TATA groups scholorship : ನಮಸ್ಕಾರ ಸ್ನೇಹಿತರೇ ಈ ಒಂದು ವರದಿಯಲ್ಲಿ ಟಾಟಾ ಗ್ರೂಪ್ ಕಡೆಯಿಂದ ವಿಧ್ಯಾಭ್ಯಾಸ ಸಹಾಯಕ್ಕಾಗಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸ್ಕಾಲರ್ಶಿಪ್ ನೀಡಲಾಗುತ್ತದೆ. ಈ ವರ್ಷವು ಸ್ಕಾಲರ್ಷಿಪ್ ನೀಡುತ್ತಿದ್ದು ಅದಕ್ಕೆ ಅರ್ಜಿಯನ್ನು ಈಗಾಗಲೇ ಕರೆಯಲಾಗಿದೆ.ಅರ್ಜಿಯನ್ನು ನಿಮ್ಮ ಮೋಬೈಲ್ ಅಲ್ಲಿಯೇ ಆನ್ಲೈನ್ ಮೂಲಕ ಸಲ್ಲಿಸಬಹುದು.ಆಸಕ್ತಿ ಇರುವವರು ಈ ವರದಿಯನ್ನು ಸಂಪೂರ್ಣವಾಗಿ ಓದಿ.
ಹೌದು ಗೆಳೆಯರೇ ಮೇಲೆ ಹೇಳಿದಂತೆ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶಿಕ್ಷಣ ಅಂದರೆ ಉನ್ನತ ಶಿಕ್ಷಣ ಮುಂದುವರೆಸಲು ಟಾಟಾ ಗ್ರೂಪ್ ನವರು 10 ಲಕ್ಷ ತನಕ ಲೋನ್ ಸಹಾಯ ನೀಡುತ್ತಾರೆ. ಈ ಲೋನ್ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.
TATA groups scholorship ನ ವಿವರ :
ಈ ಯೋಜನೆಯ ಮುಖಾಂತರ ವಿಧ್ಯಾರ್ಥಿಗಳು ಭಾರತ ಮತ್ತು ಹೊರ ದೇಶದಲ್ಲಿ ತಮ್ಮ ಪದವಿ ಸ್ನಾತಕೋತ್ತರ ಪದವಿ ಮುಗಿಸಿದರೆ ಮತ್ತು ತಮ್ಮ ಮುಂದಿನ ಶಿಕ್ಷಣವನ್ನು ಮುಂದುವರಿಸಲು ಲೋನ್ ಸಹಾಯ ಬಯಸಿದರೆ ಈ ಸ್ಕಾಲರ್ಶಿಪ್ ಮುಖಾಂತರ ಅವರಿಗೆ 10 ಲಕ್ಷದವರೆಗೆ ಲೋನ್ ನೀಡಲಾಗುವುದು.
ಭಾರತೀಯ ವಿಧ್ಯಾರ್ಥಿಗಳು ಬೇರೆ ದೇಶದಲ್ಲಿ ಉನ್ನತ ವಿಧ್ಯಾಭ್ಯಾಸ ಮಾಡಲು ಜೆ. ಜೇ. ಟಾಟಾ ಗ್ರೂಪ್ ಕಡೆಯಿಂದ ಲೋನ್ ಸಹಾಯವನ್ನು ನೀಡಲಾಗುತ್ತದೆ. ಕಾನೂನು, ಮ್ಯಾನೇಜ್ಮೆಂಟ್, ಕಾಮರ್ಸ್, ವಿಜ್ಞಾನದ ವಿವಿಧ ವಿಷಯಗಳಲ್ಲಿ ಶಿಕ್ಷಣ ಮಾಡುವವರಿಗೆ ಈ ಸ್ಕಾಲರ್ಶಿಪ್ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ . ಆದ್ದರಿಂದ ಅಸಕ್ತಿ ಮತ್ತು ಅರ್ಹತೆಯನ್ನು ಹೊಂದಿದ ವಿಧ್ಯಾರ್ಥಿಗಳು ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ದಾಖಲೆಗಳು :
•ಪಾಸ್ಪೋರ್ಟ್ ನ ಫೋಟೊ ಕಾಪಿ
•ಆಧಾರ್ ಕಾರ್ಡ್
•ಸ್ಕಾಲರ್ಶಿಪ್ ಲೋನ್ ತೆಗೆದುಕೊಳ್ಳುವ ಉದ್ದೇಶದ ವಿವರ
•ಅಂಕ ಪಟ್ಟಿ (ಪ್ರತಿ ಸೆಮಿಸ್ಟರ್ ಮಾರ್ಕ್ಸ್ ಕಾರ್ಡ್)
ಅರ್ಜಿ ಸಲ್ಲಿಸಲು ಅರ್ಹತೆಗಳು :
1. ಅರ್ಜಿ ಹಾಕುವವರಿಗೆ 45 ವರ್ಷ ಮೀರಿರಬಾರದು.
