ವಿಧ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ಶಿಪ್ |ನಿಮಗೂ ಬೇಕಾ? ಕೂಡಲೆ ಅರ್ಜಿ ಸಲ್ಲಿಸಿ!

ಪ್ರಧಾನ ಮಂತ್ರಿ ಯಶಸ್ವಿ ಸ್ಕಾಲರ್ಶಿಪ್: ನಮಸ್ಕಾರ ವಿದ್ಯಾರ್ಥಿಗಳೇ, ಈ ಒಂದು ಲೇಖನದಲ್ಲಿ ನಾನು ಪ್ರಧಾನ ಮಂತ್ರಿ ಯಶಸ್ವಿ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ.ಸರ್ಕಾರವು ಬಡ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ಉಪಯೋಗವಾಗಲಿ ಎಂದು ಹಲವು ಯೋಜನೆಗಳ ಮೂಲಕ ಸ್ಕಾಲರ್ಶಿಪ್ ಅನ್ನು ವಿಧ್ಯಾರ್ಥಿಗಳಿಗೆ ನೀಡುತ್ತವೆ. ಅದೇ ರೀತಿ ಇದೀಗ ಪ್ರಧಾನ ಮಂತ್ರಿ ಯಶಸ್ವಿ ಸ್ಕಾಲರ್ಶಿಪ್ ಮೂಲಕ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಈ ಯೋಜನೆಯನ್ನು ಕೈಗೊಳ್ಳಲಿದೆ. ಈ ಯೋಜನೆಯ ಬೇಗ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.ಆದ್ದರಿಂದ ಎಲ್ಲರೂ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಸರ್ಕಾರವು ಈ ಯೋಜನೆಯನ್ನು ಜಾರಿಗೆ ತರುತ್ತಿರುವ ಉದ್ದೇಶ ಬಡ ಕುಟುಂಬದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ಜಾರಿಗೆ ತರುತ್ತಿದೆ. ಈ ಮಾಹಿತಿಯನ್ನು ಸಂಪೂರ್ಣವಾಗಿ ಓದುವ ಮೂಲಕ ಈ ಯೋಜನೆಯ ಬಗ್ಗೆ ಎಲ್ಲಾ ಮಾಹಿತಿ ತಿಳಿದುಕೊಂಡು ಇದರ ಉಪಯೋಗವನ್ನು ಪಡೆಯಿರಿ

ಹೌದು ಗೆಳೆಯರೇ ಈ ಮಾಹಿತಿಯ ಮೂಲಕ ಪ್ರಧಾನ ಮಂತ್ರಿ ಯಶಸ್ವಿ ಸ್ಕಾಲರ್ಶಿಪ್ ಗೆ ಸಂಭಂದಿಸಿದಂತೆ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ ಮತ್ತು ಕೊನೆಯ ದಿನಾಂಕ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಮತ್ತು ಈ ಯೋಜನೆಯ ಪ್ರಯೋಜನಗಳು ಮುಂತಾದ ಇನ್ನಿತರ ವಿಷಯದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಆದ್ದರಿಂದ ನೀವು ಕೂಡ ಈ ಯೋಜನೆ ಪ್ರಯೋಜನವನ್ನು ಪಡೆಯಬೇಕಾದರೆ ಕೆಳಗೆ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿರಿ.

 

ಈ ಯೋಜನೆಯ ಪ್ರಯೋಜನಗಳೇನು?

ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತರುವ ಮೂಲಕ ದೇಶದಲ್ಲಿನ ಬಡ ಕುಟುಂಬದ ಮಕ್ಕಳಿಗೆ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುವ ಯೋಚನೆಯನ್ನು ಒಳಗೊಂಡಿದೆ. ಇದರಲ್ಲಿ ಸುಮಾರು 75,000 ತನಕ ಸ್ಕಾಲರ್ಶಿಪ್ ಅನ್ನು ಬಡ ಮಕ್ಕಳಿಗೆ ನೀಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ನಿಲುವನ್ನು ಸರ್ಕಾರ ತೆಗೆದುಕೊಂಡಿದೆ. ಇದರಿಂದ ದೇಶದ ಬಡ ಮಕ್ಕಳಿಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ತುಂಬಾ ಸಹಕಾರಿಯಾಗುತ್ತದೆ .

 

ಪ್ರಧಾನ ಮಂತ್ರಿ ಯಶಸ್ವಿ ಸ್ಕಾಲರ್ಶಿಪ್ ಪಡೆಯಲು ಅರ್ಹತೆಗಳೇನು?

1. ಈ ಸ್ಕಾಲರ್ಶಿಪ್ ಹಾರ್ಥಿಕವಾಗಿ ಹಿಂದುಳಿ ಕುಟುಂಬದ ಮಕ್ಕಳಿಗೆ ನೀಡಲಾಗುತ್ತದೆ.

2. ಈ ಸ್ಕಾಲರ್ಶಿಪ್ನ ಪ್ರಯೋಜನವನ್ನು ಪಡೆಯಲು ವಿದ್ಯಾರ್ಥಿಗಳು 9 ರಿಂದ 11ನೇ ತರಗತಿಯೊಳಗೆ ಓದುತ್ತಿರಬೇಕು.

