ಭೂಮಾಪಕರು ಹುದ್ದೆಗಳ ನೇಮಕಾತಿ 2024|KPSC Land surveyor recruitment 2024@kpsc.kar.nic.in|ಈಗಲೆ ಅರ್ಜಿ ಸಲ್ಲಿಸಿ !

KPSC Land surveyor recruitment 2024 : ನಮಸ್ಕಾರ ಗೆಳೆಯರೇ ಈ ಲೇಖನದಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳು ಇಲಾಖೆಯಲ್ಲಿ ಖಾಲಿ ಇರುವ ಭುಮಾಪಕರು  ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕ ಸೇವಾ ಆಯೋಗವು(KPSC )ಅರ್ಜಿಯನ್ನು ಕರೆದಿದೆ . ಅದ್ದರಿಂದ ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ .

WhatsApp Group Join Now
Telegram Group Join Now       

ಹೌದು ಗೆಳೆಯರೇ ಕರ್ನಾಟಕ ಲೋಕಸೇವಾ ಆಯೋಗವು 364 ಭುಮಾಪಕರು ಹುದ್ದೆಗಳ ಭರ್ತಿಗೆ  ಅರ್ಜಿಯನ್ನೂ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಶೈಕ್ಷಣಿಕ ಅರ್ಹತೆಗಳು,ಬೇಕಾಗುವ ದಾಖಲಾತಿಗಳು,ಅರ್ಜಿಯ ಶುಲ್ಕ , ಪ್ರತಿ ತಿಂಗಳ ವೇತನ,ಅರ್ಜಿ ಸಲ್ಲಿಸುವ ವಿಧಾನ, ಪ್ರಾರಂಭದ ದಿನಾಂಕ ಮತ್ತು ಕೊನೆಯ ದಿನಾಂಕ ಈ ಎಲ್ಲ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

KPSC Land surveyor recruitment 2024 ನ ಮಾಹಿತಿ :

ಕರ್ನಾಟಕ ಲೋಕ್ ಸೇವಾ ಆಯೋಗವು ಒಟ್ಟು 364 ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆಯ ಹೊರಡಿಸಿದೆ. ಈ ಹುದ್ದೆಗಳ ಕೆಲಸದ ಸ್ಥಳ ಪೂರ್ತಿ ಕರ್ನಾಟಕ ಆಗಿದೆ.

 

ವೇತನ ಶ್ರೇಣಿ :

23,000 ರಿಂದ 47,659  ಸಂಬಳವನ್ನು ಈ ಹುದ್ದೆಗಳಿಗೆ ನೀಡಲಾಗುವುದು

ಖಾಲಿ ಹುದ್ದೆಗಳು:

•ಭೂಮಾಪಕರ( land surveyor HK) -100

•ಭೂಮಾಪಕ(land survey RPF) -264

 

KPSC Land surveyor recruitment 2024 ಬೇಕಾಗುವ ಅರ್ಹತೆಗಳು :

ಕರ್ನಾಟಕ ಲೋಕಸೇವಾ ಆಯೋಗದ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಹಾಕಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ  12ನೇ ,ಡಿಪ್ಲೊಮೊ ಅಥವಾ B.E  ಆರ್ B.Tech in civil or engineering ಪೂರ್ಣ ಗೊಳಿಸಿರಬೇಕು.

 

ವಯಸ್ಸಿನ ಸಡಿಲಿಕೆ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫಲಾನುಭವಿಗಳು ಕನಿಷ್ಟ 18 ಮತ್ತು ಗರಿಷ್ಠ 35 ವರ್ಷದ ತನಕ ಇರುವವರಿಗೆ ಮಾತ್ರ ಅವಕಾಶ ಇದೆ.

•SC/ST/Cat-1 ಫಲಾನುಭವಿಗಳಿಗೆ – 05 ವರ್ಷ

•OBC ಫಲಾನುಭವಿಗಳಿಗೆ.         – 03 ವರ್ಷ

•PwBD ಫಲಾನುಭವಿಗಳಿಗೆ.      – 10 ವರ್ಷ

 

ಅರ್ಜಿಯ ಶುಲ್ಕ : ಈ ಹುದ್ದೆಗಳಿಗೆ ಅರ್ಜಿ ಹಾಕುವ ಫಲಾನುಭವಿಗಳು ಆನ್ಲೈನ್ ಮೂಲಕ ನಿಮಗೆ ಅನ್ವಯವಾಗುವ ಅರ್ಜಿಯ ಶುಲ್ಕವನ್ನು ಪಾವತಿ ಮಾಡಿ.

