ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ ! 7 ಕಂತಿನ ಹಣ ನಿಮ್ಮ ಖಾತೆಗೆ ಒಟ್ಟಿಗೆ ಜಮವಾಗುತ್ತದೆ. Big updated by gov for gruha lakshmi scheme beneficiaries

Big updated by gov for gruha lakshmi scheme beneficiaries

ನಮಸ್ಕಾರ ಗೆಳೆಯರೇ ನಮ್ಮ ಮಾಧ್ಯಮದ ಮತ್ತೊಂದು ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ನಾವು ಈ ಲೇಖನದಲ್ಲಿ ಮುಖಾಂತರ ನಿಮಗೆ ತಿಳಿಸುವುದೇನೆಂದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಿದ ಮೇಲೆ ನಿಮಗೆ ಒಂದು ಕಂತಿನ ಹಣ ಕೂಡ ಬರದಿದ್ದರೆ ಇವಾಗ 7 ಕಂತಿನ ಹಣ ಒಟ್ಟಿಗೆ ಜಮಾ ಆಗಬೇಕು ಎಂದರೆ ನೀವು ಏನು ಮಾಡಬೇಕು ಎಂಬುದರ ಬಗ್ಗೆ ನಾನು ನಿಮಗೆ ತಿಳಿಸಿಕೊಡುತ್ತೇನೆ.

WhatsApp Group Join Now
Telegram Group Join Now       

Big updated by gov for gruha lakshmi scheme beneficiaries.

ಗೆಳೆಯರೇ ಈ ನಮ್ಮ ಮಾಧ್ಯಮದಲ್ಲಿ ಹೊಸ ಹೊಸ ವಿಚಾರಗಳ ಹೊಸ ಮಾಹಿತಿಯನ್ನು ನಿಮಗೆ ಪರಿಚಯಿಸುತ್ತೇವೆ ಮತ್ತು ಸರಕಾರಿ ನೌಕರಿಗಳ ಬಗ್ಗೆ ಮಾಹಿತಿ ಕೂಡ ನಿಮಗೆ ತಿಳಿಸುತ್ತೇವೆ, ಸರಕಾರಿ ಕೆಲಸಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಬೇಕಾದ ದಾಖಲೆಗಳ ವಿವರದ ಬಗ್ಗೆ ನಾವು ನಿಮಗೆ ದಿನಾಲು ತಿಳಿಸಿಕೊಡಲಾಗುತ್ತದೆ, ಅದಕ್ಕಾಗಿ ನೀವು ನಮ್ಮ ಮಾಧ್ಯಮದ ಚಂದದಾರರಾಗಿ ನಮ್ಮ ಸೈಟಿನ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ ನೀವು ಹೀಗೆ ಮಾಡಿದರೆ ನಾವು ಹಾಕುವ ಹೊಸ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ನಿಮಗೆ ತಲುಪುತ್ತದೆ

ಗೃಹ ಲಕ್ಷ್ಮಿ ಯೋಜನೆ (gruha lakshmi yojane)

ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ (gruha lakshmi yojane) ಸಾಕಷ್ಟು ಮಹಿಳೆಯರಿಗೆ ದೊಡ್ಡ ಬೆಳಕಾಗಿ ಇಂದು ಪರಿಣಮಿಸಿದೆ ಪ್ರತಿ ತಿಂಗಳ ಎರಡು ಸಾವಿರ ರೂಪಾಯಿಗಳನ್ನು ಸಂಪಾದನೆ ಮಾಡದೆ ಇರುವ ಮಹಿಳೆಯರಿಗೆ ಯೋಜನೆ ತುಂಬಾ ಸಹಾಯವಾಗಿದೆ ಎನ್ನಬಹುದು

