ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಇಂದು ಬಿಡುಗಡೆ! ನಿಮಗೂ ಬಂದಿದಿಯ ಚೆಕ್ ಮಾಡಿಕೊಳ್ಳಿ Gruha lakshmi scheme 7th payment

 

WhatsApp Group Join Now
Telegram Group Join Now       

Gruha lakshmi scheme 7th payment

     ನಮಸ್ಕಾರ ಗೆಳೆಯರೇ ನಮ್ಮ ಮಾಧ್ಯಮದ ಮತ್ತೊಂದು ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ನಾವು ಇವತ್ತಿನ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಗೃಹಲಕ್ಷ್ಮಿ ಯೋಜನೆ, 7ನೇ ಕಂತಿನಿ ಹಣ ಇಂದು ಬಿಡುಗಡೆ ಯಾಗಲಿದ್ದು  ನಿಮಗೂ ಗೃಹ ಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಎಂದು ಚೆಕ್ ಮಾಡಿಕೊಳ್ಳಿ

Gruha lakshmi scheme 7th payment :
ಗೆಳೆಯರೇ ಈ ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಹೊಸ ಹೊಸ ವಿಚಾರಗಳು ಹೊಸ ಮಾಹಿತಿಯನ್ನು ನಿಮಗೆ ಇರುತ್ತೇವೆ ಮತ್ತು ಸರಕಾರಿ ಕೆಲಸಗಳ ಬಗ್ಗೆ ಮಾಹಿತಿ ಹಾಗೂ ಕೆಲಸಗಳಿಗೆ ಅರ್ಜಿ ಹಾಕುವುದು ಹೇಗೆ ಎಂದು ತಿಳಿಸಿಕೊಳ್ಳಲಾಗುತ್ತದೆ, ಅದಕ್ಕೆ ನೀವು ನಮ್ಮ ಮಾಧ್ಯಮದ ಚಂದದಾರರಾಗಿ ನಮ್ಮ ಸೈಟಿನ ನೋಟಿಫಿಕೇಶನ್ ಬಟನ್ ಅನ್ನು ಆನ್ ಮಾಡಿಕೊಳ್ಳಿ,  ನೀವು ಹೀಗೆ ಮಾಡಿದರೆ ನಾವು ಬಿಡುವ ಹೊಸ ಪೋಸ್ಟ್ ನೋಟಿಫಿಕೇಶನ್ ಮುಖಾಂತರ ನಿಮಗೆ ತಲುಪುತ್ತದೆ.

ಗೆಳೆಯರೇ ನಮ್ಮ ರಾಜ್ಯದ ಕರ್ನಾಟಕ ಕಾಂಗ್ರೆಸ್  ಸರ್ಕಾರವು ಚುನಾವಣೆ ನಡೆಯುವುದರ ಮೊದಲೇ ಐದು ಗ್ಯಾರಂಟಿಗಳನ್ನು ಹೊರಡಿಸಿತ್ತು ಆ ಗ್ಯಾರೆಂಟಿಗಳಲ್ಲಿ ಮಹತ್ವವಾದ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀವು 6 ಕಂತಿನ ಹಣವಾಗಿ ಪಡೆದುಕೊಂಡಿದ್ದೀರಿ, ಅದೇ ರೀತಿ ಈ ತಿಂಗಳಿನ 7ನೇ ಕಂತಿನ ಹಣ ಇಂದು ಬಿಡುಗಡೆ ಮಾಡಲಿದ್ದು, ಹಣ ನಿಮ್ಮ ಬ್ಯಾಂಕ್ ಖಾತೆಗೆ  ಆಗಿದೆ ಎಂದು ಈ ರೀತಿಯಾಗಿ ನೋಡಿಕೊಳ್ಳಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಅದಕ್ಕಾಗಿ ಲೇಖನವನ್ನು ನೀವು ಕೊನೆವರೆಗೂ ನೋಡಿ

ಇದನ್ನೂ ಕೊಡ ಓದಿ

ಉಚಿತ ಮನೆ ಹಂಚಿಕೆಗೆ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ. Pm awaas yojane 2024

ನಿಮ್ಮ ಖಾತೆಗೆ ಹಣ ಜಮಾ ಹಾಗಿರುವ ಬಗ್ಗೆ ಹೀಗೆ ತಿಳಿದುಕೊಳ್ಳುವುದು.

ಸಾಮಾನ್ಯವಾಗಿ ಗೃಹಲಕ್ಷ್ಮಿ ಯೋಜನೆಯ(gruha lakhsmi schem ) ಹಣ ಅರ್ಜಿ ಸಲ್ಲಿಸಿದ ಬಹುತೇಕ ಜನರಿಗೆ ಅವರ ಬ್ಯಾಂಕ್ ಖಾತೆಗೆ (bank account )ಗೆ ಹಣ ಜಮಾ ಮಾಡಲಾಗಿದೆ, ಆದರೂ ಸಹ ಇನ್ನೂ ಒಂದಷ್ಟು ಮಹಿಳೆಯರ ರೇಷನ್ ಕಾರ್ಡಿಗೆ( Ration card ) ಗೆ ಹಣ ಜಮಾ ಆಗಿಲ್ಲ,

