ಸರ್ಕಾರದಿಂದ 36,789 ಉಚಿತ ಮನೆ ಹಂಚಿಕೆ ! ಈ ಕುಟುಂಬಗಳಿಗೆ ಸಿಹಿ ಸುದ್ದಿ. free house allocation from the government!

free house allocation from the government

free house allocation from the government : ನಮಸ್ಕಾರ ಗೆಳೆಯರೇ, ನಮ್ಮ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ ಈ ಲೇಖನದ ಮೂಲಕ ನಾವು ನಿಮಗೆ ತಿಳಿಸುವುದೇನೆಂದರೆ ಸರ್ಕಾರದಿಂದ 36789 ಉಚಿತ ಮನೆಗಳ ಪಟ್ಟಿಯನ್ನು ಬಿಡುಗಡೆ ಹಂಚಿಕೆ ಮಾಡಲಾಗಿದೆ, ಇಂತಹ ಕುಟುಂಬಗಳಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ, ನಿಮಗೂ ಕೂಡ ಉಚಿತ ಮನೆ ಆಗಿದೆ ಎಂದು ನೋಡಿಕೊಳ್ಳಲು ಬಯಸುವಿರಾ ಮತ್ತು ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯಾ ಎಂದು ನೋಡಿಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ನೋಡಿ.

WhatsApp Group Join Now
Telegram Group Join Now       

free house allocation from the government

ಗೆಳೆಯರೇ ನಾವು ಈ ಮಾಧ್ಯಮದ ಮುಖಾಂತರ ನಿಮಗೆ ದಿನನಿತ್ಯ ಒಂದು ಹೊಸ ಹೊಸ ವಿಚಾರ ಹಾಗೂ ಹೊಸ ಮಾಹಿತಿಯನ್ನು ದಿನಾಲು ನಿಮಗೆ ಪರಿಚಯಿಸುತ್ತೇವೆ, ಸರ್ಕಾರಿ ಕೆಲಸ ಆಗಿರಬಹುದು ಮತ್ತು ಸರ್ಕಾರಿ ಯೋಜನೆ ಹಾಗೂ ಸರ್ಕಾರಿ ಸೌಲಭ್ಯಗಳ     ಮಾಹಿತಿ ದಿನನಿತ್ಯ ನೀಡುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ, ಸರ್ಕಾರಿ ಕೆಲಸಗಳಿಗೆ ಅರ್ಜಿ ಹಾಕಲು ಬೇಕಾಗುವ ಲಿಂಕ್  ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಮಾಹಿತಿ ಸಹ ನಿಮಗೆ ತಿಳಿಸಿಕೊಡುತ್ತೇವೆ. ಹಾಗೂ ಬೇಕಾಗುವ ದಾಖಲೆಗಳ ವಿವರ ಕೂಡ ಲೇಖನದಲ್ಲಿ ವಿವರಿಸುತ್ತೇವೆ. ಅದಕ್ಕಾಗಿ ನೀವು ನಮ್ಮ ಮಾಧ್ಯಮದ ಚಂದದಾರರಾಗಿ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ ಏಕೆಂದರೆ ನಾವು ಹಾಕುವ ಹೊಸ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ. ಸರ್ಕಾರದಿಂದ ಉಚಿತ ಮನೆ ಹಂಚಿಕೆ ಆಗಿರುವುದರಿಂದ ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯಾ ಎಂದು ನೋಡಿಕೊಳ್ಳಲು ಲೇಖನವನ್ನು ಕೊನೆಯವರೆಗೂ ನೋಡಿ.

