labour card application in kannada 2024. ಲೇಬರ್ ಕಾರ್ಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ನಮಸ್ಕಾರ ಓದುಗರೇ ಕರ್ನಾಟಕ ಸರ್ಕಾರವು ಕರ್ನಾಟಕದ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ (labour card application in kannada 2024) ಮಾಡಿಕೊಳ್ಳುವ ಸಲುವಾಗಿ ಆನ್ಲೈನ್ ನಲ್ಲಿ ಇ-ಸರ್ವಿಸ್ ಪೋರ್ಟಲ್ ಅನ್ನು ರಚಿಸಿದೆ.ಕಟ್ಟಡ ಕಾರ್ಮಿಕರು ಮತ್ತು ಇನ್ನಿತರ ನಿರ್ಮಾಣ ಕಾರ್ಮಿಕರು ಇ-ಪೋರ್ಟಲ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಕಾರ್ಮಿಕ ಕಾರ್ಡ್(labour card) ಗೆ ಅರ್ಜಿ ಸಲ್ಲಿಸಬಹುದು.ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಪೋರ್ಟಲ್ ಅನ್ನು ಸ್ಥಾಪಿಸಿ ಕಾರ್ಮಿಕರ ಕಾನೂನು & ಕಾರ್ಮಿಕರು ಕಲ್ಯಾಣಕ್ಕಾಗಿ ಸಹಕಾರಿಯಾಗಿದೆ.

WhatsApp Group Join Now
Telegram Group Join Now       

ಕಾರ್ಮಿಕರು ಇ – ಲೇಬರ್ ಪೋರ್ಟಲ್ ಗೆ ಭೇಟಿ ನೀಡಿ ಆನ್ಲೈನ್ ಅಲ್ಲಿಯೇ ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು . ಈ ಪೋರ್ಟಲ್ ರಚಿಸುವ ಮೂಲಕ ಕಾರ್ಮಿಕರಿಗೆ ಹಲವು ಕಚೇರಿಗಳಿಗೆ ಅಲೆದಾಡುವ ಸಮಸ್ಯೆ ತಪ್ಪಿದೆ,ಅವರ ಸಮಯ ಉಳಿತಾಯ ಆಗುತ್ತದೆ.ಇದರಿಂದ ಹಲವಾರು ಲೇಬರ್ ಕಾರ್ಡಿನ ಲಾಭಗಳನ್ನು ನೇರವಾಗಿ ಕಾರ್ಮಿಕರು ಪಡೆಯಬಹುದಾಗಿದೆ.

ಕರ್ನಾಟಕ ಸರ್ಕಾರವು ಕಟ್ಟಡ ಕಾರ್ಮಿಕರಿಗೆ & ಇನ್ನಿತರ ನಿರ್ಮಾಣ ಕಾರ್ಮಿಕರಿಗೆ ಲೇಬರ್ ಕಾರ್ಡ್ ನೀಡುವ ಮೂಲಕ ಹಲವು ಯೋಜನೆಗಳನ್ನು ಜಾರಿಗೊಳಿಸಿ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ.ಆದ್ದರಿಂದ ಎಲ್ಲಾ ಕಾರ್ಮಿಕರು ಇ – ಪೋರ್ಟಲ್ ಅಲ್ಲಿ ನೊಂದಾಯಿಸಿ ಕೊಳ್ಳಬೇಕು.

ಈ ಹಿಂದೆ ಲೇಬರ್ ಕಾರ್ಡ್ (labour card application in kannada 2024)ಗೆ ಅರ್ಜಿ ಸೇವಾ ಸಿಂಧು ಪೋರ್ಟಲ್ ಅಲ್ಲಿ ಅರ್ಜಿ ಸಲ್ಲಿಸಿ ಹಲವು ಕಛೇರಿಗಳಿಗೆ  ಅಲೆಯಬೇಕಿತ್ತು .ಆದರೆ ಈಗ ಇ – ಪೋರ್ಟಲ್ ಅನ್ನು ಕರ್ನಾಟಕ ಸರ್ಕಾರ ಸ್ಥಾಪಿಸಿದೆ.ಇದರ ಮೂಲಕ ಕಾರ್ಮಿಕ ಕಾರ್ಡ್ ಮಾಡಿಸಲು ಯಾವ ಕಚೇರಿಗೂ ಅಲೆಯಬೇಕಿಲ್ಲ. ಇ – ಪೋರ್ಟಲ್ ಮೂಲಕ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

