ಹಿರಿಯ ನಾಗರಿಕರಿಗೆ ಬಂಪರ್ ಸುದ್ದಿ! ಉಚಿತ ಬಸ್ ಪಾಸ್ ಅರ್ಜಿ ಅಹ್ವಾನ. Senior citizen bus pass karnatak

Senior citizen bus pass karnatak

Senior citizen bus pass karnatak : ನಮಸ್ಕಾರ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರಿಗೆ ಅಷ್ಟೇ ಬಸ್ಸಲ್ಲಿ ಉಚಿತವಾಗಿ ಓಡಾಡುವ ಅವಕಾಶ ಇತ್ತು, ಇವಾಗ ನಮ್ಮ ರಾಜ್ಯದಲ್ಲಿ ಹಿರಿಯ ನಾಗರಕರಿಗೆ ಕೂಡ ಬಸ್ಸಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿದೆ, ಅದರ ಎಲ್ಲಾ ಮಾಹಿತಿ ನನ್ನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ,

Senior citizen bus pass karnatak : ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಪಡೆಯಲು ಆನ್ಲೈನ್(online ) ಮೂಲಕ ಅರ್ಜಿ ಸಲ್ಲಿಸಬಹುದು,ಅರ್ಜಿಯನ್ನು ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದೆಂದು ತಿಳಿಸಲಾಗಿದೆ, ಅರ್ಜಿ ಹೇಗೆ ಸಲ್ಲಿಸಬೇಕು ಎಂಬುದರ ಮಾಹಿತಿ ನನ್ನ ಲೇಖನದಲ್ಲಿ ತಿಳಿದುಕೊಳ್ಳಿ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆ ವಿವರ ಕೂಡ ನಾನು ನಿಮಗೆ ತಿಳಿಸಿಕೊಡುತ್ತೇನೆ, ಅದಕ್ಕಾಗಿ ನನ್ನ ಲೇಖನವನ್ನು ಕೊನೆಯವರೆಗೂ ನೋಡಿ.

ಹಿರಿಯರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ವಿತರಣೆ.

ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಬಂದ ಮೇಲೆ ಮಹಿಳೆಯರಿಗೆ ಬಸ್ಸಲ್ಲಿ ಉಚಿತ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆದರೆ ಇವಾಗ ಪ್ರಿಯ ನಾಗರಿಕರಿಗೂ ಕೂಡ ರಿಯಾಯಿತಿ ದರದಲ್ಲಿ ಬಸ್ ಪಾಸ್ ವಿತರಣೆ ಮಾಡುವುದರ ಮೂಲಕ ಬಸ್ಸಲ್ಲಿ ಓಡಾಡಲು ಅನುಕೂಲ ಮಾಡಿಕೊಟ್ಟಿದೆ ಕರ್ನಾಟಕದ ಎಲ್ಲಾ ಹಿರಿಯ ನಾಗರಿಕರು ಈ ಒಂದು ಉಪಯೋಗವನ್ನು ಸದುಪಯೋಗ ಮಾಡಿಕೊಳ್ಳಿ ಅರ್ಜಿಯನ್ನು ಸಲ್ಲಿಸಿ ನೀವು ಕೂಡ ರಿಯಾಯಿತಿ ದರದಲ್ಲಿ ಬಸ್ನಲ್ಲಿ ಪ್ರಯಾಣ ಮಾಡಿ.

ಸರ್ಕಾರದಿಂದ ಹಿರಿಯ ನಾಗರಿಕರಿಗೆ ಬಸ್ಸಿನಲ್ಲಿ ರಿಯಾಯಿತಿ ದರದಲ್ಲಿ ಟಿಕೆಟ್ ಪಡೆದು ಪ್ರಯಾಣ ಮಾಡಬಹುದು ಎಂದು ತಿಳಿಸಲಾಗಿದೆ ಮತ್ತು ಇತರ ಸಾರಿಗೆ ಅಲ್ಲಿ ಕೂಡ ರಿಯಾಯಿತಿ ದರದಲ್ಲಿ ಟಿಕೆಟ್ ತೆಗೆದು ಕೊಂಡು ಪ್ರಯಾಣ ಮಾಡಬಹುದು ಅದಕ್ಕಾಗಿ ಶಈ ಅರ್ಜಿ ಸಲ್ಲಿಸುವುದರ ಮೂಲಕ ಪಾಸ್ ಅನ್ನು ಪಡೆದುಕೊಳ್ಳಿ, ಪ್ರಯಾಣ ಮಾಡಲು ಆಸಕ್ತಿ ಇರುವ ಹಿರಿಯ ನಾಗರಿಕರು ಈ ಕೂಡಲೇ ಹೋಗಿ ಅರ್ಜಿಯನ್ನು ಸಲ್ಲಿಸಿ

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಕಬಲೀಕರಣ ಇಲಾಖೆ ವತಿಯಿಂದ ಈ ಯೋಜನೆ ಘೋಷಣೆ ಮಾಡಲ್ಪಟ್ಟಿದೆ, ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ಮತ್ತು ಇತ್ಯಾದಿ ಮಾಹಿತಿಯನ್ನು ಲೇಖನದಲ್ಲಿ ಒದಗಿಸಲಾಗಿದೆ ಅದಕ್ಕೆ ಈ ಲೇಖನವನ್ನು ಕೊನೆವರೆಗೆ ನೋಡಿ ಅರ್ಜಿಯನ್ನು ಸಲ್ಲಿಸಿ.

