10ನೇ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ 98,083 ಹುದ್ದೆಗಳಿಗೆ ಅರ್ಜಿ ಆಹ್ವಾನ ! ಈಗಲೇ ಅರ್ಜಿ ಸಲ್ಲಿಸಿ. post office GDS recruitment.

post office GDS recruitment

Post office GDS Recruitment : ನಮಸ್ಕಾರ ಗೆಳೆಯರೇ  ಈ ನನ್ನ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನರಿಗೆ ತಿಳಿಸುವುದೇನೆಂದರೆ, ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನೂ ಆಹ್ವಾನಿಸಿದೆ (Post Office Recruitment 2024). ದೇಶಾದ್ಯಂತ ಎಲ್ಲ ಜನರಿಗೆ ಬರೋಬ್ಬರಿ 98,083 ಹುದ್ದೆಗಳು ಖಾಲಿಯಾಗಿ ಇದ್ದು, 10ನೇ ತರಗತಿ ತೇರ್ಗಡೆಯಾದವರೂ Online ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ. ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಬೇಕಾದ ದಾಖಲೆಗಳ ವಿವರ ಎಲ್ಲ ಮಾಹಿತಿಯನ್ನು ನನ್ನ ಈ ಲೇಖನದಲ್ಲಿ ಕೊಟ್ಟಿರುತ್ತೇನೆ ಅದಕ್ಕಾಗಿ ನೀವೆಲ್ಲರೂ ಈ ಲೇಖನವನ್ನು ಕೊನೆಯವರೆಗೂ ನೋಡಿ.

WhatsApp Group Join Now
Telegram Group Join Now       

post office GDS Recruitment:

ಸದ್ಯಕ್ಕೆ ನಿಗದಿತ ಅಧಿಸೂಚನೆ ಇನ್ನೂ ಕೂಡ ಬಿಡುಗಡೆಯಾಗಿಲ್ಲ. ಅದಾದ ಬಳಿಕವಷ್ಟೇ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಬಗ್ಗೆ ಮಾಹಿತಿಯು ಇನ್ನೂ ಲಭಿಸಲಿದೆ ಎಂದು ತಿಳಿಸಲಾಗಿದೆ. ಪರೀಕ್ಷೆ ಮೂಲಕ ಈ ನೇಮಕಾತಿ ನಡೆಯಲಿದೆ ಎಂಬ ಪ್ರಕಟಣೆ ತಿಳಿದು ಬಂದಿದೆ ಇಷ್ಟು ದಿನ ಈ ನೇಮಕಾತಿಯು ನೇರ ನೇಮಕಾತಿಯಾಗಿತ್ತು ಇವಾಗ ಪರೀಕ್ಷೆ ನಡೆಸುವ ಮೂಲಕ ಬೇಕಾಗಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ.

 

ಹುದ್ದೆಯ ವಿವರ.

GDS ಗ್ರಾಮೀಣ ಡಾಕ್ ಸೇವಕ (Gramin Dak Sevak), ಪೋಸ್ಟ್‌ಮ್ಯಾನ್‌(Postman), ಎಂಟಿಎಸ್‌(MTS), ಪೋಸ್ಟಲ್‌ ಅಸಿಸ್ಟಂಟ್‌(Postal assistant), ಮೇಲ್‌ ಗಾರ್ಡ್‌(mail guard), ಸೋರ್ಟಿಂಗ್‌ ಅಸಿಸ್ಟಂಟ್‌(sorting assistant)ಸೇರಿದಂತೆ, ವಿವಿಧ ಹುದ್ದೆಗಳಿವೆ. ಕರ್ನಾಟಕದಲ್ಲಿ ಒಟ್ಟು 5,731 ಖಾಲಿ ಹುದ್ದೆಗಳಿವೆ. ರಾಜ್ಯದಲ್ಲಿ ಎಂಟಿಎಸ್‌(MTS)– 1,754, ಪೋಸ್ಟ್‌ಮ್ಯಾನ್(Post man)– 3,887 ಮತ್ತು ಮೇಲ್ ಗಾರ್ಡ್(mail guard)– 90 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ತಿಳಿಸಲಾಗಿದೆ ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

 

ಅರ್ಜಿಯ ಶುಲ್ಕ ಎಷ್ಟಿರುತ್ತದೆ ?