ಇಲ್ಲಿಯವರೆಗೂ ನಿಮ್ಮ ರೇಷನ್ ಕಾರ್ಡ್ ಗೆ ಗೃಹ ಲಕ್ಷ್ಮಿ ಹಣವು ಬಂದಿದೆಯಾ  6ನೇ ಕಂತಿನ ಹಣದವರೆಗೂ ಬಂದಿಲ್ವಾ ಎಂದಾದರೆ ತಕ್ಷಣ ನಿಮ್ಮ ಬ್ಯಾಂಕ್ ಖಾತೆಗೆ(bank account ) ಹೋಗಿ e-kyc ಯನ್ನು ಮಾಡಿಸಿಕೊಳ್ಳಿ ಆಧಾರ್ ಸೀಡಿಂಗ್ ನಿಮ್ಮ ಬ್ಯಾಂಕ್ ಖಾತೆ (bank account ) ಗೆ ಆಗಿರುತ್ತದೆ , ಅದರ ಅಪ್ಡೇಟ್ ಮಾಡಿಸುವುದರ ಜೊತೆಗಾಗಿ ನಿಮ್ಮ ಬ್ಯಾಂಕ್ ಎನ್ ಪಿ ಸಿ ಐ (NPCI) ಬಹು ಮುಖ್ಯವಾಗಿದೆ ನಿಮಗೆ 7ನೇ ಕಂತಿನ ಹಣ ಬರಬೇಕಾದರೆ ಎರಡು ಕೆಲಸ ನೀವು ಬೇಗವಾಗಿ ಮಾಡಿಕೊಳ್ಳಿ ಹಾಗಿದ್ದರೆ 7ನೇ ಕಂತಿನ ಹಣ ಜಮಾ ಮಾಡಲಾಗುತ್ತದೆ.

ಏನಿದು NPCI ಹೇಗೆ ಮಾಡಬೇಕು ತಿಳಿದುಕೊಳ್ಳಿ

ಸದ್ಯ ರಾಜ್ಯದಲ್ಲಿ ಗೃಹಲಕ್ಷ್ಮಿಹಣ ಬರಬೇಕಾದರೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಲೆ ಇದೆ, ಅದರಲ್ಲಿ ಇದು ಒಂದಾದ ಎನ್ ಪಿಸಿಐ (NPCI ) ಇದನ್ನು ಕಡ್ಡಾಯವಾಗಿ ನೀವು ಮಾಡಬೇಕು ಹಾಗಿದ್ದರೆ ಏಳನೇ ಕಂತಿನ ಹಣ ಜಮಾ ಆಗುತ್ತದೆ, ಎನ್ ಪಿ ಸಿ ಐ ಮಾಡಿಸಿಕೊಳ್ಳಲು ನಿಮ್ಮ ಬ್ಯಾಂಕ್ ಖಾತೆಗೆ (BANK ACCOUNT ) ಗೆ ಸೀಡಿಂಗ್ ಮಾಡುವಾಗ ಎನ್‌ಪಿಸಿಐ (NPCI)  ಕೂಡ ಬಹು ಮುಖ್ಯವಾಗಿ ಮಾಡಿಸಿಕೊಳ್ಳಿ. ನೀವು ಗೃಹಲಕ್ಷ್ಮಿ ಯೋಜನೆ(Gruha lakshmi) ಅರ್ಜಿ ಸಲ್ಲಿಸುವಾಗ ಯಾವ ಬ್ಯಾಂಕ್ ಖಾತೆ (bank account ) ವಿವರ ಕೊಟ್ಟಿರುತ್ತಿರೋ ಆ ಬ್ಯಾಂಕಿಗೆ(bank) ಹೋಗಿ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್(Bank pass book ) ತೆಗೆದುಕೊಂಡು ಹೋಗಿ ಎನ್‌ಪಿಸಿಐ (NPCI) ಮಾಡಿಸಿಕೊಳ್ಳಿ. ಈ ಕೆಲಸ ನೀವು ಈ ಕೂಡಲೇ ಮಾಡಿದರೆ. 7ನೇ ಕಂತಿನ ಹಣ ಜಮಾ ಆಗುತ್ತದೆ ಇಲ್ಲವಾದರೆ ಜಮಾ ಆಗುವುದಿಲ್ಲ.

ಏಳನೇ (7ನೇ ) ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ ಎಂದು ನೋಡಿಕೊಳ್ಳಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

https://ahara.kar.nic.in/Home/EServices

ವೆಬ್ ಸೈಟಿಗೆ ಭೇಟಿ ನೀಡುವುದರ ಮೂಲಕ ಏಳನೇ ಕಂತಿನ ಹಣ ಜಮಾ ಆಗಿದೆ ಎಂದು ಹೀಗೆ ನೋಡಿಕೊಳ್ಳಿ

  • Ahara kar. nic. in ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ಅಲ್ಲಿ ಎಡ ಭಾಗದಲ್ಲಿ 3 ಡಾಟ್ ಗಳ ಮೇಲೆ ಕ್ಲಿಕ್ ಮಾಡಿ,
  • DBT ಮೇಲೆ ಕ್ಲಿಕ್ ಮಾಡಿಕೊಳ್ಳಿ
  • DBT ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಿ SUBMIT ಮಾಡಿ
  • ಅಲ್ಲಿ 7ನೇ ಕಂತಿನ ಹಣ ಜಮಾ ಆಗಿದ್ದರೆ ಕಾಣಿಸುತ್ತದೆ

ಇದನ್ನೂ ಒಮ್ಮೆ ಓದಿ

ಹಿರಿಯ ನಾಗರಿಕರಿಗೆ ಬಂಪರ್ ಸುದ್ದಿ! ಉಚಿತ ಬಸ್ ಪಾಸ್ ಅರ್ಜಿ ಅಹ್ವಾನ. Senior citizen bus pass karnatak

Leave a Comment