free house allocation from the government!  : ಉಚಿತಮನೆ ಹಂಚಿಕೆಗೆ ರಾಜ್ಯ ದಲ್ಲಿ ವಾಸಿಸುವ ಬಡ ಜನರಿಗೆ ರಾಜ್ಯ ಸರ್ಕಾರದಿಂದ ಉಚಿತ ಮನೆ (free housing scheme ) ನಿರ್ಮಾಣ ಮಾಡಿಕೊಳ್ಳಲು ಮುಖ್ಯಮಂತ್ರಿಯಾದ ಸನ್ಮಾನ್ಯ ಶ್ರೀ  ಸಿಎಂ ಸಿದ್ದರಾಮಯ್ಯ ಅವರು  ಬಡ ಜನರಿಗೆ ಉಚಿತ ಮನೆ ವಿತರಣೆ ಮಾಡುವುದರ ಬಗ್ಗೆ ಘೋಷಣೆ ಮಾಡಿದ್ದಾರೆ. ಉಚಿತ ಮನೆ ವಿತರಣೆ ಕಾರ್ಯ ನಡೆಯಲಿದೆ ಜನರ ಭರವಸೆ ಹಾಗೂ ಆಶಾಕಿರಣ ಆಗಿರುವ ಸಿಎಂ  ಸಿದ್ದರಾಮಯ್ಯ ಅವರು  ಬಡವರ ಸ್ವಂತ ಮನೆ ಕನಸು ನನಸಾಗಿಸಲು ಹೊರಟಿದ್ದಾರೆ.

ರಾಜ್ಯದಲ್ಲಿ ವಾಸಿಸುವ ಸುಮಾರು 36,789 ಬಡ ಕುಟುಂಬಗಳು ಇಂದು ಸ್ವಂತ ಮನೆ ಮಾಡಿಕೊಳ್ಳುವ ಕನಸು ನನಸಾಗಿಸುವ ಸಮಯ ಬಂದಿದೆ, ಮಾರ್ಚ್ 3 2024ಕ್ಕೆ ಸಿಎಂ ಸಿದ್ದರಾಮಯ್ಯನವರು ಉಚಿತ ಮನೆ ಹಂಚಿಕೆಗೆ ಚಾಲನೆ ನೀಡಿದ್ದಾರೆ ಎಂದು ತಿಳಿಸಲಾಗಿದೆ. ಉಚಿತ ಮನೆ (free house ) ಪಡೆಯಬೇಕಾದರೆ ನೀವು ಏನು ಮಾಡಬೇಕು ಎಂಬುದರ ಮಾಹಿತಿ ಈ ಲೇಖನದಲ್ಲಿ ದೊರೆಯುತ್ತದೆ.

ಇದನ್ನೂ ಒಮ್ಮೆ ಓದಿ :

new ration card application start today|ಹೊಸ ರೇಷನ್ ಕಾರ್ಡ್ ಗೆ ಅರ್ಜಿ & ತಿದ್ದುಪಡಿಗೆ ಅವಕಾಶ.. ಎರಡು ದಿನ ಮಾತ್ರ ?

ಪ್ರಧಾನ ಮಂತ್ರಿ ಆವಾಸ್ ಯೋಜನೆ (pm awaas yojane )

ದೇಶದಲ್ಲಿ ವಾಸಿಸುವ ಬಡ ಕುಟುಂಬಗಳಿಗೆ ಸಂತ ಮನೆ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು 2022ರಲ್ಲಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಸದ್ಯದಲ್ಲಿ ಈಗ ನಮ್ಮ ರಾಜ್ಯ ಸರ್ಕಾರವು ಕೂಡ ಬಡ ಕುಟುಂಬಗಳಿಗೆ ಉಚಿತ ಮನೆ ಹಂಚಿಕೆಗೆ ಚಾಲನೆ ನೀಡಿದ್ದಾರೆ.  ಈ ಯೋಜನೆಯಿಂದ ಹಲವಾರು ಬಡ ಕುಟುಂಬಗಳಿಗೆ ಉಚಿತ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಕಷ್ಟು ಸಹಾಯ ಆಗುತ್ತಿದೆ, ನಮ್ಮ ಕರ್ನಾಟಕ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರು ಮಾರ್ಚ್ 3.2024ರಂದು ಈ ಉಚಿತ ಮನೆ ಯೋಜನೆ ಚಾಲನೆ ನೀಡಿದ್ದಾರೆ, ಹಲವಾರು ಬಡ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದು ಅವರ ಕನಸಾಗಿರುತ್ತದೆ, ಆದರೆ ಆರ್ಥಿಕ ಪರಿಸ್ಥಿತಿಯಿಂದ ಆ ಕನಸು ನನಸಾಗಿಯೇ ಉಳಿದಿರುತ್ತದೆ, ಅಂತಹ ಬಡ ಕುಟುಂಬಗಳಿಗೆ ಸರ್ಕಾರವು ಉಚಿತಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯ ಮಾಡುತ್ತಿದೆ, ಯೋಜನೆಯಿಂದ ಹಲವಾರು ಬಡ ಕುಟುಂಬದವರಿಗೆ ಸಾಕಷ್ಟು ಸಹಾಯ ಆಗಬಹುದು ಎಂದು ಸ್ಪಷ್ಟನೆ ನೀಡಲಾಗಿದೆ.

