E-shrama card benifits in Karnataka. ಈ ಯೋಜನೆಯಿಂದ 3,000 ಪ್ರತಿ ತಿಂಗಳು ಪಡೆಯಿರಿ.

E-shrama card benifits in Karnataka : ನಮಸ್ಕಾರ ಬಂಧುಗಳೇ ಈ ಮಾಹಿತಿಯ ಮೂಲಕ ತಮಗೆಲ್ಲ ಕೇಂದ್ರ ಸರ್ಕಾರದಿಂದ ಜಾರಿಗೊಳಿಸಲಾದ E-shrama scheme ನ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ . ಈ ಯೋಜನೆಯ ಮೂಲಕ ಸರ್ಕಾರ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಜನರಿಗೆ ಸಹಕಾರ ಮಾಡುವ ನಿಲುವನ್ನು ಇಟ್ಟುಕೊಂಡಿದೆ.ನೀವು ಕೂಡ ಕಾರ್ಮಿಕ ಕೆಲಸಗಾರರು ಅಥವಾ ಇನ್ನಾವುದೇ ಅಸಂಘಟಿತ ವಲಯದ ಕೆಲಸಗಾರರಾಗಿದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

WhatsApp Group Join Now
Telegram Group Join Now       

ಕೋವಿಡ್ ಲಾಕ್ ಡೌನ್ ನಂತರ ಅನೇಕ ಕಾರ್ಮಿಕರು(labour) ಕೆಲಸ ಕಳೆದುಕೊಂಡು ಕುಟುಂಬ ನಡೆಸಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ.ಇಂತವರಿಗೆ ಸಹಾಯ ಮಾಡಲು ಅನೇಕ ಯೋಜನೆಗಳನ್ನು ಇ – ಶ್ರಮ ಪೋರ್ಟಲ್  (E-shrama card benifits in Karnataka ) ಅಲ್ಲಿ ಜಾರಿಗೊಳಿಸಿದೆ. ಅದ್ದರಿಂದ ಎಲ್ಲಾ ಅರ್ಹ ಅಸಂಘಟಿತ ಕಾರ್ಮಿಕರು ಇ ಯೋಜನೆಯನ್ನು ನೊಂದಾಯಿಸಿಕೊಂಡು,ಯೋಜನೆಯ ಲಾಭ ಪಡೆಯಬೇಕು. ಈ ಯೋಜನೆಯ ಮೂಲಕ ಕಾರ್ಮಿಕ ಕುಟುಂಬಗಳ ಉನ್ನತಿಯನ್ನು ಕಾಣಲು ಸರ್ಕಾರ ನಿಲುವನ್ನು ಇಟ್ಟಿದೆ.

 

E-shrama card benifits in Karnataka ದ ವಿವರ:

(E-shrama card benifits in Karnataka)  ಯೋಜನೆಯ ಮುಖಾಂತರ ಇದರಲ್ಲಿ ನೊಂದಣಿಯಾದ ಫಲಾನುಭವಿಗಳು 60 ವರ್ಷದ ನಂತರ ಪ್ರತಿ ತಿಂಗಳು 3,000 ಪೆನ್ಷನ್ ಹಣವನ್ನು ಪಡೆಯುತ್ತಾರೆ.ಇದಲ್ಲದೆ  2 ಲಕ್ಷ ಇನ್ಸೂರೆನ್ಸ್ ಕೂಡ ಪಡೆಯುತ್ತಾರೆ.ಆದ್ದರಿಂದ ನೀವೇನಾದರೂ ಅಸಂಘಟಿತ ವಲಯದ ಕೆಲಸಗಾರ ಆಗಿದ್ದಾರೆ ಇ ಯೋಜನೆಗೆ(E-shrama card benifits in Karnataka )ಈಗಲೆ ಅರ್ಜಿ ಸಲ್ಲಿಸಿ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು ,ಬೇಕಾಗುವ ದಾಖಲಾತಿಗಳು , ಈ ಯೋಜನೆಯ ಲಾಭಗಳು ,ಯೋಜನೆಗೆ ಅರ್ಜಿ ಹಾಕುವ ವಿಧಾನ ಇನ್ನಿತರ ವಿಷಯಗಳನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ.

