ಸಿಹಿ ಸುದ್ದಿ ! ಏಪ್ರಿಲ್ 1 ರಿಂದ ಹೊಸ ರೇಷನ್ ಕಾರ್ಡ್ ವಿತರಣೆ / ಇಲ್ಲಿದೆ ಸಂಪೂರ್ಣ ಮಾಹಿತಿ

Issuance of new ration card

Issuance of new ration card : ನಮಸ್ಕಾರ ಸ್ನೇಹಿತರೆ ಈಗಾಗಲೇ ನೀವೆಲ್ಲರೂ ಹೊಸ ಎಪಿಎಲ್(APL) ಮತ್ತು ಬಿಪಿಎಲ್ (BPL) ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಸಿದ್ದೀರಿ. ಈ ಸುದ್ದಿ ನಿಮಗಾಗಿ ನಿಮಗೆ ಸರ್ಕಾರ ಒಂದು ಗುಡ್ ನ್ಯೂಸ್ ಕೊಟ್ಟಿದೆ. ಅದು ಏನೆಂದರೆ ಹೊಸ ಪಡಿತರ ಚೀಟಿಯನ್ನು ವಿತರಣೆ ಮಾಡುವುದರ ಬಗ್ಗೆ  ಬಿಗ್ ಅಪ್ಡೇಟ್ ನೀಡಿದೆ.ನಿಮ್ಮ ರೇಷನ್ ಕಾರ್ಡನ್ನು ಪಡೆದುಕೊಳ್ಳಲು ಏನು ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ಕೊಟ್ಟಿರುತ್ತೇನೆ. ಈ ಲೇಖನವನ್ನು ಕೊನೆಯವರೆಗೂ ನೋಡಿ.

WhatsApp Group Join Now
Telegram Group Join Now       

Issuance of new ration card ( ಹೊಸ ರೇಷನ್ ಕಾರ್ಡ್ ವಿತರಣೆ )

ಆಹಾರ ಸಚಿವರಾದ ಕೆಎಚ್ ಮುನಿಯಪ್ಪನವರು ಮಹತ್ವವಾದ ಸುದ್ದಿ ಒಂದನ್ನು ನೀಡಿದ್ದಾರೆ ಅದು ಏನೆಂದರೆ ಎಪಿಎಲ್ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಏಪ್ರಿಲ್  1 ಕ್ಕೆ ವಿತರಣೆ ಮಾಡುವುದರ ಬಗ್ಗೆ ಸಿಹಿ ಸುದ್ದಿಯೊಂದನ್ನು ನಿಮಗೆ ನೀಡಿದ್ದಾರೆ. ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ ನೀವೆಲ್ಲರೂ ನಿಮ್ಮ ರೇಷನ್ ಕಾರ್ಡನ್ನು ಪಡೆದುಕೊಳ್ಳಿ.

Issuance of new ration card  :

ವಿಪಕ್ಷ ನಾಯಕ ಆರ್ ಅಶೋಕ( R Ashok) ಹಾಗೂ ಶಾಸಕಿ ನಯನ ಮೋಟಮ್ಮ ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಇಲ್ಲಿಯವರೆಗೆ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಹೊಸ ರೇಷನ್ ಕಾರ್ಡ್ ಸಿಕ್ಕಿಲ್ಲ. ಇದಕ್ಕೆ ಕಾರಣ ಸಾಕಷ್ಟು ಜನರ ಆಧಾರ್ ಕಾರ್ಡ್ ಬ್ಯಾಂಕ್ (bank)  ನೊಂದಿಗೆ ಲಿಂಕ್ (Aadhaar Card link) ಆಗಿಲ್ಲ ಹೀಗಾಗಿ ಇಂಥವರಿಗೆ ಅನ್ನಭಾಗ್ಯ ಯೋಜನೆಯ ಹಣ ಇನ್ನು ಮುಂದೆ ಬರಲಿದೆಯೋ ಇಲ್ಲವೋ ಎಂದು MLA ಮೋಟಮ್ಮ ಪ್ರಶ್ನೆಸಿದ್ದಾರೆ.

ಇದನ್ನೂ ಒಮ್ಮೆ ಓದಿ :

10ನೇ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ 98,083 ಹುದ್ದೆಗಳಿಗೆ ಅರ್ಜಿ ಆಹ್ವಾನ ! ಈಗಲೇ ಅರ್ಜಿ ಸಲ್ಲಿಸಿ. post office GDS recruitment.

ಇದಕ್ಕೆ ಪೂರಕವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಹೊಸ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಅರ್ಜಿ ಹಾಕಿರುವ ಫಲಾನುಭವಿಗಳಿಗೆ ಪಡಿತರ ಚೀಟಿಯನ್ನು ವಿತರಣೆ ಮಾಡಿಲ್ಲ. ನೀವು ಹೊರಡಿಸಿರುವ ಗ್ಯಾರೆಂಟಿಗಳಿಗೆ ಗಳಿಗೆ ಪಡಿತರ ಚೀಟಿ ಬಹು ಮುಖ್ಯವಾಗಿದೆ. ಅದಕ್ಕೆ ಹೊಸ ಪಡಿತರ ಚೀಟಿಯನ್ನು ನೀವು ಫಲಾನುಭವಿಗಳಿಗೆ ವಿತರಣೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ರೇಷನ್ ಕಾರ್ಡ್ ಅಪ್ಲಿಕೇಶನ್ ಹಾಕಿದವರಿಗೆ ಕಾರ್ಡ್ ವಿತರಣೆ.

