Yuvanidhi scheme Karnataka! ಯುವ ನಿಧಿ ಸ್ವಯಂ ನಿರುದ್ಯೋಗ ಘೋಷಣೆ ಮಾಡುವುದು ಹೇಗೆ?

Yuvanidhi scheme Karnataka:ಸ್ವಯಂ ಘೋಷಣೆ):

Yuvanidhi scheme Karnataka: ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನದಲ್ಲಿ ಯುವ ನಿಧಿ ಯೋಜನೆಗೆ ಸ್ವಯಂ ನಿರುದ್ಯೋಗ ಘೋಷಣೆ ಅರ್ಜಿ ಸಲ್ಲಿಸುವುದು ಹೇಗೆ, ಹಣ ಯಾವಾಗ ನಿಮ್ಮ ಖಾತೆಗೆ ಜಮಾ ಆಗುತ್ತೆ, ಸ್ವಯಂ ಘೋಷಣೆ ಅರ್ಜಿ ಸಲ್ಲಿಸಿದರು ಹಣ ಯಾಕೆ ಜಮಾ ಆಗಿಲ್ಲ, ಮತ್ತು ಸ್ಟೇಟಸ್ under process ಅಂತ ಯಾಕೆ ಬರ್ತಾ ಇದೆ. ಈ ಎಲ್ಲಾ ಮಾಹಿತಿಯನ್ನು ನಾವು ಈ ಲೇನದಲ್ಲಿ ಸಂಪೂರ್ಣವಾಗಿ ನೀಡಿದ್ದೇವೆ.

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಮೇಲ್ ಹೇಳಿದಂತೆ ಯುವ ನಿಧಿ ಯೋಜನೆಗೆಯ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ನಿಮಗೂ ಯುವ ನಿಧಿ ಯೋಜನೆಗಯ ಮಾಹಿತಿ ಬೇಕಾಗಿದ್ದರೆ ಇದನ್ನು ಸಂಪೂರ್ಣವಾಗಿ ಓದಿ.

ಯುವ ನಿಧಿ ಯೋಜನೆ (yuva nidhi scheme Karnataka)

ಕಾಂಗ್ರೆಸ್ ಸರ್ಕಾರವು ಚುನಾವಣೆಯ ವೇಳೆ ನೀಡಿದ ಐದು ಗ್ಯಾರಂಟಿ ಗಳಲ್ಲಿ ಯುವ ನಿಧಿ ಒಂದಾಗಿದೆ. ಇದನ್ನು ಸರ್ಕಾರವು ಈಗಾಗಲೆ ಚಾಲನೆಗೆ ತಂದಿದ್ದು ಹಲವು ಅರ್ಹ ಫಲಾನುಭವಿಗಳಿಗೆ ಹಣ ಕೂಡ ಖಾತೆಗೆ ನೇರವಾಗಿ ಜಮಾ ಆಗಿದೆ.

 

Yuva nidhi self declaration (ಸ್ವಯಂ ನಿರುದ್ಯೋಗ ಘೋಷಣೆ)

ಈಗಾಗಲೆ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಸ್ವಯಂ ನಿರುದ್ಯೋಗ ಘೋಷಣೆ ಅರ್ಜಿ ಸಲ್ಲಿಸ ಬೇಕಾಗುತ್ತದೆ.

 

ಇದನ್ನೂ ಓದಿ:10 ನೇ ಪಾಸಾದವರಿಗೆ ಭಾರತೀಯ ರೈಲ್ವೆಯಲ್ಲಿ ಉದ್ಯೋಗವಕಾಶ..!

 

ಸ್ವಯಂ ಘೋಷಣೆಗೆ ಅರ್ಜಿ ಸಲ್ಲಿಸುವ ವಿಧಾನ:yuvanidhi scheme Karnataka

1.ಸೇವಾ ಸಿಂಧು ಪೋರ್ಟಲ್ ಗೆ ಬೇಟಿ ನೀಡಿ ಲಾಗಿನ್ ಆಗಿ

2. ನಂತರ apply service ಅಂತ ಕ್ಲಿಕ್ ಮಾಡಿ yuva nidhi self declaration ಅಂತ ಸರ್ಚ್ ಮಾಡಿ ಲಿಂಕ್ ಮೇಲೆ ಕ್ಲಿಕ್ ಮಾಡಿ.

3. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಕಿ ನಂತರ ಆಧಾರ್ ಗೆ ಲಿಂಕ್ ಇರುವ ನಂಬರ್ಗೆ OTP ಬರುತ್ತೆ ಅದನ್ನ ಹಾಕಿ validate ಅಂತ ಕೊಡಿ.

4. ನಂತರ ಅಲ್ಲಿ ನಿಮ್ಮ ಎಲ್ಲಾ ವಿವರಗಳು ಬರುತ್ತದೆ.

5. ನಂತರ ಕೆಳಗೆ ನೀಡಿರುವ ಕ್ಯಾಪ್ಚ ಎಂಟರ್ ಮಾಡಿ.

6. ನಂತರ ಅರ್ಜಿಯನ್ನು submit ಮಾಡಿ.

7. Acknowledgement ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

 

Apply Self declaration here:CLICK HERE 

https://sevasindhuservices.karnataka.gov.in/

ನೀವೇನಾದರು ಯುವ ನಿಧಿ ಯೋಜನೆಗೆ ಅರ್ಜಿ ಸ್ವಲ್ಪ ಲೇಟಾಗಿ ಸಲ್ಲಿಸಿದ್ದರೆ ನಿಮಗೆ error ಬರಬಹುದು. ಆದ್ದರಿಂದ ನೀವು ಬೆಳಗ್ಗೆ ಅಥವಾ ರಾತ್ರಿ server free ಇದ್ದಾಗ ಪ್ರಯತ್ನಿಸಿ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತೆ. ಆದರೂ ಆಗಿಲ್ಲ ಅಂದರೆ ಸ್ವಲ್ಪ ದಿನ ಬಿಟ್ಟು ಮಾಡಿ ಆಗುತ್ತದೆ.

 

Important:ಇನ್ನೊಂದು ವಿಷಯ ಏನು ಅಂದರೆ ಪ್ರತಿ ಒಬ್ಬ ಫಲಾನುಭವಿಯು ಎರಡು ಸಲ ಸ್ವಯಂ ನಿರುದ್ಯೋಗ ಘೋಷಣೆ (self declaration form)ಅರ್ಜಿ ಸಲ್ಲಿಸ ಬೇಕು. ಇದರಿಂದ ನಿಮಗೆ ಜನೇವರಿ ಮತ್ತು ಫೆಬ್ರುವರಿ ಎರಡು ತಿಂಗಳ ಹಣ ಜಮಾ ಆಗುತ್ತೆ.self declaration application ಅನ್ನು ಹಣ ಬಂದಂತವರು ಮತ್ತು ಹಣ ಇನ್ನು ಬರದೆ ಇರುವವರು ಇಬ್ಬರು apply ಮಾಡಬೇಕಾಗಿದೆ. ಇದರಿಂದ ನಿಮ್ಮ ಮುಂದಿನ ಕಂತಿನ ಹಣ ಕೂಡ ಬರುತ್ತೆ.

 

ಹಣ ಇನ್ನು ಯಾಕೆ ಜಮಾ ಆಗಿಲ್ಲ? ಕಾರಣ!

ಅರ್ಜಿ ಹಾಕಿದ ಫಲಾನುಭವಿಗಳಿಗೆ ಈಗಾಗಲೆ ಹಣ ಬಂದಿದೆ. ಇನ್ನು ಕೆಲವು ಜನಕ್ಕೆ ಹಣ ಬಂದಿಲ್ಲ, ಸ್ಟೇಟಸ್ under process, ಈ ಸಮಸ್ಯೆಗೆ ಕಾರಣ server ಅಂತ helpline ನವರು ತಿಳಿಸಿದ್ದಾರೆ. ಇನ್ನು ಕೆಲವು ದಿನಗಳಲ್ಲಿ ಅದನ್ನ ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ.ಅದಕ್ಕಾಗಿ ಕಾಯಬೇಕಿದೆ.

 

ಇದನ್ನೂ ಓದಿ:Free sewing machine 2024! ಉಚಿತ ಹೊಲಿಗೆ ಯಂತ್ರಕ್ಕಾಗಿ ಈಗಲೇ ಅರ್ಜಿ ಸಲ್ಲಿಸಿ!

ನಿಮಗೆ ನಮ್ಮ ಮಾಹಿತಿ ಇಷ್ಟ ಆಗಿದ್ದಲ್ಲಿ ಪ್ರತಿ ದಿನದ ಸುದ್ದಿಗಾಗಿ ನಮ್ಮ website ಗೆ ಭೇಟಿ ನೀಡಿ.

 

Leave a Comment