ಭಾರತೀಯ ಅಗ್ನಿಶಾಮಕ ಇಲಾಖೆ ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿ ಪ್ರಾರಂಭ |ministry of defence recruitment 2024

Ministry of defence recruitment 2024 ಕರ್ನಾಟಕ:

 

WhatsApp Group Join Now
Telegram Group Join Now       

Ministry of defence recruitment 2024 : ಪ್ರೀತಿಯ ಅರ್ಜಿದಾರರೆ ಭಾರತೀಯ ಅಗ್ನಿಶಾಮಕ ನೇಮಕಾತಿಗೆ ಅರ್ಜಿಗಳನ್ನು ಕರೆದಿದ್ದು, ಆಸಕ್ತ ಮತ್ತು ಅರ್ಹ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ .

ಈ ಲೇಖನದಲ್ಲಿ ನಾವು ನಿಮಗೆ ಭಾರತೀಯ ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆಯ  ಬಿಡಲಾಗಿದೆ ಅದಕ್ಕೆ ಬೇಕಾಗುವ ಅರ್ಹತೆಗಳು, ಅರ್ಜೀಯ ಸಲ್ಲಿಸಲು ಶುಲ್ಕ, ವಯಸ್ಸು, ವೇತನ ಅರ್ಜಿ ಹಾಕುವ ವಿಧಾನ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂತಾದ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಆದ್ದರಿಂದ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ.

 

ಭಾರತದ ಸರ್ಕಾರದ ರಕ್ಷಣಾ ಸಚಿವಾಲಯ ಇಲಾಖೆಯಲ್ಲಿ ಖಾಲಿ ಹುದ್ದೆಗಳು ಲಿಸ್ಟ್.

1.MTS -2 ಹುದ್ದೆಗಳು

2. ವಾಹನ ಮೆಕ್ಯಾನಿಕ್ -1

3. ಅಡುಗೆ ಮಾಡುವವರು -3

4. ನಾಗರಿಕ ಅಡುಗೆ ಬೋಧಕರು -3

5. ಟ್ರೆಡ್ಸ್ ಮ್ಯಾನ್ ಮೆಟ್ – 8 ಹುದ್ದೆಗಳು

6. ಕ್ಲೀನರ್ -4 ಹುದ್ದೆಗಳು

7. ನಾಗರಿಕ ಮೋಟಾರ್ ಚಾಲಕ-9 ಹುದ್ದೆಗಳು

8. ಅಗ್ನಿಶಾಮಕ -30 ಹುದ್ದೆಗಳು

9. ಪ್ರಮುಖ ಅಗ್ನಿಶಾಮಕ -1 ಹುದ್ದೆಗಳು

10. ಅಗ್ನಿಶಾಮಕ ಇಂಜಿನ್ ಚಾಲಕ -10 ಹುದ್ದೆಗಳು

 

ಮೇಲಿನ Ministry of defence recruitment 2024 ಬೇಕಾಗುವ ಅರ್ಹತೆಗಳು:

1.mts ಚೌಕಿದಾರ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ, 12ನೇ ಅಥವಾ ಯವುದೇ ಆದಿಕೃತ ಮಂಡಳಿಯಿಂದ ಪದವಿ ಪಡೆದಿರಬೇಕು.

2.ನಾಗರಿಕ ಅಡುಗೆ ಭೋದಕ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಮುನ್ನ ಆಸಕ್ತಿಯ ಮತ್ತು ಅರ್ಹತೆಯ ಉಳ್ಳವರು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಎಲ್ಲಾ ಸೂಚನೆಗಳನ್ನು ಮೊದಲು ಓದಿ.

 

3. ಅಡುಗೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಕೆಲವು ಅರ್ಹತೆಗಳಿವೆ . ನೀವು 10ನೇ ತರಗತಿಯನ್ನು ಪಾಸಗಿರಬೇಕು ಮತ್ತು ಭಾರತದ ಎಲ್ಲಾ ತರಹದ ಅಡುಗೆಯನ್ನು ಮಾಡುವ ಅನುಭವ ಹೊಂದಿರಬೇಕು ಇದು ಖಂಡಿತ ಇರಲೇ ಬೇಕು.

 

ಇದನ್ನೂ ನೋಡಿ:ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ|KFD RECRUITMENT 2024.

 

Ministry of defence recruitment 2024 ಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 

 

https://mod.gov.in/

 

ವಯೋಮಿತಿ:

 

ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಧಿಸೂಚನೆ ಅಲ್ಲಿರುವಂತೆ ಕನಿಷ್ಟ ವಯಸ್ಸು 18 ಮತ್ತು ಗರಿಷ್ಠ ವಯಸ್ಸು 27 ಆಗಿದೆ.

ಅರ್ಜಿ ಹಾಕುವ ವಿಧಾನ:

Ministry of defence recruitment 2024 ಕ್ಕೆ ಅರ್ಜಿ ಸಲ್ಲಿಸಲು ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ ನಿಮ್ಮ ಫೋನ್ ನಂಬರ್ ಮತ್ತು ಇಮೇಲ್ ಐಡಿ ಹಾಕಿ ನೋಂದಣಿ ಮಾಡಿಕೊಳ್ಳಿ. ನಂತರ ಲಾಗಿನ್ ಆಗಿ ನಿಮ್ಮ ಎಲ್ಲ ವಿವರಗಳನ್ನು ಭರ್ತಿ ಮಾಡಿ ಖಚಿತ ಪಡಿಸಿಕೊಂಡು submit ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

ತಿಂಗಳ ವೇತನ:

ಅಯ್ಕೆ ಆದ ಫಲಾನುಭವಿಗಳಿಗೆ ಪ್ರತಿ ತಿಂಗಳಿಗೆ 20 ಸಾವಿರದಿಂದ 21 ಸಾವಿರ ವರೆಗೂ ಸಂಬಳ ನೀಡಲಾಗುವುದು.

ಆಯ್ಕೆ ಮಾಡುವಂತ ವಿಧಾನ:

ಅರ್ಜಿಯನ್ನು ತುಂಬಿದಂತ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ,ದೈಹಿಕ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆ ಹಾಗು ಇಂಟರ್ವ್ಯೂವ್ ನಡೆಸಲಾಗುತ್ತದೆ.

ಇದನ್ನೂ ನೋಡಿ:Post office recruitment 2024|SSLC ಪಾಸಾದರೆ ಪೋಸ್ಟ್ ಆಫೀಸ್ ಹುದ್ದೆಗೆ ಅರ್ಜಿ ಸಲ್ಲಿಸಿ|63000ಸಂಬಳ!

ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ಇದೇ ರೀತಿಯ ಪ್ರತಿ ದಿನದ ಸುದ್ದಿಗಾಗಿ ನಮ್ಮ ವೆಬ್ ಸೈಟ್ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ.

Leave a Comment