ಭೂಮಾಪಕರು ಹುದ್ದೆಗಳ ನೇಮಕಾತಿ 2024|KPSC Land surveyor recruitment 2024@kpsc.kar.nic.in|ಈಗಲೆ ಅರ್ಜಿ ಸಲ್ಲಿಸಿ !
KPSC Land surveyor recruitment 2024 : ನಮಸ್ಕಾರ ಗೆಳೆಯರೇ ಈ ಲೇಖನದಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳು ಇಲಾಖೆಯಲ್ಲಿ ಖಾಲಿ ಇರುವ ಭುಮಾಪಕರು ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕ ಸೇವಾ ಆಯೋಗವು(KPSC )ಅರ್ಜಿಯನ್ನು ಕರೆದಿದೆ . ಅದ್ದರಿಂದ ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ನೋಡಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ . ಹೌದು ಗೆಳೆಯರೇ ಕರ್ನಾಟಕ ಲೋಕಸೇವಾ ಆಯೋಗವು 364 ಭುಮಾಪಕರು ಹುದ್ದೆಗಳ ಭರ್ತಿಗೆ ಅರ್ಜಿಯನ್ನೂ … Read more