 

(E-shrama card benifits in Karnataka) ಯೋಜನೆಯ ಲಾಭಗಳು :

1.ಕೆಲಸಗಾರರು ಪ್ರತಿ ತಿಂಗಳು 3,000 ರೂ ಪಡೆಯುತ್ತಾರೆ.(60 ವರ್ಷದ ನಂತರ)

2. ಈ ಫಲಾನುಭವಿಗಳು ತೀರಿ ಹೋದರೆ 2 ಲಕ್ಷ ಇನ್ಸೂರೆನ್ಸ್ ನೀಡಲಾಗುತ್ತದೆ.

3. ಯಾವುದಾದರೂ ಅಪಘಾತದಲ್ಲಿ ಕೆಲಸಗಾರರು ಅಂಗವಿಕಲದರೆ 1 ಲಕ್ಷ ಸಹಾಯ ಧನ ನೀಡಲಾಗುತ್ತದೆ.

ಇದನ್ನು ಓದಿ:disha scholorship 2024 last date. ಪ್ರತಿ ತಿಂಗಳು 25,000. ದಿಶಾ ಸ್ಕಾಲರ್ಷಿಪ್ ಹೇಗೆ ಅರ್ಜಿ ಹಾಕುವುದು.

(E-shrama card benifits in Karnataka ) ಯಾರಿಗೆ ಇ ಯೋಜನೆ ಸಿಗುತ್ತದೆ.

1.ಕಟ್ಟಡ ಕಟ್ಟುವ ಕಾರ್ಯದಲ್ಲಿ ತೊಡಗಿದ ಕೆಲಸಗಾರರಿಗೆ.

2.ಮೀನುಗಾರಿಕೆಯ ಕೆಲಸ ಮಾಡುವವರಿಗೆ

3.ಅಂಗನವಾಡಿಯ ಆಶಾ ಕಾರ್ಯಕರ್ತೆಯರಿಗೆ

4.ಟೈಲರಿಂಗ್ ಮಾಡುವವರಿಗೆ

5.ರಸ್ತೆ ಬದಿಯ ವ್ಯಾಪಾರಿಗಳಿಗೆ

6. ಸಣ್ಣ ಮತ್ತು ಅತಿ ಸಣ್ಣ ರೈತರು

7. ನರೇಗಾ ಕಾರ್ಮಿಕರು

8. ಹೋಟೆಲ್ & ಬೇಕರಿ ಅಂಗಡಿಯವರು

9.ಇನ್ನಿತರ 379 ತರಹದ ಕೆಲಸಗಾರರನ್ನು ಸರ್ಕಾರ ಗುರುತಿಸಿದ್ದು ಎಲ್ಲರೂ ಈ ಯೋಜನೆಯ ಲಾಭ ಪಡೆಯಲು ಅವಕಾಶ ಮಾಡಿಕೊಟ್ಟಿದೆ.

 

(E-shrama card benifits in Karnataka) ಅರ್ಜಿಗೆ ಬೇಕಾಗುವ ಅರ್ಹತೆಗಳು :

1. ಈ ಯೋಜನೆಯ ಲಾಭ ಪಡೆಯಲು ಅರ್ಜಿದಾರರು ಬಾರತದವರಾಗಿರಬೇಕು.

2. ಯಾವುದೇ ತೆರಿಗೆಗಳನ್ನು ಪವತಿಸುತ್ತುರಬಾರದು.

3. ಅರ್ಜಿ ಸಲ್ಲಿಸಲು 16 ರಿಂದ 59 ವರ್ಷದ ಒಳಗೆ ಇರಬೇಕು.

4. ಅಸಂಘಟಿತ ವಲಯದಲ್ಲಿ ಕನಿಷ್ಟ 1 ವರ್ಷ ಕೆಲಸ ಮಾಡಿರಬೇಕು.