ಜನರಲ್ (Janaral) ಓಬಿಸಿ ( OBC) ಈ ಡಬ್ಲ್ಯೂ ಎಸ್ (EWS) ವಿಭಾಗದ ವಿದ್ಯಾರ್ಥಿಗಳು ಅರ್ಜಿ ಶುಲ್ಕವಾಗಿ ₹100 ರೂ. ಕೊಡಬೇಕು ಎಂದು ತಿಳಿಸಲಾಗಿದೆ. ಮಹಿಳಾ ಮತ್ತು ಎಸ್ ಸಿ (S.C ) ಎಸ್ ಟಿ (S.T )ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಶುಲ್ಕ ಇರುವುದಿಲ್ಲ  ಎಂದು ತಿಳಿಸಲಾಗಿದೆ.

 

 ವಯೋಮಿತಿ ಎಷ್ಟಿರಬೇಕು?

ಅಜ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ 40 ವರ್ಷದ ಒಳಗಿನವಾರಗಿರಬೇಕು ಹಾಗಾದ್ರೆ ಅರ್ಜಿ ಸಲ್ಲಿಸಲು ಬರುತ್ತದೆ.

 

ವಯೋಮಿತಿಯಲ್ಲಿ ಸಡಲಿಕೆ ಲಭ್ಯ : ಒಬಿಸಿ(OBC)- 3 ವರ್ಷಗಳು , ಎಸ್ ಸಿ (SC) ಎಸ್ ಟಿ ( ST )– 5 ವರ್ಷ ಮತ್ತು PWD ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ ಎಂದು ತಿಳಿದು ಬಂದಿದೆ.

 

ಆಯ್ಕೆ ವಿಧಾನ ಹೇಗಿರುತ್ತೆ ?

1.ಈ ಸರಿ ಲಿಖಿತ ಪರೀಕ್ಷೆಯ ಬರೆಯುವ ಮೂಲಕ ಅಭ್ಯರ್ಥಿಗಳನ್ನು ಈ ಹುದ್ದೆ ಗೆ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

2.3 ಗಂಟೆಗಳ ಈ ಪರೀಕ್ಷೆ ನಡುಯುತ್ತೆ ಮತ್ತು 100 ಅಂಕಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಲಾಗಿದೆ.

3. ಎಲ್ಲ ವಿಷಯದಲ್ಲಿ ತಲಾ 25 ಅಂಕಗಳು ಒಳಗೊಂಡಿರುತ್ತದೆಎಂದು ತಿಳಿಸಲಾಗಿದೇ ಆ ವಿಷಯಗಳ ಪಟ್ಟಿ ಇಲ್ಲಿದೆ.ಗಣಿತ(Mathmatics), ರೀಸನಿಂಗ್‌(reasoning), ಹಿಂದಿ(Hindi), ಇಂಗ್ಲಿಷ್‌(English) ವಿಷಯಗಳ ತಲಾ 25 ಅಂಕಗಳ ಪ್ರಶ್ನೆಗಳಿರುತ್ತವೆ ಎಂದು ಕೂಡ ತಿಳಿಸಲಾಗಿದೆ.

4.ಅಭ್ಯರ್ಥಿಗಳು ಸ್ಥಳೀಯ ಭಾಷೆಯ ಮೇಲೆ ಜಾಸ್ತಿ ಸಮಯ ಹೊಂದಿರುವುದು ಕಡ್ಡಾಯ ಎಂದೇ ಹೇಳಬಹುದು. ಜತೆಗೆ ಕಂಪ್ಯೂಟರ್‌ ಜ್ಞಾನ(Computer Knowledge)ಮತ್ತು ಕಂಪ್ಯೂಟರ್‌ ಕಲಿಕೆಯ ಪ್ರಮಾಣ ಪತ್ರ(Computer Learn Certificate)ಹೊಂದಿರಬೇಕು ಎಂದು ಕೊಡ ಸರ್ಕಾರ ತಿಳಿಸಲಾಗಿದೆ.

