ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇ ಕಂತಿನಲ್ಲಿ ಹೊಸ ಅಪ್ಡೇಟ್ ₹2000 ಬದಲಿಗೆ ₹4000 ಸಿಗುತ್ತದೆ.

Kisaan samman nidhi yojane

Kisaan samman nidhi yojane : ನಮಸ್ಕಾರ ಸ್ನೇಹಿತರೆ ಭಾರತ ದೇಶವು ಹೆಚ್ಚು ಹಳ್ಳಿ ಪ್ರದೇಶಗಳನ್ನು ಹೊಂದಿರುತ್ತದೆ ಹಳ್ಳಿ ಪ್ರದೇಶಗಳಲ್ಲಿ ವ್ಯವಸಾಯಕ್ಕೆ ಮೊದಲ ಬೆಂಬಲ ನೀಡುತ್ತಾರೆ. ಅವರ ಜೀವನ ಕೂಡ ವ್ಯವಸಾಯವೇ ಆಗಿರುತ್ತದೆ ಅಂತವರಿಗಾಗಿ ನಮ್ಮ ಭಾರತ ಸರ್ಕಾರವು ಲಕ್ಷಾಂತರ ಯೋಜನೆಗಳನ್ನು ಹೊರಡಿಸಿದೆ ಅದರಲ್ಲಿ ಬಂದಾಗ ಪಿಎಂ ಕಿಸಾನ್ ಸಮ್ಮಾನ್ ವಿಧಿ ಯೋಜನೆಯ ಜಮೀನು ಹೊಂದಿದ ಪ್ರತಿ ರೈತರಿಗೂ ಪ್ರತಿ ತಿಂಗಳಿಗೆ ತಲ ₹ 2.000 ರೂಪಾಯಿಗಳಂತೆ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ 16ನೇ ಕಂತಿನ ಹಣ ಬರಬೇಕಾದರೆ ಕೆಲವು ಕಾರ್ಯಗಳನ್ನು ನೀವು ಮಾಡಬೇಕಾಗುತ್ತದೆ ಆ ಕಾರ್ಯಗಳ ವಿವರ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಈ ಲೇಖನವನ್ನು  ಕೊನೆಯವರೆಗೂ ನೋಡಿ.

WhatsApp Group Join Now
Telegram Group Join Now       

ಕಿಸಾನ್ ಸಮ್ಮಾನ್ ನಿಧಿ ಯೋಜನೆ(kisaan samman nidhi yojane ) ರೈತರ ಹಿತ ದೃಷ್ಟಿಯಿಂದ ಪ್ರಾರಂಭವಾದ ಪ್ರಮುಖ ಯೋಜನೆಯಾಗಿದೆ.ಈ ಯೋಜನೆಯಲ್ಲಿ ಪಾರದರ್ಶಕತೆಯನ್ನು ಬಲಪಡಿಸಲು ಸರ್ಕಾರವು ಹೊಸ ನಿಯಮಗಳನ್ನು ಜಾರಿಗೊಳಿಸಿದೆ, ಆದ್ದರಿಂದ ನೀವು 16 ನೇ ಕಂತುಗಾಗಿ ಕಾಯುತ್ತಿದ್ದರೆ, ಕಂತು ಬರುವ ಮೊದಲು ನೀವು ಈ ಕಾರ್ಯಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು.

ಕಿಸಾನ್ ನಿಧಿ 16ನೇ ಕಂತಿನ ಹೊಸ ದಿನಾಂಕ.

ಕಿಸಾನ್ ಸಮ್ಮಾನ್ ನಿಧಿ ಯೋಜನೆ (kisaan samman nidhi yojane ) ಸಹ ಅರ್ಜಿ ಸಲ್ಲಿಸಿದ್ದರೆ, ಮುಂಬರುವ 16 ನೇ ಕಂತಿನ ಸಮಯದಲ್ಲಿ ಯಾವುದೇ ಸಮಸ್ಯೆ ಉದ್ಭವಿಸದಂತೆ ನೀವು ಕೆಲವು ಪ್ರಮುಖ ಕಾರ್ಯಗಳನ್ನು ಮುಂಚಿತವಾಗಿ ಪೂರ್ಣಗೊಳಿಸಬೇಕು.
ಫೆಬ್ರವರಿ ಯಿಂದ ಮಾರ್ಚ್ ತಿಂಗಳಿನವರೆಗೆ ಹಣ ಬರುವ ಭರವಸೆ ಭಾರತ ಸರ್ಕಾರ ನೀಡಿದೆ

ಮೊದಲನೇ ಕಾರ್ಯ – e- kyc ಅನ್ನು ಮಾಡುವುದು.

