ಗೃಹಲಕ್ಷ್ಮಿ ಅನ್ನ ಭಾಗ್ಯ ಯೋಜನೆಯ ಹಣಕ್ಕಾಗಿ ಕಾಯುತ್ತಿರುವವರಿಗೆ ಸಿಹಿ ಸುದ್ದಿ! ಇಲ್ಲಿದೆ ಎಲ್ಲ ಮಾಹಿತಿ Gruha lakshmi annabhagya yojane 2024

Gruha lakshmi annabhagya yojane 2024

Gruha lakshmi annabhagya yojane 2024 : ನಮಸ್ಕಾರ ಕರ್ನಾಟಕದ ಜನತೆಗೆ ನೀವು ಈಗಾಗಲೇ 6 ಕಂತುಗಳಾಗಿ ಗೃಹ ಲಕ್ಷ್ಮಿ ಹಣವನ್ನು ಪಡೆದಿದ್ದೀರಿ ಅದರಲ್ಲಿ ಒಂದೆರಡು ಕಂಚತಿನ ಅನ್ನಭಾಗ್ಯ ಯೋಜನೆಯ ಹಣ ಬಂದಿದೆ ಇನ್ನು ಉಳಿದ ಕಂತಿನಲ್ಲಿ ಅನ್ನಬಾಗ್ಯ ಯೋಜನೆಗಳ ಬಂದಿಲ್ಲ. ಈ ಲೇಖನದ ಮೂಲಕ ನಾನು ನಿಮಗೆ ತಿಳಿಸುತ್ತೇನೆಂದರೆ ಅನ್ನಭಾಗ್ಯ ಯೋಜನೆಯ ಹಣವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

WhatsApp Group Join Now
Telegram Group Join Now       

Gruha lakshmi annabhagya yojane 2024

ಗೃಹಲಕ್ಷ್ಮಿ ಯೋಜನೆಯ(gruha lakshmi scheme) ಹಣ ಬಹುತೇಕ ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರಿಗೆ ಅವರ ಬ್ಯಾಂಕ್ ಖಾತೆಗೆ (bank account )ಗೆ ಜಮಾ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆ (gruha lakshmi scheme) ಅಡಿಯಲ್ಲಿ  ನೀವು ಈಗಾಗಲೇ 12,000 ರೂ, ಗಳನ್ನು  ಹಾಗೂ ಅನ್ನಭಾಗ್ಯ ಯೋಜನೆ ಹಣವನ್ನು ಪಡೆದಿದ್ದೀರಿ ಮತ್ತು ಪ್ರತಿ ಕುಟುಂಬವು ಬೇರೆ ಬೇರೆ ರೀತಿಯ ಮೊತ್ತವನ್ನು ಕೂಡ ಪ್ರತಿ ತಿಂಗಳು ಪಡೆದುಕೊಳ್ಳಲು ಸಾಧ್ಯವಾಗಿದೆ, ಈ ಲೇಖನದ ಮೂಲಕ ನಾನು ನಿಮಗೆ ತಿಳಿಸುವುದೇನೆಂದರೆ ಅನ್ನಭಾಗ್ಯ ಯೋಜನೆಯ (annabhagya yojane ) ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುವ ಕುರಿತು

ಇದಕ್ಕೆ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಎಂದು ಹೇಳಬಹುದು, ಇದೀಗ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರವು ಬಿಗ್ ಅಪ್ಡೇಟ್ ನೀಡಲಾಗಿದೆ ಏನೆಂದರೆ ಮುಂದಿನ ಗ್ರಹಲಕ್ಷ್ಮಿ ಯೋಜನೆಯ ಹಣದೊಂದಿಗೆ ಅನ್ನಭಾಗ್ಯ ಯೋಜನೆಯ(annabhagya yojane)ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡುವ ಸಾಧ್ಯತೆ ತಿಳಿಸಿದ್ದಾರೆ ಗೃಹಲಕ್ಷ್ಮಿ ಅನ್ನ ಭಾಗ್ಯ ಯೋಜನೆ(annabhagya yojane )ಹಣ ಬರಲು  ನೀವು ಏನು ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಲೇಖನವನ್ನು ಕೊನೆಯವರೆಗೂ ನೋಡಿ.

ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ತಿಳಿದುಕೊಳ್ಳುವುದು ಹೇಗೆ ?

ಸಾಮಾನ್ಯವಾಗಿ ಗೃಹಲಕ್ಷ್ಮಿ ಯೋಜನೆಯ(gruha lakhsmi) ಹಣ ಅರ್ಜಿ ಸಲ್ಲಿಸಿದ ಬಹುತೇಕ ಜನರಿಗೆ ಅವರ ಖಾತೆಗೆ ಹಣ ಜಮಾ ಮಾಡಲಾಗಿದೆ, ಆದರೂ ಸಹ ಇನ್ನೂ ಒಂದಷ್ಟು ಮಹಿಳೆಯರ ರೇಷನ್ ಕಾರ್ಡಿಗೆ ಹಣ ಜವ ಆಗಿಲ್ಲ,

ನಿಮಗೆ ಒಂದೆರಡು ಕಂತಿನ ಹಣ ಬಂದಿದ್ದು 6ನೇ ಕಂತಿನ ಹಣದವರೆಗೂ ಬಂದಿಲ್ವಾ ಎಂದಾದರೆ ತಕ್ಷಣ ನಿಮ್ಮ ಬ್ಯಾಂಕ್ ಖಾತೆಗೆ ಹೋಗಿ e-kyc ಯನ್ನು ಮಾಡಿಕೊಳ್ಳಿ ಆದರ್ ಸೀಡಿಂಗ್ ನಿಮ್ಮ ಬ್ಯಾಂಕ್ ಖಾತೆಗೆ ಆಗಿರಬಹುದು, ಅದರ ಅಪ್ಡೇಟ್ ಮಾಡಿಸುವುದರ ಜೊತೆಯಾಗಿ ನಿಮ್ಮ ಬ್ಯಾಂಕ್ ಎನ್ ಪಿ ಸಿ ಐ (NPCI) ಬಹು ಮುಖ್ಯವಾಗಿ ಮಾಡಿಸಿಕೊಳ್ಳಿ

ಇದನ್ನೂ ಒಮ್ಮೆ ಓದಿ :

ಉಚಿತ ಸ್ಪ್ರಿಂಕ್ಲರ್ ಪೈಪುಗಳು: ರೈತರಿಗೆ ಕೃಷಿ ಇಲಾಖೆಯ ಬಂಪರ್ ಆಫರ್|ಈಗಲೆ ಅರ್ಜಿ ಸಲ್ಲಿಸಿ!

ಗೃಹಲಕ್ಷ್ಮಿ ಯೋಜನೆಯ(gruha lakshmi ) 7ನೇ ಕಂತಿನ ಹಣ ಬಿಡುಗಡೆಗೆ ಮಾಡಲು ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ಫೆಬ್ರವರಿ ತಿಂಗಳಿನ ಹಣವನ್ನು ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಹಾಗಾಗಿ ಮಾರ್ಚ್  ತಿಂಗಗಳ 20 ನೇ ತಾರೀಖಿನ ಒಳಗೆ ಪ್ರತಿಯೊಬ್ಬ ಮಹಿಳೆಯರಿಗೂ ಏಳನೇ ಕಂತಿನ ಹಣವೂ ಕೂಡ ವರ್ಗಾವಣೆ ಮಾಡಲಾಗುತ್ತದೆ.

