KEB recruitment 2024|ವಿದ್ಯುತ್ ಇಲಾಖೆಯ ಹುದ್ದೆಗಳ ನೇಮಕಾತಿ|ಕೂಡಲೇ ಅರ್ಜಿ ಸಲ್ಲಿಸಿ.

KEB recruitment 2024:

KEB recruitment 2024: ನಮಸ್ಕಾರ ಗೆಳೆಯರೇ ಈ ಒಂದು ಲೇಖನದಲ್ಲಿ ನಾನು ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯನ್ನು ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ ಇದರ ಮಾಹಿತಿಯನ್ನು ನಿಮಗೆ ನೀಡುತ್ತಿದ್ದೇನೆ.

WhatsApp Group Join Now
Telegram Group Join Now       

ಹೌದು ಓದುಗರೆ ಮೇಲೆ ಹೇಳಿದಂತೆ ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರೋ ಹಲವು ಸಹಾಯಕ ಹುದ್ದೆಗಳಿಗೆ ಭರ್ತಿ ಮಾಡಲು ಅಧಿಸೂಚನೆಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದ್ದರಿಂದ ಈ ವಿದ್ಯುತ್ ಇಲಾಖೆಯಲ್ಲಿ ಆಸಕ್ತಿ ಇರುವ ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಬೇಕು.

ಈ ಲೇಖನದಲ್ಲಿ ಈ ಲೇಖನದಲ್ಲಿ ವಿದ್ಯುತ್ ಇಲಾಖೆ ಈ ಹುದ್ದೆಗಳಿಗೆ ಅರ್ಜಿ ಹಾಕಲು ಅರ್ಹತೆಗಳೇನು, ಯಾವ ದಾಖಲಾತಿಗಳು ಬೇಕು, ಹೇಗೆ ಅರ್ಜಿ ಹಾಕುವುದು ಮತ್ತು ಯಾವ ಹುದ್ದೆಗಳು ಖಾಲಿ ಇವೆ ಹಾಗೂ ಅರ್ಜಿ ಶುಲ್ಕ ಎಷ್ಟು ಎಲ್ಲಾ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಲಾಗಿದೆ.

 

KEB recruitment 2024 ಖಾಲಿ ಇರುವ ಹುದ್ದೆಗಳು:

ವಿದ್ಯುತ್ ಇಲಾಖೆಯ ಹುದ್ದೆಗಳು ಕಾರ್ಯನಿರ್ವಾಹಕರಲ್ಲದ ಹುದ್ದೆಗಳಾಗಿದ್ದು ಕೇಂದ್ರ ಸರ್ಕಾರದ ಉದ್ಯೋಗಗಳಾಗಿವೆ. ಈ ಕೆಲಸಗಳು ಭಾರತದಾದ್ಯಂತ ಕೆಲಸಗಳಾಗಿವೆ.ಒಟ್ಟು  73 ತರಹದ ಉದ್ಯೋಗಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದೆ ಆಸಕ್ತಿಯುಳ್ಳ ಮತ್ತು ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹಿದಾಗಿದೆ.

ಇದನ್ನೂ ಓದಿ:ಹೊಸ ರೇಷನ್ ಕಾರ್ಡ್ ಅರ್ಜಿ ಪ್ರಾರಂಭ |ಹೇಗೆ ಅರ್ಜಿ ಸಲ್ಲಿಸುವುದು? New ration card application 2024.

KEB recruitment 2024 ಅರ್ಜಿ ಸಲ್ಲಿಸಲು ಬೇಕಾಗುವ ಶೈಕ್ಷಣಿಕ ಅರ್ಹತೆಗಳು:

1. ಅರ್ಜಿ ಹಾಕಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ಸಂಸ್ಥೆಯಿಂದ 10ನೇ, ಡಿಪ್ಲೋಮೋ ಅಥವಾ ಬಿ.ಎಸ್ಸಿ ಪಾಸಾಗಿರಬೇಕು.

 

ವಯೋಮಿತಿ:

ಈ ವಿದ್ಯುತ್ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ಮತ್ತು ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 30 ವರ್ಷಗಳು. ಈ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

 

ವೇತನ:

ಈ ಮೇಲೆ ಹೇಳಿದೆ ವಿದ್ಯುತ್ ಇಲಾಖೆಯ ಹುದ್ದೆಗಳಿಗೆ ಪ್ರತಿ ತಿಂಗಳು ವೇತನ 25,000 ದಿಂದ 30,000 ದವರೆಗೆ ಹುದ್ದೆಗಳ ಅನುಸಾರ ಕೇಂದ್ರ ಸರ್ಕಾರವು ನಿಗದಿಪಡಿಸಿದ ರೀತಿಯಲ್ಲಿ ನೀಡಲಾಗುವುದು.

ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ 

KEB recruitment 2024 ಅರ್ಜಿ ಶುಲ್ಕ:

1. ಸಾಮಾನ್ಯ/EWS /OBC ಅಭ್ಯರ್ಥಿಗಳು- ರೂ.500/

2. SC/ST/PWDD/ExSM/ಮಹಿಳಾ ಅಭ್ಯರ್ಥಿ- ರೂ.0/

 

ಬೇಕಾಗುವ ದಾಖಲಾತಿಗಳು ಯಾವುವು?

1. ಫೋನ್ ನಂಬರ್

2. ಆಧಾರ್ ಕಾರ್ಡ್

3. ಜಾತಿ ಮತ್ತು ಆದಾಯ ಪ್ರಮಾಣ ಪತ್ರ

4. ಮಾರ್ಕ್ಸ್ ಕಾರ್ಡ್ ಗಳು

5. 371 ಫಾರ್ಮ್ (ಇದ್ದರೆ)

 

ಈ ಹುದ್ದೆಗಳ ಆಯ್ಕೆ ಪ್ರಕ್ರಿಯೆ:

1. ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಪರೀಕ್ಷೆ ಇರುತ್ತದೆ

2. ನಂತರ ಈ ಆನ್ಲೈನ್ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ಇರುತ್ತದೆ.

3. ಈ ದೈಹಿಕ ಪರೀಕ್ಷೆಯಲ್ಲಿ ಆಯ್ಕೆ ಆದ ನಂತರ ನೀವು ಅರ್ಜಿ ಹಾಕುವಾಗ ನೀಡಿರುವ ಎಲ್ಲಾ ದಾಖಲೆಗಳ ಪರಿಶೀಲನೆಯನ್ನು ಮಾಡಲಾಗುತ್ತದೆ.

4. ಈ ಮೂರು ಹಂತಗಳಾದ ನಂತರ ಕೊನೆದಾಗಿ ಶಾರ್ಟ್ಲಿಸ್ಟ್ ಮಾಡಲಾಗುತ್ತದೆ.

ಇದನ್ನೂ ಸಹ ಓದಿ:ನಗರ ಭೂ ಸಾರಿಗೆ ನಿರ್ದೇಶನಲಯದಲ್ಲಿ ಉದ್ಯೋಗಾವಕಾಶಗಳು|ನಗರ ಭೂಸಾರಿಗೆ ಇಲಾಖೆ 2024.Urban transport recruitment 2024

KEB recruitment 2024 ಅರ್ಜಿ ಸಲ್ಲಿಸುವುದು ಹೇಗೆ:

1. ಮೊದಲು ಮೇಲೆ ನೀಡಿರುವ ವಿದ್ಯುತ್ ಇಲಾಖೆ ಅಧಿಕೃತ ವೆಬ್ಸೈಟ್ಗೆ ಕ್ಲಿಕ್ ಮಾಡಿ. ಲಾಗಿನ್ ಆಗಿ.

2. ನಂತರ ಹುದ್ದೆಯನ್ನು ಆಯ್ದುಕೊಂಡು ನಿಮ್ಮ ಎಲ್ಲಾ ವಿವರಗಳನ್ನು ಭರ್ತಿ ಮಾಡಿರಿ.

3. ನಂತರ ಎಲ್ಲಾ ವಿವರಗಳನ್ನು ಖಚಿತಪಡಿಸಿಕೊಂಡು ನಿಮಗೆ ಅರ್ಜಿ ಶುಲ್ಕ ಅನ್ವಯಿಸುತ್ತಿದ್ದರೆ ಅರ್ಜಿ ಶುಲ್ಕವನ್ನು ಪಾವತಿಸಿ. ಅರ್ಜಿಯನ್ನು ಸಬ್ಮಿಟ್ ಮಾಡಿ.

4. ನಂತರ ಭವಿಷ್ಯದ ಆಧಾರಕ್ಕಾಗಿ, ಅರ್ಜಿಯ ಪ್ರಿಂಟನ್ನು ತೆಗೆದುಕೊಳ್ಳಿ.I

Important: ಅಭ್ಯರ್ಥಿಗಳು ಅರ್ಜಿ ಶುಲ್ಕ ಅನ್ವಯಿಸುತ್ತಿದ್ದರೆ ಮಾತ್ರ ಶುಲ್ಕವನ್ನು ಪಾವತಿಸಿ ಮತ್ತು ಅರ್ಜಿ ಹಾಕುವಾಗ ನಿಮ್ಮ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಕಚಿತಪಡಿಸಿಕೊಂಡು ಅರ್ಜಿ ಹಾಕಿ. ಯಾವುದೇ ಒಂದು ದಾಖಲಾತಿಯು ಸರಿಹೊಂದುದಿದ್ದರೆ ನಿಮ್ಮನ್ನು ತಿರಸ್ಕರಿಸಲಾಗುತ್ತದೆ.

Leave a Comment