ಆಹಾರ ಇಲಾಖೆಯ ಸಚಿವರಾದಂತ ಕೆ,ಎಚ್, ಮುನಿಯಪ್ಪನವರು ತಿಳಿಸಿದಂತೆ ಈಗಾಗಲೇ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿದವರಿಗೆ ಏಪ್ರಿಲ್ ಒಂದರ ಒಳಗೆ ಹೊಸ ರೇಷನ್ ಕಾರ್ಡನ್ನು ವಿತರಣೆ ಮಾಡಲಾಗುವುದೆಂದು ಹೇಳಿದ್ದಾರೆ.

ಏಪ್ರಿಲ್ ತಿಂಗಳಿನೊಳಗೆ ಸಂಗ್ರಹಿಸಿ ಇಡಬೇಕಾದ ದಾಖಲೆಗಳು.

ಕರ್ನಾಟಕ ಸರಕಾರ ಏಪ್ರಿಲ್ ತಿಂಗಳಿನಿಂದ ಹೊಸ ಎ ಪಿಎಲ್(APL) ಮತ್ತು ಬಿಪಿಎಲ್ (BPL) ರೇಷನ್ ಕಾರ್ಡ್ಗಳ ಅರ್ಜಿ ಶುರು ಮಾಡುತ್ತೇವೆ ಎಂದುಸೂಚನೆ ನೀಡಿದೆ. ಅದಕ್ಕಾಗಿ ಏಪ್ರಿಲ್ ತಿಂಗಳಿನೊಳಗೆ ಸಂಗ್ರಹಿಸಿರಬೇಕಾದ ದಾಖಲೆಗಳ ವಿವರ.

  1.  ಚಾಲ್ತಿಯಲ್ಲಿರುವ ಮೊಬೈಲ್ ನಂಬರ್

2.  ಆಧಾರ್ ಕಾರ್ಡ್

3.  ವಾಸ ಸ್ಥಳ ಪ್ರಮಾಣ ಪತ್ರ

4.  ಜಾತಿ ಪ್ರಮಾಣ ಪತ್ರ

5.  ಆದಾಯ ಪ್ರಮಾಣ ಪತ್ರ

ಈ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡು ಹೊಸ ಪಡಿತರ ಚೀಟಿಗೆ ಅರ್ಜಿಯನ್ನು ಸಲ್ಲಿಸಿ ಪಡಿತರ ಚೀಟಿಯನ್ನು ಉಪಯೋಗ ಮಾಡಿಕೊಳ್ಳಿ.

ಹೊಸ ಅರ್ಜಿಯನ್ನು ಪರಿಶೀಲನೆ ಮಾಡಿ ಮುಂದಿನ ತಿಂಗಳಿನಿಂದ ಪಡಿತರ ಚೀಟಿ ವಿತರಣೆ !

ಆಹಾರ ಸಚಿವರಾದ ಕೆ.ಎಚ್. ಮುನಿಯಪ್ಪ ಅವರು ಹೊಸ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿ ವಿತರಣೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರು ಹೇಳಿರುವ ಪ್ರಕಾರ ಮಾರ್ಚ್ 31ರ ವೇಳೆಗೆ ಈಗಾಗಲೇ ಅರ್ಜಿ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಏಪ್ರಿಲ್ ತಿಂಗಳಿನಿಂದ ಹೊಸ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ಗಳನ್ನು ವಿತರಣೆ ಕಾರ್ಯ ಶುರು ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ರೇಷನ್ ಕಾರ್ಡ್ ಚೆಕ್ ಮಾಡಿಕೊಳ್ಳಲು ಬಳಸುವ ಲಿಂಕ್

https://ahara.kar.nic.in/Home/ಎಸರ್ವಿಸಸ್

ಈ ಮೇಲೆ ನೀಡಿರುವ ಮಾಹಿತಿ ಉಪಯೋಗ ಆಗಿದ್ದಾರೆ ಮತ್ತೆ ಇದೆ ತರಹದ ಪಡಿತರ ಚೀಟಿ ಹೊಸ ಅಪ್ಡೇಟ್ ಅಥವಾ ಇನ್ನಿತರ ಸರ್ಕಾರದ ಯೊಜನೆಗಳ ಅಪ್ಡೇಟ್ ಸಲುವಾಗಿ ನಮ್ಮ ವೆಬ್ ಸೈಟ್ ಗೆ ಪ್ರತಿ ದಿನ ಭೇಟಿ ನೀಡಿ.

ಇದನ್ನೂ ಒಮ್ಮೆ ಓದಿ :

KEB recruitment 2024|ವಿದ್ಯುತ್ ಇಲಾಖೆಯ ಹುದ್ದೆಗಳ ನೇಮಕಾತಿ|ಕೂಡಲೇ ಅರ್ಜಿ ಸಲ್ಲಿಸಿ.

Leave a Comment