ಉಚಿತ ಮನೆ ಹಂಚಿಕೆಗೆ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ. Pm awaas yojane 2024

Pm awaas yojane 2024

Pm awaas yojane 2024 : ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರದಿಂದ ಮನೆ ಇಲ್ಲದವರಿಗೆ ಮನೆಯನ್ನು  ನಿರ್ಮಾಣ ಮಾಡಲು ಅರ್ಜಿಯನ್ನು ಬಿಡಲಾಗಿತ್ತು ಅರ್ಜಿ ಹಾಕಿದ ಅಭ್ಯರ್ಥಿಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ( pm awaas yojane )ಪಟ್ಟಿ ಬಿಡುಗಡೆ ಮಾಡಲಾಗಿದೆ ಅದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಿ, ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯಾ ಎಂದು ಹೇಗೆ ಚೆಕ್ ಮಾಡಬೇಕು ಎಂಬುದರ ಮಾಹಿತಿ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.

Pm awaas yojane 2024 :
ದೇಶದಲ್ಲಿ ವಾಸಿಸುವ ಎಲ್ಲಾ ಜನರ ತಲೆಯ ಮೇಲೆ ಒಂದು ಸೂರು ಇರಬೇಕು ಎಂಬುದು ನಮ್ಮ ದೇಶದ ಕನಸು ಸ್ವಂತ ಮನೆ ಕಟ್ಟಿಸಿಕೊಳ್ಳಲು ಸಾಕಷ್ಟು ಜನ ಪ್ರಯತ್ನ ಮಾಡಿದ್ದಾರೆ ಆದರೆ ಅದಕ್ಕೆ ಸಾಕಷ್ಟು ಬಂಡವಾಳ ಇರಬೇಕು,

    ಹೀಗಾಗಿ ಈ ಒಂದು ಕನಸು ಎಷ್ಟು ಜನರಲ್ಲಿ ಹಾಗೆ ಉಳಿದುಬಿಟ್ಟಿದೆ  ಹಾಗಂತ ನೀವು ಚಿಂತೆ ಮಾಡುವ ಹಾಗೆ ಇಲ್ಲ ಕೇಂದ್ರ ಸರ್ಕಾರದಿಂದ ನಿಮಗೆ ಒಂದು ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯ ಮಾಡುತ್ತದೆ, ಬಡವರಿಗೆ, ಮಧ್ಯಮ ಕುಟುಂಬದಲ್ಲಿ ವಾಸಿಸುತ್ತಿರುವ ಜನರಿಗೆ ಸರ್ಕಾರದಿಂದ ಸ್ವಂತ ಮನೆ ಕಟ್ಟಿಕೊಳ್ಳಲು ಸಹಾಯಧನ ಸಿಗಲಿದೆ, ನೀವು ಸಹ ಸ್ವಂತ ಮನೆ ಕಟ್ಟಿಸಿಕೊಳ್ಳಲು ಅರ್ಜಿಯನ್ನು ಸಲ್ಲಿಸಿದಿರಾ ಹಾಗಿದ್ದರೆ ನಿಮ್ಮ ಹೆಸರು ಪಟ್ಟಿಯಲ್ಲಿ ಬಂದಿದೆ ಎಂದು ಚೆಕ್ ಮಾಡಿಕೊಳ್ಳಲು ಈ ರೂಲ್ಸ್ ಫಾಲೋ ಮಾಡಿ

ನಿಮ್ಮ ಹೆಸರು ಪಟ್ಟಿಯಲ್ಲಿ ಬಂದಿದೆಯಾ ಎಂದು ಹೀಗೆ ಚೆಕ್ ಮಾಡಿಕೊಳ್ಳಿ.

ಪಿಎಂ ಆವಾಸ್ ಯೋಜನೆಗೆ ನೀವು ಮೊದಲು ಅರ್ಜಿಯನ್ನು ಸಲ್ಲಿಸಿದ್ದೀರಾ ಹಾಗಿದ್ದರೆ ಅಂತಹ ಅಭ್ಯರ್ಥಿಗಳು ನಿಮ್ಮ ಹೆಸರು ಪಟ್ಟಿಯಲ್ಲಿ ಬಂದಿದೆ ಎಂದು ನೋಡಿಕೊಳ್ಳಿ, ಪಟ್ಟಿಯಲ್ಲಿ ಹೆಸರು ಬರಬೇಕೆಂದರೆ ಇದಕ್ಕೆ ಮೊದಲು ಅರ್ಜಿಯನ್ನು ಸಲ್ಲಿಸಿರಬೇಕು ಅರ್ಜಿ ಸಲ್ಲಿಸಲು ಮೊನ್ನೆ ಅಷ್ಟೇ ಅವಕಾಶ ನೀಡಿದ್ದರು, ಅದರಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಮ್ಮ ಹೆಸರು ಪಟ್ಟಿಯಲ್ಲಿ ಬಂದಿದೆ ಎಂದು ಈ ರೀತಿಯಾಗಿ ನೋಡಿಕೊಳ್ಳಿ.

