ಅಂಚೆ ಇಲಾಖೆಯಲ್ಲಿ 98,083 ಹುದ್ದೆಗಳಿಗೆ ಅರ್ಜಿ ಅಹ್ವಾನ ! ಆಯ್ಕೆಯಾದವರಿಗೆ ತಿಂಗಳ ಸಂಬಳ ಎಷ್ಟು ಗೊತ್ತಾ ! Post Office Recruitment 2024

Post Office Recruitment 2024.

Post Office Recruitment 2024 : ನಮಸ್ಕಾರ ಸ್ನೇಹಿತರೆ ನಾನು ನಿಮಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಉದ್ಯೋಗ ಇಲ್ಲದೆ ಸುಮ್ಮನೆ ಕುಳಿತಿರುವವರಿಗೆ ಕೇಂದ್ರ ಸರ್ಕಾರ ಈ ಅಂಚೆ ಇಲಾಖೆಯಲ್ಲಿ 98,083 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ.

WhatsApp Group Join Now
Telegram Group Join Now       

Post Office Recruitment 2024 : ಭಾರತೀಯ ಅಂಚೆ ಇಲಾಖೆಯಲ್ಲಿ 98, 083 ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೊಡದೆ ಅರ್ಜಿಯನ್ನು ಸಲ್ಲಿಸಿ ಕೆಲಸ ನಿಮ್ಮದಾಗಿಸಿಕೊಳ್ಳಿ, ಹಾಗಾದರೆ ಅರ್ಜಿ ಹಾಕಲು ಏನೆಲ್ಲ  ಬೇಕಾಗುತ್ತೆ ಎಂಬುದರ ವಿವರ ಈ ನನ್ನ ಲೇಖನದಲ್ಲಿ ಕೊಟ್ಟಿರುತ್ತೇನೆ,  ಅದಕ್ಕಾಗಿ ಈ ಲೇಖನವನ್ನು ಕೊನೆಯವರೆಗೂ ನೋಡಿ.

Post Office Recruitment 2024
ನೇಮಕಾತಿ ಅರ್ಜಿ ಸಲ್ಲಿಸಲು ಕೆಲವೇ ದಿನಗಳು ಉಳಿದಿವೆ ಅಭ್ಯರ್ಥಿಗಳು ಯಾವುದೇ ಪರೀಕ್ಷೆ ಮತ್ತು ಸಂದರ್ಶನಗಳು ಇಲ್ಲದೆ indaipost. gov. in ಈ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ವೆಬ್ಸೈಟ್ನ ಮೂಲಕ ಈ ನೇಮಕಾತಿಯಾ ಮಾಹಿತಿಯನ್ನು ತಿಳಿಯಬಹುದು, ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

1.  ಆಧಾರ್ ಕಾರ್ಡ್

2.  10ನೇ ತರಗತಿ ಅಂಕಪಟ್ಟಿ

3.  12ನೇ ತರಗತಿ ಅಂಕಪಟ್ಟಿ

4.  ವಾಸ ಸ್ಥಳ ಪ್ರಮಾಣ ಪತ್ರ

5.  ಡಬ್ಲ್ಯೂ ಡಿ ಪ್ರಮಾಣ ಪತ್ರ

6.  ಕಂಪ್ಯೂಟರ್ ಪ್ರಮಾಣ ಪತ್ರ

7.  ನಿಮ್ಮ ಸಹಿ ಮತ್ತು ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ಗಳು

ಈ ಎಲ್ಲ ದಾಖಲೆ ಗಳನ್ನು ತೆಗಿದುಕೊಂಡು ಹೋಗಿ ಅರ್ಜಿಯನ್ನು ಸಲ್ಲಿಸಿ ಕೆಲಸ ನಿಮ್ಮದಾಗಿಸಿಕೊಳ್ಳಿ ಅರ್ಜಿ ಸಲ್ಲಿಸಲು ಇನ್ನೂ ಕೆಲವೇ ದಿನಗಳು ಬಾಕಿ ಇವೆ. ಬೇಗ ಹೋಗಿ ಅರ್ಜಿಯನ್ನು ಸಲ್ಲಿಸಿ.

