2024 ನೇ ಸಾಲಿನ B.Ed ಕೋರ್ಸ್ ಪ್ರವೇಶಕ್ಕೆ ಕೊನೆಯ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಬಿಡುಗಡೆ

B Ed last round seat schedule release :
ನಮಸ್ಕಾರ ಸ್ನೇಹಿತರೆ ಲೇಖನದ  ಮೂಲಕ ನಾನು ನಿಮಗೆ ತಿಳಿಸುವುದೇನೆಂದರೆ. ನಮ್ಮ ರಾಜ್ಯ ಸರ್ಕಾರವು ಬಿ ಇಡಿ (B Ed) 2024 ನೇ ಸಾಲಿನ ನಾಲ್ಕು ಸುತ್ತಿನ ಹಂತಗಳಾಗಿ ಕೋರ್ಸ್ನ ಪ್ರವೇಶಕ್ಕೆ ಸೀಟು ಹಂಚಿಕೆ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು. ಇವಾಗ ಮತ್ತೆ 2024ರ ಕೊನೆಯ ಸಾಲಿನ ಬಿ ಇಡಿ (B Ed) ಸೀಟು ಹಂಚಿಕೆಗಳ ವೇಳಪಟ್ಟಿ ಬಿಡುಗಡೆ ಮಾಡಲಾಗಿದೆ. ಯಾರು ಯಾವ ಕಾಲೇಜಿಗೆ ಆಯ್ಕೆಯಾಗಿದ್ದೀರಾ ಎಂಬುದನ್ನು ತಿಳಿದುಕೊಳ್ಳೋಣ. ಹೇಗೆ ತಿಳಿದುಕೊಳ್ಳಬೇಕು ಎಂಬುದನ್ನು ನನ್ನ ಲೇಖನದಲ್ಲಿ ತಿಳಿಸುತ್ತೇನೆ ಆದಕಾರಣ ನೀವು ಗಳೆಲ್ಲ ಲೇಖನವನ್ನು ಕೊನೆಯವರೆಗೂ ನೋಡಿ.

WhatsApp Group Join Now
Telegram Group Join Now       

B Ed last round seat schedule release:

ಕರ್ನಾಟಕ ಶಾಲಾ ಶಿಕ್ಷಣ 2023- 24 ನೇ ಸಾಲಿನ ಕೇಂದ್ರೀಕೃತ ಘಟಕವು ಬಿಇಡಿ(B Ed) ಕೋರ್ಸ್ನ ವ್ಯಾಸಂಗಕ್ಕಾಗಿ ಸರ್ಕಾರಿ ಕೋಟಾದ ಸೀಟುಗಳು
ಪ್ರಕ್ರಿಯೆಗೆ ಸಂಬಂಧಿಸಿದಂತೆ ಈಗ ಅಂತಿಮ ಸುತ್ತಿನ ಸೀಟುಗಳಿಗೆ ಹಂಚಿಕೆಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಇಲಾಖೆ ಇತ್ತೀಚಿಗೆ ನಾಲ್ಕು ಸುತ್ತಿನ ಸೀಟುಗಳ ಹಂಚಿಕೆ ಮಾಡಲಾಗಿತ್ತು. ಇದು ಇವಾಗ ಕೊನೆ ಸುತ್ತಿನ ಬಿ ಇ ಡಿ(B Ed) ಸೀಟುಗಳ ಹಂಚಿಕೆ ಆಫ್ ಲೈನ್ ಬದಲು ಆನ್ಲೈನ್ ನಲ್ಲಿ ಮಾಡಲಾಗುತ್ತದೆ.ಆ ನಾಲ್ಕು ಸುತ್ತಿನ ಸೀಟುಗಳ ಹಂಚಿಕೆಯಲ್ಲಿ. ಬರ್ತೀ ಆಗದೆ  ಇನ್ನು ಉಳಿದಿರುವ ಸೀಟುಗಳಿಗೆ ಕೊನೆಯ ಸುತ್ತಿನ ಬಿಇಡಿ ( B Ed) ಸೀಟುಗಳು ಬರ್ತಿ ಮಾಡಲು ಅಂತಿಮ ಸುತ್ತಿನ ಸೀಟುಗಳ ಹಂಚಿಕೆ ಮಾಡುವ ಅವಕಾಶ ರಾಜ್ಯ ಸರ್ಕಾರ ನಿರ್ಧರಿಸಿದೆ ಸೀಟುಗಳ ಹಂಚಿಕೆಯಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ಕಾಲೇಜು ಆಯ್ಕೆಯಾಗಿ ಅಪ್ಷನ್ ಎಂಟ್ರಿಗೆ ಅವಕಾಶ ನೀಡಿದೆ.

