳೆಯರೆ ಮೇಲೆ ಹೇಳಿದಂತೆ ಆಹಾರ ಇಲಾಖೆಯಲ್ಲಿನ ಮೀನುಗಾರಿಕೆ ಇಲಾಖೆಯಲ್ಲಿ ಹುದ್ದೆಗಳ ಅಧಿಸೂಚನೆಯನ್ನು ಹೊರಡಿಸಲಾಗಿದೆ.  ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಮತ್ತು ಅರ್ಹತೆಗಳ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಿ.

ಈ ಒಂದು ಲೇಖನದ ಮುಖಾಂತರ ಆಹಾರ ಇಲಾಖೆಯಲ್ಲಿನ ಮೀನುಗಾರಿಕೆ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ಅರ್ಜಿ ಶುಲ್ಕ ಅರ್ಜಿ ಹಾಕಲು ಕೊನೆಯ ದಿನಾಂಕ ಮತ್ತು ಅರ್ಜಿ ಹಾಕುವ ವಿಧಾನ ಹಾಗು ಯಾವ ಜಿಲ್ಲೆಗಳಲ್ಲಿ ಅರ್ಜಿ ಕರೆಯಲಾಗಿದೆ ಈ ವಿಚಾರಗಳನ್ನು  ಸಂಕ್ಷಿಪ್ತವಾಗಿ ನೀಡಲಾಗಿದೆ.

 

CMFRI recruitment 2024 ಗೆ ಯಾವ ಜಿಲ್ಲೆಗಳಲ್ಲಿ ಕರೆಯಲಾಗಿದೆ?

ಈ ಆಹಾರ ಇಲಾಖೆಯ ಮೀನುಗಾರಿಕೆ ಇಲಾಖೆ ಹುದ್ದೆಗಳಿಗೆ ಮಂಗಳೂರಿನಲ್ಲಿ ನೇಮಕಾತಿಯನ್ನು ಕರೆಯಲಾಗಿದೆ. ಆದ್ದರಿಂದ ಮಂಗಳೂರಿನ ಆಸಕ್ತ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಬಹುದು.

 

ಖಾಲಿ ಇರುವ ಹುದ್ದೆ:

ಯುವ ವೃತ್ತಿಪರ

 

CMFRI recruitment 2024 ಗೆ ಪ್ರತಿ ತಿಂಗಳ ಸಂಬಳ ಎಸ್ಟು?

ಈ ಹುದ್ದೆಗಳಿಗೆ ಪ್ರತಿ ತಿಂಗಳು 25,000 ದಿಂದ 30,000 ವರೆಗೆ ಸಂಬಳ ನೀಡಲಾಗುವುದು. ಈ ವೇತನವು ವರ್ಷಕ್ಕೊಮ್ಮೆ ಹೆಚ್ಚಾಗಬಹುದು ಒಂದೇ ರೀತಿ ಆಗಿರುವುದಿಲ್ಲ.

 

ಶೈಕ್ಷಣಿಕ ಅರ್ಹತೆಗಳೂ:

CMFRI ಅಧಿಕೃತ ಅಧಿಸೂಚನೆಯ ಪ್ರಕಾರ ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಡಿಪ್ಲೊಮೊ, ಪದವಿ,B.SC,BFSc ಇವುಗಳಲ್ಲಿ ಯಾವುದಾದರೂ ಒಂದನ್ನು ಪೂರ್ಣಗೊಳಿಸಬೇಕು.

ಇದನ್ನೂ ಓದಿ:ನಿಮ್ಮ ಮೊಬೈಲ್ ನಲ್ಲಿ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ .how to apply for PAN card in mobile|

ಬೇಕಾಗುವ ದಾಖಲಾತಿಗಳು:

1. ಫೋಟೊ&ಸಿಗ್ನೇಚರ್

2. ಫೋನ್ ನಂಬರ್ & ಇಮೇಲ್ ಐಡಿ

3. ಆಧಾರ್ ಕಾರ್ಡ್

4. ವಾಸಸ್ಥಳ ಪ್ರಮಾಣ ಪತ್ರ

 

ವಯಸ್ಸಿನ ಮಿತಿ:

CMFRI ನ ಅಧಿಕೃತ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫಲಾನುಭವಿಗಳು ಕನಿಷ್ಠ 21 ವರ್ಷ ಮತ್ತು ಗರಿಷ್ಠ 45 ವರ್ಷಗಳನ್ನು ಹೊಂದಿರಬೇಕು.(2024 ರಂತೆ)

 

ಅರ್ಜಿ ಶುಲ್ಕ:

CMFRI recruitment 2024 ರ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ. ಆದ್ದರಿಂದ ಅರ್ಜಿದಾರರು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ.

 

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

https://www.cmfri.org.in/KN

ವಯಸ್ಸಿನ ಸಡಿಲಿಕೆ:

1.sc/st ಗೆ 5 ವರ್ಷ ಸಡಿಲಿಕೆ

2.obc ಅವರಿಗೆ 3 ವರ್ಷ ಸಡಿಲಿಕೆ

 

ಪ್ರಮುಖ ದಿನಾಂಕಗಳು:

1.ಅಧಿಸೂಚನೆ ಬಿಡುಗಡೆಗೆ ಮಾಡಿದ ದಿನಾಂಕ:13/02/2024.

2. ಸಂದರ್ಶನದ ದಿನಾಂಕ:29 ಫೆಬ್ರುವರಿ 2024.

ನಿಮಗಾಗಿ ಓದಿ:ನಿಮ್ಮ ಮೊಬೈಲ್ ನಲ್ಲಿ ವೋಟರ್ ಐಡಿ ಗೆ ಅರ್ಜಿ ಸಲ್ಲಿಸಿ.how to apply for voter ID in mobile !

ಅರ್ಜಿ ಸಲ್ಲಿಸಲು ಹೋಗಬೇಕಾದ ವಿಳಾಸ:

ICAR- CMFRI ನ ಮಂಗಳೂರು ಪ್ರಾದೇಶಿಕ ಕೇಂದ್ರದ ಕಚೇರಿ, ಹೊಯ್ಗೆ ಬಜಾರ್,ಮಂಗಳೂರು -575001

ಇಮೇಲ್ – cmfrimng@Gmail.com

 

ಈ ಮೇಲೆ ನಿಡಿರುವ ವಿಳಾಸಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ .

ಈ ಮಾಹಿತಿ ಇಷ್ಟ ಆಗಿದ್ದಲ್ಲಿ ಅಗತ್ಯ ಇರುವವರಿಗೆ ಕಳುಹಿಸಿ ಮತ್ತು ಪ್ರತಿ ದಿನ ಇದೇ ತರಹದ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಭೇಟಿ ನೀಡಿ.

 

Leave a Comment