Post office recruitment 2024|51,485 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ|10ನೇ ಪಾಸಾದಾವರು ಈಗಲೆ ಅರ್ಜಿ ಸಲ್ಲಿಸಿ!

Post office recruitment 2024 : ನಮಸ್ಕಾರ ಗೆಳೆಯರೇ ಈ ಒಂದು ಲೇಖನದಲ್ಲಿ ಪೋಸ್ಟ್ ಆಫೀಸ್ ನಲ್ಲಿ ಕಾಲಿ ಇರುವ 51,485 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಫಲಾನುಭವಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ಯಾಕೆಂದರೆ ಈ ಹುದ್ದೆಗಳಿಗೆ ಅರ್ಹತೆ, ಬೇಕಾಗುವ ದಾಖಲಾತಿಗಳು, ಅರ್ಜಿ ಹಾಕುವ ವಿಧಾನ, ಅರ್ಜಿ ಶುಲ್ಕ, ಪ್ರತಿ ತಿಂಗಳ ಸಂಬಳ ಮತ್ತು ಆಯ್ಕೆ ವಿಧಾನ ಈ ರೀತಿ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

WhatsApp Group Join Now
Telegram Group Join Now       

ಹೌದು ಗೆಳೆಯರೇ ಮೇಲೆ ಹೇಳಿದಂತೆ ಭಾರತದ ಪೋಸ್ಟ್ ಇಲಾಖೆಯಲ್ಲಿ 51,485 ಕಾಲಿ ಇರುವ ಹುದ್ದೆಗಳಿಗೆ ಈಗಾಗಲೇ ಕೇಂದ್ರ ಸರ್ಕಾರವು ಅಧಿಸೂಚನೆಯನ್ನು ಕೂಡ ವರ್ಣಿಸಲಾಗಿದೆ ಆದ್ದರಿಂದ ಉದ್ಯೋಗಗಳನ್ನು ಹುಡುಕುತ್ತಿರುವ ಫಲಾನುಭವಿಗಳು  ಈ ಹುದ್ದೆಗಳಿಗೆ ಅರ್ಜಿ ಹಾಕಲು ಅವಕಾಶವಿದೆ. ಇವತ್ತು ಬೆಳಿಗ್ಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಮತ್ತು 12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಲು ಅವಕಾಶವಿದೆ.

ಹತ್ತನೇ ಮತ್ತು 12ನೇ ತರಗತಿ ಪಾಸಾದ ವಿದ್ಯಾರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನಲ್ಲಿ ಸಲ್ಲಿಸಬಹುದಾಗಿದೆ ಮತ್ತು ಈ ಹುದ್ದೆಗಳಿಗೆ ಯಾವುದೇ ರೀತಿಯ ಪರೀಕ್ಷೆ ಮತ್ತು ಸಂದರ್ಶನ ಇರುವುದಿಲ್ಲ ನೀವು ಕೆಳಗೆ ನೀಡಿರುವ ಭಾರತೀಯ ಅಂಚೆ ಇಲಾಖೆ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ ಅರ್ಜಿ ಸಲ್ಲಿಸಿ ಹಾಗೂ ಈ ಹುದ್ದೆಗಳ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ.

 

Post office recruitment 2024 ಅರ್ಜಿಗೆ ಬೇಕಾಗುವ ದಾಖಲಾತಿಗಳು:

•10 ನೇ &12 ನೇ ಮಾರ್ಕ್ಸ್ ಕಾರ್ಡ್

•ಕಂಪ್ಯೂಟರ್ ಪ್ರಮಾಣ ಪತ್ರ

•ವಾಸಸ್ಥಳ ಪ್ರಮಾಣ ಪತ್ರ

•pwd ಪ್ರಮಾಣ

•ಅರ್ಜಿದಾರರ ಪ್ರಸ್ತುತ ಫೋಟೋ ಮತ್ತು ಸಿಗ್ನೇಚರ್

•ಜಾತಿ ಮತ್ತು ಆದಾಯ ಪ್ರಮಾಣ ಪತ್ರ

•ಆಧಾರ್ ಕಾರ್ಡ್

•ಫೋನ್ ನಂಬರ್ & ಇಮೇಲ್ ಐಡಿ

ಖಾಲಿ ಇರುವ ಹುದ್ದೆಗಳ ಯಾವುವು?

1. ಸ್ಟಾರ್ಟಿಂಗ್ ಅಸಿಸ್ಟೆಂಟ್

2. ಪೋಸ್ಟ್ ಮ್ಯಾನ್

3. ಮಲ್ಟಿ ಟ್ಟಸ್ಕಿಂಗ್ ಸ್ಟಾಪ್

4. ಗ್ರಾಮೀಣ ಡಾಕ್ ಸೇವಕ

 

Post office recruitment 2024 ರ ಅರ್ಜಿ ಶುಲ್ಕ:

ಈ ಹುದ್ದೆಗಳಿಗೆ ಅರ್ಜಿ ಹಾಕುವ ವಿಧ್ಯಾರ್ಥಿಗಳು ಭಾರತಿಯ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿಯ ಶುಲ್ಕ ಪಾವತಿಯನ್ನು ಮಾಡಬೇಕು.