16ನೇ ಕಂತಿನ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ಬರಬೇಕಾದರೆ ಇ ಕೆ ವೈ ಸಿ ಯನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು. ಈ ಕೆ ವೈ ಸಿ ಯನ್ನು ಮಾಡಿಸುವುದು ಮೊದಲು ಮತ್ತು ಪ್ರಮುಖ ಕಾರ್ಯವಾಗಿದೆ. ನಿಮ್ಮ ಹತ್ತಿರದ ಸಿ ಎಸ್‌ ಸಿ(csc) ಕೇಂದ್ರ ಬ್ಯಾಂಕ್ ಅಥವಾ ರೈತ ಪೋರ್ಟಲ್ ಗೆ ಹೋಗುವ ಮೂಲಕ ಈ ಕೆ ವೈ ಸಿ ಯನ್ನು ಮಾಡಿಸಿ ನಿಮ್ಮ ಈಕೆ ವೈ ಸಿ ಎನ್ನು ಪೂರ್ಣಗೊಳಿಸಿದಿದ್ದರೆ 16ನೇ ಕಂತಿನ ಹಣ ಜಮಾ ಆಗುವುದಿಲ್ಲ.

ಎರಡನೇ ಕಾರ್ಯ – ಭೂ ಪರಿಶೀಲನೆ ಮಾಡುವುದು.

ನೀವು (kisaan samman nidhi yojane) ಯೋಜನೆಯೊಂದಿಗೆ ಸಂಬಂಧ ಹೊಂದಿದ್ದರೆ, ನಂತರ ಭೂ ಪರಿಶೀಲನೆಯನ್ನು ಮಾಡುವುದು ಪ್ರಮುಖವಾಗಿದೆ. ಇದರಲ್ಲಿ ಸೂಚಿಸಿರುವ ಹೊಸ ನಿಯಮಗಳ ಪ್ರಕಾರ, ಪ್ರತಿಯೊಬ್ಬ ಫಲಾನುಭವಿಯು ಭೂ ಪರಿಶೀಲನೆಯನ್ನು ಹೊಂದಿರುವುದು ಅವಶ್ಯಕ, ಅದನ್ನು ಪೂರ್ಣಗೊಳಿಸಲು ಮರೆಯಬೇಡಿ ಈ ಕಾರ್ಯಗಳನ್ನು ಮಾಡಿದರೆ ಮುಂದೆ ಬರುವ 16ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

ಇದನ್ನೂ ಒಮ್ಮೆ ಓದಿ :

RPF ಅಧಿಸೂಚನೆ 2024, ಕಾನ್‌ಸ್ಟೆಬಲ್ ಮತ್ತು SI ಗಾಗಿ ಅರ್ಹತೆ ಮತ್ತು ಅರ್ಜಿ ಅಹ್ವಾನ ! ಕೊಡಲೇ ಅರ್ಜಿ ಸಲ್ಲಿಸಿ.

ಮೂರನೇ ಕಾರ್ಯ – ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (kisaan samman nidhi yojane)  ಅಡಿಯಲ್ಲಿ, ಎಲ್ಲಾ ಫಲಾನುಭವಿ ರೈತರ ಆಧಾರ್ ಕಾರ್ಡ್ ಅನ್ನು ಅವರ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡುವುದು ನಿಮಗೆ ಮುಖ್ಯವಾಗಿದೆ. ಅದು ಇಲ್ಲದಿದ್ದರೆ, ನೀವು ಮುಂದಿನ ಅಂದರೆ 16ನೇ ಕಂತಿನ ಹಣ ಕಳೆದುಕೊಳ್ಳಬಹುದು.