ಯಾವ ಪ್ರದೇಶಗಳಿಗೆ ಎಷ್ಟು ಮನೆ ಹಂಚಿಕೆ.

36,789 ಮನೆಗಳಲ್ಲಿ 27,744 ಮನೆಗಳು ಗ್ರಾಮೀಣ ಪ್ರದೇಶಗಳಿಗೆ ಮತ್ತು 9,045 ಮನೆಗಳು ನಗರ ಪ್ರದೇಶಗಳಿಗೆ ನಿರ್ಮಾಣ ಮಾಡಿ ಸ್ವಂತ  ಮನೆ(own house ) ಇಲ್ಲದ ಫಲಾನುಭವಿಗಳಿಗೆ ವಿತರಣೆ ಮಾಡುವ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಯಾರಿಗೆ ಸಿಗಲಿದೆ ರಾಜ್ಯ ಸರ್ಕಾರದ ಉಚಿತ ಮನೆ.

ವಾರ್ಷಿಕ ಆದಾಯವು ಮೂರು ಲಕ್ಷ ರೂಪಾಯಿಗಳಿಗಿಂತ ಕಡಿಮೆಯಾಗಿರಬೇಕು ಇಂತಹ ಫಲಾನುಭವಿಗಳಿಗೆ ಉಚಿತ ಮನೆ ಪಡೆಯಲು ಸಾಧ್ಯವಾಗುತ್ತದೆ ಈಗಾಗಲೇ ಸ್ವಂತ ಮನೆ ಅಥವಾ ನಿವೇಶನ ಒಂದಿದ್ದರೆ ಅಂತವರಿಗೆ ಈ ಸ್ವಂತ ಮನೆ ಯೋಜನೆ ಉಪಯೋಗ ಆಗುವುದಿಲ್ಲ, ಮತ್ತು ಸರ್ಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರೆ ಅಂತವರಿಗೆ ಈ ಯೋಜನೆಯ ಸೌಲಭ್ಯ ಲಭ್ಯವಿಲ್ಲ. ಗ್ರಾಮ ಪಂಚಾಯತ್,  ನಗರಸಭೆ ಅಥವಾ ಪುರಸಭೆಯಲ್ಲಿ ಈ ಮನೆಗಳ ವಿತರಣೆ ಮಾಡಲಾಗುತ್ತದೆ.

ಉಚಿತ ಮನೆ  ಯೋಜನೆಯ ಲಾಭ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಬಡ ಕುಟುಂಬದವರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು 1.20 ಲಕ್ಷ ರೂಪಾಯಿಗಳು ಸಹಾಯಧನ ಸಿಗುತ್ತದೆ, ಹಾಗೂ ನಗರ ಪ್ರದೇಶದಲ್ಲಿ ವಾಸಿಸುವ ಜನರಿಗೆ 2.50 ಲಕ್ಷ ರೂಪಾಯಿಗಳು ಸರ್ಕಾರದಿಂದ ಸಹಾಯಧನ ಹಣ ಸಿಗುತ್ತದೆ, ಈ ಯೋಜನೆಯ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆ(bank account ) ಗೆ ಜಮಾ ಆಗುತ್ತದೆ,

ದೇಶದಲ್ಲಿ ವಾಸಿಸುವ ಎಲ್ಲಾ ಕುಟುಂಬಗಳಿಗೆ ಸ್ವಂತ ಮನೆ ಇರಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ, ಹೀಗಾಗಿ ಪ್ರತಿಯೊಂದು ರಾಜ್ಯದಲ್ಲಿಯೂ ಕೂಡ ವಸತಿ ಯೋಜನೆ ಜಾರಿಗೆ ತರಲಾಗಿದೆ ಇದಕ್ಕೆ ಕರ್ನಾಟಕ ಸರ್ಕಾರವು ಕೂಡ ಹೊರತಾಗಿಲ್ಲ.

