ಗೃಹಲಕ್ಷ್ಮಿ ಯೊಜನೆ 6 ಕಂತಿನ ಹಣ ಒಟ್ಟಿಗೆ ಜಮ.ಹೀಗೆ ಮಾಡಿ|gruha lakshmi status.

gruha lakshmi status:

ಪ್ರೀತಿಯ ಓದುಗರಿಗೆ ನಮ್ಮ ವೆಬ್ ಸೈಟ್ ಗೆ ಸ್ವಾಗತ.ಪ್ರೀತಿಯ ಓದುಗರೇ  ನೀವೇನಾದರೂ ಗೃಹ ಲಕ್ಷ್ಮಿ ಯ ಯವುದೇ ಕಂತಿನ ಹಣ ಪಡೆದಿಲ್ಲವ . ನೀವೂ ಎಲ್ಲಾ ಅರ್ಹತೆಗಳನ್ನು ಹೊಂದಿದರು ಕೂಡ ಹಣ ಬಂದಿಲ್ಲ ಅಂದ್ರೆ ಈ ಮಾಹಿತಿಯನ್ನು ಸಂಪೂರ್ಣ ಓದಿ.

WhatsApp Group Join Now
Telegram Group Join Now       

 

ಕಾಂಗ್ರೆಸ್ ಸರ್ಕಾರವು ಚುನಾವಣೆಯ ಸಮಯದಲ್ಲಿ ಘೋಷಿಸಿದ ಎಲ್ಲಾ ಗ್ಯರಂಟಿಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಪ್ರಮುಖ ಆದದ್ದು ಗೃಹ ಲಕ್ಷ್ಮಿ ಯೋಜನೆ. ಈ ಯೋಜನೆಯನ್ನು ಪ್ರತಿ ಒಬ್ಬ ಅರ್ಹ ಮಹಿಳೆಗೂ ತಲುಪಿಸಬೇಕು ಎನ್ನುವುದು ಸರಕಾರದ ಉದ್ದೇಶವಾಗಿದೆ.ಇದರಿಂದ ಹಲವು ಬಡ ಕುಟುಂಬ ಗಳಿಗೆ ಸಹಾಯ ಆಗಿದೆ.

ಸರ್ಕಾರವು ಪ್ರತಿ ಒಬ್ಬ ಅರ್ಹ ಮಹಿಳೆಗೆ ಗೃಹ ಲಕ್ಷ್ಮಿ ಯೋಜನೆ ಹಣ ತಲುಪಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದರ ಸಲುವಾಗಿಯೇ ಸಾಕಷ್ಟು ಹಣ ಖರ್ಚು ಮಾಡುತ್ತಾ ಇದೆ. ಆದರೂ ಸಹ ಕೆಲವೊಂದು ದಾಖಲಾತಿ ಸಮಸ್ಯೆ ಇಂದ ಮತ್ತು ವೆಬ್ ಸೈಟ್ ಸರ್ವರ್ error ಇಂದ ಮಹಿಳೆಯರ ಖಾತೆಗೆ ಹಣ ಜಮಾ ಆಗುತ್ತಿಲ್ಲ.

 

ಇದನ್ನೂ ಓದಿ:ಜಿಲ್ಲಾ ಪಂಚಾಯತ್ ಅಲ್ಲಿ ಖಾಲಿ ಹುದ್ದೆಗಳು. ನರೇಗಾ ಯೋಜನೆಯಡಿ ಭರ್ತಿ.zilla panchayat jobs 2024.

 

(gruha lakshmi status) ಗೃಹ ಲಕ್ಷ್ಮಿ ಹಣ ಜಮಾ ಆಗಿಲ್ವ. ಏನು ಮಾಡಬೇಕು?

1. ಸರ್ಕಾರವು ಗೃಹಲಕ್ಷ್ಮೀ ಹಣವನ್ನು ಎಲ್ಲಾ ಅರ್ಹ ಮಹಿಳೆಯರಿಗೆ ತಲುಪಿಸುವ ಸಲುವಾಗಿ ಇದರಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಮತ್ತು ಅರ್ಜಿ ಹಾಕಿದವರು ಮಾಡಬೇಕಾದ ಕಾರ್ಯಗಳನ್ನು ತಿಳಿಸಿದ್ದಾರೆ.

2. ಸರ್ಕಾರವು ಹಣ ಜಮಾ ಆಗದೇ ಇರುವವರಿಗೆ ಆಧಾರ್ Ekyc,ರೇಷನ್ ಕಾರ್ಡ್ Ekyc, ಮತ್ತು ಬ್ಯಾಂಕ್ Ekyc ಮಾಡಿಸಲು ಸೂಚಿಸಿದೆ. ಆದರೆ ಈ Ekyc ಮಾಡಿಸಿದರು ಸಹ ಕೆಲವೊಬ್ಬರಿಗೆ ಹಣ ಇನ್ನೂ ಜಮಾ ಆಗಿಲ್ಲ.

3. ಈ ಕೆವೈಸಿ ಮಾಡಿಸಿದರು ಹಣ ಜಮ ಆಗುತ್ತಿಲ್ಲ ಆದ್ದರಿಂದ ಇದೀಗ ಸರ್ಕಾರವು ಗ್ರಾಮೀಣ ಮಟ್ಟದಲ್ಲಿ ಪಂಚಾಯತಿ ಗಳಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಅನ್ನು ಸ್ಥಾಪಿಸಿದೆ.