 

labour card application in kannada 2024 ಕಾರ್ಮಿಕ ಕಾರ್ಡ್ ಮಾಹಿತಿ :

ಕಾರ್ಮಿಕ ಇಲಾಖೆಯು ಒಂದು ಸರಕಾರದ ಪ್ರಮುಖ ಇಲಾಖೆ ಆಗಿದೆ. ಈ ಇಲಾಖೆಯು ಕಾರ್ಮಿಕರ ಕಲ್ಯಾಣ ಅಷ್ಟೇ ಅಲ್ಲದೆ ಉತ್ತಮ ಕೈಗಾರಿಕಾ ಬಾಂಧವ್ಯ ಸೃಷ್ಟಿಸುವ ಗುರಿ ಹೊಂದಿದೆ.ಕಾರ್ಮಿಕರಿಗೆ ಉಪಯೋಗವಾಗುವ ಕಾನೂನುಗಳನ್ನೂ ಈ ಇಲಾಖೆಯು ಉತ್ತೇಜಿಸುತ್ತದೆ.ಈ ಇಲಾಖೆಯು 3 ಕ್ಷೇತ್ರಗಳನ್ನು ಒಳಗೊಂಡಿದೆ.

1.ಕಾರ್ಮಿಕ ಇಲಾಖೆ :ಕಾರ್ಮಿಕರ ಕಾನೂನುಗಳು,ಕೈಗಾರಿಕ ಬಾಂಧವ್ಯಗಳು,ಕೈಗಾರಿಕ ಶಾಂತಿ,ಕಾರ್ಮಿಕ ಕಲ್ಯಾಣ ಉದ್ದೇಶ ಹೊಂದಿದೆ.

2.ಕಾರ್ಖಾನೆಗಳು,ಬಾಯ್ಲರ್ ಮತ್ತು ಕೈಗಾರಿಕಾ ಇಲಾಖೆ : ಕೈಗಾರಿಕ ಸುರಕ್ಷತೆ,ಆರೋಗ್ಯ ಔದ್ಯೋಗಿಕ ಕಾಯಿಲೆ ಮತ್ತು ಕಾರ್ಖಾನೆಗಳ ಕಾರ್ಯ ಚಟುವಟಿಕೆಯನ್ನು ಈ ಇಲಾಖೆಯು ನೋಡಿಕೊಳ್ಳುತ್ತದೆ.

3.ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಇಲಾಖೆ : ಈ ಇಲಾಖೆಯು ಕಾರ್ಮಿಕರಿಗೆ ಆಸ್ಪತ್ರೆ ಔಷಧಲಯದ ಮೂಲಕ ತಪಾಸಣೆ ಮಾಡುತ್ತದೆ.

 

labour card application in kannada 2024 ಕಾರ್ಮಿಕ ಕಾರ್ಡ್ ವಿಧಗಳು :

ಭಾರತದಲ್ಲಿ ಒಟ್ಟು 2 ರೀತಿಯ ಕಾರ್ಮಿಕ ಕಾರ್ಡ್ ಗಳನ್ನು ಸರ್ಕಾರ ನೀಡುತ್ತದೆ .ಅದರಲ್ಲಿ ಬಿಲ್ಡಿಂಗ್ ಕಾರ್ಡ್ ಮತ್ತು ಸಾಮಾನ್ಯ ಕಾರ್ಡ್ . ಈ ಕಾರ್ಡ್ ಹೊಂದಿದವರು ಇರುವವರು ಆರೋಗ್ಯ ವಿಮೆ ಲಾಭವನ್ನು ಕೂಡ ಪಡೆಯಬಹುದು.

ಬಿಲ್ಡಿಂಗ್ ಕಾರ್ಡ್: ಈ ಕಾರ್ಡ್ ಅನ್ನು ಪರವಾನಗಿ ಪಡೆದ ಗುತ್ತಿಗೆ ಅದರದ ಕೆಲಸ ಮಾಡುವವರಿಗೆ ನೀಡಲಾಗುತ್ತದೆ.