ಅನ್ನ ಭಾಗ್ಯ ಯೋಜನೆ ಯ ಮುಂದಿನ ಕಂತಿನ ಹಣ ಬಿಡುಗಡೆಗೆ ಬಿಗ್ ಅಪ್ಡೇಟ್

ಅಂತೋದಯ ಕಾರ್ಡ್ ಹೊಂದಿದವರಿಗೆ 35 ಕೆಜಿ ಉಚಿತ ಅಕ್ಕಿ ಸಿಗುತ್ತದೆ ಮತ್ತು ಬಿಪಿಎಲ್ ಕಾರ್ಡ್(BPL CARD ) ಹೊಂದಿದವರಿಗೆ ಕೇಂದ್ರ ಸರ್ಕಾರದ 5ಕೆ.ಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ,

ಸರ್ಕಾರದ ಹೆಚ್ಚುವರಿ ಯಾಗಿ 5 ಕೆಜಿ ( 5kg ) ಅಕ್ಕಿಯನ್ನು ಒದಗಿಸಬೇಕಿತ್ತು. ಆದರೆ ಇದು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಪ್ರತಿ ಕೆ.ಜಿಗೆ 34 ರೂಪಾಯಿಗಳಂತೆ ಪ್ರತಿಯೊಬ್ಬ ಸದಸ್ಯರು ಐದು ಕೆಜಿ ಅಕ್ಕಿಗೆ ಬದಲಾಗಿ 170ಗಳನ್ನು ಪಡೆದುಕೊಳ್ಳುತ್ತಿದ್ದಾನೆ. ಈ ತರಹದ ಅನ್ನಭಾಗ್ಯ ಯೋಜನೆಯ ಹಣವನ್ನು ಮುಂದಿನ ತಿಂಗಳು ಅಂದರೆ ಮಾರ್ಚ್ ತಿಂಗಳಿನ ಗೃಹಲಕ್ಷ್ಮಿ ಯೋಜನೆಯ ಹಣದ ಜೊತೆಗೆ ಈ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಅನ್ನ ಭಾಗ್ಯ ಯೋಜನೆಯ(annabhagya yojane ) ಫೆಬ್ರವರಿ ತಿಂಗಳಿನ ಹಣ ಮಾರ್ಚ್ ತಿಂಗಳ 13ನೇ ತಾರೀಖಿನ ಆಜುಬಾಜಿನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ರೇಷನ್ ಕಾರ್ಡ್(Ration card) ತಿದ್ದುಪಡಿ ಕಾರ್ಯವು ಸಹ ಹಿನ್ನೆಲೆಯಲ್ಲಿ ನಡೆಯುತ್ತಿರುವುದರಿಂದ ಅನ್ನ ಭಾಗ್ಯ ಯೋಜನೆಯ(annabhagya yojane ) ಈ ಕಂತಿನ ಹಣ ನಿಮಗೆ ಬಾರದೆ ಇದ್ರೆ, ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ (website )ಗೆ ಹೋಗಿ ರದ್ದಾಗಿರುವ ರೇಷನ್ ಕಾರ್ಡ್ (Ration card ) ಲಿಸ್ಟ್ ನಲ್ಲಿ ನಿಮ್ಮ ಹೆಸರು ಸೇರಿಕೊಂಡಿದ್ಯಾ ಎನ್ನುವುದನ್ನ ಚೆಕ್(check ) ಮಾಡಿಕೊಳ್ಳಿ.

ಗೃಹಲಕ್ಷ್ಮಿ ಹಣ ಬಂದಿದೆ ಎಂದು ಸ್ಟೇಟಸ್ ಚೆಕ್ ಮಾಡಿಕೊಳ್ಳುವ ಲಿಂಕ್.

https://ahara.kar.nic.in/Home/EServices

ಇದನ್ನೂ ಒಮ್ಮೆ ಓದಿ :

ಕರ್ನಾಟಕ ಅರಣ್ಯ ರಕ್ಷಕ ನೇಮಕಾತಿಗೆ ಅರ್ಜಿ ಅಹ್ವಾನ | ಇಲ್ಲಿದೆ ಎಲ್ಲ ಮಾಹಿತಿ | Karanataka Forest Guard Recruitment !

Leave a Reply

Your email address will not be published. Required fields are marked *