10 ನೇ ಪಾಸಾದವರಿಗೆ ಭಾರತೀಯ ರೈಲ್ವೆಯಲ್ಲಿ ಉದ್ಯೋಗವಕಾಶ..! ಈಗಲೇ ಅರ್ಜಿ ಸಲ್ಲಿಸಿ ಕೆಲಸ ನಿಮ್ಮ ದಾ ಗಿಸಿಕೊಳ್ಳಿ

• Railway jobs Recruitments:-
ನಮಸ್ಕಾರ ಗೆಳೆಯರೇ ಈ ಲೇಖನದ ಮೂಲಕ ನಾನು ನಿಮಗೆ ತಿಳಿಸುವುದೇನೆಂದರೆ 10ನೇ ತರಗತಿ ಪಾಸಾದವರಿಗೆ ಭಾರತೀಯ ರೈಲು (Indian Railway)ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿದೆ.ಆಸಕ್ತಿವುಳ್ಳ ವಿದ್ಯಾರ್ಥಿಗಳು ಈಗಲೇ ಹೋಗಿ ಅರ್ಜಿಯನ್ನು ಸಲ್ಲಿಸಿ. ಅಜ್ಜಿಯನ್ನು ಸಲ್ಲಿಸುವುದು ಬೇಕಾದಾಗ ದಾಖಲೆಗಳ ಮಾಹಿತಿ ನನ್ನ ಲೇಖನದಲ್ಲಿ ಕೊಟ್ಟಿರುತ್ತೇನೆ.ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಒಳಗೆ ಹೋಗಿ ನಿಮ್ಮ ಅರ್ಜಿಯನ್ನು ಸಲ್ಲಿಸಿ ಅರ್ಜಿಯನ್ನು ಹೇಗೆ ಸಲ್ಲಿಸಬೇಕೆಂದು ನಾನು ತಿಳಿಸಿಕೊಡುತ್ತೇನೆ. ಅರ್ಜಿಯನ್ನು  ಸಲ್ಲಿಸಲು ಬೇಕಾಗುವ ಲಿಂಕ್ ನನ್ನ ಲೇಖನದಲ್ಲಿ ಕೊಟ್ಟಿರುತ್ತೇನೆ ಅದಕ್ಕೆ ಈ ಲೇಖನವನ್ನು ಕೊನೆಯವರೆಗೂ ನೋಡಿ.

ಭಾರತೀಯ ರೈಲ್ವೆ (indain Railway) ಇಲಾಖೆಯು ಬಿಡುಗಡೆ ಮಾಡಿದ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ.ಮತ್ತು ಆನ್ಲೈನ್(online) ನಲ್ಲಿ ಅರ್ಜಿಯನ್ನು ಸಲ್ಲಿಸುವ ಲಿಂಕ್ ಅನ್ನು ಕೊಟ್ಟಿರುತ್ತೇನೆ ಆ ಲಿಂಕ್ ನ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು. ಆದಕಾರಣ ಲೇಖನವನ್ನು ಸಂಪೂರ್ಣ ಓದಿದಾಗಲಿ ಭಾರತೀಯ ರೈಲ್ವೆಯಲ್ಲಿ(Indian Railway)ಇರುವಂತಹ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.

ಖಾಲಿ ಇರುವ ಹುದ್ದೆಗಳು ಯಾವ್ಯಾವು ?

• ಲೋಕೋ ಪೈಲೆಟ್

(Railway jobs Recruitments ) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

• ಅಭ್ಯರ್ಥಿಯ ಆಧಾರ್ ಕಾರ್ಡ್
• ಅಭ್ಯರ್ಥಿ ಇರುವ ರೇಷನ್ ಕಾರ್ಡ್
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ
• ಹತ್ತನೇ ತರಗತಿ ಪಾಸಾದ ಅಂಕಪಟ್ಟಿ(marks card)
• ತಂದೆ ತಾಯಿ ಆಧಾರ್ ಕಾರ್ಡ್

ಮೇಲೆ ನೀಡಿರುವ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಭಾರತೀಯ ರೈಲ್ವೆ (Indian Railway)ಇಲಾಖೆಗೆ ಅರ್ಜಿಯನ್ನು ಸಲ್ಲಿಸಿ. ಮತ್ತು ನಿಮ್ಮ ಆಧಾರ್ ಕಾರ್ಡಿಗೆ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಲಿಂಕ್ ಇರಬೇಕು ಹಾಗಾದರೆ ಅರ್ಜಿ ಸಲ್ಲಿಸಲು ಬರುತ್ತದೆ.

