LPG gas rate update 2024
LPG gas rate update 2024: ನಮಸ್ಕಾರ ಸ್ನೇಹಿತರೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ ಕೇವಲ 600 ಗೆ LPG gas cylinder ಹೇಗೆ ಪಡೆಯುವುದೆಂಬುದನ್ನು ತಿಳಿಸಿಕೊಡುತ್ತೇನೆ ಹಾಗಾಗಿ ಈ ಲೇಖನನ್ ಪೂರ್ತಿಯಾಗಿ ಓದಿ.
ನಿಮಗೆಲ್ಲರಿಗೂ ಗೊತ್ತಿರುವಂತೆ ಇವತ್ತಿನ ದಿನದಲ್ಲಿ ಅಡಿಗೆ ಮಾಡಲು ತುಂಬಾ ಜನರು ಲ್‍ಪಿಜಿ (LPG Gas cylinder subsidy) ಗ್ಯಾಸ್ ಸಿಲಿಂಡರ್ ಅನ್ನು ಬಳಸುತ್ತಾರೆ ಇತ್ತೀಚಿನ ದಿನಗಳಲ್ಲಂತೂ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಇಲ್ಲದೆ ತುಂಬಾ ಜನರು ಅಡುಗೆ ಮಾಡಲು ಸಾಧ್ಯವಿಲ್ಲ ಎಂಬಂತೆ ಮಹಿಳೆಯರು ಹೇಳುತ್ತಾರೆ.
ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಜಾರಿಗೆ ತಂದ ನಂತರ ಪ್ರತಿ ಮನೆಯಲ್ಲಿ ಹಾಗೂ ಪ್ರತಿ ಹಳ್ಳಿಗಳಲ್ಲಿ ವಾಸ ಮಾಡುವ ಮನೆಯಲ್ಲಿ ಈಗ ನಾವು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುವುದನ್ನು ನೋಡಬಹುದು.
Free LPG gas ಉಪಯೋಗ :
ಹಳ್ಳಿಗಳ ಪರಿಸ್ಥಿತಿ ಹೇಗಾಗಿದೆ ಎಂದರೆ ಮೊದಲು ಹಳ್ಳಿಗಳಲ್ಲಿ ತುಂಬಾ ಜನರು ಅಡುಗೆ ಮಾಡಲು ಕಟ್ಟಿಗೆಯ ಒಲೆ ಅಥವಾ ಹಸುವಿನ ಸಗಣೆಯಿಂದ ಮಾಡಿದ ಕುರುಳನ್ನು ಬಳಸುತ್ತಿದ್ದರು. ಆದರೆ ಇವಾಗ ಪರಿಸ್ಥಿತಿ ಬೇರೆಯಾಗಿದೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಜಾರಿಯಾದ ನಂತರ ತುಂಬಾ ಜನರು ಎಲ್ಪಿಜಿ ಗ್ಯಾಸ್ ನಲ್ಲಿ ಅಡುಗೆ ಮಾಡಲು ಅಭ್ಯಾಸ ಮಾಡಿಕೊಂಡಿದ್ದಾರೆ.
ಇವಾಗ ವಿಷಯಕ್ಕೆ ಬರುವುದಾದರೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ದರವು 2020 – 2021 ರಲ್ಲಿ ಸುಮಾರು ಅಡಿಗೆ ಮಾಡಲು ಬಳಸುವ ಅನಿಲದ ದರವು 1,200 ರಿಂದ 1,300 ವರೆಗೆ ಬಂದಿತ್ತು.
ಯಾಕೆ ಇಷ್ಟು ರೇಟ್ ಆಗಿದೆ ಎಂದು ನೀವು ಕೇಳಬಹುದು 2020 ಮತ್ತು 21ರಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ನೀಡಿದ ಸಬ್ಸಿಡಿಯನ್ನು ರದ್ದುಗೊಳಿಸಿತ್ತು ಹಾಗಾಗಿ ಒಂದು ಗ್ಯಾಸ್ ಸಿಲಿಂಡರ್ ನ ದರವು 1,200 ರಿಂದ 1,300 ವರೆಗೆ ತಲುಪಿತ್ತು.