 

(E-shrama card benifits in Karnataka) ಗೆ ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳು :

•ಅರ್ಜಿ ಹಾಕಲು ಅಸಕ್ತಿಯಿರುವವರ ಆಧಾರ್ ಕಾರ್ಡ್

•ಮೋಬೈಲ್ ನಂಬರ್ (OTP ಸಲುವಾಗಿ)

•ಅರ್ಜಿ ಹಾಕುವವರ ಬ್ಯಾಂಕ್ ಖಾತೆ

•ಅರ್ಜಿ ಹಾಕುವವರ ಅಸಂಘಟಿತ ವಲಯದ ಕಾರ್ಮಿಕ ಪ್ರಮಾಣ ಪತ್ರ

 

ಈ ಯೋಜನೆಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.

CLICK HERE 

 

(E-shrama card benifits in Karnataka) ಯೋಜನೆಗೆ ಅರ್ಜಿ ಹಾಕುವ ವಿಧಾನ :

•ಈ ಯೋಜನೆಗೆ ಅರ್ಜಿ ಸಲ್ಲಿಸಲು ಮೇಲೆ ನೀಡಿರುವ (E-shrama scheme) ನ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.

•ನಂತರ ಮೊದಲು ನಿಮ್ಮ ಹೆಸರು ಮತ್ತು ಫೋನ್ ನಂಬರ್ ಹಾಕಿ ರೆಜಿಸ್ಟರ್ ಮಾಡಿಕೊಳ್ಳಿ.

•ಇದಾದಮೇಲೆ ಆ ರೆಜಿಸ್ಟರ್ ನಂಬರ್ ಹಾಕಿ ಲಾಗಿನ್ ಮಾಡಿಕೊಳ್ಳಿ.

•ಅಲ್ಲಿ ನಿಮ್ಮ ಹೆಸರು, ಆಧಾರ್ ಕಾರ್ಡ್ ಸಂಖ್ಯೆ ಮತ್ತು ಇನ್ನಿತರ ಮಾಹಿತಿಗಳನ್ನು ಭರ್ತಿ ಮಾಡಿ.

•ಕೊನೆಯದಾಗಿ ಅರ್ಜಿಯನ್ನು submit ಮಾಡಿ, ಪ್ರಿಂಟ್ ತೆಗೆದುಕೊಳ್ಳಿ.

 

ಈ E-shrama ಯೋಜನೆಯಲ್ಲಿ ಈಗಾಗಲೇ ಅರ್ಜಿ ಹಾಕಿದ್ದರೆ ನಿಮಗೇನಾದರೂ 60 ವರ್ಷ ಪೂರೈಸಿದರೆ https://maandhan.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಪೆನ್ಷನ್ ಹಣಕ್ಕೆ ಅರ್ಜಿ ಸಲ್ಲಿಸಿ.ಪ್ರತಿ ತಿಂಗಳು 3,000 ರೂ ಪೆನ್ಷನ್ ಹಣವನ್ನು ಪಡೆಯಿರಿ .ನಿಮ್ಮ ಕುಟುಂಬದಲ್ಲಿನ ನಿಮ್ಮ ತಂದೆ, ತಾಯಿ, ಅಜ್ಜ,ಅಜ್ಜಿ ಯಾರಾದರು ಇದ್ದರೆ ಈಗಲೆ ಅರ್ಜಿ ಸಲ್ಲಿಸಿ.

 

ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ ಆದ್ದರಿಂದ ಯಾರು ಹಣವನ್ನು ನೀಡಬೇಡಿ ಮತ್ತು ಈ ಯೋಜನೆಗೆ ಅರ್ಜಿ ಹಾಕಿದ ನಂತರ ತಕ್ಷಣವೇ E-shrama card ಪಡೆಯಬಹುದಾಗಿದೆ.ಕೂಡಲೇ ಎಲ್ಲರೂ ಈ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಿರಿ.

 

Leave a Comment