new ration card karnataka:-
ನಮಸ್ಕಾರ ಸ್ನೇಹಿತರೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ ( new ration card karnataka ) ಹೊಸ ರೇಷನ್ ಕಾರ್ಡ್ ವಿತರಣೆ ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಈ ದಿನದಂದು ಅವಕಾಶ ನೀಡಲಾಗುತೆಂದು ಆಹಾರ ಮತ್ತು ಮತ್ತು ಪೂರೈಕೆ ಇಲಾಖೆಯ ಸಚಿವರಾದ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ ಪೂರ್ತಿ ಮಾಹಿತಿಯನ್ನು ತಿಳಿಯಲು ಈ ಲೇಖನೆಯನ್ನು ಪೂರ್ತಿಯಾಗಿ ಓದಿ
ಈಗಂತೂ ಸರಕಾರದ ಯಾವುದೇ ಯೋಜನೆ ಜಾರಿಗೆ ತಂದರು ಅದರ ಲಾಭವನ್ನು ಪಡೆಯಬೇಕಾದರೆ ಮತ್ತು ಆಯೋಜನೆ ಸಮರ್ಪಕವಾಗಿ ಬಡ ಜನವರಿ ತಲುಪಬೇಕಾದರೆ ಅದಕ್ಕೆ ಕರ್ನಾಟಕ ರಾಜ್ಯ ಸರ್ಕಾರ ರೇಷನ್ ಕಾರ್ಡ್ ( new ration card karnataka ) ಒಂದು ಮಾನದಂಡವಾಗಿ ನೋಡುತ್ತೆ, ಇಂಥ ಸಂದರ್ಭದಲ್ಲಿ ರೇಷನ್ ಕಾರ್ಡ್ ಹೊಂದುವುದು ತುಂಬಾ ಮುಖ್ಯವಾಗುತ್ತದೆ
ಹೌದು ಸರ್ಕಾರ ಯಾವುದೇ ಒಂದು ಯೋಜನೆಯನ್ನು ಜಾರಿಗೆತಂದರೆ ಅದನ್ನು ಸಮರ್ಪಕವಾಗಿ ಬಳಕೆ ಮಾಡಬೇಕಾದರೆ ಅಥವಾ ಆ ಯೋಜನೆಯು ಸಾರ್ವಜನಿಕರಿಗೆ ಸಮರ್ಪಕವಾಗಿ ಬಳಕೆಯಾಗಬೇಕಾದರೆ ಒಂದು ರೇಷನ್ ಕಾರ್ಡ್ ಮುಖ್ಯ ಗುರುತಾಗಿ ಬಳಸುತ್ತಾರೆ ಮತ್ತು ಈಗಂತೂ ತುಂಬಾ ಮುಖ್ಯವಾಗಿ ಬೇಕಾದಂತ ಒಂದು ಬಡ ಕುಟುಂಬಗಳಿಗೆ ಒಂದು ಆಧಾರವಾಗಿದೆ ಅಷ್ಟೇ ಅಲ್ಲ ಇದು ಸರಕಾರದ ಯೋಜನೆಯ ಪ್ರಯೋಜನವನ್ನು ಪಡೆಯಲು ಒಂದು ಮುಖ್ಯ ಗುರುತಾಗಿ ಬಳಸುತ್ತಾರೆ.
ಇದನ್ನು ಒಮ್ಮೆ ಓದಿ:-
ಆಧಾರ್ ಕಾರ್ಡ್ ಅಪ್ಡೇಟ್ ಗೆ ಡೆಡ್ ಲೈನ್ ! ಬೇಗ ಅಪ್ಡೇಟ್ ಮಾಡಿಕೊಳ್ಳಿ Adhar Card update 2024
ಉದಾಹರಣೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ಮುಂಚೆ ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಿತ್ತು ಅದರಲ್ಲಿ ಪ್ರಮುಖವಾಗಿ ಮೂರು ಗ್ಯಾರೆಂಟಿಗಳನ್ನು ಪಡೆಯಬೇಕಾದರೆ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತೆ ಮೂರು ಗ್ಯಾರಂಟಿಗಳು ಯಾವೊಂದು ನೋಡುವುದಾದರೆ ಮೊದಲನೇದಾಗಿ
1) ಅನ್ನ ಭಾಗ್ಯ ಯೋಜನೆ