3. ಈ ಸ್ಕಾಲರ್ಶಿಪ್ ಅನ್ನು ಪಡೆಯಲು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ (first class) ಉತ್ತೀರ್ಣನಾದರಬೇಕು.

4. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ಆದಾಯ 3 ಲಕ್ಷಕ್ಕಿಂತ ಕೆಳಗೆ ಇರಬೇಕು.

5. ಈ ಸ್ಕಾಲರ್ಶಿಪ್ ಎಸ್.ಸಿ ಮತ್ತು ಎಸ್.ಟಿ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ.

6. ಈ ಸ್ಕಾಲರ್ಶಿಪ್ ಪಡೆಯಲು ವಿದ್ಯಾರ್ಥಿಯು ಭಾರತದವರು ಆಗಿ ಇರಬೇಕು.

ಈ ಯೊಜನೆ ಯಾವಾಗ ಆರಂಭ?

ಈ ಪ್ರಧಾನ ಮಂತ್ರಿ ಯಶಸ್ವಿಸ್ ಸ್ಕಾಲರ್ಶಿಪ್ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಹಲವು ಚಿಂತನೆಗಳನ್ನು ನಡೆಸುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಆದ್ದರಿಂದ ಈ ಯೋಜನೆಯನ್ನು ಪಡೆಯಲು ವಿದ್ಯಾರ್ಥಿಗಳು ಇನ್ನೂ ಸ್ವಲ್ಪ ದಿನಗಳ ಕಾಲ ಕಾಯಬೇಕು. ಜಾರಿಗೆ ಬರುವಷ್ಟರಲ್ಲಿ ಕೆಳಗೆ ನೀಡಿರುವ ಎಲ್ಲಾ ದಾಖಲಾತಿಗಳನ್ನು ಸಂಗ್ರಹಿಸಿಕೊಳ್ಳಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು?

1. ಆಧಾರ್ ಕಾರ್ಡ್ (ಫೋನ್ ನಂಬರ್ ಲಿಂಕ್ ಕಡ್ಡಾಯ)

2. 8 ನೇ ಮತ್ತು 10 ನೇ ತರಗತಿ ಮಾರ್ಕ್ ಕಾರ್ಡ್

3. 8 ನೇ ಮತ್ತು 10 ನೇ ತರಗತಿ ವ್ಯಾಸಂಗ ಪ್ರಮಾಣ ಪತ್ರ

4. ವಾಸಸ್ಥಳ ಪ್ರಮಾಣ ಪತ್ರ

5. ಜಾತಿ ಮತ್ತು ಆದಾಯ ಪ್ರಮಾಣ ಪತ್ರ

6. ಪೋಷಕರ ಆಧಾರ್ ಕಾರ್ಡ್

ಅರ್ಜಿ ಸಲ್ಲಿಸುವ ವಿಧಾನ?

•ಅರ್ಜಿ ಸಲ್ಲಿಸಲು ಮೊದಲು ಪ್ರಧಾನ ಮಂತ್ರಿ ಯಶಸ್ವಿ ಸ್ಕಾಲರ್ಶಿಪ್ ಯೋಜನೆ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ.

•ನಂತರ ನಂತರ ಅಲ್ಲಿ ಸ್ಕಾಲರ್ಶಿಪ್ ಅರ್ಜಿ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.

•ನಂತರ ನಂತರ ಅಲ್ಲಿ ನಿಮ್ಮ ಹೆಸರು ವಿಳಾಸ ಮತ್ತು ನಿಮ್ಮ ಶೈಕ್ಷಣಿಕ ಅರ್ಹತೆಗಳನ್ನು ಭರ್ತಿ ಮಾಡಿ.

•ನಂತರ ಕೇಳಿರುವ ಕೆಲವು ದಾಖಲೆಗಳ ಫೋಟೋವನ್ನು ಅಪ್ಲೋಡ್ ಮಾಡಿ.

•ಕೊನೆಯದಾಗಿ ನೀವು ಭರ್ತಿ ಮಾಡಿದ ಎಲ್ಲಾ ದಾಖಲೆಗಳು ಖಚಿತಪಡಿಸಿಕೊಂಡು ಅರ್ಜಿಯನ್ನು ಸಬ್ಮಿಟ್ ಮಾಡಿ.

ಇದನ್ನು ಓದಿ:PRIZE MONEY STATUS CHECK|ನಿಮಗೂ 35,000 ಹಣ ಬಂದಿದಿಯ ನೋಡಿ?

ಈ ಒಂದು ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ಪ್ರತಿದಿನ ಇದೇ ರೀತಿ ಸ್ಕಾಲರ್ಶಿಪ್, ಹುದ್ದೆಗಳು ಮತ್ತು ಇನ್ನಿತರ ಪ್ರಚಲಿತ ಸುದ್ದಿಗಳ ಮಾಹಿತಿಯನ್ನು ಪಡೆಯಲು ನಮ್ಮ ವೆಬ್ ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಮತ್ತು ಈ ರೀತಿಯ ಮಾಹಿತಿಗಳು ಉಪಯೋಗವಾಗುವ ನಿಮ್ಮ ಸ್ನೇಹಿತರಿಗೆ, ಸಂಬಂಧಿಕರಿಗೆ ಶೇರ್ ಮಾಡಿ.

 

Leave a Comment