ಇದನ್ನೂ ಕೊಡ ಓದಿ :

ರೈಲ್ವೆ ಇಲಾಖೆಯಲ್ಲಿ ಉದ್ಯೋಗವಕಾಶ ! ಈಗಲೇ ಅರ್ಜಿ ಸಲ್ಲಿಸಿ RPF Job Recruitment 2024

ಈ ಬಸ್ ಪಾಸ್ ಪಡೆಯಲು ಅರ್ಹತೆಗಳು ?

ಕರ್ನಾಟಕದಲ್ಲಿ ವಾಸಿಸುತ್ತಿರುವ ಯಾವುದೇ 60 ವರ್ಷ ಮೇಲ್ಪಟ್ಟ ಹಿರಿಯ ವ್ಯಕ್ತಿ ಈ ಯೋಜನೆ ಗೆ ಅರ್ಹ ಆಗಿರುತ್ತಾನೆ. ಇದಕ್ಕೆ ಅಗತ್ಯ ದಾಖಲೆಗಳನ್ನು ಒದಗಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುದಾರ ಮೂಲಕ ಲಾಭವನ್ನು ಪಡೆದುಕೊಳ್ಳಬಹುದು.

ಯಾವೆಲ್ಲ ಸಾರಿಗೆಯಲ್ಲಿ ಪ್ರಯಾಣಿಸಲು ರಿಯಾಯಿತಿ ಸಿಗುತ್ತದೆ

  • ಬಸ್ ಪಾಸ್ ಮತ್ತು ಬಸ್ ಟಿಕೆಟ್ ದರ ರಿಯಾಯಿತಿ
  • ವಿಮಾನ ಟಿಕೆಟ್ ದರ ರಿಯಾಯಿತಿ
  • ಆದಾಯ ತೆರಿಗೆ ವಿನಾಯಿತಿ
  • ರೈಲ್ವೆ ಟಿಕೆಟ್ ದರದಲ್ಲಿ ರಿಯಾಯಿತಿ
  • ಅರ್ಜಿ ಎಲ್ಲಿ ಸಲ್ಲಿಸಬೇಕು?

ಅರ್ಹ ಹಿರಿಯ ನಾಗರಿಕರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮಗೆ ಸಮೀಪವಾಗುವ ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಸೆಂಟರ್ (center) ಗಳಿಗೆ ಭೇಟಿ ನೀಡುವುದರ ಮೂಲಕ ಆನ್ಲೈನಲ್ಲಿ(online) ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲಾಗಿದೆ.

  • ಪ್ರಮುಖ ದಾಖಲಾತಿಗಳ ವಿವರ
  • ಅರ್ಜಿದಾರರ ಆಧಾರ್ ಕಾರ್ಡ್
  • ಪಾಸ್ಪೋರ್ಟ್ ಸೈಜ್ನ ಭಾವಚಿತ್ರಗಳು (photo)
  • ವಯಸ್ಸಿನ ದೃಢೀಕರಣಕ್ಕೆ ಅಧಿಕೃತ ದಾಖಲೆ
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಚಾಲ್ತಿಯಲ್ಲಿರೋ ಮೊಬೈಲ್ ನಂಬರ್.

ಈ ದಾಖಲಾತಿಗಳನ್ನು ಒದಗಿಸಿಕೊಂಡು ಗ್ರಾಮ ಒನ್ ಅಥವಾ ಕರ್ನಾಟಕ ಒನ್ ನಾನ್ ವೆಜ್ ಸೆಂಟರ್ನಲ್ಲಿ ಅರ್ಜಿಯನ್ನು ಸಲ್ಲಿಸಿ ನೀವು ಕೂಡ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಿ.

ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ಒಂದು ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೂ ಹಾಗೂ ನಿಮ್ಮ ಕುಟುಂಬದವರೊಂದಿಗೂ ಸಹ ಹಂಚಿಕೊಳ್ಳಿ, ಯಾರಾದರೂ ಹಿರಿಯ ನಾಗರಿಕರು ನಿಮ್ಮ ಕುಟುಂಬದಲ್ಲಿ ಹಾಗೂ ನಿಮ್ಮ ಸ್ನೇಹಿತರ ಮನೆಯಲ್ಲಿ ಇದ್ದರೆ ಅವರಿಗೂ ಅರ್ಜಿಯನ್ನು ಸಲ್ಲಿಸುವುದರ ಜಾಗೃತಿಯನ್ನು ಮೂಡಿಸಿ..

ಇದನ್ನೂ ಒಮ್ಮೆ ಓದಿ :

ಗೃಹಲಕ್ಷ್ಮಿ ಅನ್ನ ಭಾಗ್ಯ ಯೋಜನೆಯ ಹಣಕ್ಕಾಗಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ! ಇಲ್ಲಿದೆ ಎಲ್ಲ ಮಾಹಿತಿ Gruha lakshmi annabhagya yojane 2024

Leave a Comment