2. UG,PG ವಿದ್ಯಾಭ್ಯಾಸವನ್ನು ಶೇಕಡ 60% ಅಂಕಗಳಿಂದ ಉತ್ತೀರ್ಣ ಆಗಿರಬೇಕು.
3. ಅರ್ಜಿ ಹಾಕಿದ ಮೇಲೆ ಜುಲೈ ನಿಂದ ಲೋನ್ ಮಂಜೂರು ಮಾಡಲಾಗುವುದು.
4. ತತ್ಸಮನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ವಿದೇಶದಲ್ಲಿ 2ನೇ , 3ನೇ ವರ್ಷದಲ್ಲಿ ಓದುತ್ತಿದ್ದರೆ ಅರ್ಜಿಯನ್ನು ಸಲ್ಲಿಸಬಹುದು.
5. ವಿದೇಶದಲ್ಲಿ ಸಂಶೋಧನೆಗೆ & ಉನ್ನತ ಶಿಕ್ಷಣಕ್ಕೆ ಹೋಗುವ ವಿಧ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
6. ನಮ್ಮ ದೇಶದಲ್ಲಿಯೇ ಪದವಿ ಮತ್ತು ಸ್ನಾತಕೋತ್ತರ ಪದವಿ ಓದುವವರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ .
ಇದನ್ನು ಓದಿ : KPSC recruitment|364 ಭೂಮಾಪಕರ ಭರ್ತಿಗೆ ಅರ್ಜಿ ಆಹ್ವಾನ|ಈಗಲೇ ಅರ್ಜಿ ಸಲ್ಲಿಸಿ|land surveyor recruitment!
ಅಪ್ಲಿಕೇಷನ್ ಸ್ಥಿತಿಯ ಬಗ್ಗೆ ಮಾಹಿತಿ:
•ಅರ್ಜಿ ಹಾಕಲು ಕೊನೆಯ ದಿನ – 15 /ಮಾರ್ಚ್/2024
•ನಂತರ ಆನ್ಲೈನ್ ಪರೀಕ್ಷೆ ನಡೆಸಲಾಗುವುದು.
•ನಂತರ ಸಂದರ್ಶನ ಮಾಡಿ ಕೊನೆಯಲ್ಲಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
TATA groups scholorship ಅರ್ಜಿ ಸಲ್ಲಿಸುವ ವಿಧಾನ :
•ಮೊದಲು ಮೇಲೆ ನೀಡಿರುವ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.
•ನಂತರ ನಿಮ್ಮ ಹೆಸರು, ಫೋನ್ ನಂಬರ್ ಮತ್ತು ಇಮೇಲ್ ಐಡಿ ಹಾಕಿ ರೆಜಿಸ್ಟರ್ ಹಾಗಿ.
•ನಂತರ ಅದೇ ನಂಬರ್ ಇಂದ ಲಾಗಿನ್ ಆಗಿ. ಅಲ್ಲಿ ನಿಮ್ಮ ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ.
•ಕೊನೆಯದಾಗಿ ಇನ್ನೊಮ್ಮೆ ವಿವರಗಳನ್ನು ಖಚಿತ ಪಡಿಸಿಕೊಂಡು ಅರ್ಜಿಯನ್ನು sabmit ಮಾಡಿ.
ಈ ಮಾಹಿತಿ ನಿಮಗೆ ಇಷ್ಟ ಆದಲ್ಲಿ ಪ್ರತಿ ದಿನ ಇದೆ ರೀತಿಯ ಸುದ್ದಿಗಾಗಿ ನಮ್ಮ ವೆಬ್ ಸೈಟ್ ಭೇಟಿ ನೀಡಿ ಮತ್ತು ನಿಮ್ಮ ಗೆಳೆಯರಿಗೆ ಶೇರ್ ಮಾಡಿ.
ಇದನ್ನು ಓದಿ : ಕೃಷಿ ಇಲಾಖೆಯಿಂದ ರೈತರಿಗೆ ಗುಡ್ ನ್ಯೂಸ್|ಶೇಕಡಾ 90% ರಷ್ಟು ಸಬ್ಸಿಡಿ|ವಿವಿಧ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ!