Free sewing machine 2024! ಉಚಿತ ಹೊಲಿಗೆ ಯಂತ್ರಕ್ಕಾಗಿ ಈಗಲೇ ಅರ್ಜಿ ಸಲ್ಲಿಸಿ!

Free sewing machine 2024(ಉಚಿತ ಹೊಲಿಗೆ ಯಂತ್ರಕ್ಕಾಗಿ ಅರ್ಜಿ):

Free sewing machine:ನಮಸ್ಕಾರ ಗೆಳೆಯರೇ ಈ ಒಂದು ಲೇಖನದಲ್ಲಿ ಉಚಿತ ಹೊಲಿಗೆ ಯಂತ್ರ (free sewing machine) ಗೆ ಅರ್ಜಿ ಸಲ್ಲಿಸುವ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಅರ್ಜಿ ಸಲ್ಲಿಸಲು ಯಾರು ಅರ್ಹರು, ಬೇಕಾಗಿರುವ ದಾಖಲೆಗಳು, ಕೊನೆಯ ದಿನಾಂಕ, ಅರ್ಜಿಯನ್ನು ಹಾಕುವ ವಿಧಾನ ಮತ್ತು ಇನ್ನಿತರ ಮಾಹಿತಿ ನೀಡುತ್ತಿದ್ದೇವೆ.

WhatsApp Group Join Now
Telegram Group Join Now       

ಹೌದು ಗೆಳೆಯರೇ ಮೇಲೆ ಹೇಳಿದಂತೆ ಸರ್ಕಾರವು ಉಚಿತ ಹೊಲಿಗೆ ಯಂತ್ರ ನೀಡುವ ಯೊಜನೆ ಜಾರಿಗೆ ತಂದಿದ್ದು, ಈಗಾಗಲೆ ಹಲವು ಜನರು ಅದರ ಉಪಯೋಗವನ್ನು ಪಡೆದಿದ್ದಾರೆ. ನಿಮಗೂ ಪಡೆಯುವ ಅರ್ಹತೆ ಇದೆಯೇ, ನಿಮಗೂ ಉಚಿತ ಹೊಲಿಗೆ ಯಂತ್ರ(free sewing machine)ಬೇಕಾಗಿದೆಯೆ ಹಾಗಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

PM Vishwakarma scheme

ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳನ್ನು ಜಾರಿ ತರುವ ಮೂಲಕ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡಲಾಗಿದೆ. ಅದರಲ್ಲಿ ಉಚಿತ ಹೊಲಿಗೆ ಯಂತ್ರ ಒಂದಾಗಿದೆ.

ಸಾಂಪ್ರದಾಯಕ ಕಲೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರದಿಂದ ಜಾರಿಗೆತಂದಂತಹ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಹಲವು ಸ್ವಯಂ ಉದ್ಯೋಗಕ್ಕೆ ಅವಕಾಶ ನೀಡಲಾಗಿದೆ.

PM vishwakarma ಯೋಜನೆಯ ಅಡಿಯಲ್ಲಿ 18 ವರ್ಷದ ಮೇಲ್ಪಟ್ಟ ಕುಶಲ ಕರ್ಮಿಗಳಿಗೆ ಕೇಂದ್ರ ಸರ್ಕಾರದಿಂದ ಉಚಿತ ಉಪಕರಣಗಳನ್ನು ನೀಡಲಾಗುತ್ತಿದೆ. ಅವುಗಳಲ್ಲಿ ಹೊಲಿಗೆ ಯಂತ್ರ ಒಂದಾಗಿದೆ.

Free sewing machine scheme 2024:

Free sewing machine: ಈ ಯೋಜನೆಯ ಮುಖಾಂತರ ಅರ್ಹ ಅಭ್ಯರ್ಥಿ ಗಳಿಗೆ ಕೇಂದ್ರ ಸರ್ಕಾರದಿಂದ ಫ್ರೀ ಟೂಲ್ ಕಿಟ್ (ಉಚಿತ ಹೊಲಿಗೆ ಯಂತ್ರ) ತೆಗೆದುಕೊಳ್ಳಲು ಸರ್ಕಾರವು 15000ರೂಪಾಯಿ ತನಕ ಹಣವನ್ನು ನೀಡುತ್ತಿದೆ 

PM vishwakarma scheme ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಜಿಲ್ಲಾ ಮಟ್ಟದಲ್ಲಿ ಕುಶಲಕರ್ಮಿ ಎಂದು ದೃಢೀಕರಿಸಿದ ನಂತರ ಅವರಿಗೆ 5 ರಿಂದ 7 ದಿನಗಳ ತರಬೇತಿಯನ್ನು ನೀಡಲಾಗುತ್ತದೆ.

ಕರ್ನಾಟಕದಲ್ಲಿ ಮೊದಲು ಎಲ್ಲೆಲ್ಲಿ ಹೊಲಿಗೆ ಯಂತ್ರ ನೀಡಲಾಗುತ್ತದೆ.