2) ಗೃಹಜೋತಿ ಯೋಜನೆ
3) ಗೃಹಲಕ್ಷ್ಮಿ ಯೋಜನೆ
ಈ ಯೋಜನೆಗಳನ್ನು ಪಡೆಯಬೇಕಾದರೆ ರೇಷನ್ ಕಾರ್ಡ್ ತುಂಬಾ ಮುಖ್ಯವಾಗುತ್ತಿ ಒಂದು ವೇಳೆ ರೇಷನ್ ಕಾರ್ಡ್ ಇಲ್ಲವಾದರೆ ಈ ಯೋಜನೆ ಲಾಭವನ್ನು ಪಡೆಯಲು ಸಾಧ್ಯವಿಲ್ಲ ಆದ್ದರಿಂದ ರೇಷನ್ ಕಾರ್ಡ್ ತುಂಬಾ ಮುಖ್ಯವಾದ ಗುರುತಿನ ಆಧಾರವಾಗಿದ್ದು ಇದರಲ್ಲಿ ಬಿಪಿಎಲ್ ರೇಷನ್ ಕಾರ್ಡನ್ನು ಬಡವರ ಮಾನದಂಡವಾಗಿ ಬಳಸಲಾಗುತ್ತೆ ಅಂದರೆ BPL ರೇಷನ್ ಕಾರ್ಡ್ ಹೊಂದಿದವರು ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ಪರಿಗಣಿಸಲಾಗುತ್ತಿದೆ ಅಥವಾ ನೀವೇನಾದರೂ ಎಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ಬಡತನ ರೇಖೆಗಿಂತ ಮೇಲೆ ಇದ್ದರೆಂದು ಪರಿಗಣಿಸಲಾಗುತ್ತೆ ಈ ಮೇಲ್ಕಾಣಿಸಿದ ಯೋಜನೆ ಲಾಭವನ್ನು ಪಡೆಯಲು ನೀವು ಸಾಧ್ಯವಾಗುವುದಿಲ್ಲ ಆದರೆ ಇದರಲ್ಲಿ ಒಂದು ಯೋಜನೆಯ ಲಾಭವನ್ನು ಪಡೆಯಬಹುದು ಅದು ಯಾವ ಯೋಜನೆ ಎಂದರೆ ಗೃಹಲಕ್ಷ್ಮಿ ಯೋಜನೆ
ಗೃಹಲಕ್ಷ್ಮಿ ಯೋಜನೆ :- ಈ ಯೋಜನೆಯನ್ನು ಕಾಂಗ್ರೆಸ್ ಸರಕಾರ ತನ್ನ ಐದು ಗ್ಯಾರಂಟಿಗಳಲ್ಲಿ ಈ ಯೋಜನೆ ಒಂದು ಗ್ಯಾರಂಟಿಯಾಗಿದೆ ಗುರುಲಕ್ಷ್ಮಿ ಯೋಜನೆ ಎಂದರೆ ಏನೆಂಬುವುದು ಕೆಲವರಿಗೆ ಗೊತ್ತಿರುವುದಿಲ್ಲ ಆದ್ದರಿಂದ ನಾನು ಅದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿಸಿ ಕೊಡುತ್ತೇನೆ
ಗೃಹಲಕ್ಷ್ಮಿ ಯೋಜನೆ ಎಂದರೆ ಇದು ಮಹಿಳೆಯರಿಗೆ ನೀಡುವಂತ ಒಂದು ಯೋಜನೆಯಾಗಿದ್ದು ಈ ಯೋಜನೆ ಅಡಿಯಲ್ಲಿ ಅರ್ಜಿ ಹಾಕಿದವರಿಗೆ ಪ್ರತಿ ತಿಂಗಳು 2000 ಅಂತೆ ಅರ್ಜಿ ಹಾಕಿರುವಂತಹ ಫಲಾನುಭವಿಗಳಿಗೆ ನೇರವಾಗಿ 2000 ಹಣವನ್ನು ನೇರವಾಗಿ ಪ್ರತಿ ತಿಂಗಳು ವರ್ಗಾವಣೆ ಮಾಡಲಾಗುತ್ತದೆ ಇಲ್ಲೊಂದು ಕಂಡೀಶನ್ ಇದೆ ಏನಪ್ಪಾ ಅಂದ್ರೆ ರೇಷನ್ ಕಾರ್ಡ್ ನಲ್ಲಿ ಯಾರು ಕುಟುಂಬದ ಮುಖ್ಯಸ್ಥರಾಗಿದ್ದರು ಅಂತ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ರೇಷನ್ ಕಾರ್ಡ್ ಮಹಿಳೆ ಮುಖ್ಯಸ್ಥರಿಗೆ ವರ್ಗಾವಣೆ ಮಾಡಲಾಗುತ್ತೆ
