ವಿಧ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ಶಿಪ್ |ನಿಮಗೂ ಬೇಕಾ? ಕೂಡಲೆ ಅರ್ಜಿ ಸಲ್ಲಿಸಿ!

ಪ್ರಧಾನ ಮಂತ್ರಿ ಯಶಸ್ವಿ ಸ್ಕಾಲರ್ಶಿಪ್: ನಮಸ್ಕಾರ ವಿದ್ಯಾರ್ಥಿಗಳೇ, ಈ ಒಂದು ಲೇಖನದಲ್ಲಿ ನಾನು ಪ್ರಧಾನ ಮಂತ್ರಿ ಯಶಸ್ವಿ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ನೀಡುತ್ತಿದ್ದೇನೆ.ಸರ್ಕಾರವು ಬಡ ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ಉಪಯೋಗವಾಗಲಿ ಎಂದು ಹಲವು ಯೋಜನೆಗಳ ಮೂಲಕ ಸ್ಕಾಲರ್ಶಿಪ್ ಅನ್ನು ವಿಧ್ಯಾರ್ಥಿಗಳಿಗೆ ನೀಡುತ್ತವೆ. ಅದೇ ರೀತಿ ಇದೀಗ ಪ್ರಧಾನ ಮಂತ್ರಿ ಯಶಸ್ವಿ ಸ್ಕಾಲರ್ಶಿಪ್ ಮೂಲಕ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಈ ಯೋಜನೆಯನ್ನು ಕೈಗೊಳ್ಳಲಿದೆ. ಈ ಯೋಜನೆಯ ಬೇಗ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.ಆದ್ದರಿಂದ ಎಲ್ಲರೂ ಈ ಮಾಹಿತಿಯನ್ನು…

Read More