4. ಇದಲ್ಲದೆ ಅಂಗನವಾಡಿ ಕಾರ್ಯಕರ್ತೆಯರಿಗೆ ಹಣ ಜಮಾ ಆಗದೇ ಇರುವ ಅರ್ಹ ಮಹಿಳೆಯರಿಗೆ ಅವಾರ ದಾಖಲೆಗಳು ಪರೀಕ್ಷಿಸಿ ಸಮಸ್ಯೆ ಗಳಿದ್ದರೆ ತಿಳಿಸುವಂತೆ ಸುಚಿಸಿದೆ.

5. ಇದಾದ ನಂತರ ಕೆಲವು ದಿನಗಳ ಕಾಲ ಸರ್ವರ್ ಸಮಸ್ಯೆ ಆಗಿತ್ತು ಅದನ್ನು ಸರ್ಕಾರವು ಸರಿಪಡಿಸಿದೆ.

 

Ekyc ಮಾಡಿದರು ಹಣ ಏಕೆ ಬಂದಿಲ್ಲ?

ಇವೆಲ್ಲ ಸಮಸ್ಯೆಗಳು ಸರಿ ಮಾಡಿದ ನಂತರ ಸರ್ಕಾರವು ಇದೀಗ ಒಂದು ಹೊಸ ಸಮಸ್ಯೆಯನ್ನು ಪತ್ತೆಹಚ್ಚಿದೆ. ಗೃಹ ಲಕ್ಷ್ಮಿ ಯೋಜನೆಯನ್ನು ಜಾರಿಗೆ ತರುವ ಸಂಧರ್ಭದಲ್ಲಿ ಆದಾಯ ತೆರಿಗೆ (tax)ಪಾವತಿ ಮಾಡುವ ಕುಟುಂಬದ ಮಹಿಳೆಯರು ಅರ್ಜಿ ಹಾಕಲು ಅರ್ಹರಲ್ಲ ಎಂದು ಸರ್ಕಾರವು ತಿಳಿಸಿತ್ತು. ಇದನ್ನು ಗೊತ್ತಿದ್ದರೂ ಸಹ ಕೆಲವು ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ತಿರಸ್ಕರಿಸುವ ಸಂದರ್ಭದಲ್ಲಿ, ಕೆಲವು ಆದಾಯ ತೆರಿಗೆ (tax) ಪಾವತಿ ಮಾಡದ ಕುಟುಂಬದ ಮಹಿಳೆಯರ ಅರ್ಜಿಗಳು ತಿರಸ್ಕಾರ ಗೊಳಿಸಲಾಗಿದೆ.

Important:ಆದ್ದರಿಂದ Ekyc ಮಾಡಿಸಿದರು ಹಣ ಜಮಾ ಆಗದೇ ಇರುವವರು ಜಿಲ್ಲಾ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಗೆ ಬೇಟಿ ನೀಡಿ ನಿಮ್ಮ ಅರ್ಜಿಯ ಮಾಹಿತಿಯನ್ನು ಮತ್ತು ನೀವೂ ತೆರಿಗೆ ಪಾವತಿ ಮಾಡುವುದಿಲ್ಲ ಎಂದು ದೃಢೀಕರಣ ನೀಡಿ. ಅವರು ಪರಿಶೀಲಿಸುತ್ತಾರೆ. ಇದಾದ ಕೆಲವು ದಿನಗಳಲ್ಲೇ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

 

ಇದನ್ನೂ ನೋಡಿ:10ನೇ ತರಗತಿ ಪಾಸಾದವರಿಗೆ ಗ್ರಾಮ ಪಂಚಾಯತಿಯಲ್ಲಿ ಉದ್ಯೋಗಾವಕಾಶ|RDPR recruitment 2024. 

 

gruha lakshmi scheme / ಅರ್ಜಿ ಸಲ್ಲಿಸಿ

ಸರಕಾರದ ಅಧಿಕೃತ ವೆಬ್ ಸೈಟ್ ಆದ ಸೇವಾ ಸಿಂಧು (sevasindhu) ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ನೀವೂ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ನೇರವಾದ ಲಿಂಕ್ ಕೆಳಗೆ ನಿಡಲಾಗಿದೆ.

 

CLICK HERE

 

gruha lakshmi status:

ಈಗಾಗಲೇ ಫೆಬ್ರವರಿ 17 2024 ನೇ ದಿನಾಂಕದಿಂದ ಒಂದೂ ಕಂತು ಜಮಾ ಆಗದೇ ಇರುವವರಿಗೆ ಒಟ್ಟಿಗೆ 5 ಕಂತಿನ ಹಣ ಜಮ ಆಗಿವೆ. ಅದನ್ನು ಚೆಕ್ ಮಾಡಲು ಕೆಳಗೆ ಮಾಹಿತಿ ನೀಡಲಾಗಿದೆ .

1. ಕೆಳಗೆ ನೀಡಿರುವ ಲಿಂಕ್ ಮೂಲಕ DBT ಆಪ್ ಡಾನ್ಲೋಡ್ ಮಾಡಿ.

2. ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ Get OTP ಅಂತ ಕೊಡಿ.

3. ಬಂದಿರುವ OTP ಹಾಕಿ submit ಮಾಡಿ.

4. ನಂತರ ನಿಮ್ಮ ಅಕೌಂಟ್ ಓಪನ್ ಆಗುತ್ತದೆ. ಅಲ್ಲಿ payment ಆಪ್ಷನ್ ಸೆಲೆಕ್ಟ್ ಮಾಡಿ. ಅಲ್ಲಿ ನಿಮ್ಮ ಮಾಹಿತಿ ಇರುತ್ತದೆ.

 

DBT ಆಪ್ ಲಿಂಕ್

CLICK HERE 

Leave a Comment