2024 ನೇ ಸಾಲಿನ B.Ed ಕೋರ್ಸ್ ಪ್ರವೇಶಕ್ಕೆ ಕೊನೆಯ ಸುತ್ತಿನ ಸೀಟು ಹಂಚಿಕೆ ವೇಳಾಪಟ್ಟಿ ಬಿಡುಗಡೆ

B Ed last round seat schedule release : ನಮಸ್ಕಾರ ಸ್ನೇಹಿತರೆ ಲೇಖನದ  ಮೂಲಕ ನಾನು ನಿಮಗೆ ತಿಳಿಸುವುದೇನೆಂದರೆ. ನಮ್ಮ ರಾಜ್ಯ ಸರ್ಕಾರವು ಬಿ ಇಡಿ (B Ed) 2024 ನೇ ಸಾಲಿನ ನಾಲ್ಕು ಸುತ್ತಿನ ಹಂತಗಳಾಗಿ ಕೋರ್ಸ್ನ ಪ್ರವೇಶಕ್ಕೆ ಸೀಟು ಹಂಚಿಕೆ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು. ಇವಾಗ ಮತ್ತೆ 2024ರ ಕೊನೆಯ ಸಾಲಿನ ಬಿ ಇಡಿ (B Ed) ಸೀಟು ಹಂಚಿಕೆಗಳ ವೇಳಪಟ್ಟಿ ಬಿಡುಗಡೆ ಮಾಡಲಾಗಿದೆ. ಯಾರು ಯಾವ ಕಾಲೇಜಿಗೆ ಆಯ್ಕೆಯಾಗಿದ್ದೀರಾ ಎಂಬುದನ್ನು ತಿಳಿದುಕೊಳ್ಳೋಣ….

Read More