ಸಾಮನ್ಯ ಕಾರ್ಡ್ : ಕೃಷಿ & ಇತ್ಯಾದಿ ಕಟ್ಟಡೆತರ ಕೆಲಸಗಳನ್ನು ಮಾಡುವವರಿಗೆ ನೀಡಲಾಗುತ್ತದೆ.

 

labour card application in kannada 2024 ಕಾರ್ಮಿಕ ಕಾರ್ಡ್ ನ ಸೌಲಭ್ಯಗಳು :

*ಈ ಕಾರ್ಡ್ ಹೊಂದಿದವರ ಮಕ್ಕಳಿಗೆ ಪ್ರತಿ ವರ್ಷ ಸಹಾಯಧನ ನೀಡಲಾಗುತ್ತದೆ.

*ಯಾವುದೇ ಅಪಘಾತ ಪರಿಹಾರವನ್ನು ನೀಡುತ್ತದೆ.

*ಮದುವೆಗೆ ಸಹಾಯಧನ

*ಪಿಂಚಣಿ ಸೌಲಭ್ಯ

*ದುರ್ಬಲತೆ ಪಿಂಚಣಿ

*ವೈದ್ಯಕೀಯ ಸೇವೆಗಳು

*ಇನ್ನಿತರ ಹಲವು ಲಾಭಗಳು ಈ ಲೇಬರ್ (labour) ಕಾರ್ಡ್ ಹೊಂದಿದವರು ಪಡೆಯಬಹುದು.

labour card application in kannada 2024
labour card application in kannada 2024

labour card application in kannada 2024 ಕಾರ್ಮಿಕ ಕಾರ್ಡ್ ವಿಧ್ಯಾರ್ಥಿ ವೇತನ :

ಈ ಕಾರ್ಮಿಕ ಕಾರ್ಡ್ ಹೊಂದಿದವರ ಮಗ & ಮಗಳಿಗೆ ಸರ್ಕಾರವು ಶಿಕ್ಷಣದ ನೆರವು ನೀಡುತ್ತದೆ .

•ಈ ಕಾರ್ಡ್ ಹೊಂದಿದವರ ಇಬ್ಬರು ಮಕ್ಕಳಿಗೆ ಸರ್ಕಾರವು ಶಿಕ್ಷಣದ ಸಹಾಯ ನೀಡುತ್ತದೆ.

•ಕಾರ್ಮಿಕ ಕಾರ್ಡ್ ಹೊಂದಿದ ಕರ್ನಾಟಕ ರಾಜ್ಯದಲ್ಲಿನ ಶಾಲೆಗಳಲ್ಲಿ ಓದುತ್ತಿರುವ ಇಬ್ಬರು ಮಕ್ಕಳಿಗೆ ಶಿಕ್ಷಣ ಸಹಾಯ ನೀಡಲಾಗುತ್ತದೆ.

ಇದನ್ನು ಓದಿ : E-shrama card benifits in Karnataka. ಈ ಯೋಜನೆಯಿಂದ 3,000 ಪ್ರತಿ ತಿಂಗಳು ಪಡೆಯಿರಿ.

labour card application in kannada 2024 ಬೇಕಾಗುವ ದಾಖಲೆಗಳು :

1.ಅರ್ಜಿದಾರರ ಆಧಾರ್ ಕಾರ್ಡ್

2.ಅರ್ಜಿದಾರರ ಬ್ಯಾಂಕ್ ಖಾತೆಯ ವಿವರ

3.ಅರ್ಜಿದಾರರ ಕುಟುಂಬದ ಎಲ್ಲಾ ಸದಸ್ಯರ ಆಧಾರ ಕಾರ್ಡ

4.ಅರ್ಜಿದಾರರ ರೇಷನ್ ಕಾರ್ಡ್

5.ಅರ್ಜಿದಾರರ ಪಾಸ್ ಪೋರ್ಟ್ ಸೈಜ್ ಫೋಟೋ(recent photo)

 

labour card application in kannada 2024 ಬೇಕಾಗುವ ಅರ್ಹತೆಗಳು & ವಯಸ್ಸು :

ಈ ಕಾರ್ಮಿಕ ಕಾರ್ಡ್ ಪಡೆಯಲು ಅರ್ಜಿದಾರರು ಕನಿಷ್ಟ 3 ತಿಂಗಳಾದರೂ ಕಟ್ಟಡ ಕಾರ್ಯ ಅಥವಾ ನಿರ್ಮಾಣ ಕಾರ್ಯದಲ್ಲಿ ತೊಡಗಿರಬೇಕು.

ವಯಸ್ಸಿನ ಮಿತಿ :

ಈ ಕಾರ್ಮಿಕ ಕಾರ್ಡ್ ಅನ್ನು ಪಡೆಯಲು ಕಾರ್ಮಿಕ ಇಲಾಖೆ ಸೂಚಿಸಿರುವಂತೆ ಅರ್ಜಿದಾರರು ಕನಿಷ್ಟ 18 ವರ್ಷ ಮತ್ತು ಗರಿಷ್ಠ 60 ವರ್ಷ ಹೊಂದಿರಬೇಕು.

 

ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

CLICK HERE 

 

labour card application in kannada 2024 ಕಾರ್ಮಿಕ ಕಾರ್ಡ ಗೆ ಅರ್ಜಿ ಸಲ್ಲಿಸುವುದು ಹೇಗೆ :

1.ಮೇಲೆ ನೀಡಿರುವ ಕಾರ್ಮಿಕ ಇಲಾಖೆಯ ಅಧಿಕೃತ ಲಿಂಕ್ ಮೇಲೆ ಒತ್ತಿ.

2.ನಂತರ ಅಲ್ಲಿ ಲೇಬರ್ ಕಾರ್ಡ್ ಬಗ್ಗೆ ನೀಡಲಾದ ಎಲ್ಲಾ ಮಾಹಿತಿ ಮತ್ತು ಅರ್ಜಿ ಹಾಕಲು ಬೇಕಾದ ಎಲ್ಲ ದಾಖಲೆಗಳನ್ನು ಸರಿಯಾಗಿ ನೋಡಿ.

3.ನಂತರ ನಿಮ್ಮ ಹೆಸರು, ಫೋನ್ ನಂಬರ್ ಹಾಕಿ ರೆಜಿಸ್ಟರ್ ಹಾಗಿ

4.ನಂತರ ಅದೇ ರೆಜಿಸ್ಟರ್  ಇವರ ಹಾಕಿ ಲಾಗಿನ್ ಆಗಿ.

5.ಅಲ್ಲಿ ನಿಮ್ಮ ಎಲ್ಲಾ ವಯಕ್ತಿಕ ಮತ್ತು ಕೆಲಸದ ವಿವರವನ್ನು ಭರ್ತಿ ಮಾಡಿ.

6.ಕೆಲವು ದಾಖಲೆಗಳನ್ನು ಸ್ಕ್ಯಾನ್ ಮಾಡಿ ,ಅಪ್ಲೋಡ್ ಮಾಡಿ.

7.ಇನ್ನೊಮ್ಮೆ ಎಲ್ಲಾ ದಾಖಲೆಗಳ ವಿವರ ನೋಡಿ ಸರಿಯಾಗಿ ಖಚಿತ ಪಡಿಸಿಕೊಳ್ಳಿ.

8.ಕೊನೆಯದಾಗಿ ಅರ್ಜಿ submit ಮಾಡಿ, ಪ್ರಿಂಟ್ ತೆಗೆದುಕೊಳ್ಳಿ.

 

ಈ ಲೇಬರ್ ಕಾರ್ಡ್ ಇಂದ ಹಲವಾರು ಉಪಯೋಗಗಳಿದ್ದು ಕಾರ್ಮಿಕರು ಈ ಕಾರ್ಡ್ ನೊಂದಾಯಿಸಿ ಇದರ ಉಪಯೋಗಗಳನ್ನು ಪಡೆಯಬಹುದು.ನೀವು ಕೂಡ ಮೇಲೆ ನೀಡಿದ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ನೊಂದಯಿಸಿಕೊಳ್ಳಿ .

 

Leave a Reply

Your email address will not be published. Required fields are marked *