HSRP ನಂಬರ್ ಪ್ಲೇಟ್ ಅಳವಡಿಸಲು ಕೊನೆಯ ದಿನಾಂಕ ! ಈ ನಂಬರ್ ಪ್ಲೇಟ್ ಇಲ್ಲವಾದರೆ ₹10000 ದಂಡ.

HSRP Number plate news :
ನಮಸ್ಕಾರ ಕರ್ನಾಟಕ ಜನತೆಗೆ ಬೆಂಗಳೂರು ರಾಜ್ಯದಲ್ಲಿ ಬರುವ ಹಳೆ ವಾಹನಗಳಿಗೆ ನಂಬರ್ ಪ್ಲೇಟ್ ಬದಲಾಯಿಸಿ ಅತಿ ಸುರಕ್ಷಣ ನೋಂದಣಿ ಫಲಕ (HSRP ) ಅಳವಡಿಕೆಗೆ ನೀಡಲಾಗಿದ್ದ ಸಮಯ ಇವಾಗ ಸಮೀಪವಾಗುತ್ತಿದ್ದಂತೆ ವಾಹನದ ಮಾಲೀಕರು ದಿನಾಂಕವನ್ನು ಮುಂದುಡುವ ಬೆನ್ನಲ್ಲೇ ಮಾಲೀಕರು ಅವಧಿ ವಿಸ್ತರಣೆಗೆ ಇದು ಇವಾಗ ವಿಸ್ತರಿಸಿದೆ. ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಬುಕಿಂಗ್ ಮಾಡುವುದು ಹೇಗೆ ಮತ್ತು ಯಾವ ದಿನಾಂಕದವರೆಗೆ ಬಿಡುವು ಮಾಡಿದೆಯೆಂದು ತಿಳಿದುಕೊಳ್ಳೋಣ ಅದಕ್ಕೆ ನೀವು ಗಳೆಲ್ಲರೂ ನನ್ನ ಲೇಖನವನ್ನು ಪೂರ್ಣವಾಗಿ ಓದಿ.

WhatsApp Group Join Now
Telegram Group Join Now       

HSRP number plate news :
HSRP ನಂಬರ್ ಪ್ಲೇಟ್ ಅಂದ್ರೆ ಏನು ಸಾರ್ವಜನಿಕರ ವಾಹನಗಳ ಸುರಕ್ಷತೆಗೆ ಹೊರಡಿಸಿರುವ ಸಾರಿಗೆ ಸಂಸ್ಥೆಯ ಒಂದು ಅಂಗವಾಗಿದೆ ಸಾರ್ವಜನಿಕರಿಗೆ ಏನು ಅಪಾಯ ಆಗಬಾರದೆಂದು ನಿಯಮವನ್ನು ಜಾರಿಗೆ ತಂದಿದೆ.ಈಗಾಗಲೇ ದಿನಾಂಕವನ್ನು ವಿಸ್ತರಿಸಲು ವಾಹನದ  ಮಾಲೀಕರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.ಮತ್ತು ಸರ್ಕಾರವು ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ವಾಹನ ಬಳಕೆದಾರರಿಗೆ ಸರ್ಕಾರವು ಕಡ್ಡಾಯವಾಗಿ ಬಳಸಬೇಕು ಎಂದು ಆದೇಶ ನೀಡಿದೆ. ಇಲ್ಲದಿದ್ದರೆ ನಂಬರ್ ಪ್ಲೇಟ್ ಬದಲಾವಣೆ ಮಾಡಿಕೊಳ್ಳದೆ ಇದ್ದರೆ ₹500 ರಿಂದ ₹10.00 ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಸಂಸ್ಥೆ ಘೋಷಣೆ ಮಾಡಿದೆ ಅದಕ್ಕೆ ನೀವು ಕೂಡ ಎಲ್ಲರೂ ನಂಬರ್ ಪ್ಲೇಟ್ ಅನ್ನು ಬದಲಾಯಿಸಿಕೊಳ್ಳಿ.

2019ರ ಏಪ್ರಿಲ್ ನಂತರ ತಗೊಂಡಿರುವ  ವಾಹನಗಳಿಗೆ(HSRP) ನಂಬರ್ ಪ್ಲೇಟ್ ಅಳವಡಿಸಲಾಗಿದೆ.ಆದರೆ ಅದಕ್ಕಿನ ಮೊದಲಿನಲ್ಲಿ ನೋಂದಣಿಯಾದ ವಾಹನಗಳಿಗೆ(HSRP ) ನಂಬರ್ ಪ್ಲೇಟ್ ಅಳವಡಿಸಲಾಗಿಲ್ಲ

ಇದನ್ನೂ ಒಮ್ಮೆ ಓದಿ : 10 ನೇ ಪಾಸಾದವರಿಗೆ ಭಾರತೀಯ ರೈಲ್ವೆಯಲ್ಲಿ ಉದ್ಯೋಗವಕಾಶ..! ಈಗಲೇ ಅರ್ಜಿ ಸಲ್ಲಿಸಿ ಕೆಲಸ ನಿಮ್ಮ ದಾ ಗಿಸಿಕೊಳ್ಳಿ

  ಹೀಗಾಗಿ 2019 ರ ಏಪ್ರಿಲ್ ಗಿಂತ ಮುಂದೆ ನೋಂದಣಿಯಾದ ವಾಹನಗಳಿಗೆ ಏಕರೂಪ ನೊಂದಣಿ ಫಲಕ ಅಳವಡಿಕೆ ಮತ್ತು ವಾಹನಗಳ ಸುರಕ್ಷತೆಗೆ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಲುವಾಗಿ ನಮ್ಮ ರಾಜ್ಯ ಸರ್ಕಾರವು ಕಡ್ಡಾಯವಾಗಿ(HSRP) ಅಳವಡಿಸಿಕೊಳ್ಳುವಂತೆ ಸಾರಿಗೆ ಸಂಸ್ಥೆ ಆದೇಶಿಸಿತು ಎಂದು ಹೇಳಲಾಗಿದೆ.