ಅನ್ನ ಭಾಗ್ಯ ಯೋಜನೆ :- ಈ ಯೋಜನೆ ಕಾಂಗ್ರೆಸ್ ಸರಕಾರ ಬಿಪಿಎಲ್ ಮತ್ತು ಅಂತೋದಯ ರೇಷನ್ ಕಾರ್ಡ್ ಹೊಂದಿದವರಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಲು ಚುನಾವಣೆಯ ಮುಂಚೆ ಗ್ಯಾರಂಟಿಯನ್ನು ಘೋಷಣೆ ಮಾಡಿತ್ತು ಆದರೆ ಕಾರಣಾಂತರಗಳಿಂದ ಅಥವಾ ಅಕ್ಕಿಯ ಕೊರತೆಯಿಂದ ಈ ಯೋಜನೆಯಲ್ಲಿ ಕೇಂದ್ರ ಸರಕಾರದ ಐದು ಕೆಜಿ ಅಕ್ಕಿಯನ್ನು ಮಾತ್ರ ಹಂಚಲಾಗುತ್ತಿತ್ತು ಮತ್ತು ಇನ್ನುಳಿದ 5 ಕೆಜಿ ಅಕ್ಕಿಯ ಬೆಲೆಯನ್ನು 170 ಅಂದರೆ ಪ್ರತಿ ಕೆಜಿಗೆ 30 ರೂಪಾಯಿಯಂತೆ ಎಪಿಎಲ್ ಮತ್ತು ಅಂತೋದಯ ಕಾಡು ಹೊಂದಿದವರಿಗೆ ಸರ್ಕಾರ ನೇರವಾಗಿ ಅವರ ಖಾತೆಗೆ ಅಥವಾ ಕುಟುಂಬದ ಮುಖ್ಯಸ್ಥರಿಗೆ ಹಣವನ್ನು ಪ್ರತಿ ಒಬ್ಬ ಸದಸ್ಯರಿಗೆ 170 ರೂ ಗಳನ್ನು ವರ್ಗಾವಣೆ ಮಾಡುತ್ತಿದೆ
ಗೃಹಜೋತಿ ಯೋಜನೆ:- ಈ ಯೋಜನೆ ಅಡಿಯಲ್ಲಿ 200 ಯೂನಿಟ್ ವರೆಗೆ ಗೃಹಬಳಕೆ ವಿದ್ಯುತ್ತನ್ನು ಉಚಿತವಾಗಿ ನೀಡುವ ಯೋಜನೆಯಾಗಿದೆ
ಇದನ್ನು ಒಮ್ಮೆ ಓದಿ:-
ಕೃಷಿ ಇಲಾಖೆಯಿಂದ ರೈತರಿಗೆ ಗುಡ್ ನ್ಯೂಸ್|ಶೇಕಡಾ 90% ರಷ್ಟು ಸಬ್ಸಿಡಿ|ವಿವಿಧ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ
ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣವೇನಪ್ಪ ಅಂದರೆ ಒಂದು ರೇಷನ್ ಕಾರ್ಡ್ ನಿಂದ ಏನಿಲ್ಲ ಅಂದರೂ ಸರಕಾರ ಕಡೆಯಿಂದ ಪ್ರತಿ ತಿಂಗಳು 5000 ರಿಂದ 10000 ವರೆಗೆ ಬೆನಿಫಿಟ್ ಅನ್ನು ಪಡೆಯಬಹುದಾಗಿದೆ ಆದ್ದರಿಂದ ತುಂಬಾ ಜನರು ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಕಾಯುತ್ತಿದ್ದಾರೆ
ಹೊಸ ರೇಷನ್ ಕಾರ್ಡ್ ವಿತರಣೆ :-
ಹೊಸ ರೇಷನ್ ಕಾರ್ಡ್ ( new ration card karnataka ) ವಿತರಣೆ ಯಾವಾಗ ಎಂದು ತುಂಬಾ ಜನರು ಕಾಯ್ತಾ ಇದ್ದರು ಅಂತವರಿಗೆ ಸರಕಾರ ಕಡೆಯಿಂದ ಗುಡ್ ನ್ಯೂಸ್ ಬಂದಿದೆ ಎಂದು ಹೇಳಬಹುದು ಏನಪ್ಪಾ ಅಂದರೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಚಿವರಾದಂತಹ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ
ಇದನ್ನು ಒಮ್ಮೆ ಓದಿ :-
KPSC recruitment|364 ಭೂಮಾಪಕರ ಭರ್ತಿಗೆ ಅರ್ಜಿ ಆಹ್ವಾನ|ಈಗಲೇ ಅರ್ಜಿ ಸಲ್ಲಿಸಿ|land surveyor recruitment!