1.sc/st/PWD/ ಅವರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

2.ಉಳಿದವರಿಗೆ (others) – ಅರ್ಜಿಯ ಶುಲ್ಕ 100 ರೂಪಾಯಿ.

ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.

CLICK HERE 

 

ಅರ್ಜಿ ಹಾಕುವ ವಿಧಾನ:

1. Post office recruitment 2024 na ಹುದ್ದೆಗಳಿಗೆ ಅರ್ಜಿ ಹಾಕಲು ಮೇಲಿನ ಎಲ್ಲಾ ದಾಖಲಾತಿಗಳನ್ನೂ ಖಚಿತ ಪಡಿಸಿಕೊಳ್ಳಿ.

2. ಅದ್ದಾದಮೇಲೆ ಭಾರತೀಯ ಅಂಚೆ ಕಚೇರಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.

3. ಅಲ್ಲಿ ನೀಡಿರುವ ಎಲ್ಲ ಸೂಚನೆಗಳನ್ನು ಮತ್ತು ಅವಶ್ಯಕತೆ ಇರುವ ದಾಖಲೆಗಳನ್ನು ಓದಿ.

4. ನೀವು ಇದೆ ಮೊದಲ ಬಾರಿ ಅರ್ಜಿ ಹಾಕುತ್ತಿದ್ದಾರೆ ನಿಮ್ಮ ಫೋನ್ ನಂಬರ್ ಮತ್ತು ಇಮೇಲ್  ಐಡಿ ಉಪಯೋಗಿಸಿ ರೆಜಿಸ್ಟರ್ ಮಾಡಿಕೊಳ್ಳಿ.

5. ನಂತರ ರಿಜಿಸ್ಟರ್ ಆದ ಫೋನ್ ನಂಬರ್ ಮೂಲಕ ಲಾಗಿನ್ ಆಗಿ.

6. ಅರ್ಜಿಯಲ್ಲಿ ಕೇಳಲಾದ ನಿಮ್ಮ ಹೆಸರು, ಶೈಕ್ಷಣಿಕ ಅರ್ಹತೆಗಳು ಮತ್ತು ಇನ್ನಿತರೇ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.

7. ಮೇಲೆ ನೀಡಿದ ಎಲ್ಲಾ ಮಾಹಿತಿಗಳನ್ನು ಇನ್ನೊಮ್ಮೆ ಖಚಿತ ಪಡಿಸಿಕೊಳ್ಳಿ.

8. ನಂತರ ಅರ್ಜಿಯ ಶುಲ್ಕ ಅನ್ವಯಿಸುತ್ತಿದ್ದರೆ ನಿಗದಿತ ದಿನಾಂಕದೊಳಗೆ ಶುಲ್ಕವನ್ನು ಆನ್ಲೈನ್ ಮೂಲಕ ಸಲ್ಲಿಸಿ. ಎಲ್ಲಾ ವಿವರಗಳು ಸರಿಯಾಗಿದೆಯೇ ಎಂದು ನೋಡಿಕೊಳ್ಳಿ.

9. ಅರ್ಜಿ ಭರ್ತಿಯದ ನಂತರ ಅದನ್ನು ಸಬ್ಮಿಟ್ ಮಾಡಿ ಪ್ರಿಂಟ್ ಔಟ್ ತೆಲ್ಗೆದುಕೊಳ್ಳಿ(for reference).

ಅರ್ಜಿ ಯಾವಾಗ ಪ್ರಾರಂಭ:

ಈ Post office recruitment 2024 ra ಹುದ್ದೆಗಳಿಗೆ ಮಾರ್ಚ್ 2024 ರ ಒಳಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಅದ್ದರಿಂದ ಅಲ್ಲಿಯವರೆಗೆ ನಿಮ್ಮ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ತಯಾರಾಗಿ.

ಉದ್ಯೋಗ ಮಾಹಿತಿ:ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾಲಿ ಹುದ್ದೆಗಳು|ಈಗಲೇ ಅರ್ಜಿ ಸಲ್ಲಿಸಿ|central bank of india recruitment 2024

 ಈ ಮಾಹಿತಿ ನಿಮಗೆ ಉಪಯುಕ್ತವೆನಿಸುತ್ತಿದ್ದರೆ ನಮ್ಮ ವೆಬ್ ಸೈಟ್ subscribe ಮಾಡಿಕೊಳ್ಳಿ. ಈ ರೀತಿಯ ಮಾಹಿತಿ ಪ್ರತಿ ದಿನ ನಮ್ಮ ವೆಬ್ ಸೈಟ್ ನಲ್ಲಿ ಅಪ್ಡೇಟ್ ಮಾಡುತ್ತೇವೆ. ಈ ಮಾಹಿತಿ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ಉಪಯುಕ್ತ ಆಗುತ್ತಿದ್ದರೆ ಶೇರ್ ಮಾಡಿ.

 

Leave a Comment