HSRP number plate news :

     (HSRP) ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸಿದರೇ ಒಂದು ಸಾವಿರ ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಹಾಗಾದರೆ ಆ ನಂಬರ್ ಪ್ಲೇಟ್ ತೆಗೆದುಕೊಳ್ಳಬೇಕಾಗುತ್ತದೆ ಅದರ ಕೊನೆಯ ದಿನಾಂಕ17/02/2024 ಆಗಿರುತ್ತದೆ. ಆದರೆ ಈಗ ವಾಹನಗಳ ಬಗ್ಗೆ ಪ್ರತಿಕ್ರಿಯಿಸುವ ನಮಾಲೀಕರು ಎಚ್ಎಸ್ಆರ್‌ಪಿ ವಾಹನಗಳ ನಂಬರ್ ಪ್ಲೇಟ್ ಬುಕಿಂಗ್ ವೇಳೆಯಲ್ಲಿ ಆಗಬಹುದಾದ ಸರ್ವರ್ ಮೇಲಿನ ಒತ್ತಡ ಜಾಸ್ತಿಯಾಗುತ್ತದೆ ಆದಕಾರಣ ಸಾರಿಗೆ ಸಂಸ್ಥೆಯ ಮುಖ್ಯಸ್ಥರು ಈ ತಿಂಗಳ ಅಂದರೆ ಫೆಬ್ರುವರಿ 17ರ ಒಳಗಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಬುಕಿಂಗ್ ಮಾಡಿಕೊಳ್ಳುವುದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಅಥವಾಕಲ್ಪಿಸಿಕೊಟ್ಟಿದೆ.

ಫೆಬ್ರವರಿ 17ರ ನಂತರ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಬುಕ್ಕಿಂಗ್ ಮಾಡುವುದು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರದಿಂದ ಆದೇಶವನ್ನು ಹೊರಡಿಸಲಾಗಿದೆ.ನಿಮ್ಮ ವಾಹನಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅನ್ನು ನೊಂದಾಯಿಸಿಕೊಳ್ಳಿ. ಇಲ್ಲವಾದರೆಫೆಬ್ರವರಿ 17ರ ನಂತರ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ನಿಮ್ಮ ವಾಹನಗಳಿಗೆ ಇಲ್ಲದಿದ್ದರೆ ರೂ.1000 ದಂಡ ವಿಧಿಸಲಾಗುತ್ತದೆ. ಅದಕ್ಕೆ ನೀವುಗಳು ಹೋಗಿ ಕೊನೆಯ ದಿನಾಂಕ ಮುಗಿಯುವ ಒಳಗಾಗಿ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅನ್ನು ಬುಕಿಂಗ್ ಮಾಡಿಕೊಳ್ಳಿ.

ಇದನ್ನೂ ಒಮ್ಮೆ ಓದಿ :10 ನೇ ಪಾಸಾದವರಿಗೆ ಭಾರತೀಯ ರೈಲ್ವೆಯಲ್ಲಿ ಉದ್ಯೋಗವಕಾಶ..! ಈಗಲೇ ಅರ್ಜಿ ಸಲ್ಲಿಸಿ ಕೆಲಸ ನಿಮ್ಮ ದಾ ಗಿಸಿಕೊಳ್ಳಿ

ಇನ್ನು ಬಹುತೇಕ ಜನರು ತಮ್ಮದಲ್ಲದ ತಪ್ಪಿಗೆ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನಬಹುದು. ಅದಕ್ಕೆ ಇನ್ನು ಒಂದು ತಿಂಗಳಾದರೂ ಗಡುವು ವಿಸ್ತರಣೆ ಮಾಡಬೇಕು ಎಂದು ವಾಹನದ ಮಾಲೀಕರು ರಾಜ್ಯ ಸರ್ಕಾರಕ್ಕೆ ಮತ್ತು ಸಾರಿಗೆ ಸಂಸ್ಥೆ ದವರಿಗೆ ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ.

ಹೊಸ ನಂಬರ್ ಪ್ಲೇಟಿಗೆ ಭೇಟಿ ನೀಡುಲು ಬೇಕಾಗುವ ಲಿಂಕ್

  https://bookmyhsrp.com/

ಈ ಲಿಂಕ್ ನ ಮೂಲಕ ಹೋಗಿ ನಿಮ್ಮ ಹಳೆಯ ನಂಬರ್ ಪ್ಲೇಟ್ ತೆಗೆದು ಅಂದರೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ಗೆ  ಬುಕಿಂಗ್ ಮಾಡಿಕೊಳ್ಳಿ. 2019 ಏಪ್ರಿಲ್ 1ರಲ್ಲಿ  ನೊಂದಾಯಿಸಲಾದ ವಾಹನದ ನಂಬರ್ ಪ್ಲೇಟ್ ಅನ್ನು ಈ ಕೂಡಲೇ ಹೋಗಿ ಬದಲಾಯಿಸಿಕೊಳ್ಳಿ. ಇಲ್ಲದಿದ್ದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ.

ಇದನ್ನೂ ಒಮ್ಮೆ ಓದಿ : 2024 ನೇ ಸಾಲಿನ B.Ed ಕೋರ್ಸ್ ಪ್ರವೇಶಕ್ಕೆ ಕೊನೆಯ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಬಿಡುಗಡೆ

Leave a Comment