ರಾಜ್ಯ ಸರ್ಕಾರದ ಸಹಕಾರದಿಂದ ಕೇಂದ್ರ ಸರ್ಕಾರದ ಸಾಕಷ್ಟು ಜನರಿಗೆ ಸಹಾಯ ಆಗಬಹುದು  ವಸತಿ ಯೋಜನೆಯ ಇನ್ನು ಹೆಚ್ಚು ಮಾಹಿತಿಯನ್ನು ಪಡೆದುಕೊಳ್ಳಲು ಗೋರ್ಮೆಂಟ್ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ವೆಬ್ಸೈಟ್ನ ಲಿಂಕ್ ಕೆಳಭಾಗದಲ್ಲಿ ನೀಡಿರುತ್ತೇನೆ, ಹಾಗೂ ಗ್ರಾಮ ಪಂಚಾಯತ್ ನಗರಸಭೆ ಹಾಗೂ ಪುರಸಭೆಯಲ್ಲಿ ಇದರ ಮಾಹಿತಿಯನ್ನು ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ನ ಲಿಂಕ್ ನ ಮೇಲೆ ಕ್ಲಿಕ್ ಮಾಡಿ

https://pmaymis.gov.in/

ಈ ಲಿಂಕ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಈ ವಸತಿ ಯೋಜನೆಯ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು,

ಇದನ್ನೂ ಒಮ್ಮೆ ಓದಿ :

disha scholorship scheme 2024 last date. ಪ್ರತಿ ತಿಂಗಳು 25,000. ದಿಶಾ ಸ್ಕಾಲರ್ಷಿಪ್ ಹೇಗೆ ಅರ್ಜಿ ಹಾಕುವುದು.

ವಿಶೇಷ ಸೂಚನೆ :

ನಾವು ನಮ್ಮ ಮಾಧ್ಯಮದಲ್ಲಿ ಪ್ರಸಾರ ಮಾಡುವ ಯಾವುದೇ ಮಾಹಿತಿಯು ಕೂಡ ಸುಳ್ಳು ಆಗಿರಲ್ಲ ಸರ್ಕಾರದಿಂದ ಘೋಷಣೆ ಮಾಡಿದ ಮಾಹಿತಿ ಈ ಮಾಧ್ಯಮದಲ್ಲಿ ಪ್ರಸಾರ ಮಾಡುತ್ತೇವೆ, ಮತ್ತು ಸರ್ಕಾರದ ಜಾಲತಾಣದಲ್ಲಿ ಹರಿದಾಡುವ ಮಾಹಿತಿಯು ಕೂಡ ಆಗಿರುತ್ತದೆ. ಇನ್ನು ಹೆಚ್ಚಿನ ಮಾಹಿತಿ ಪಡೆಯಬೇಕಾದಲ್ಲಿ ನಮ್ಮ ವೆಬ್ ಸೈಟನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಮತ್ತು ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ ಏಕೆಂದರೆ ನಾವು ಹಾಕು ಯಾವುದೇ ಹೊಸ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ,

ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಾಗೂ ಕುಟುಂಬದರೊಂದಿಗೂ ಸಹ ಹಂಚಿಕೊಳ್ಳಿ ಅವರಿಗೂ ಸಹ ರಾಜ್ಯ ಸರ್ಕಾರದ ಉಚಿತ ಮನೆ ಹಂಚಿಕೆಯ ಮಾಹಿತಿ ತಿಳಿಸಿ, ಇಲ್ಲಿಯವರೆಗೂ ನನ್ನ ಲೇಖನವನ್ನು ಓದಿದವರಿಗೆ ಧನ್ಯವಾದಗಳು.

Leave a Comment