BMTC recruitment 2024: ನಮಸ್ಕಾರ ವಿದ್ಯಾರ್ಥಿಗಳಿಗೆ ಈ ಲೇಖನದಲ್ಲಿ BMTC (ಸಾರಿಗೆ ಇಲಾಖೆ) ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.ಆದ್ದರಿಂದ ಸರಕಾರಿ ಹುದ್ದೆಗಳನ್ನು ಹುಡುಕುತ್ತಿರುವವರಿಗೆ ಇದೊಂದು ಉತ್ತಮವಾದ ಅವಕಾಶ ಆಗಿದೆ.ಇಲ್ಲಿ ಕೆಳಗೆ ನೀಡಿರುವ ಎಲ್ಲಾ ಅರ್ಹತೆ ಮತ್ತು ಆಸಕ್ತ ಇರುವ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸ ಬಹುದಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ ಒಟ್ಟು 2,5000 ಹುದ್ದೆಗಳು ಖಾಲಿ ಇದ್ದು,2256 ನಿರ್ವಾಹಕ ಹುದ್ದೆಗಳು, ಸ್ಥಳೀಯ ವೃಂದದಲ್ಲಿ 214 ಹುದ್ದೆಗಳು ಖಾಲಿ ಇವೆ .ಆದ್ದರಿಂದ ಆಸಕ್ತಿ ಮತ್ತು ಅರ್ಹತೆ ಇರುವ ವಿಧ್ಯಾರ್ಥಿಗಳು ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಬಹುದು.
BMTC recruitment 2024 ನೇಮಕಾತಿ ವಿವರ :
ಸಂಸ್ಥೆ:ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಖಾಲಿ ಹುದ್ದೆಗಳು : ಒಟ್ಟು 2,500 ಕಂಡಕ್ಟರ್ & ಇತರೆ ಹುದ್ದೆಗಳು ಖಾಲಿ ಇವೆ.
ಸಂಬಳ:ಪ್ರತಿ ತಿಂಗಳ ವೇತನ 18,000 ರಿಂದ 25,000
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಏಪ್ರಿಲ್ 10
ಉದ್ಯೋಗ ಮಾಹಿತಿ:10ನೇ & 12ನೇ ಪಾಸದಾವರಿಗೆ ಉದ್ಯೋಗಾವಕಾಶಗಳು|40,000 ವೇತನ|ಈಗಲೆ ಅರ್ಜಿ ಸಲ್ಲಿಸಿ!
ಶೈಕ್ಷಣಿಕ ಅರ್ಹತೆಗಳೇನು?
•ಈ ಹುದ್ದೆಗಳಿಗೆ ಅರ್ಜಿ ಹಾಕಲು ವಿಧ್ಯಾರ್ಥಿಗಳು ದ್ವಿತೀಯ ಪಿಯುಸಿ ಪಾಸಗಿರಬೇಕೂ.
•ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪಿಯುಸಿ ಮುಗಿಸಿದವರಿಗೆ ಈ ಅರ್ಜಿ ಹಾಕಲು ಅವಕಾಶ ಇಲ್ಲ.
•ಅರ್ಜಿ ಹಾಕುವವರು ಮಾನ್ಯತೆ ಪಡೆದ ಮೋಟಾರು ವಾಹನ ನಿರ್ವಾಹಕರ ಪರವಾನಗಿ ಮತ್ತು ಬ್ಯಾಡ್ಜ್ ಪಡೆದಿರಬೇಕು.
•ಅರ್ಜಿ ಹಾಕುವವರು 18 ವರ್ಷ ದಾಟಿರಬೇಕು.
•ಪುರುಷರ ಎತ್ತರ 160 cm ಮತ್ತು ಮಹಿಳೆಯರ ಎತ್ತರ 150cm ಕಡ್ಡಾಯ ಮಾಡಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :
• ಪಾಸ್ಪೋರ್ಟ್ ಸೈಜ್ ಫೋಟೋ & ಸಿಗ್ನೇಚರ್
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ
• ಆಧಾರ್ ಕಾರ್ಡ್
•ವಾಸಸ್ಥಳ ಪ್ರಮಾಣ ಪತ್ರ
• ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಪ್ರಮಾಣ ಪತ್ರ
•ಫೋನ್ ನಂಬರ್ ಮತ್ತು ಇಮೇಲ್ ಐಡಿ
BMTC recruitment 2024 ಗೆ ವಯಸ್ಸಿನ ಮಿತಿ :
1.ಸಾಮಾನ್ಯ ವರ್ಗದವರಿಗೆ -35 ವರ್ಷ
2.2A/2B/3A/3B – 38 ವರ್ಷ
3.SC/ST ಅಭ್ಯರ್ಥಿಗಳು -40 ವರ್ಷ
BMTC recruitment 2024 ರ ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ನಂತರ ಎರಡು ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.ಪರಿಕ್ಷೆಯಲ್ಲಿನ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ :
ಆಸಕ್ತಿ ಮತ್ತು ಅರ್ಹತೆ ಇರುವ ಫಲಾನುಭವಿಗಳು ಕೆಳಗೆ ನೀಡಿರುವ ದಿನಾಂಕದ ಒಳಗೆ ಮೇಲೆ ನೀಡಿದ ಕೊಟ್ಟಿರುವ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಈ ಉದ್ಯೋಗದ ಮಾಹಿತಿ ನಿಮಗೆ ಉಪಯುಕ್ತ ಎನಿಸಿದರೆ ಪ್ರತಿ ದಿನ ಇದೆ ರೀತಿಯ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಭೇಟಿ ನೀಡಿ ಮತ್ತು ಈ ಹುದ್ದೆಗಳನ್ನು ಹುಡುಕುತ್ತಿರುವ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೆ ಶೇರ್ ಮಾಡಿ.
ಇದನ್ನು ಓದಿ:Post office recruitment 2024|51,485 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ|10ನೇ ಪಾಸಾದಾವರು ಈಗಲೆ ಅರ್ಜಿ ಸಲ್ಲಿಸಿ!