Pm Kisaan Yojane : ಈ ದಿನ ಬರಲಿದೆ 16ನೇ ಕಂತಿನ ಹಣ

Pm Kisaan Yojane

Pm Kisaan Yojane : ನಮಸ್ಕಾರ ಕರ್ನಾಟಕದ ಜನತೆಗೆ ಈ ವೆಬ್ ಸೈಟ್ ನಲ್ಲಿ ದಿನಾಲೂ ಯಾವುದೇ ಗೌರ್ಮೆಂಟ್ ಸ್ಕೀಮ್, ಮತ್ತು ಗೋರ್ಮೆಂಟ್ ಜಾಬ್ ಗಳ ಅಪ್ಡೇಟ್ ನೀಡುತ್ತೇವೆ.  ಈ ಕೆಳಗಿನ ಲೇಖನದಲ್ಲಿ ಪಿಎಂ ಕಿಸಾನ್ ಯೋಜನೆ 16 ನೇ ಕಂತಿನ(pm kisaan yojane ) ಹಣ ಯಾವಾಗ ಬಿಡುಗಡೆ ಆಗುತ್ತದೆ ಎಂದು ತಿಳಿಸಿಕೊಡಲಾಗುತ್ತದೆ.

WhatsApp Group Join Now
Telegram Group Join Now       

Pm Kisaan Yojane

ಕೇಂದ್ರ ಸರ್ಕಾರವು ಭಾರತದ ದೇಶದಲ್ಲಿ ವಾಸಿಸುತ್ತಿರುವ ರೈತರಿಗೆಹಲವಾರು ರೀತಿಯ ಯೋಜನೆ ಯನ್ನು ಜಾರಿ ಮಾಡಿದೆ ಅದರಲ್ಲಿ ಒಂದು ಆದ ಇದು ಇಲ್ಲಿಯವರೆಗೆ 15 ಕಂತುಗಳ ಹಣವಾಗಿ ಬಿಡುಗಡೆ ಮಾಡಲಾಗಿದೆ, 16 ನೇ ಕಂತಿನ ಹಣ ಜಮಾ ಮಾಡಲು ದಿನಾಂಕ ವನ್ನು ಸೂಚಿಸಿದೆ ಮತ್ತು 16 ನೇ ಕಂತಿನ ಹಣ ಜಮಾ ಆಗಬೇಕು ಅಂದರೆ ಏನು ಮಾಡಬೇಕು ಅಂತ ನೋಡೋಣ ಈ ನನ್ನ ಲೇಖನವನ್ನು ಕೊನೆಯ ವರೆಗೂ ನೋಡಿ

(16th pm kisaan yojane) 16ನೇ ಪಿಎಂ ಕಿಸಾನ್ ಯೋಜನೆ ಹಣ ಪಡೆಯಬೇಕಾದ್ರೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ

ಪ್ರಧಾನ ಮಂತ್ರಿ ಕಿಸಾನ್  ಯೋಜನೆ (pm kisaan  yojane)  ಅಡಿಯಲ್ಲಿ, ಎಲ್ಲಾ ಫಲಾನುಭವಿ ರೈತರ ಆಧಾರ್ ಕಾರ್ಡ್ ಅನ್ನು ಅವರ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡುವುದು ನಿಮಗೆ ಬಹು ಮುಖ್ಯವಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲದಿದ್ದರೆ ನೀವು ಮುಂದಿನ ಅಂದರೆ 16ನೇ ಕಂತಿನ ಹಣ ಪಡೆದುಕೊಳ್ಳಲು ಅರ್ಹ ರಲ್ಲ .

ಪಿಎಂ ಕಿಸಾನ್ ಯೋಜನೆ ಹಣವನ್ನು ನಮ್ಮ ಕೇಂದ್ರ ಸರ್ಕಾರವು 15 ಕಂತುಗಳಾಗಿ ರೈತರಿಗೆ ಹಣ ಜಮಾ ಮಾಡಲಾಗಿದೆ. ಈಗ ನಾವೆಲ್ಲರೂ 16ನೇ ಕಂತಿನ ಹಣ ಯಾವಾಗ ಬರುತ್ತದೆ ತಂದು ಕಾತುರದಿಂದ ಕಾಯುತ್ತಿದ್ದೇವೆ. 16ನೇ ಕಂತಿನ ಹಣ ಇದೆ ತಿಂಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಸರ್ಕಾರ ನಿಗದಿಪಡಿಸಿದೆ.ಹಣ ಪಡೆಯ ಬೇಕಾದರೆ e-kyc ಕಡ್ಡಾಯ

