ನಗರ ಭೂ ಸಾರಿಗೆ ನಿರ್ದೇಶನಲಯದಲ್ಲಿ ಉದ್ಯೋಗಾವಕಾಶಗಳು|ನಗರ ಭೂಸಾರಿಗೆ ಇಲಾಖೆ 2024.Urban transport recruitment 2024:

Urban transport recruitment 2024: ನಮಸ್ಕಾರ ಗೆಳೆಯರೇ ಈ ಒಂದು ಲೇಖನದಲ್ಲಿ ಹುದ್ದೆಗಳ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ. ಈಗ ಇದೀಗ ಸರ್ಕಾರವು ನಗರ ಭೂಸಾರಿಗೆ ನಿರ್ದೇಶನಾಲಯದಲ್ಲಿ ಹೊರಗುತ್ತಿಗೆ ಆದರದಲ್ಲಿ ನಗರ ಸಾರಿಗೆ ವಿಶೇಷಕರ ಮತ್ತು ನಗರ ಸಾರಿಗೆ ಅಭಿಯಂತಕರು ಹುದ್ದೆಗಳಿಗೆ ಅಧಿಸೂಚನೆಯನ್ನು ಘೋಷಿಸಲಾಗಿದೆ. ಆದ್ದರಿಂದ ಅರ್ಹ ಮತ್ತು ನಗರ ಸಾರಿಗೆ ಇಲಾಖೆಯಲ್ಲಿ ಆಸಕ್ತಿ ಇರೋ ಅಭ್ಯರ್ಥಿಗಳು ಈ ಲೇಖನವನ್ನು ಪೂರ್ಣವಾಗಿ ಓದಿರಿ.

WhatsApp Group Join Now
Telegram Group Join Now       

ಈ ಒಂದು ಲೇಖನದಲ್ಲಿ ಈ ಮೇಲೆ ಹೇಳಿದ ನಗರ ಸಾರಿಗೆ ನಿರ್ದೇಶನಲಯದ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು, ಅರ್ಜಿ ಸಲ್ಲಿಸಲು ಅರ್ಹತೆಗಳು ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮತ್ತು ಅರ್ಜಿಯ ಶುಲ್ಕ ಹಾಗೂ ಅರ್ಜಿ ಹಾಕುವ ವಿಧಾನ, ಪ್ರತಿ ತಿಂಗಳ ವೇತನ ಶ್ರೇಣಿ, ವಯೋಮಿತಿ ಪೂರ್ಣವಾಗಿ ತಿಳಿಸಲಾಗಿದೆ. ಆದ್ದರಿಂದ ಈ ಸುದ್ದಿಯನ್ನು ಪೂರ್ಣವಾಗಿ ಓದಿರಿ.

 

ಈ ಭೂಸಾರಿಗೆ ನಿರ್ದೇಶನಾಲಯದ ನಗರ ಸಾರಿಗೆ ವಿಶೇಷಕರು ಮತ್ತು ಅಭ್ಯಂತಕರ ಹುದ್ದೆಗಳಿಗೆ ಆನ್ಲೈನ್ ಮೂಲಕ ಕೆಳಗೆ ನೀಡಿರುವ ಅಧಿಕೃತ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

Urban transport recruitment 2024 ಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು.

1. ಫೋನ್ ನಂಬರ್

2. ಫೋಟೋ

3. ಇ-ಮೇಲ್ ಐಡಿ

4. ಜಾತಿ ಪ್ರಮಾಣ ಪತ್ರ

5. ಆದಾಯ ಪ್ರಮಾಣ ಪತ್ರ

6. ಮತ್ತು ಮಾರ್ಕ್ಸ್ ಕಾರ್ಡ್ ಗಳು

 

ಇದನ್ನು ನೋಡಿ:ಭಾರತೀಯ ಅಗ್ನಿಶಾಮಕ ಇಲಾಖೆ ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿ ಪ್ರಾರಂಭ |ministry of defence recruitment 2024 

 

Urban transport recruitment 2024 ಗೆ ಬೇಕಾಗುವ ಶೈಕ್ಷಣಿಕ ಅರ್ಹತೆಗಳು:

1. ನಗರ ಸಾರಿಗೆ ವಿಷೇಶಕರು: ಈ ಹುದ್ದೆಗೆ ಅರ್ಜಿ ಹಾಕಲು ಅಭ್ಯರ್ಥಿಗಳು ಸಾರಿಗೆ ಇಂಜಿನಿಯರಿ ಮಾಸ್ಟರ್ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿಯನ್ನು ಹೊಂದಿರಬೇಕಾಗಿದೆ.