ಬಿ ಇಡಿ (B Ed ) ಸೀಟು ಪದ್ದುಪಡಿಸಿಕೊಂಡು ಅಂತಿಮ ಸುತ್ತಿಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಈವರೆಗಿನ ಸುತ್ತಿನಲ್ಲಿ ಸ್ಟಾರ್ ಬಂದಿರುವ ಹಾಗೂ ಯಾವುದೇ ಸೀಟ್ ಹಂಚಿಕೆಯಾಗದೆ ಇರುವ ಅಭ್ಯರ್ಥಿಗಳು ಮತ್ತು ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿಕೊಂಡ ವಿದ್ಯಾರ್ಥಿಗಳು ಈ ಅಂತಿಮ ಸೀಟ್ ಹಂಚಿಕೆಯಲ್ಲಿ ಆಪ್ಷನ್ ಎಂಟ್ರಿ ಮೂಲಕ ಕಾಲೇಜು ಆಯ್ಕೆ ಮಾಡಬಹುದು. ಬಿ ಇ ಡಿ (B Ed) ಮಾಡಲು ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳು ಈವರೆಗಿನ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಲ್ಲಿ ನಿಮ್ಮ ಹೆಸರು ಬಂದಿಲ್ಲವಾ ಮತ್ತು ನಿಮಗೆ ಯಾವ ಕಾಲೇಜಿನಲ್ಲಿ ಸೀಟು ದೊರಕಿಲ್ಲವ.  ಅಂತವರು ಈ ಕೊನೆಯ ಸುತ್ತಿನ ಹಂಚಿಕೆಯಲ್ಲಿ ನಿಮ್ಮ ಹೆಸರು ಲಿಸ್ಟ್ ನಲ್ಲಿ ಬಂದಿದೆಯಾ ಎಂದು ನೋಡಿಲು ನಾನು ಕೊಟ್ಟಿರುವ ಲಿಂಕ್ ನ ಮೂಲಕ ಚೆಕ್ ಮಾಡಿಕೊಳ್ಳಿ.

ಬಿ ಇ ಡಿ (ಬಿ Ed) ಕೋರ್ಸ್ ಗೆ ಅಂತಿಮ ಸೀಟಿನ ಹಂಚಿಕೆ ಪ್ರಕ್ರಿಯೆ ವೇಳಾಕಟ್ಟಿ ಇಲ್ಲಿದೆ.

ಮೂಲ ದಾಖಲೆಗಳ ಪರಿಶೀಲನೆ ಕೊನೆಯ ದಿನಾಂಕ :- 12/02/2024.

ಅಭ್ಯರ್ಥಿಗಳು ಕಾಲೇಜ್ ಆಯ್ಕೆ ಮಾಡಿಕೊಳ್ಳುವ ಕೊನೆಯ ದಿನಾಂಕ :- 12/02/2024 ರಿಂದ 13/02/2024ರ ವರೆಗೆ.

ಆಯ್ಕೆ ಪಟ್ಟಿ ಪ್ರಕಟಣೆ ದಿನಾಂಕ :- 15/02/2024.

ಆನ್ಲೈನ್ ನಲ್ಲಿ ಬ್ಯಾಂಕ್ ಚಲನ್ ಪಡೆದುಕೊಳ್ಳುವ ಕೊನೆಯ ದಿನಾಂಕ:- 16/02/2024.

ವಿದ್ಯಾರ್ಥಿಗಳು ಪ್ರವೇಶಾತಿ ಪತ್ರ ಪಡೆಯಲು ಕೊನೆಯ ದಿನಾಂಕ :- 17/02/2024.

ಕಾಲೇಜಿನಲ್ಲಿ ದಾಖಲೆ ಪಡೆಯಲು ಕೊನೆಯ ದಿನಾಂಕ :-20/02/2024.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಲಿಂಕ್ ನ ಮೂಲಕ ಮಾಹಿತಿ ತಿಳಿದುಕೊಳ್ಳಿ.

https://schooleducation.karnataka.gov.in/

ಹೆಚ್ಚಿನ ಮಾಹಿತಿಗಾಗಿ  ಮೇಲೆ ನೀಡಿರುವ ಶಾಲಾ ಮತ್ತು ಶಿಕ್ಷಣ ವೆಬ್ ನ ಮೂಲಕ ತಿಳಿದುಕೊಳ್ಳಿ. ಬಿ ಇಡಿ(B Ed) ಕೋರ್ಸಿಗೆ ಅರ್ಜಿಯನ್ನು ಹಾಕಿದ ಅಭ್ಯರ್ಥಿಗಳು ಈವರೆಗೆ ನಡೆದಿರುವ ನಾಲ್ಕು ಸುತ್ತಿನ ಸೀಟು ಹಂಚಿಕೆಯಲ್ಲಿ ನಿಮ್ಮ ಹೆಸರು ಲಿಸ್ಟಿನಲ್ಲಿ ಬಂದಿಲ್ಲ ಅಂದರೆ ಈ ಲಿಸ್ಟಿನಲ್ಲಿ ನಿಮ್ಮ ಹೆಸರು ಬಂದಿತ್ತು ಎಂದರೆ ಕೊನೆಯ ದಿನಾಂಕ ಮುಗಿಯುವಷ್ಟರಲ್ಲಿ ಹೋಗಿ ಕಾಲೇಜನ್ನು ಆಯ್ಕೆ ಮಾಡಿಕೊಂಡು ದಾಖಲಾತಿ ಮಾಡಿಕೊಳ್ಳಿ.

Leave a Comment