 

ಇದನ್ನೂ ಒಮ್ಮೆ ಓದಿ :ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತಿನಲ್ಲಿ ಹೊಸ ಅಪ್ಡೇಟ್ ₹2000 ಬದಲಿಗೆ ₹4000 ಸಿಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ ?

1.ಅದಕ್ಕಾಗಿ ನಿಮ್ಮ ಹೆಸರು(You Name), ಲಿಂಗ(Gender), ಮೊಬೈಲ್ ನಂಬರ್‌(Phone Number), ಹುಟ್ಟಿದ ದಿನಾಂಕ (Date of Birth), ಇಮೇಲ್‌ ವಿಳಾಸ(E mail adress )ಮುಂತಾದ ವಿವರ ನೀಡಬೇಕಾಗುತ್ತದೆ.

2.OTP ನಮೂದಿಸಿದ ಮೇಲೆ ಲಭಿಸುವ ರಿಜಿಸ್ಟ್ರೇಷನ್‌(Registration )ನಂಬರ್‌ ಬಳಸಿ ಲಾಗಿನ್‌ ಆಗಬೇಕು.

3.ನೀವು ಸರಿಯಾದ ಮಾಹಿತಿ ನೀಡಿ ಅಪ್ಲಿಕೇಷನ್‌ ಫಾರಂ(Application form)ಭರ್ತಿ ಮಾಡಬೇಕು.

4.ಅಗತ್ಯವಾದ ಡಾಕ್ಯುಮೆಂಟ್‌(Document), ಫೋಟೋ(Photo), ಸಹಿ(Signature)ಗಳನ್ನು ಸರಿಯಾದ ಗಾತ್ರದಲ್ಲಿ ಅಪ್‌ಲೋಡ್‌ ಮಾಡಬೇಕು.

5.ಆನ್‌ಲೈನ್‌(Online)ಮೂಲಕ ಅರ್ಜಿ ಶುಲ್ಕ(Application Fees)ಪಾವತಿಸಿ (ಅಗತ್ಯವಿದ್ದವರು ಮಾತ್ರ).

6.ನೀವು ಮತ್ತೊಮ್ಮೆ ಪರಿಶೀಲಿಸಿಕೊಂಡಿ ಎಲ್ಲವೂ ಸರಿ ಇದೆ ಎನ್ನುವುದನ್ನು ಖಾತ್ರಿಪಡಿಸಿ ಒಪ್ಪಿಸಿ (Submit) ಬಟನ್‌ ಕ್ಲಿಕ್‌ ಮಾಡಬೇಕು.

7.ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌(Printout)ತೆಗೆದು ಇಟ್ಟುಕೊಳ್ಳಿ

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್.

ಈ ಲಿಂಕ್ ನ ಮೂಲಕ ಹೋಗಿ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ.

ಈ ಲೇಖನ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೂ ಕುಟುಂಬದವರಿಗೂ ಸಹ ಹಂಚಿಕೊಳ್ಳಿ ಅವರಿಗೂ ಸಹ ಈ ಜಾಬ್ ನ ಅರ್ಜಿ ಹಾಕುವುದು ಹೇಗೆ ಎಂದು ತಿಳಿಸಿಕೊಡಿ.

 

ಇದನ್ನೂ ಒಮ್ಮೆ ಓದಿ : 10ನೇ ಪಾಸಾದವರಿಗೆ ಅಂಗನವಾಡಿ ಕೇಂದ್ರದಲ್ಲಿ ! ನೇರ ನೇಮಕಾತಿಗೆ ಅಹ್ವಾನ. ಇಲ್ಲಿದೆ ಸಂಪೂರ್ಣ ಮಾಹಿತಿ.

Leave a Reply

Your email address will not be published. Required fields are marked *