Adhar Card update 2024
Adhar card document upload : ನಿಮ್ಮ ಆಧಾರ್ ಕಾರ್ಡಿಗೆ ದಾಖಲೆಗಳನ್ನು ಅಪ್ಲೋಡ್ ಮಾಡಿ
Adhar Card update 2024 : ನಮಸ್ಕಾರ ಸ್ನೇಹಿತರೆ ಮತ್ತೊಮ್ಮೆ ತಮಗೆಲ್ಲರಿಗೂ ನಮ್ಮ ಮಾಧ್ಯಮದ ಹೊಸ ಪೋಸ್ಟಿಗೆ ಪ್ರೀತಿಯ ಸ್ವಾಗತ ಗೆಳೆಯರೇ ನಾವು ನಮ್ಮ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಮಾರ್ಚ್ 15 ನೇ ತಾರೀಕು ಕೊನೆಯ ದಿನಾಂಕವಾಗಿದೆ ಅದಕ್ಕಾಗಿ ತಾವೆಲ್ಲರೂ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ, ಒಂದು ವೇಳೆ ಅಪ್ಡೇಟ್ ಮಾಡದಿದ್ದರೆ ನಿಮ್ಮ ಆಧಾರ್ ಕಾರ್ಡ್ ಬಂದ್ ಆಗುವ ಸಾಧ್ಯತೆಗಳು ಇರುತ್ತವೆ, ಅಪ್ಡೇಟ್ ಮಾಡಲು ಏನು ಮಾಡಬೇಕು ಎಂಬುದು ಲೇಖನದಲ್ಲಿ ತಿಳಿಸಿಕೊಡುತ್ತೇನೆ ಈ ಲೇಖನವನ್ನು ಕೊನೆಯವರೆಗೂ ನೋಡಿ.
ಇದನ್ನೂ ಕೊಡ ಓದಿ :
ಗೆಳೆಯರೇ ನಾವು ಈ ಮಾಧ್ಯಮದಲಲ್ಲಿ ನಿಮಗೆ ದಿನನಿತ್ಯ ಹೊಸ ಹೊಸ ವಿಚಾರಗಳು ಹಾಗೂ ಹೊಸ ಮಾಹಿತಿ ಒಂದನ್ನು ನಿಮಗೆ ಪರಿಚಯಿಸುತ್ತೇವೆ, ಅಂದರೆ ಸರ್ಕಾರಿ ಕೆಲಸಗಳ ಬಗ್ಗೆ ಇರಬಹುದು, ಸರಕಾರಿ ಸೌಲಭ್ಯಗಳಿರಬಹುದು ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಸಿಕೊಡುತ್ತೇವೆ ಅವೆಲ್ಲದಕ್ಕೂ ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಕೂಡ ತಿಳಿಸಿಕೊಡುತ್ತೇವೆ, ಅದಕ್ಕೆ ನೀವು ನಮ್ಮ ಮಾಧ್ಯಮದ ಚಂದದಾರರಾಗಿ ನಮ್ಮ ಸೈಟಿನ ನೋಟಿಫಿಕೇಷನ್ ಅನ್ನು ಆನ್ ಮಾಡಿಕೊಳ್ಳಿ ಏಕೆಂದರೆ ನಾವು ಅಪ್ಲೋಡ್ ಮಾಡುವ ಹೊಸ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ತಲುಪುತ್ತದೆ,
ಆಧಾರ್ ಕಾರ್ಡ್ ಪ್ರಾಮುಖ್ಯತೆ.
ಗೆಳೆಯರೇ ಭಾರತ ದೇಶದಲ್ಲಿ ವಾಸಿಸಲು ಆಧಾರ್ ಕಾರ್ಡ್ ಬಹುಮುಖ್ಯ ಪಾತ್ರ ವಹಿಸುತ್ತದೆ, ಭಾರತದಲ್ಲಿ ವಾಸಿಸಲು ಆಧಾರ್ ಕಾರ್ಡ್ ಇರಬೇಕು ಆಧಾರ್ ಕಾರ್ಡ್ ಇಲ್ಲವಾದರೆ ನೀವು ಭಾರತದ ಪ್ರಜೆಯಾಗಿ ಅನಿಸುವುದಿಲ್ಲ ಮತ್ತು ನೀವು ಯಾವುದೇ ಸರಕಾರ ಯೋಜನೆ ಮತ್ತು ಸರಕಾರಿ ಸೌಲಭ್ಯಗಳನ್ನು ಪಡೆಯುವುದಕ್ಕೆ ಆಧಾರ್ ಕಾರ್ಡ್ ಬಹುಮುಖ್ಯವಾಗಿದೆ ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಇಲ್ಲವಾದರೆ ಸರ್ಕಾರ ಬಿಡುಗಡೆ ಮಾಡುವ ಯಾವುದೇ ಸೌಲಭ್ಯ ಮತ್ತು ಯೋಚನೆಗಳು ನಿಮಗೆ ಸಿಗುವುದಿಲ್ಲ ಆದಕಾರಣ ನೀವು ಆಧಾರ್ ಕಾರ್ಡಿಗೆ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಆಧಾರ್ ಕಾರ್ಡ್ ಗೆ ದಾಖಲೆಗಳು ಅಪ್ಲೋಡ್ ಮಾಡದಿದ್ದರೆ ಏನಾಗುತ್ತದೆ.