ಇದನ್ನೂ ಒಮ್ಮೆ ಓದಿ :

10ನೇ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ ! ನೇಮಕಾತಿಗೆ ಅವಕಾಶ 2024 Post Jobs recruitment

16ನೇ ಕಂತು ಪಡೆಯದು e-kyc ಕಡ್ಡಾಯ

16ನೇ ಕಂತಿನ ಪಿಎಂ ಕಿಸಾನ್ (pm kisaan yojane ) ಯೋಜನೆಯ ಹಣ ಬರಬೇಕಾದರೆ ಇ ಕೆ ವೈ ಸಿ(e-kyc ) ಯನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು. ಈ ಕೆ ವೈ ಸಿ(e-kyc) ಯನ್ನು ಮಾಡಿಸುವುದು ಮೊದಲು ಮತ್ತು ಪ್ರಮುಖ ಕಾರ್ಯವಾಗಿದೆ. ನಿಮ್ಮ ಹತ್ತಿರದ ಸಿ ಎಸ್‌ ಸಿ(csc) ಕೇಂದ್ರ ಬ್ಯಾಂಕ್ ಅಥವಾ ರೈತ ಪೋರ್ಟಲ್ ಗೆ ಹೋಗುವ ಮೂಲಕ ಈ ಕೆ ವೈ ಸಿ ಯನ್ನು ಮಾಡಿಸಿ ನಿಮ್ಮ ಈಕೆ ವೈ ಸಿ ಯನ್ನು ಪೂರ್ಣಗೊಳಿಸಿದಿದ್ದರೆ 16ನೇ ಕಂತಿನ ಹಣ ಜಮಾ ಆಗುವುದಿಲ್ಲ.

ಈ ದಿನ ಬರಲಿದೆ 16ನೇ ಕಂತಿನ ಹಣ

16ನೇ ಕಂತಿನ ಹಣ ವನ್ನು ಫೆಬ್ರುವರಿ 28 2024ರಂದು ದೇಶ್ಯಾದ್ಯಂತ ಎಲ್ಲಾ ರೈತರ ಪಿಎಂ ಕಿಸಾನ್ ಫಲಾನುಭವಿಗಳಿಗೆ ಖಾತೆಗೆ ಜಮಾ ಮಾಡಲಾಗುತ್ತದೆ. ದಿನಾಂಕದ ಮಾಹಿತಿಯನ್ನು ಅಧಿಕೃತ ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ನಲ್ಲಿ ಮಾಹಿತಿ ನೀಡಲಾಗಿದೆ.

ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳುವ ಲಿಂಕ್

https://pmkisan.gov.in/

ಈ ಯೋಜನೆ ಯಡಿ ದೇಶದ ರೈತರು ಪ್ರತಿ ವರ್ಷ 6,000 ರೂ. ಗಳನ್ನು ಸಹಾಯಧನವಾಗಿ ಪಡೆಯುತ್ತಾರೆ ಈ ಹಣವನ್ನು 2000 ರೂಪಾಯಿಗಳಂತೆ ಮೂರು ಕಂತುಗಳನ್ನಾಗಿ ಬಿಡುಗಡೆ ಮಾಡಲಾಗುತ್ತದೆ 15ನೇ ಕಂತಿನಲ್ಲಿ ರೈತರಿಗೆ pm kisaan yojane 5 ಕೋಟಿಗೂ ಹೆಚ್ಚು ರೈತರಿಗೆ ಹಣ ವರ್ಗಾಯಿಸಲಾಗಿದೆ. ಅಂದರೆ ಒಟ್ಟು 18,000 ಕೋಟಿ ರೂಪಾಯಿಗಳನ್ನು ರೈತರ ಬ್ಯಾಂಕ್ ಖಾತೆಗೆಜಮಾ ಮಾಡಲಾಗಿದೆ..

ಇದನ್ನೂ ಒಮ್ಮೆ ಓದಿ :

10ನೇ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ|ಈಗಲೇ ಅರ್ಜಿ ಸಲ್ಲಿಸಿ!

ಹೀಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಿ ಅವರಿಗೂ ಸಹ 16ನೇ ಕಂತಿನ ಹಣ ಬಿಡುಗಡೆಯಾಗುವ ಮಾಹಿತಿಯನ್ನು ನೀಡಿರಿ.

Leave a Comment