RDPR recruitment 2024: ನಮಸ್ಕಾರ ಗೆಳೆಯರೇ ಈ ಒಂದು ಲೇಖನದಲ್ಲಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಿದ್ದೇನೆ. ಆದ್ದರಿಂದ ನೀವೇನಾದರೂ ಹುದ್ದೆಗಳನ್ನು ಹುಡುಕುತ್ತಿದ್ದರೆ, ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿ.
ಹೌದು ಗೆಳೆಯರೇ ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 300 ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ಅರ್ಜಿಯನ್ನು ಕರೆಯಲಾಗಿದೆ ಈ ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಮತ್ತು ಕೆಳಗೆ ನೀಡಿರುವ ಅರ್ಹತೆಗಳನ್ನು ಹೊಂದಿರುವವರು ಅರ್ಜಿಯನ್ನು ಸಲ್ಲಿಸಬಹುದು.
ಈ ಲೇಖನದಲ್ಲಿ ಮೇಲೆ ಹೇಳಿರುವ ಪಂಚಾಯತ್ ರಾಜ್ ಇಲಾಖೆ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು, ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇನ್ನಿತರ ಹಲವು ಮಾಹಿತಿಯನ್ನು ಸಾಂಕ್ಷಿಪ್ತವಾಗಿ ನೀಡಲಾಗಿದೆ.
RDPR recruitment 2024 ರ ವಿವರ:
ಪಂಚಾಯತ್ ರಾಜ್ ಇಲಾಖೆಯಲ್ಲಿ ಒಟ್ಟು 300 ಖಾಲಿ ಇರೋ ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ಅದರಲ್ಲಿ ಪ್ರಥಮ ದರ್ಜೆ ಸಹಾಯಕರು 100 ಹುದ್ದೆಗಳು ಮತ್ತು ದ್ವಿತೀಯ ದರ್ಜೆ ಸಹಾಯಕರು 200 ಹುದ್ದೆಗಳು.
ಒಟ್ಟು 300 ಹುದ್ದೆಗಳಲ್ಲಿ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕರು ಎಂದು ಎರಡು ವಿಭಾಗಗಳನ್ನು ಮಾಡಲಾಗಿದ್ದು ಪ್ರತಿಯೊಂದು ಬೇರೆ ರೀತಿಯ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ಕೆಳಗೆ ನೀಡಿರುವ ಅರ್ಹತೆಗಳನ್ನು ನೋಡಿಕೊಂಡು ಖಚಿತ ಮಾಡಿಕೊಂಡು ನೀವು ಅರ್ಜಿ ಸಲ್ಲಿಸಿ.
ಇದನ್ನು ನೋಡಿ:ಆಹಾರ ಇಲಾಖೆಯ ಹುದ್ದೆಗಳು. ಯವುದೇ ಪರೀಕ್ಷೆ ಇಲ್ಲ|CMFRI recruitment 2024.
RDPR recruitment 2024 ಬೇಕಾಗುವ ಶೈಕ್ಷಣಿಕ ಅರ್ಹತೆಗಳು:
1. ಪ್ರಥಮ ದರ್ಜೆ ಸಹಾಯಕ: ಅಂಗೀಕೃತ ವಿಶ್ವವಿದ್ಯಾಲಯದಿಂದ ಅಥವಾ ಮಂಡಳಿಯಿಂದ ಪದವಿಯ ಪೂರ್ಣಗೊಳಿಸಿರಬೇಕು.
2. ದ್ವಿತೀಯ ದರ್ಜೆ ಸಹಾಯಕರು: ಮಾನ್ಯತೆ ಪಡೆದ ಕಾಲೇಜು ಅಥವಾ ಸಂಸ್ಥೆಯ ಮೂಲಕ 12ನೇ ಪಾಸಗಿರಾಬೇಕು.
ಆಯ್ಕೆ ವಿಧಾನ:
ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ನಡೆಸುವ ಮೂಲಕ ಈ ಹುದ್ದೆಗಳಿಗೆ , ಅದರಲ್ಲಿನ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಬೇಕಾಗುವ ದಾಖಲಾತಿಗಳು:
1. ಫೋಟೊ & ಸಿಗ್ನೇಚರ್
2. ಆಧಾರ್ ಕಾರ್ಡ್
3. ಮಾರ್ಕ್ಸ್ ಕಾರ್ಡ್ ಗಳು
4. ಜಾತಿ ಪ್ರಮಾಣ ಪತ್ರ
5. ಆದಾಯ ಪ್ರಮಾಣ ಪತ್ರ
6. ವಾಸಸ್ಥಳ ಪ್ರಮಾಣ ಪತ್ರ
ಅರ್ಜಿ ಹಾಕುವ ವಿಧಾನ:
ಮೇಲೆ ನೀಡಿರುವ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಮತ್ತು ಆಸಕ್ತಿ ಹೊಂದಿರುವವರು ಈ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಲ್ಲಿ, ಶೀಘ್ರದಲ್ಲಿಯೇ ಈ ಹುದ್ದೆಗಳಿಗೆ ಅಧಿಸುಚನೆ ಬಿಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅರ್ಜಿ ಹಾಕಲು ಆರಂಭದ ದಿನಾಂಕ ಮತ್ತು ಕೊನೆಯ ದಿನಾಂಕ ಹಾಗೂ ಅರ್ಜಿ ಸಲ್ಲಿಸಲು ಅಧಿಕೃತ ಲಿಂಕ್ ಅರ್ಜಿಯ ಶುಲ್ಕ ಮುಂತಾದ ವಿಷಯಗಳನ್ನು ಇಲಾಖೆ ಅಲ್ಲಿ ಶೀಘ್ರವೇ ಬಿಡಲಾಗುತ್ತದೆ. ಈ ಎಲ್ಲಾ ಮಾಹಿತಿಗಳು ಬಿಟ್ಟಾಗ ನಾವು ನಿಮಗೆ ಈ ವೆಬ್ ಸೈಟ್ ಅಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ. ಆದ್ದರಿಂದ ನಮ್ಮ ವೆಬ್ ಸೈಟ್ ಗೆ ಪ್ರತಿ ದಿನ ಭೇಟಿ ನೀಡಿ.
ಈ ನಮ್ಮ ವೆಬ್ಸೈಟ್ನಲ್ಲಿ ಪ್ರತಿದಿನ ಇದೇ ತರ ಗವರ್ನಮೆಂಟ್ ಹುದ್ದೆಗಳು, ಸರಕಾರದ ಹೊಸ ಯೋಜನೆಗಳು, ಮತ್ತು ಇನ್ನಿತರ ಹುದ್ದೆಗಳ ಮಾಹಿತಿಯನ್ನು ನೀಡುತ್ತೇವೆ ಆದ್ದರಿಂದ ನಿಮಗೇ ಪ್ರತಿ ತಿಂಗಳು ಈ ಮಾಹಿತಿಗಳು ಬೇಕಾಗಿದ್ದಲ್ಲಿ ಪ್ರತಿ ದಿನ ನಮ್ಮ ವೆಬ್ ಸೈಟ್ ಗೆ ಭೇಟಿ ನೀಡಿ ಧನ್ಯವಾದಗಳು.
ಇದನ್ನು ನೋಡಿ:ನಿಮ್ಮ ಮೊಬೈಲ್ ನಲ್ಲಿ ವೋಟರ್ ಐಡಿ ಗೆ ಅರ್ಜಿ ಸಲ್ಲಿಸಿ.how to apply for voter ID in mobile !