ಈ ಪೋಸ್ಟ್ ಆಫೀಸ್ ನೇಮಕಾತಿಗೆ ಅರ್ಜಿ ಸಲ್ಲಿಸಲು ನಮೋನೆ 2024 ಅನ್ನು ಬರ್ತೀ ಮಾಡಲು ಬಯಸುವ ಅಭ್ಯರ್ಥಿಗಳು, ನೀವು ಈ ಕೆಳಗೆ ನಿಡಲಾದ  ಭಾರತದ ಪೋಸ್ಟ್ ಆಫಿಸ್ ಅರ್ಜಿ ಶುಲ್ಕ ವನ್ನು ಪಾವತಿಸಬೇಕು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಭಾರತೀಯ ಅಂಚೆ ಇಲಾಖೆಯ ವೆಬ್ಸೈಟ್ನ ಮೂಲಕ ಶುಲ್ಕವನ್ನು ಪಾವತಿಸಬಹುದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ಶುಲ್ಕವನ್ನು ಪಾವತಿಸಬಹುದು

   • ಸಾಮಾನ್ಯ (OBC)  100 ರೂಪಾಯಿಗಳು

   •  ಎಸ್ಸಿ ಎಸ್ಟಿದವರಿಗೆ (sc, st) ಅವರಿಗೆ ಯಾವುದೇ
ರೀತಿಯ ಶುಲ್ಕ ಇರುವುದಿಲ್ಲ

ಹುದ್ದೆಯ ವಿವರ

ಸಂಸ್ಥೆ  :  ಇಂಡಿಯಾ ಪೋಸ್ಟ್ ಆಫೀಸ್

ಹುದ್ದೆಗಳು :  ಪೋಸ್ಟ್ ಎಂ ಟಿ ಎಸ್ ಮೇಲ್ ಗಾಡ್
ಮತ್ತು ಪೋಸ್ಟ್ ಮ್ಯಾನ್

ಕೆಲಸದ ಪ್ರದೇಶ : ಭಾರತ

ವೆಬ್ ಸೈಟ್  :  https://indiapost.gov.in/

ಈ ರೀತಿಯಾಗಿ ಹುದ್ದೆಯ ವಿವರವನ್ನು ತಿಳಿಯಬಹುದು ಆಸಕ್ತಿ  ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ  ಕೆಲಸ ನಿಮ್ಮದಾಗಿಸಿಕೊಳ್ಳಿ

https://indiapost.gov.in/ ನಲ್ಲಿ ಭಾರತದ ಪೋಸ್ಟ್ ಆಫೀಸ್ ನೇಮಕಾತಿಯ ವೆಬ್ ಸೈಟ್‌ಗೆ ಭೇಟಿ ನೀಡಿ ಅರ್ಹತಾ ಮಾನದಂಡಗಳು ಮತ್ತು ಇತರ ಅಗತ್ಯ ಮಾಹಿತಿಗೆ ಸಂಬಂಧಿಸಿದಂತ ಮಾಹಿತಿಗಾಗಿ ದಯವಿಟ್ಟು ನೇಮಕಾತಿ ಅಧಿಸೂಚನೆಯನ್ನು ಓದಿ ನೀವು ಹೊಸ ವ್ಯಕ್ತಿಯಾಗಿದ್ದರೆ, ದಯವಿಟ್ಟು ನಿಮ್ಮ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಯೊಂದಿಗೆ ಸೈನ್ ಅಪ್ ಮಾಡಿ. ನೀವು ಈಗಾಗಲೇ ನೋಂದಾಯಿಸಿದ್ದರೆ, ದಯವಿಟ್ಟು ಲಾಗ್ ಇನ್ ಮಾಡಿ.

ಇದನ್ನೂ ಒಮ್ಮೆ ಓದಿ :

ವಿಧ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ಶಿಪ್ |ನಿಮಗೂ ಬೇಕಾ? ಕೂಡಲೆ ಅರ್ಜಿ ಸಲ್ಲಿಸಿ!

ಇದೇ ರೀತಿ ನಿಮಗೆ ದಿನಾಲು ಒಂದು ಗೌರ್ಮೆಂಟ್ ಜಾಬ್ ಮತ್ತು ಗೌರ್ಮೆಂಟ್  ಸ್ಕೀಮ್ ಗಳ ಬಗ್ಗೆ ಮಾಹಿತಿಯನ್ನು ನಾವು ನಿಮಗೆ ದಿನಾಲು ಅಪ್ಡೇಟ್ ಮಾಡಲಾಗುತ್ತದೆ ಇದೇ ರೀತಿ ಮಾಹಿತಿಯನ್ನು ಪಡೆದುಕೊಳ್ಳಲು ನೀವು ನಮ್ಮ ವೆಬ್ ಸೈಟನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.

ಮತ್ತು ನಮ್ಮ ಲೇಖನ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ ಅವರಿಗೆ ಸಹ ಈ ನೇಮಕಾತಿಯ ಜಾಗೃತಿಯನ್ನು ಮೂಡಿಸಿ.

Leave a Reply

Your email address will not be published. Required fields are marked *