ಗೃಹ ಲಕ್ಷ್ಮಿ ಯೋಜನೆ ಜಾರಿಗೆ ಬಂದು ಆರು ತಿಂಗಳು ಕಳೆದವು ಜನರಿಗೆ 6 ಕಂತಿನ ಹಣ ಅವರ ಬ್ಯಾಂಕ್ ಖಾತೆಗೆ ಜನ ಆಗಿದೆ. ಇನ್ನೇನು ಎರಡು ಮೂರು ದಿನದಲ್ಲಿ 7ನೇ ಕಂಚಿನ ಹಣ ಜಮಾ ಆಗುತ್ತದೆ ಎಂದು ತಿಳಿಸಲಾಗಿದೆ, ಇಲ್ಲಿಯವರೆಗೂ ಫಲಾನುಭವಿಗಳ ಖಾತೆಗೆ 12 ಸಾವಿರ ರೂಪಾಯಿಗಳು ಜಮಾ ಆಗಿವೆ,

ಆದರೂ ಕೂಡ ಇನ್ನೂ ಶೇಕಡ 20% 20ರಷ್ಟು ಜನರಿಗೆ ಮಹಾಲಕ್ಷ್ಮಿ ಯೋಜನೆ ಹಣ ಜಮಾ ಆಗಿಲ್ಲ ಅಂತಹ ಅಭ್ಯರ್ಥಿಗಳು ಏಳು ಕಂತಿನ ಹಣ ಜಮಾ ಮಾಡಲಾಗುತ್ತದೆ ನೀವು ಈ ಕೆಲಸ ಮಾಡಿದರಷ್ಟೇ ಜಮಾ ಆಗುತ್ತದೆ,

ಗೃಹಲಕ್ಷ್ಮಿ ಯೋಜನೆ ಹಣ ಯಾಕೆ ಬರ್ತಿಲ್ಲ

ಗೃಹಲಕ್ಷ್ಮಿ ಯೋಜನೆ ಹಣ ಬರಬೇಕಾದರೆ ನಿಮ್ಮ ಖಾತೆಗೆ ಅಂದರೆ ಫಲಾನುಭವಿಗಳ ಖಾತೆಗೆ ಈ ಕೆ ವೈ ಸಿ(e-kyc) ಯನ್ನು ಮಾಡುವುದು ಕಡ್ಡಾಯವಾಗಿದೆ ಆದರೆ ಎಷ್ಟೋ ಮಹಿಳೆಯರ ಖಾತೆಗೆ ಈ ಕೆ ವೈ ಸಿ(e-kyc) ಮತ್ತು ಎನ್ ಪಿ ಸಿ ಐ (NPCI)ಮ್ಯಾಪಿಂಗ್ ನಂತಹ ಯಾವ ಲಿಂಕಿಂಗ್ ಪ್ರೊಫೆಸ್ ಕೂಡ ಆಗಿಲ್ಲ, ಅಷ್ಟೇ ಅಲ್ಲದೆ ಎಷ್ಟು ಮಹಿಳೆಯರ ಬ್ಯಾಂಕ್ ಖಾತೆಯು ಚಾಲ್ತಿಯಲ್ಲೆಲ್ಲ ಬಹಳ ದಿನಗಳ ಆಗಿದ್ದು ಬ್ಯಾಂಕ್ ಖಾತೆ ತೆರೆದಿದ್ದರೆ ಅದರಲ್ಲಿ ಒಂದು ರೂಪಾಯಿಯ ವ್ಯವಹಾರ ಕೂಡ ಮಾಡದಿದ್ದರೆ ಅದರಿಂದ ನಿಮ್ಮ ಬ್ಯಾಂಕ್ ಖಾತೆ ಸಂಪೂರ್ಣ ಬಂದ್ ಹೊಂದಿರುತ್ತದೆ,

ಇದನ್ನೂ ಕೊಡ ಓದಿ :

ಭೂಮಾಪಕರು ಹುದ್ದೆಗಳ ನೇಮಕಾತಿ 2024|KPSC Land surveyor recruitment 2024@kpsc.kar.nic.in|ಈಗಲೆ ಅರ್ಜಿ ಸಲ್ಲಿಸಿ !

ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಮಹಿಳೆಯರಿಗೆ ತಮ್ಮ ಖಾತೆಗೆ ಏಳು ಕಂತಿನ ಹಣ ಒಟ್ಟಿಗೆ ಜಮಾ ಮಾಡುವ ಅನುಕೂಲ ಮಾಡಿದ್ದಾರೆ ನೀವು ಈ ಕೆಲಸಗಳನ್ನು ಮಾಡಿಕೊಳ್ಳಿ ಹಾಗಿದ್ದರೆ ನಿಮ್ಮ ಖಾತೆಗೆ ಏಳು ಕಂತಿನ ಹಣ ಒಟ್ಟಿಗೆ ಜಮಾ ಆಗುತ್ತದೆ.

7 ಕಂತಿನ ಹಣ ಜಮಾ ಆಗಬೇಕು ಅಂದರೆ ಜಿಲ್ಲೆಯ ಈ ಅಧಿಕಾರಿಗೆ ಭೇಟಿ ನೀಡಿ

ಮಹಿಳೆಯರ ಬ್ಯಾಂಕ್ ಖಾತೆಯಲ್ಲಿ ಯಾವ ಸಮಸ್ಯೆ ಇದೆ ಎಂದು ಪರಿಹರಿಸುವ ಸಲುವಾಗಿ ನೀವು ನಿಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗೆ ಭೇಟಿ ನೀಡಿ ಅವರಿಗೆ ನಿಮ್ಮ ಸಮಸ್ಯೆ ಏನಿದೆ ಹೇಳಬೇಕು ಅವರು ನಿಮ್ಮ ಸಮಸ್ಯೆಯನ್ನು ಸರಿಪಡಿಸಿ ನಿಮ್ಮ ಗೃಹ ಲಕ್ಷ್ಮಿಯ ಯೋಜನೆ ಹಣ ಬರಲು ಸಹಾಯ ಮಾಡುತ್ತಾರೆ

ನಿಮ್ಮ ಬ್ಯಾಂಕ್ ಖಾತೆ ಸಮಸ್ಯೆ ಇದ್ದರೆ ಈ ಕೆಲಸ ಮಾಡಿ

ಒಂದು ವೇಳೆ ಬ್ಯಾಂಕ್ ಖಾತೆ ಸಮಸ್ಯೆ ಇದ್ದರೆ ಅಂತಹ ಮಹಿಳೆಯರಿಗೆ ಪೋಸ್ಟ್ ಆಫೀಸ್ನಲ್ಲಿ ಆಕೆ ಒಂದನ್ನು ತೆರೆಯಲಾಗುತ್ತದೆ ಅದರಿಂದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಮಾಡಲಾಗುತ್ತದೆ

ಇಷ್ಟು ಮಾತ್ರವಲ್ಲದೆ ಮಹಿಳೆಯರು ತಮ್ಮ ಖಾತೆ ಸಂಬಂಧಪಟ್ಟ ಸಮಸ್ಯೆ ಇದ್ದರೆ ಹತ್ತಿರದ ಅಂಗನವಾಡಿ ಸಹಾಯಕರು ಮತ್ತು ಹಾಸ್ಯ ಕಾರ್ಯಕರ್ತರ ಸಹಾಯ ಪಡೆದುಕೊಳ್ಳಿ

ಇದನ್ನೂ ಒಮ್ಮೆ ಓದಿ :

ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಇಂದು ಬಿಡುಗಡೆ! ನಿಮಗೂ ಬಂದಿದಿಯ ಚೆಕ್ ಮಾಡಿಕೊಳ್ಳಿ Gruha lakshmi scheme 7th payment

1 thought on “ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ ! 7 ಕಂತಿನ ಹಣ ನಿಮ್ಮ ಖಾತೆಗೆ ಒಟ್ಟಿಗೆ ಜಮವಾಗುತ್ತದೆ. Big updated by gov for gruha lakshmi scheme beneficiaries”

Leave a Comment