ಇವಾಗ ಲೋಕಸಭೆ ಚುನಾವಣೆಗಳು ಬರುವುದರಿಂದ ಕೇಂದ್ರ ಸರ್ಕಾರವು ಸಬ್ಸಿಡಿಯನ್ನು ಮತ್ತೆ ಘೋಷಣೆ ಮಾಡಿದೆ ಎರಡು ತಿಂಗಳ ಹಿಂದೆ ಒಂದು ಸಿಲಿಂಡರ್ ಗೆ ಸುಮಾರು ಎರಡು ನೂರು ರೂಪಾಯಿ ಸಬ್ಸಿಡಿ ದರವನ್ನು ನಿಗದಿ ಮಾಡಿತ್ತು ಮತ್ತು ಒಂದು ತಿಂಗಳ ನಂತರ 1೦೦ ಸಬ್ಸಿಡಿಯನ್ನು ಘೋಷಣೆ ಮಾಡಿತ್ತು ಒಟ್ಟಾಗಿ ಇವಾಗ ಸುಮಾರು ರೂ.300 ಸಬ್ಸಿಡಿ ಒಂದು ಗ್ಯಾಸ್ ಸಿಲಿಂಡರಿಗೆ ಸಿಕ್ತಾ ಇದೆ.
ಫ್ರೀ ಎಲ್ ಪಿ ಜಿ ಗ್ಯಾಸ್ ಗೆ ಸಬ್ಸಿಡಿ ಎಷ್ಟು :
ನೀವು ಒಂದು ಸಿಲಿಂಡರಿಗೆ ರೂ.300 ಸಬ್ಸಿಡಿ ಪಡಿಯ ಬೇಕಾದರೆ ಕೆಲವೊಂದು ಕಂಡೀಶನ್ ಅನ್ವಯಿಸುತ್ತದೆ.
ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಸುಮಾರು 10 ಕೋಟಿ ಗಿಂತ ಹೆಚ್ಚು ಜನರು ಈ ಸಬ್ಸಿಡಿಯ ಫಲಾನುಭವಿಗಳಾಗಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಸಬ್ಸಿಡಿ ಪಡೆಯಬೇಕಾದರೆ ಈ ಕೆಳಗಿನ ಕಂಡೀಶನ್ ಅನ್ವಯಿಸುತ್ತದೆ.
ಇದನ್ನು ಓದಿ:Post office recruitment 2024|51,485 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ|10ನೇ ಪಾಸಾದಾವರು ಈಗಲೆ ಅರ್ಜಿ ಸಲ್ಲಿಸಿ!
ಶರತ್ತುಗಳು ಯಾವಂದರೆ ( Lpg Gas cylinder Subsidy):
1) ಮೊದಲನೇದಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ನೀವು ಉಚಿತವಾಗಿ ಗ್ಯಾಸ್ ಸಿಲಿಂಡರ್.
2) ಕಲಕ್ಷನ್ ಅನ್ನು ಪಡೆದಿರಬೇಕಾಗುತ್ತದೆ.
3) ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಪಡೆದವರು ಕಡ್ಡಾಯವಾಗಿ ಕೆವೈಸಿ (E-KYC )ಮಾಡಿಸಿರಬೇಕಾಗುತ್ತದೆ.
4) ಉಜ್ವಲ ಯೋಜನೆಯಲ್ಲಿ ನೋಂದಾಯಿತ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗಿರಬೇಕು.
5) ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ನೊಂದಾಯಿತ ಗೃಹಕರು ತಮ್ಮ ಆಧಾರ್ ಕಾರ್ಡಿಗೆ ಕಡ್ಡಾಯವಾಗಿ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿರಬೇಕು.