ಹೊಸ ರೇಷನ್ ಕಾರ್ಡ್ ಯಾವಾಗ ವಿತರಣೆ
ಹೊಸ ರೇಷನ್ ಕಾರ್ಡ್ ( new ration card karnataka ) ಅನ್ನು ಮಾರ್ಚ್ 1 ರಿಂದ 31 ಒಂದರ ತನಕ ಹೊಸ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತಿದೆ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ ಅಂದರೆ ನೀವೇನಾದರೂ 2023 ಕ್ಕಿಂತ ಮುಂಚಿತವಾಗಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಿದರೆ ಅಂತವರಿಗೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ
ಹೊಸ ರೇಷನ್ ಕಾರ್ಡ್ ಅರ್ಜಿಯ ದಿನಾಂಕ ಯಾವಾಗ
ತುಂಬಾ ಜನರು ಹೊಸ ರೇಷನ್ ಕಾರ್ಡ್ ( new ration card karnataka ) ಅರ್ಜಿ ಹಾಕಲು ಕಾಯುತ್ತಿದ್ದಾರೆ ಅಂತವರಿಗೆ ಹೊಸ ರೇಷನ್ ಕಾರ್ಡ್ ಬಿಪಿಎಲ್ ಮತ್ತು ಎಪಿಎಲ್ ಕಾಡುಗಳಿಗೆ ಅರ್ಜಿ ಹಾಕಲು ಸರಕಾರ ಒಂದು ದಿನಾಂಕವನ್ನು ಫಿಕ್ಸ್ ಮಾಡಲಾಗಿದೆ ಅದು ಯಾವ ದಿನಾಂಕವೆಂದರೆ ಏಪ್ರಿಲ್ 1 ನಂತರ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಕರೆಯಲಾಗುತ್ತೆ ಎಂದು ಕೆ ಹೆಚ್ ಮುನಿಯಪ್ಪನವರು ತಿಳಿಸಿದ್ದಾರೆ
ಬೇಕಾಗುವಂತ ದಾಖಲೆಗಳು
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ ( cast & income )
- ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಇರುವ ಮೊಬೈಲ್ ನಂಬರ್
- ಒಂದು ಇತ್ತೀಚಿನ ಭಾವಚಿತ್ರ ಬೇಕಾಗುತ್ತದೆ
ಈ ಮೇಲ್ ಕೊಟ್ಟಿರುವಂತ ಎಲ್ಲಾ ದಾಖಲೆಗಳನ್ನು ರೆಡಿ ಮಾಡಿ ಇಟ್ಟುಕೊಂಡಿರಿ ಅಥವಾ ನಿಮ್ಮ ಹತ್ತಿರದ ಗ್ರಾಮವನ್ ಸೆಂಟರ್ಗೆ ಕೊಟ್ಟಿರಿ
ಅರ್ಜಿ ಎಲ್ಲಿ ಹಾಕಬೇಕು
ಹೊಸ ರೇಷನ್ ಕಾರ್ಡ್ ( new ration card karnataka ) ಅರ್ಜಿ ಎಲ್ಲಿ ಹಾಕಬೇಕು ಎಂದು ತುಂಬಾ ಜನರಿಗೆ ಪ್ರಶ್ನೆ ಇರುತ್ತೆ ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಗ್ರಾಮವನ್ನು ಪ್ರೋಟೆಲ್ ಮೂಲಕ ಮಾತ್ರ ಸರಕಾರ ಇಷ್ಟು ದಿನ ಅರ್ಜಿ ಹಾಕಲು ಅವಕಾಶ ನೀಡಿದೆ ಆದ್ದರಿಂದ ಇನ್ನು ಮುಂದೆ ಕೂಡ ಗ್ರಾಮವನ್ನು ಅರ್ಜಿ ಹಾಕಲು ಅವಕಾಶ ಕೊಡುತ್ತೆ ಎಂದು ನಾವು ಭಾವಿಸಬಹುದು ಆದ್ದರಿಂದ ನಿಮ್ಮ ಹತ್ತಿರದ ಗ್ರಾಮವನ್ನು ಸೆಂಟರಿಗೆ ಭೇಟಿ ನೀಡಿ ನಿಮ್ಮ ಎಲ್ಲಾ ದಾಖಲೆಗಳನ್ನು ಕೊಟ್ಟಿರಿ ನಂತರ ಅವರು ಹೊಸ ರೇಷನ್ ಕಾರ್ಡ್ ಅರ್ಜಿ ಬಿಟ್ಟಾಗ OTP ಮೂಲಕ ನಿಮಗೆ ಅರ್ಜಿ ಹಾಕಿ ಕೊಡುತ್ತಾರೆ
ಈ ಲೇಖನಿಯು ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಹತ್ತಿರದ ಸ್ನೇಹಿತರಿಗೆ ಮತ್ತು ಹೊಸ ರೇಷನ್ ಕಾರ್ಡ್ ಯಾರು ಮಾಡಿಸಬೇಕೆಂದು ಅಂದುಕೊಳ್ಳುತ್ತಾರೋ ಅಂತವರಿಗೆ ಈ ಲೇಖನವನ್ನು ಶೇರ್ ಮಾಡಿ ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ವೀಕ್ಷಿಸಿ :- https://youtu.be/ISCwDaJ_U3g