     1. ರಾಯಚೂರು

     2. ಹಾಸನ

     3. ಚಿಕ್ಕಮಗಳೂರು

     4. ಯಾದಗಿರಿ

     5. ತುಮಕೂರು

     6. ಮೈಸೂರು

     7. ಚಿಕ್ಕಬಳ್ಳಾಪುರ

     8. ಕೋಲಾರ

     9. ಚಾಮರಾಜನಗರ

     10. ಗದಗ

ಯೋಜನೆ ಪಡೆಯಲು ಬೇಕಾಗುವ ಅರ್ಹತೆಗಳು 

      ಅರ್ಹತೆಗಳು:

     #ಅರ್ಜಿದಾರ 18 ವರ್ಷ ಮೆಲ್ಪಟ್ಟಿರಬೇಕು.

     #ಅರ್ಜಿದಾರ ತನ್ನ ಟೈಲರಿಂಗ್ ಹುದ್ದೆಯಲ್ಲಿ  ತೊಡಗಿ       ಕೊಂಡಿರುವುದರ ಮಾಹಿತಿಯನ್ನು ಹೊಂದಿರಬೇಕು.

     #ಈ ಯೋಜನೆ ಕುಟುಂಬದಲ್ಲಿ ಒಬ್ಬರಿಗೆ ಮಾತ್ರ               ದೊರೆಯುತ್ತದೆ.

     #ಅರ್ಜಿಯನ್ನು ಸಲ್ಲಿಸಲು ಫಲಾನುಭವಿಯ ಈ               ಹಿಂದೆ ಕೇಂದ್ರ  ಸರ್ಕಾರದಿಂದ ಮತ್ತು ರಾಜ್ಯ                 ಸರ್ಕಾರದಿಂದ ಸ್ವಯಂ ಉದ್ಯೋಗಕ್ಕೆ ಸಾಲ                 ಪಡೆದಿರಬಾರದು .

    #ನಿಮ್ಮ ಕುಟುಂಬದಲ್ಲಿ ಯಾರಾದರೂ ಸರ್ಕಾರಿ            ನೌಕರರ ಇದ್ದರೆ ಈ ಯೋಜನೆ ಪಡೆಯಲು ಸಾಧ್ಯವಿಲ್ಲ.

ಬೇಕಾಗುವ ದಾಖಲೆಗಳು :

       1. ಆಧಾರ್ ಕಾರ್ಡ್

       2. ರೇಶನ್ ಕಾರ್ಡ್ ಕಡ್ಡಾಯ

       3. ಮೊಬೈಲ್ ನಂಬರ್

       4. ಬ್ಯಾಂಕ್ ಖಾತೆಯ ನಂಬರ್

       5. ಪಾಸ್ಪೋರ್ಟ್ ಅಳತೆಯ ಭಾವ ಚಿತ್ರ

       6. ಹುಟ್ಟಿದ ದಿನಾಂಕ

       7. ಜಾತಿ ಮತ್ತು ಆದಾಯ ಪ್ರಮಾಣ ಪತ್ರ

       8. ಲೇಬರ್ ಕಾರ್ಡ್ (ಇದ್ದರೆ).

ಅರ್ಜಿ ಹಾಕುವ ವಿಧಾನ :

ಪ್ರಧಾನ ಮಂತ್ರಿ PM VISHWAKARMA ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು. ಇದು ನಿಮಗೆ ಕಷ್ಟವಾದರೆ ನಿಮ್ಮ ಹತ್ತಿರದ ಗ್ರಾಮ ಒನ್, ಕರ್ಣಾಟಕ ಒನ್ ಅಥವಾ csc ಸೆಂಟರ್ ಗಳಲ್ಲಿ ನಿಮ್ಮ ನೋಂದಣಿ ಮಾಡಿಸಬಹುದು.

 

ಹೆಚ್ಚಿನ ಮಾಹಿತಿಗಾಗಿ ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಮತ್ತು ಅರ್ಜಿ ಸಲ್ಲಿಸಿ.

APPLY HERE https://pmvishwakarma.gov.in/Login

 

ಈ ಮಾಹಿತಿ ನಿಮಗೆ ಇಸ್ಟವಾಗಿದ್ದಲ್ಲಿ ನಾವು ಇಲ್ಲಿ ಪ್ರತಿ ದಿನ ಇದೆ ರೀತಿಯ ಸುದ್ದಿಯನ್ನು ಪ್ರಸಾರ ಮಾಡುತ್ತೇವೆ. ಅದಕ್ಕಾಗಿ ಪ್ರತಿ ದಿನ ನಮ್ಮ ನ್ಯೂಸ್ ಗೆ ಭೇಟಿ ನೀಡಿ.

1 thought on “Free sewing machine 2024! ಉಚಿತ ಹೊಲಿಗೆ ಯಂತ್ರಕ್ಕಾಗಿ ಈಗಲೇ ಅರ್ಜಿ ಸಲ್ಲಿಸಿ!”

Leave a Comment