ಇಂದು 1 ಗಂಟೆಗೆ ರೇಷನ್ ಕಾರ್ಡ್ ತಿದ್ದು ಪಡಿಗೆ ಅವಕಾಶ ! Today Ration Card udpdate

Today Ration Card udpdate

Today Ration Card update : ನಮಸ್ಕಾರ ಸ್ನೇಹಿತರೆ ಈ ಲೇಖನದ ಮೂಲಕ ನಾನು ನಿಮಗೆ ತಿಳಿಸುವುದೇನೆಂದರೆ ಇಂದು ಒಂದು ಗಂಟೆಗೆ ನಿಮ್ಮ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಮತ್ತು ಹೊಸ ಅಭ್ಯರ್ಥಿಯನ್ನು ಸೇರ್ಪಡೆ ಮಾಡುವುದಕ್ಕೆ ಒಳ್ಳೆಯ ಸಮಯವಿದು ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳಿ ಮತ್ತು ನೀವು ಈಗಾಗಲೇ ಹೊಸ apl ಮತ್ತು bpl ರೇಷನ್ ಕಾರ್ಡ್ ಗೆ (new apl and bpl ration card ) ಅರ್ಜಿ ಸಲ್ಲಿಸಿದಿರಾ ಹಾಗಿದ್ದರೆ ಈ ಲೇಖನವನ್ನು ನೀವು ತಪ್ಪದೆ ನೋಡಿ ನೀವು ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದರೆ ನಿಮಗೆ ಹೊಸ ರೇಷನ್ ಕಾರ್ಡ್ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಮುಂದೆ ಬರುವ ಏಪ್ರಿಲ್ 1 ರಿಂದ ನೀವು ಈಗಾಗಲೇ ಅಜ್ಜಿ ಸಲ್ಲಿಸಿರುವ ಎಪಿಎಲ್ ಮತ್ತು ಬಿಪಿಎಲ್ ರೇಷನ್ ಕಾರ್ಡನ್ನು ವಿತರಣೆ( issuance of new apl and bpl ration card ) ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ ಎಚ್ ಮುನಿಯಪ್ಪನವರು ಸದನದಲ್ಲಿ ತಿಳಿಸಿದ್ದಾರೆ  ಇನ್ನೂ ರೇಷನ್ ಕಾರ್ಡ್ ಬಳಕೆದಾರರಿಗೆ ಹೊಸದಾಗಿ ಗುಡ್ ನ್ಯೂಸ್ ನೀಡಲಾಗಿದೆ  ಅದು ಏನೆಂದು ಲೇಖನದಲ್ಲಿ ತಿಳಿಸಿರುತ್ತೇನೆ. ಅದಕ್ಕೆ ನಾನು ಲೇಖನವನ್ನು ಕೊನೆಯವರೆಗೂ ನೋಡಿ.

WhatsApp Group Join Now
Telegram Group Join Now       

Today Ration Card udpdate :

ಇಂದು ಒಂದು ಗಂಟೆಗೆ ರೇಷನ್ ಕಾರ್ಡ್ ತಿದ್ದು ಪಡಿ ಮಾಡಿಕೊಳ್ಳಲು ಅವಕಾಶ ಇಲ್ಲಿದೆ ಮಾಹಿತಿ.

ರೇಷನ್ ಕಾರ್ಡ್ ನಲ್ಲಿ ಯಾವುದೇ ತಪ್ಪು ಇದ್ದರೆ ಅಂದರೆ ಹೆಸರು,ಅಡ್ರೆಸ್, ತಂದೆ ಹೆಸರು, ಸರ್ ನೇಮ್, ವಿಳಾಸ,  ತಪ್ಪಾಗಿದ್ದರೆ ಮತ್ತು ಹೊಸ ವ್ಯಕ್ತಿಯನ್ನು ಸೇರ್ಪಡೆ ಮಾಡಲು ಇಂದು ಒಂದು ಗಂಟೆಗೆ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ಕೆ ಎಚ್ ಮುನಿಯಪ್ಪನವರು ತಿಳಿಸಿದ್ದಾರೆ

ಅಪ್ಡೇಟ್ ಮಾಡಿಕೊಳ್ಳಲು ಪ್ರಮುಖ ದಿನಾಂಕ

24/02/2024

ಇಂದು ಮದ್ಯಾಹ್ನ 1 pm ಗೆ ತಿದ್ದು ಪಡಿ ಗೆ ಅವಕಾಶ ಇದೆ ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳಿ.

ರೇಷನ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಗ್ರಾಮ ಒನ್ ಕೇಂದ್ರದಲ್ಲಿ ಮಾತ್ರ ಅವಕಾಶ ಇದೆ ಇನ್ನೂ ಮುಂದೆ ಯಾವದೇ ರೇಷನ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಗ್ರಾಮ ಒನ್ ಕೇಂದ್ರದಲ್ಲಿ ಮಾತ್ರ ಬರುತ್ತದೆ. ಎಂದು ತಿಳಸಲಾಗಿದೆ.

ಕೆ ಎಚ್ ಮುನಿಯಪ್ಪ : ಇಂದು ಒಂದು ಗಂಟೆಗೆ ನಿಮ್ಮ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ   ಹೊಸ BPL ಮತ್ತು APL ರೇಷನ್ ಕಾರ್ಡ್ ವಿತರಣೆ ಸಂಬಂಧಿಸಿದಂತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ನೀವು ಈಗಾಗಲೇ ಅರ್ಜಿ ಸಲ್ಲಿಸಿದ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವುದರ ಸಹಿತ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಆಹ್ವಾನಿಸಲಾಗಿತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ ಎಚ್ ಮುನಿಯಪ್ಪನವರು ಸದನದಲ್ಲಿ ಹೇಳಿದ್ದಾರೆ.

ಹೊಸ Apl ಮತ್ತು bpl ರೇಷನ್ ಕಾರ್ಡ್ ವಿತರಣಾ ಕುರಿತು ಸದನದಲ್ಲಿ ವಿಪಕ್ಷ ನಾಯಕ ರಾದ ಆರ್ ಅಶೋಕ್ ಅವರು ಪ್ರಶ್ನಿಸಿದ್ದಾರೆ ಪ್ರಶ್ನೆಗೆ ಉತ್ತರವಾಗಿ ಕೆಎಚ್ ಮುನಿಯಪ್ಪನವರು ಸದ್ಯಕ್ಕೆ ಸ್ಥಗಿತವಾಗಿರುವ ಎಲ್ಲ ಬಿಪಿಎಲ್ ಮತ್ತು ಎಪಿಎಲ್ ಹೊಸ ರೇಷನ್ ಕಾರ್ಡ್ ಪುನಹ ಏಪ್ರಿಲ್ 1ರಿಂದ ವಿತರಣೆ ಮಾಡಲಾಗುತ್ತದೆ ಎಂದು ಸದನದಲ್ಲಿ ನಡೆದ ಚರ್ಚೆಯಲ್ಲಿ ತಿಳಿಸಿದ್ದಾರೆ.

ಹೊಸ ಬಿಪಿಎಲ್ ಮತ್ತು ಎಪಿಎಲ್ ರೇಷನ್ ಕಾರ್ಡ್ ಗಳು ಈಗಾಗಲೇ ಅರ್ಜಿ ಸಲ್ಲಿಕೆಯಾಗಿರುವ 2,95,986 ಹೊಸ ರೇಷನ್ ಕಾರ್ಡ್ ಗಳನ್ನು ಮಾರ್ಚ್ 31ರ ಒಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಮನವಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆಎಚ್ ಮುನಿಯಪ್ಪನವರ ಮನವಿ ಮಾಡಿಕೊಂಡಿದ್ದಾರೆ ರೇಷನ್ ಕಾರ್ಡ್ ಇಲ್ಲದವರು ಸಹ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಏಪ್ರಿಲ್ 1ರಿಂದ ಆಹ್ವಾನಿಸಲಾಗುತ್ತದೆ ಎಂದು ಕೂಡ ಸದನದಲ್ಲಿ ನಡೆದ ಚರ್ಚೆಯಲ್ಲಿ ಬಹಿರಂಗ ಪಡಿಸಿದ್ದಾರೆ.

ಹೊಸ ರೇಷನ್ ಕಾರ್ಡ್ ಗೆ  ಅರ್ಜಿಗೆ ದಿನಾಂಕ ಫಿಕ್ಸ್

ನಿಮ್ಮ ಬಳಿ ರೇಷನ್ ಕಾರ್ಡ್ ಇಲ್ಲವೇ ಈ ಸಮಯವನ್ನು ದುರುಪಯೋಗ ಮಾಡಿಕೊಳ್ಳದೆ ಮುಂದೆ ಬರುವ ಹೊಸ ರೇಷನ್ ಕಾರ್ಡ್ ಗೆ  ಅರ್ಜಿಯನ್ನು ಸಲ್ಲಿಸುದರ ಮೂಲಕ ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳಿ. ಇದೇ ವರ್ಷ ಅಂದರೆ ಏಪ್ರಿಲ್ 1 2024 ರಂದು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಡುತ್ತೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ ಎಚ್ ಮುನಿಯಪ್ಪನವರು ಮುನ್ಸೂಚನೆ ನೀಡಿದ್ದಾರೆ. ಅದಕ್ಕಾಗಿ ಯಾರ ಬಳಿ ರೇಷನ್ ಕಾರ್ಡ್ ಇಲ್ಲವೂ ಅವರು ಅರ್ಜಿ ಹಾಕಲು ಅವಕಾಶ ನೀಡಿದಾಗ ಅರ್ಜಿಯನ್ನು ಹಾಕಿ

ಹೆಚ್ಚಿನ ಮಾಹಿತಿಗಾಗಿ ಆಹಾರ ಅಧಿಕೃತ ವೆಬ್ಸೈಟ್ನ ಮೂಲಕ ತಿಳಿಯಿರಿ ಅದರ ಲಿಂಕ್ ಕೆಳಗೆ ಇದೆ

https://ahara.kar.nic.in/Home/EServices

ಈ ಅಧಿಕೃತ ಗೌರ್ಮೆಂಟ್ ವೆಬ್ಸೈಟ್ನ ಮುಖಾಂತರ ಹೆಚ್ಚಿನ ಮಾತಿಯನ್ನು ತಿಳಿದುಕೊಳ್ಳಿ.

ನಿಮಗೆ ಈ ಲೇಖನ ಇಷ್ಟವಾದರೆ ಲೈಕ್ ಮಾಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಮ್ಮ ಕುಟುಂಬದವರೊಂದಿಗೂ ಸಹ ಹಂಚಿಕೊಳ್ಳಿ ಅವರಿಗೆ ಸಹ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಜಾಗೃತಿ ಮೂಡಿಸಿ

Leave a Comment