 ಶೈಕ್ಷಣಿಕ ಅರ್ಹತೆ.

ಈ ಭಾರತೀಯ ರೈಲ್ವೆ(Indain Railway)ಉದ್ಯೋಗ ಪಡೆಯಬೇಕಾದರೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿ ಮಾನ್ಯತೆ ಪಡೆದ ಯಾವುದೇ ವಿದ್ಯಾಲಯದಿಂದ ಹತ್ತನೇ(sslc) ಪಾಸಾಗಿರಬೇಕು ಅಥವಾ ಉತ್ತೀರ್ಣರಾಗಿರಬೇಕು.
ಹಾಗಾದರೆ ಈ ಭಾರತೀಯ ರೈಲ್ವೆ (Indain Railway)ಇಲಾಖೆಗೆ ಅಜ್ಜಿಯನ್ನು ಸಲ್ಲಿಸಲು ಮಾನ್ಯತೆ ಪಡೆಯಬಹು ದಾಗಿದೆ.ಎಂದು ಇಲಾಖೆಯು ಅಧಿಸೂಚನೆಯನ್ನು ಅಭ್ಯರ್ಥಿಗಳಲ್ಲಿ ಮೂಡಿಸಿದೆ.

ಅರ್ಜಿ ಸಲ್ಲಿಸಲು ವಯಮಿತಿ ಎಷ್ಟಿರಬೇಕು ?

ಈ ಭಾರತೀಯ ರೈಲ್ವೆ(IndainRailway) ಇಲಾಖೆಯ ಉದ್ಯೋಗಕ್ಕೆ ಕನಿಷ್ಠ ವಯಸ್ಸು 15ರಿಂದ 29ರ ಒಳಗೆ ಆಗಿರಬೇಕು ಹಾಗಾದರೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಹತ್ತನೇ(sslc)  ಪಾಸಾಗಿರಬೇಕು ಮತ್ತು 15 ವರ್ಷದ ಮೇಲ್ಪಟ್ಟ ಅಭ್ಯರ್ಥಿಗಳು ಈ ಅರ್ಜಿಯನ್ನು ಸಲ್ಲಿಸಬಹುದು ಎಂದು ಇಲಾಖೆಯು ತಿಳಿಸಿದೆ.

ಸಂಬಳ ಎಷ್ಟಿರುತ್ತದೆ ?

ಭಾರತೀಯ ರೈಲ್ವೆ(Indain Railway)ಇಲಾಖೆಯ ಹುದ್ದೆಗಳಿಗೆ ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಗೆ ಆರಂಭದಲ್ಲಿ ₹ 20.000 ಸಾವಿರ ದಿಂದ ₹50.000 ಸಾವಿರದವರೆಗೆ ಈ ಹುದ್ದೆಗೆ ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಗೆ ಈ ರೀತಿಯಾಗಿ ಸಂಬಳವನ್ನು ಭಾರತೀಯ ರೈಲ್ವೆ ಇಲಾಖೆಯು ನೀಡುತ್ತದೆ.

• ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ ಫೆಬ್ರವರಿ 15/02/2024 ಎಂದು ಭಾರತೀಯ ರೈಲ್ವೆ ಇಲಾಖೆಯು ತಿಳಿಸಿದೆ.

ಇದನ್ನೂ ಒಮ್ಮೆ ಓದಿ :

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಅರ್ಜಿ ಅಹ್ವಾನ ! ಆ ಜಿಲ್ಲೆಯ ಮಾಹಿತಿ ಇಲ್ಲಿದೆ

ಅರ್ಜಿ ಸಲ್ಲಿಸುವ ವಿಧಾನ ಈ ರೀತಿಯಾಗಿ ಇರುತ್ತದೆ.