ನಮ್ಮ ದೇಶದ ಸರ್ಕಾರವು 15 ಕಂತುಗಳಾಗಿ ರೈತರಿಗೆ ಹಣ ಜಮಾ ಮಾಡಲಾಗಿದೆ. ಈಗ ನಾವೆಲ್ಲರೂ 16ನೇ ಕಂತಿನ ಹಣ ಯಾವಾಗ ಬರುತ್ತದೆ ತಂದು ಕಾತುರದಿಂದ ಕಾಯುತ್ತಿದ್ದೇವೆ. 16ನೇ ಕಂತು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಸರ್ಕಾರ ನಿಗದಿಪಡಿಸಿದೆ.

ಈ ರೈತರ ಖಾತೆಗೆ ₹4.000 ಸಾವಿರ ಬರಬಹುದು.

ಕಿಸಾನ್ ಸಮ್ಮಾನ್ ನಿಧಿ ಯೋಜನೆ (kisaan samman nidhi yojane ) ಯಡಿ 15 ನೇ ಕಂತು ಪಡೆಯಲು ಕೆಲವು ರೈತರು ಕೆಲವು ತೊಂದರೆಗಳನ್ನು ಅನುಭವಿಸುತ್ತಿದ್ದೀರಿ ಎಂದು ನಿಮಗೆ ತಿಳಿದಿದೆಯೇ? ಇದಕ್ಕೆ ಪ್ರಮುಖ ಕಾರಣ ಎಂದರೆ ಅವರ ಖಾತೆಯನ್ನು ನವೀಕರಿಸದೇ ಇರುವುದು. ಆದರೆ, ನೀವು ನಿಮ್ಮ ಅರ್ಜಿಯನ್ನು ಸರಿಪಡಿಸಿ ಮತ್ತು ನಿಮ್ಮ ಖಾತೆಯನ್ನು ನವೀಕರಿಸಿದರೆ, ನಿಮಗೆ 16 ನೇ ಕಂತಾಗಿ ₹2000 ಬದಲಿಗೆ ₹4000 ಸಿಗುತ್ತದೆ! ಎಂದು ಸರ್ಕಾರ ಮಧ್ಯಂತರ ಬಜೆಟ್ ನಲ್ಲಿ ಹೇಳಿದ್ದಾರೆ.

ಇಷ್ಟು ಮಾತ್ರವಲ್ಲದೆ ಸರ್ಕಾರ ಈಗ 15 ಮತ್ತು 16ನೇ ಕಂತಿನ ಹಣವನ್ನು ಅವರ ಖಾತೆಗೆ ವರ್ಗಾಯಿಸಲಿದೆ. ಇದರೊಂದಿಗೆ 15ನೇ ಕಂತಿನ ಹಣ ಅಷ್ಟೇ ಅಲ್ಲದೆ 16ನೇ ಕಂತಿನ ಹಣ ಪಡೆಯಬಹುದಾಗಿದೆ.

ಈ ಲಿಂಕ್ ನ ಮೂಲಕ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.

https://fw.pmkisan.gov.in/UpdateAadharNoByFarmer.aspx

ಈ ಲೇಖನ ನಿನಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಮತ್ತು ನಿಮ್ಮ ಕುಟುಂಬದವರಿಗೆ ರೊಂದಿಗೆ ಹಂಚಿಕೊಳ್ಳಿ.
ಅವರಿಗೂ ಸಹ ಪಿ ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ  16ನೇ ಕಂತಿನ ಹಣ ಹೇಗೆ ಪಡೆಯಬೇಕು ಎಂದು ಅಚ್ಚರಿ ಮೂಡಿಸಿಧನ್ಯವಾದಗಳು…

ಇದನ್ನೂ ಒಮ್ಮೆ ಓದಿ :

ಭಾರತೀಯ ಅಗ್ನಿಶಾಮಕ ಇಲಾಖೆ ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿ ಪ್ರಾರಂಭ |ministry of defence recruitment 2024

 

Leave a Reply

Your email address will not be published. Required fields are marked *