ಗೆಳೆಯರೇ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ಜಾರಿ ಮಾಡಿದೆ ಮಾಡಿದ ಹತ್ತು ವರ್ಷ ಮುಗಿದ ಅಂತಹ ಆಧಾರ್ ಕಾರ್ಡುಗಳಿಗೆ ಡಾಕುಮೆಂಟ್ ಅಪ್ಲೋಡ್ ಮಾಡಬೇಕಾಗುತ್ತದೆ ಒಂದು ವೇಳೆ ನೀವು ಅಪ್ಲೋಡ್ ಮಾಡದೇ ಹೋದರೆ ನಿಮ್ಮ ಆಧಾರ್ ಕಾರ್ಡ್ ಒಂದಾಗುವ ಸಾಧ್ಯತೆ ಇರುತ್ತದೆ ಮತ್ತು ಕೇಂದ್ರ ಸರ್ಕಾರ ನಿಗದಿಪಡಿಸಿದ ದಿನಾಂಕದ ಒಳಗೆ ಅಂದರೆ ಮಾರ್ಚ್ 15ರ ಒಳಗಾಗಿ ಅಪ್ಲೋಡ್ ಮಾಡದೇ ಇದ್ದರೆ ನಂತರ ಮಾಡಿದ ಅಭ್ಯರ್ಥಿಗಳಿಗೆ 1,000 ರೂಪಾಯಿ ದಂಡ ವಿಧಿಸಲಾಗುತ್ತದೆ ಆದಕಾರಣ ಕೊನೆಯ ದಿನಾಂಕ ಮುಗಿದರ ಒಳಗಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿ.
ಆಧಾರ್ ಕಾರ್ಡಿಗೆ ದಾಖಲೆಗಳ ಅಪ್ಲೋಡ್ ಯಾಕೆ?
ಗೆಳೆಯರೇ ಆಧಾರ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳು ಇದೀಗ ತನ್ನ ಆಧಾರ್ ಕಾರ್ಡಿಗೆ ಕೆಲವು ಇನ್ನೂ ದಾಖಲೆಗಳನ್ನು ಮತ್ತು ವಿಳಾಸದ ಪುರಾವೆಯನ್ನು ಅಪ್ಲೋಡ್ ಮಾಡುವುದಕ್ಕೆ ಕೇಂದ್ರ ಸರ್ಕಾರವು ಮಾರ್ಚ್ 15ರ ದಿನಾಂಕ ಕೊನೆಯ ದಿನಾಂಕ ಎಂದು ಘೋಷಿಸಲಾಗಿದೆ, ಕೇಂದ್ರ ಸರ್ಕಾರವು ಈ ಯೋಜನೆಯನ್ನು ಯಾಕೆ ಜಾರಿಗೆ ತಂದಿದೆ ಎಂದರೆ ಕೆಲವರು ನಕಲಿ ಆಧಾರ್ ಕಾರ್ಡ್ ತಯಾರಿ ಮಾಡಿಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಅದಕ್ಕಾಗಿ ನೀವುಗಳು ಆಧಾರ್ ಕಾರ್ಡಿಗೆ ನಿಮ್ಮ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅದು ಯಾವ ದಾಖಲೆಗಳು ಅಂತ ನಾನು ನಿಮಗೆ ಈ ಕೆಳಗೆ ತಿಳಿಸಿಕೊಡುತ್ತೇನೆ.
ಆಧಾರ್ ಕಾರ್ಡ್ ಗೆ ಅಪ್ಲೋಡ್ ಮಾಡಲು ಬೇಕಾಗುವ ದಾಖಲೆಗಳು.