ಭಾರತೀಯ ರೈಲ್ವೆ(indian Railway) ಇಲಾಖೆಯು ಅಧಿಕೃತ ಜಾಲತಾಣದಲ್ಲಿ ಹೊರಡಿಸಿರುವ ವಿಷಯಕ್ಕೆ ಭೇಟಿ ನೀಡಿ.ಆ ಇಲಾಖೆಯು ನೀಡಿದಂತಹ ಹುದ್ದೆಯ ವಿವಾರ ವನ್ನು ಡೌನ್ಲೋಡ್ ಮಾಡಿಕೊಂಡು ಇದನ್ನು ಗಮನದಿಂದ ಮತ್ತೆ ಎಚ್ಚರಿಕೆಯಿಂದ ಓದಿಕೊಂಡು ಅಲ್ಲಿ ಅವರು ಕೇಳಿದ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬೇಕು.

ನಿಮಗೆ ಆಸಕ್ತಿ ಇರುವ ಹುದ್ದೆಯನ್ನು ಆಯ್ಕೆ ಮಾಡಿಕೊಂಡು ನೀವು ಆಯ್ಕೆ ಮಾಡಿದಂತಹ ಹುದ್ದೆಗೆ ಅರ್ಜಿ ಸಲ್ಲಿಸಲು  ನಾವು ಕೆಳಗೆ ಒಂದು ಲಿಂಕನ್ನು ನೀಡಿರುತ್ತೇವೆ. ಆ ಲಿಂಕ್ ನ ಮೂಲಕ ಹೋಗಿ ನಿಮಗೆ ಆಸಕ್ತಿ ಇರುವ ಹುದ್ದೆಯನ್ನು ಆಯ್ಕೆ ಮಾಡಿಕೊಂಡು. ಮತ್ತು ಅವರು ಕೇಳಿರುವ ವಿವರಗಳನ್ನು ಸರಿಯಾಗಿ ಬರ್ತಿ ಮಾಡುತ್ತಾ ಅರ್ಜಿಯನ್ನು ಸಲ್ಲಿಸಿ.ಅರ್ಜಿಯನ್ನು ಸಲ್ಲಿಸಿದ ನಂತರ ನೀವು ತುಂಬಿದ ಎಲ್ಲಾ ನಿಮ್ಮ ದಾಖಲೆ ವಿವರಗಳು ಸರಿಯಾಗಿ ಇದೆ ಎಂದು ಒಮ್ಮೆ ನೋಡಿಕೊಳ್ಳಿ. ನೋಡಿದ ನಂತರ ನೀವು ನೀಡಿರುವ ದಾಗಲೆಗಳ ವಿವಾರ ಸರಿಯಾಗಿದ್ದಲ್ಲಿ ಅರ್ಜಿಯನ್ನು ಸಂಪೂರ್ಣವಾಗಿ ನಿಮ್ಮ ಫೋನಿನಲ್ಲಿ(mobile) ನಾವು ಕೊಟ್ಟಿರುವ ಲಿಂಕ್ ಅನ್ನು ಬಳಸಿಕೊಂಡು ಅರ್ಜಿಯನ್ನು ಹಾಕಿ ಕೊಳ್ಳಿ.ಇದರ ಕೆಳಗೆ ಲಿಂಕ್ ಅನ್ನು ನಾನು ಕೊಟ್ಟಿದ್ದೇನೆ ಆ ಲಿಂಕನ್ನು ಉಪಯೋಗಿಸಿಕೊಂಡು ಭಾರತೀಯ ರೈಲ್ವೆ(indian railway) ಇಲಾಖೆಗೆ ಅರ್ಜಿ ಸಲ್ಲಿಸಿಕೊಳ್ಳಿ

• ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಇಲ್ಲಿದೆ ನೋಡಿ

https://iroams.com/RRCSER23/applicationAfterIndex

ಈ ಲಿಂಕ್ ನ ಮೂಲಕ ಭಾರತೀಯ ರೈಲ್ವೆ(Indian railway)ಇಲಾಖೆಯ ಹುದ್ದೆಗೆ ಅರ್ಜಿಯನ್ನು ಸರಳವಾಗಿ ಸಲ್ಲಿಸಿ.

       ನನ್ನ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು…….

ಇದನ್ನೂ ಒಮ್ಮೆ ಓದಿ : Free sewing machine 2024! ಉಚಿತ ಹೊಲಿಗೆ ಯಂತ್ರಕ್ಕಾಗಿ ಈಗಲೇ ಅರ್ಜಿ ಸಲ್ಲಿಸಿ!

Leave a Comment