2. ಅಭಿಯಂತರರು: ಈ ಹುದ್ದೆಗೆ ಅರ್ಜಿ ಹಾಕಲು ಅಭ್ಯರ್ಥಿಗಳು ಸಿವಿಲ್ ಇಂಜಿನಿಯರಿಂಗ್ ಅನ್ನು ಮುಗಿಸಿರಬೇಕು.

 

ನಗರ ಭೂ ಸಾರಿಗೆ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ:

1. ಮೇಲೆ ನೀಡಿರುವ ನಗರ ಸಾರಿಗೆ ಇಲಾಖೆ ಅಧಿಕೃತ ಮೇಲೆ ಕ್ಲಿಕ್ ಮಾಡಿ.

2. ನಂತರ ಅಲ್ಲಿ ನಗರ ಭೂಸಾರಿಗೆ ಇಲಾಖೆ ವಿಶೇಷಕರು ಮತ್ತು ಅಭಿಯಂತಕರು ಎರಡು ಹುದ್ದೆಗಳ ಅರ್ಜಿ ಇರುತ್ತದೆ. ಅದರಲ್ಲಿ ನೀವು ಯಾವುದನ್ನು ಹಾಕಲು ಇಚ್ಚಿಸುವರು ಅದರ ಮೇಲೆ ಕ್ಲಿಕ್ ಮಾಡಿ.

3. ನಂತರ ಒಂದು ಹೊಸ ಫಾರ್ಮ್ ಓಪನ್ ಆಗುತ್ತೆ ಅಲ್ಲಿ ನಿಮ್ಮ ಫೋನ್ ನಂಬರ್, ಇ-ಮೇಲ್ ಐಡಿ ಮತ್ತು ಇನ್ನಿತರ ನಿಮ್ಮ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿರಿ.

4. ನಂತರ ನೀವು ಮೇಲೆ ನೀಡಿದ ಮಾಹಿತಿಗಳನ್ನು ಖಚಿತಪಡಿಸಿಕೊಂಡು ಅರ್ಜಿಯನ್ನು ಸಬ್ಮಿಟ್ ಮಾಡಿ.

 

ಈ ಹುದ್ದೆಗಳಿಗೆ ಇರುವ ಅರ್ಜಿ ಶುಲ್ಕ:

ಈ ಮೇಲೆ ನೀಡಿರುವ ನಗರ ಭೂ ಸಾರಿಗೆ ವಿಶೇಷಕರು ಮತ್ತು ಮತ್ತು ಅಭಿಯಂತಕರು ಹುದ್ದೆಗಳಿಗೆ ಯಾವುದೇ ರೀತಿಯ ಅರ್ಜಿಯನ್ನು ಸಲ್ಲಿಸಲು ಅರ್ಜಿ ಶುಲ್ಕ ಇರುವುದಿಲ್ಲ ಆದ್ದರಿಂದ ಅರ್ಜಿ ಶುಲ್ಕವನ್ನು ಯಾರು ನೀಡುವ ಹಾಗಿಲ್ಲ.

https://dult.karnataka.gov.in/59/careers/kn

ಅರ್ಜಿ ಹಾಕಲು ಇರುವ ಪ್ರಮುಖ ದಿನಾಂಕಗಳು:

1. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 06 ಫೆಬ್ರವರಿ 2024 ರಂದು ಪ್ರಾರಂಭವಾಗಿದೆ.

2. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 20 ಫೆಬ್ರವರಿ 2024 ಆಗಿದೆ.

ನೀಡಿರುವ ಕೊನೆಯ ದಿನಾಂಕದೊಳಗೆ ಅರ್ಹ ಮತ್ತು ಆಸಕ್ತಿಯ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ.

 

ಇದು ಸಹ ಓದಿ:ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ|KFD RECRUITMENT 2024.

ಈ ಮೇಲೆ ನೀಡಿರುವ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ಈ ಮಾಹಿತಿಯನ್ನು ನಿಮ್ಮ ಗೆಳೆಯರಿಗೆ ಮತ್ತು ಹುದ್ದೆಗಳನ್ನು ಹುಡುಕುತ್ತಿರುವ ನೆರೆಹೊರೆಯವರಿಗೆ ಶೇರ್ ಮಾಡುವ ಮೂಲಕ ನಮಗೆ ಸಹಾಯ ಮಾಡಿ. ಮತ್ತು ಇದೇ ರೀತಿ ಉದ್ಯೋಗ ಮಾಹಿತಿಗಾಗಿ ಪ್ರತಿದಿನ ನಮ್ಮ ವೆಬ್ಸೈಟ್ ಭೇಟಿ ನೀಡಿ.

Leave a Reply

Your email address will not be published. Required fields are marked *