E-shrama card benifits in Karnataka. ಈ ಯೋಜನೆಯಿಂದ 3,000 ಪ್ರತಿ ತಿಂಗಳು ಪಡೆಯಿರಿ.

E-shrama card benifits in Karnataka : ನಮಸ್ಕಾರ ಬಂಧುಗಳೇ ಈ ಮಾಹಿತಿಯ ಮೂಲಕ ತಮಗೆಲ್ಲ ಕೇಂದ್ರ ಸರ್ಕಾರದಿಂದ ಜಾರಿಗೊಳಿಸಲಾದ E-shrama scheme ನ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ . ಈ ಯೋಜನೆಯ ಮೂಲಕ ಸರ್ಕಾರ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಜನರಿಗೆ ಸಹಕಾರ ಮಾಡುವ ನಿಲುವನ್ನು ಇಟ್ಟುಕೊಂಡಿದೆ.ನೀವು ಕೂಡ ಕಾರ್ಮಿಕ ಕೆಲಸಗಾರರು ಅಥವಾ ಇನ್ನಾವುದೇ ಅಸಂಘಟಿತ ವಲಯದ ಕೆಲಸಗಾರರಾಗಿದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. WhatsApp Group Join Now Telegram Group Join Now…

Read More