ಡ್ರೈವಿಂಗ್ ಲೈಸೆನ್ಸ್
ಪ್ಯಾನ್ ಕಾರ್ಡ್
ವಿಳಾಸದ ಪುರಾವೆ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಪಡಿತರ ಚೀಟಿ
ಪಡಿತರ ಚೀಟಿಯಲ್ಲಿರುವ ಸದಸ್ಯರ ಗುರುತಿನ ಚೀಟಿ
ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
ಒಂದು ವೇಳೆ ವಿದ್ಯಾರ್ಥಿ ವಿದ್ಯಾಭ್ಯಾಸ ಮಾಡುತ್ತಿದ್ದರೆ ಶಾಲಾ ದೃಢೀಕರಣ
ಈ ಮೇಲಿನ ಯಾವುದಾದರೂ ನಾಲ್ಕು ದಾಖಲೆಗಳನ್ನು ಅಪ್ಲೋಡ್ ಮಾಡಿ
ದಾಖಲೆಗಳನ್ನು ಹೇಗೆ ಅಪ್ಲೋಡ್ ಮಾಡುವುದು
ಆಧಾರ್ ಕಾರ್ಡಿಗೆ ದಾಖಲೆಗಳನ್ನು ಎರಡು ಹಂತಗಳಾಗಿ ಅಪ್ಲೋಡ್ ಮಾಡಬಹುದು
ಹಂತ 1 : ನೀವು ನಿಮ್ಮ ಮೊಬೈಲನ್ನು ಬಳಸಿಕೊಂಡು ಆನ್ಲೈನ್ ಅಲ್ಲಿ ಆಧಾರ್ ಕಾರ್ಡ ಗೆ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು ಅದು ಹೇಗೆಂದರೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ಮೊಬೈಲ್ ಸಂಚಿಗೆ ಓಟಿಪಿಯನ್ನು ಪಡೆದುಕೊಂಡು ಓಟಿಪಿಯನ್ನು ನಮೂದಿಸಿ ಲಾಗಿನ್ ಮಾಡಿಕೊಳ್ಳಿ ಅಲ್ಲಿ ನಂತರ ಡಾಕ್ಯುಮೆಂಟ್ ಅಪ್ಲೋಡ್ ಅಂತ ಅಪ್ಸನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ಅಲ್ಲಿ ಕೇಳುವ ಎಲ್ಲ ದಾಖಲೆಗಳ ವಿವರವನ್ನು ಸರಿಯಾಗಿ ನೀಡಿ ಅಪ್ಲೋಡ್ ಮಾಡಿಕೊಳ್ಳಿ ಇದನ್ನು ನಿಮ್ಮ ಮೊಬೈಲ್ ನಲ್ಲಿ ಆನ್ಲೈನ್ ಮುಖಾಂತರ ಆಧಾರ್ ಕಾರ್ಡ್ ಗೆ ಡಾಕ್ಯುಮೆಂಟ್ ಅಪ್ಲೋಡ್ ಮಾಡಿ.
ಹಂತ 2 : ಗೆಳೆಯರೇ ನಿಮ್ಮ ಮೊಬೈಲನ್ನು ಬಳಸಿಕೊಂಡು ಆನ್ಲೈನ್ ಅಲ್ಲಿ ಆದ ಕಡೆಗೆ ಡಾಕ್ಯುಮೆಂಟ್ ಅಪ್ಲೋಡ್ ಮಾಡಬಹುದು ಇಲ್ಲವಾದರೆ ಅದು ಕಷ್ಟ ಅಂತ ಆದರೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ಗೆ ಭೇಟಿ ನೀಡಿ ಅವರು ಕೇಳುವ ದಾಖಲೆಗಳನ್ನು ಸರಿಯಾಗಿ ತೆಗೆದುಕೊಂಡು ಹೋಗಿ ನೀವು ಆಧಾರ್ ಕಾರ್ಡ್ ಗೆ ದಿನಾಂಕ ಮುಗಿಯುವುದರ ಒಳಗಾಗಿ ಡಾಕುಮೆಂಟ್ ಅಪ್ಲೋಡ್ ಮಾಡಿಸಿಕೊಳ್ಳಿ.
ಆಧಾರ್ ಕಾರ್ಡಿಗೆ ಡಾಕ್ಯುಮೆಂಟ್ ಅಪ್ಲೋಡ್ ಮಾಡಲು ಬಳಸುವ ಅಧಿಕೃತ ವೆಬ್ಸೈಟ್ ನ ಲಿಂಕ್ ಇಲ್ಲಿದೆ
https://myaadhaar.uidai.gov.in/
ನೀವು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ನಲ್ಲಿ ಡಾಕುಮೆಂಟ್ ಅಪ್ಲೋಡ್ ಮಾಡಬಹುದು
ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಮತ್ತು ನಿಮ್ಮ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಿ ಅವರಿಗೂ ಸಹ ಆಧಾರ್ ಕಾರ್ಡ್ ಗೆ ಡಾಕ್ಯುಮೆಂಟ್ ಅಪ್ಲೋಡ್ ಮಾಡುವುದರ ಜಾಗೃತಿ ಮೂಡಿಸಿ.
…ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು…