HSRP ನಂಬರ್ ಪ್ಲೇಟ್ ಅಳವಡಿಸಲು ಕೊನೆಯ ದಿನಾಂಕ ! ಈ ನಂಬರ್ ಪ್ಲೇಟ್ ಇಲ್ಲವಾದರೆ ₹10000 ದಂಡ.

HSRP Number plate news : ನಮಸ್ಕಾರ ಕರ್ನಾಟಕ ಜನತೆಗೆ ಬೆಂಗಳೂರು ರಾಜ್ಯದಲ್ಲಿ ಬರುವ ಹಳೆ ವಾಹನಗಳಿಗೆ ನಂಬರ್ ಪ್ಲೇಟ್ ಬದಲಾಯಿಸಿ ಅತಿ ಸುರಕ್ಷಣ ನೋಂದಣಿ ಫಲಕ (HSRP ) ಅಳವಡಿಕೆಗೆ ನೀಡಲಾಗಿದ್ದ ಸಮಯ ಇವಾಗ ಸಮೀಪವಾಗುತ್ತಿದ್ದಂತೆ ವಾಹನದ ಮಾಲೀಕರು ದಿನಾಂಕವನ್ನು ಮುಂದುಡುವ ಬೆನ್ನಲ್ಲೇ ಮಾಲೀಕರು ಅವಧಿ ವಿಸ್ತರಣೆಗೆ ಇದು ಇವಾಗ ವಿಸ್ತರಿಸಿದೆ. ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಬುಕಿಂಗ್ ಮಾಡುವುದು ಹೇಗೆ ಮತ್ತು ಯಾವ ದಿನಾಂಕದವರೆಗೆ ಬಿಡುವು ಮಾಡಿದೆಯೆಂದು ತಿಳಿದುಕೊಳ್ಳೋಣ ಅದಕ್ಕೆ ನೀವು ಗಳೆಲ್ಲರೂ ನನ್ನ ಲೇಖನವನ್ನು…

Read More