ಪಿ ಎಮ್ ವೈ ಫಲಾನುಭವಿಗಳ ಪಟ್ಟಿ ಪ್ರಕಟ

ಪ್ರಧಾನ ಮಂತ್ರಿ ಆವಾಸ್ ಯೋಜನೆ(pm awaas yojane ) ಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು  ಇದು ಬಡ ಕುಟುಂಬದವರಿಗೆ ತುಂಬಾ ಸಹಾಯವಾಗುತ್ತದೆ, ಇದರ ಅಡಿಯಲ್ಲಿ ಬಡತನ ರೇಖೆಯಲ್ಲಿ ವಾಶಿಸುತ್ತಿರುವ ಜನರಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಂಡು ಜೀವನ ಮಾಡಲು ಅವಕಾಶ ಮಾಡಿಕೊಟ್ಟಿದೆ ಪ್ರತಿ ತಿಂಗಳು ಹೊಸ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ, ಅದೇ ರೀತಿ ಈ ತಿಂಗಳು ಕೂಡ ಪಟ್ಟಿ ಬಿಡುಗಡೆ ಮಾಡಲಾಗಿದೆ ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಎಂದು ಚೆಕ್ ಮಾಡಿಕೊಳ್ಳಿ

ಇದಕ್ಕಾಗಿ ನೀವು pmy ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ

ನೀವು ಈ ವೆಬ್ಸೈಟ್ನ ಮೂಲಕ ಲಾಗಿನ್ ಮಾಡಿಕೊಂಡ ನಂತರ ಗ್ರಾಮೀಣ ಮಟ್ಟದ ಫಲಾನುಭವಿಗಳ ಲಿಸ್ಟ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ರಾಜ್ಯ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನಿಮ್ಮ ಹೋಬಳಿಯನ್ನು ಮತ್ತು ಮೊದಲಾದ ಮಾಹಿತಿಯನ್ನು ನೀಡಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಎಲ್ಲಾ ಮಾಹಿತಿಯನ್ನು ನೀಡಿದ ಮೇಲೆ ಕ್ಯಾಪ್ಚ್ ಸಂಖ್ಯೆಯನ್ನು  ನಮೋದಿಸಬೇಕು, ನಂತರ ಸಬ್ಮಿಟ್ ಎಂದು ಕ್ಲಿಕ್ ಮಾಡಿದರೆ ನಿಮಗೆ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ ಈ ಹೊಸ ಲಿಸ್ಟ್ ನಲ್ಲಿ ನಿಮ್ಮ ಹೆಸರು ಕಾಣಿಸಿದರೆ ನಿಮ್ಮ ಅರ್ಜಿ ಸ್ವೀಕಾರ ಆಗಿದೆ ಎಂದರ್ಥ ಮತ್ತು ನೀವು ಸರ್ಕಾರದಿಂದ ಬರುವ ಸ್ವಂತ ಮನೆ ಕಟ್ಟಿಕೊಳ್ಳಲು  ಸಬ್ಸಿಡಿ ಪಡಿಯಬಹುದು

ಪಿ ಎಮ್ ವೈ ಸ್ಟೇಟಸ್ ಚೆಕ್ ಮಾಡಿಕೊಳ್ಳುವ ಲಿಂಕ್

https://pmaymis.gov.in/

ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಾವು ಹೇಳಿದ ರೀತಿ ಎಲ್ಲಾ ದಾಖಲೆಗಳ ವಿವರವನ್ನು ನೀಡಿ ನಿಮ್ಮ ಹೆಸರನ್ನು ಲಿಸ್ಟ್ ನಲ್ಲಿ  ಚೆಕ್ ಮಾಡಿಕೊಳ್ಳಿ.

ಸ್ವಂತ ಮನೆ ನಿರ್ಮಿಸಿಕೊಳ್ಳಲು ಪಿಎಂ ಅವಾಸ್ ಯೋಜನೆಯಿಂದ ಎಷ್ಟು ಹಣ ಬರುತ್ತದೆ ?

  • ಪಿಎಂ ಅವಾಸ್ ಯೋಜನೆ (pm awaas yojane ) ಯು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಸಂತ ಮನೆ ನಿರ್ಮಾಣ ಮಾಡಿಕೊಳ್ಳಲು 1.5 ಲಕ್ಷ ರೂಪಾಯಿಗಳನ್ನು ನೀಡುತ್ತದೆ.
  • ಪಿಎಂ ಅವಾಸ್ ಯೋಜನೆ (pm awaas yojane) ಯು ನಗರ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು 2.5 ಲಕ್ಷ ರೂಪಾಯಿಗಳನ್ನು ನೀಡುತ್ತದೆ

ಈ ಯೋಜನೆಯ ಪ್ರಯೋಜನನ್ನು ಪಡೆದುಕೊಳ್ಳಲು ನೀವು ಬ್ಯಾಂಕಿನಲ್ಲಿ ಗೃಹಸಲ ತೆಗೆದುಕೊಳ್ಳುವುದಿದ್ದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂತಹ ಸಂದರ್ಭದಲ್ಲಿ ಪಿ ಎಂ ಆವಾಸ್ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ಅಂತ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರಂಜಿಗೂ ಮತ್ತು ನಿಮ್ಮ ಕುಟುಂಬದವರೊಂದಿಗೆ ಸಹ ಹಂಚಿಕೊಳ್ಳಿ ಯಾರು ಯಾರು ಪಿಎಂ ಅವಾಸ್ ಯೋಜನೆಗೆ ಅರ್ಜಿ ಸಲ್ಲಿಸಿದರು ಅವರಿಗೂ ಕೂಡ ಅವರ ಹೆಸರು ಪಟ್ಟಿಯಲ್ಲಿ ಬಂದಿದೆ ಎಂದು ಚೆಕ್ ಮಾಡಿಕೊಳ್ಳಲು ನೀವು ಜಾಗೃತಿಯನ್ನು ಮೂಡಿಸಿ

Leave a Comment