6) ಉಜ್ವಲ ಯೋಜನೆಯ ಹಣವು ನೇರವಾಗಿ ನಿಮ್ಮ ಖಾತೆಗೆ ವರ್ಗಾವಣೆಯಾಗಲು (NPCI) ಮ್ಯಾಪಿಂಗ್ ಆಗಿರಬೇಕಾಗುತ್ತದೆ.
ಈ ಎಲ್ಲಾ ಶರತ್ತುಗಳು ನೀವು ಪಾಲಿಸಿದರೆ ನಿಮಗೆ ಕೇವಲ ಆರು ನೂರು ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬಹುದು.
ಹೇಗೆ 600ಗೆ ಒಂದು ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳುವುದು ಎಂದು ಇವಾಗ ನೋಡೋಣ ಕೇಂದ್ರ ಸರ್ಕಾರವು ಲ್‍ಪಿಜಿ ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ಘೋಷಣೆ ಮಾಡಿದ ನಂತರ ಇಲ್ಲಿ ನಮಗೆ ಸುಮಾರು 300 ವರೆಗೆ ಸಬ್ಸಿಡಿ ದರ ಸಿಗುತ್ತೆ ಇವತ್ತಿನ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ದರ ನೋಡುವುದಾದರೆ ಸುಮಾರು 923 ಇದೆ ಅಂದರೆ 923 ರಲ್ಲಿ ರೂ.300 ಮಾಡಿದರೆ ಕೇವಲ 1 ಗ್ಯಾಸ್ ಸಿಲೆಂಡರ್ ಸಿಕ್ಕಂತಾಗುತ್ತದೆ ಹಾಗಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಿಲಿಂಡರ್ ನ ಕಲೆಕ್ಷನ್ ಪಡೆದವರು ಒಂದು ಸಿಲಿಂಡರ್ ಗೆ ಕೇವಲ 600 ಸಿಗುತ್ತೆ.
ಇವಾಗ ರೂ.300 ಸಬ್ಸಿಡಿ ಯಾವ ರೀತಿ ಸಿಗುತ್ತೆ ಎಂಬುದನ್ನು ನೋಡೋಣ ಮೊದಲನೇದಾಗಿ ನಾವು ಗ್ಯಾಸ್ ಬುಕ್ ಮಾಡುವುದನ್ನು ನಮ್ಮ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಲಿಂಕ್ ಆಗಿರುವಂತ ಮೊಬೈಲ್ ನಂಬರ್ ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಬೇಕು ನಂತರ ನೀವು ಪೂರ್ಣಮತ್ತದ ಹಣವನ್ನು ಪಾವತಿಸಬೇಕು ನಂತರ ನಿಮಗೆ ಕೇಂದ್ರ ಸರ್ಕಾರ ರೂ. 300 ಸಬ್ಸಿಡಿ ಹಣವನ್ನು ನಿಮ್ಮ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಯಾರೆಲ್ಲಾ ಫಲಾನುಭವಿಗಳು ಯಾವ ಕಂಪನಿಯ ಗ್ಯಾಸ್ ಸಿಲಿಂಡರ್ ಪಡೆದುಕೊಂಡಿದ್ದೀರಾ ಆ ಕಂಪನಿಯ ಕೆ ವೈ ಸಿ ಕಡ್ಡಾಯವಾಗಿ ಮಾಡಿಸಿರಬೇಕಾಗುತ್ತದೆ.
ಈ ರೀತಿ ಕೇವಲ ₹600 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್ ಪಡೆಯಬಹುದು ಈ ಲೇಖನವೂ ನಿಮಗೆ ಇಷ್ಟವಾದರೆ ದಯವಿಟ್ಟು ಆದಷ್ಟು ನಿಮ್ಮ ಹತ್ತಿರದ ಅಥವಾ ನಿಮ್ಮ ಕುಟುಂಬದವರ ಜೊತೆ ಹಂಚಿಕೊಳ್ಳಿ ಇಲ್ಲಿವರೆಗೂ ನಮ್ಮ ಲೇಖನನ್ನು ಓದಿದ್ದಕ್ಕೆ ಧನ್ಯವಾದಗಳು.