•ಸಾಮಾನ್ಯ ವರ್ಗದವರಿಗೆ – 600 ರೂ

•2A/2B/3A/3B ಯವರಿಗೆ – 300 ರೂ

•ಮಾಜಿ ಸೈನಿಕರಿಗೆ          –    59 ರೂ

•SC/ST/PwBD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

 

ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.

CLICK HERE 

 

ಅರ್ಜಿ ಸಲ್ಲಿಸುವ ವಿಧಾನ:

1.ಅಭ್ಯರ್ಥಿಗಳು ಮೇಲೆ ನೀಡಿರುವ KPSC ya ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ ವೆಬ್ ಸೈಟ್ ಗೆ ಭೇಟಿ ನೀಡಬೇಕು.

2.ಹೊಸದಾಗಿ ಅರ್ಜಿ ಹಾಕುತ್ತಿದ್ದರೆ ಫೋನ್ ನಂಬರ್ ಮತ್ತು ಇಮೇಲ್ ಐಡಿ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ.

3. ರೆಜಿಸ್ಟರ್ ಆದ user ID ಮತ್ತು password ಹಾಕಿ ಲಾಗಿನ್ ಆಗಿ (ಇದನ್ನು ನೆನಪಿಟ್ಟುಕೊಳ್ಳಿ).

4. ನಂತರ ಅಲ್ಲಿ ಕೇಳಲಾದ ನಿಮ್ಮ ಎಲ್ಲಾ ವಿವರಗಳನ್ನು (ಉದಾ :ಹೆಸರು, ಶೈಕ್ಷಣಿಕ ಅರ್ಹತೆಗಳು,ದಾಖಲಾತಿಗಳು, ಫೋಟೋ ಮುಂತಾದವುಗಳನ್ನು ) ಭರ್ತಿ ಮಾಡಿ.

5. ನಂತರ ಇನ್ನೊಮ್ಮೆ ವಿವರಗಳನ್ನು ಸರಿಯಾಗಿ ಖಚಿತ ಪಡಿಸಿಕೊಳ್ಳಿ.

6. ಕೊನೆಯದಾಗಿ ಅರ್ಜಿ ಶುಲ್ಕ ಅನ್ವಯ ಆಗುತ್ತಿದ್ದರೆ ಪಾವತಿ ಮಾಡಿ. ಅರ್ಜಿ sabmit ಮಾಡಿ.

 

ಉದ್ಯೋಗ ಮಾಹಿತಿ:SBI ಬ್ಯಾಂಕ್ ಅಲ್ಲಿ ಖಾಲಿ ಮಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ|10ನೇ ತರಗತಿ|ಈಗಲೆ ಅರ್ಜಿ ಸಲ್ಲಿಸಿ|SBI recruitment 2024!

 

KPSC Land surveyor recruitment 2024 ಪ್ರಮುಖ ದಿನಾಂಕಗಳು :

1. ಅರ್ಜಿ ಪ್ರಾರಂಭದ ದಿನಾಂಕ -11-03-2024

2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 10-04-2024

3. ಪರೀಕ್ಷೆಯ ತಾತ್ಪೂರ್ವಿಕ ದಿನಾಂಕ. – 20-07-2024.

 

ಹುದ್ದೆಗಳ ವರ್ಗೀಕರಣ :

•ಪರಿಶಿಷ್ಟರ ಜಾತಿ    ( SC )      – 45

•ಪರಿಶಿಷ್ಟರ ಪಂಗಡ (ST).      -19

•ಪ್ರ. ವ-1     –        11

•ಪ್ರ (2A)     – 40

•2B           –  11

•3A           -10

•3B            – 12

•ಸಾಮಾನ್ಯ – 116

•ಒಟ್ಟು ಹುದ್ದೆಗಳು – 264

ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ಪ್ರತಿ ದಿನ ಇದೆ ರೀತಿಯ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಭೇಟಿ ನೀಡಿ ಮತ್ತು ಶೇರ್ ಮಾಡಿ.

 

Leave a Reply

Your email address will not be published. Required fields are marked *