labour card application in kannada 2024. ಲೇಬರ್ ಕಾರ್ಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?

ನಮಸ್ಕಾರ ಓದುಗರೇ ಕರ್ನಾಟಕ ಸರ್ಕಾರವು ಕರ್ನಾಟಕದ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ (labour card application in kannada 2024) ಮಾಡಿಕೊಳ್ಳುವ ಸಲುವಾಗಿ ಆನ್ಲೈನ್ ನಲ್ಲಿ ಇ-ಸರ್ವಿಸ್ ಪೋರ್ಟಲ್ ಅನ್ನು ರಚಿಸಿದೆ.ಕಟ್ಟಡ ಕಾರ್ಮಿಕರು ಮತ್ತು ಇನ್ನಿತರ ನಿರ್ಮಾಣ ಕಾರ್ಮಿಕರು ಇ-ಪೋರ್ಟಲ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಕಾರ್ಮಿಕ ಕಾರ್ಡ್(labour card) ಗೆ ಅರ್ಜಿ ಸಲ್ಲಿಸಬಹುದು.ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಪೋರ್ಟಲ್ ಅನ್ನು ಸ್ಥಾಪಿಸಿ ಕಾರ್ಮಿಕರ ಕಾನೂನು & ಕಾರ್ಮಿಕರು ಕಲ್ಯಾಣಕ್ಕಾಗಿ ಸಹಕಾರಿಯಾಗಿದೆ. WhatsApp Group Join…

Read More