ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ |SSLC ಪಾಸಾದರೆ ಸಾಕು|grama panchayat jobs.

grama panchayat jobs:

Grama panchayat jobs:ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ |SSLC ಪಾಸಾದರೆ ಸಾಕು.

WhatsApp Group Join Now
Telegram Group Join Now       

 

ಆತ್ಮೀಯ ಓದುಗರಿಗೆ ಈ ಲೇಖನದ ಮೂಲಕವಾಗಿ ಪ್ರಸ್ತಪಿಸುವುದೇನೆಂದರೆ ಬಳ್ಳಾರಿಯಲ್ಲಿ  ಹಲವು ಗ್ರಾಮ ಪಂಚಾಯತಿಯ ಹುದ್ದೆಗಳು ಖಾಲಿ ಇದ್ದು ಅವುಗಳ ಭರ್ತಿಗೆ ನೇರ ನೇಮಕಾತಿ ಮೂಲಕ ಅರ್ಜಿ ಆಹ್ವಾನ ಮಾಡಿದ್ದಾರೆ. ಈ ಹುದ್ದೆಗೆ 10ನೇ ಮತ್ತು 12ನೇ ಪಾಸದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ

ಹೌದು ಆತ್ಮೀಯ ಸ್ನೇಹಿತರೇ ಬಳ್ಳಾರಿಯ ಗ್ರಾಮ ಪಂಚಾಯತಿಯಲ್ಲಿ 4ಸುಮಾರು ಹುದ್ದೆಗಳು ಖಾಲಿ ಇದ್ದು ಅವುಗಳ ಭರ್ತಿಗೆ ಸರ್ಕಾರ ಇಚ್ಚಿಸಿ 10ನೇ ಮತ್ತು 12ನೇ ಉತ್ತೀರ್ಣ ಅಭ್ಯರ್ಥಿಗಳಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಜಿ ನೋಂದಣಿಯನ್ನು ಬಿಡುಗಡೆ ಮಾಡಿದೆ.

 

ಖಾಲಿ ಇರುವ ಹುದ್ದೆಗಳು:

1. ಗ್ರಂಥಾಲಯ ಮೇಲ್ವಿಚಾರಕರ

2. ಮಾಹಿತಿ 7ಕೇಂದ್ರದ ಮೇಲ್ವಿಚಾರಕ

 

Grama panchayat jobs ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.

ಗ್ರಾಮ ಪಂಚಾಯತಿಯ ಹುದೆಗಳಲ್ಲಿ ಅಸಕ್ತಿಯಿದ್ದವರು ಮತ್ತು ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಇದೇ ತಿಂಗಳು ಫೆಬ್ರುವರಿ 28ರ ಒಳಗೆ ಅರ್ಜಿಯನ್ನು ಪೂರ್ಣಗೊಳಿಸಬೇಕು.

 

ಇದು ಕೂಡ ಓದಿ:Post office recruitment 2024|SSLC ಪಾಸಾದರೆ ಪೋಸ್ಟ್ ಆಫೀಸ್ ಹುದ್ದೆಗೆ ಅರ್ಜಿ ಸಲ್ಲಿಸಿ|63000ಸಂಬಳ!

 

ಅರ್ಹತೆಗಳು :

Grama panchayat jobs ಗೆ ಅರ್ಜಿಯ ಸಲ್ಲಿಸಲು 10ನೇ ಅಥವಾ 12ನೇ ತರಗತಿಗಳನ್ನು ಉತ್ತೀರ್ಣ ಆಗಿರಬೇಕು.

 

ಈ ಬಳ್ಳಾರಿಯ ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು ಇದರ ಹೆಚ್ಚಿನ ವೀವರಗಳಾದ ಹುದ್ದೆಯ ಮಾಹಿತಿ, ಬೇಕಾದ ವೋಯೋಮಿತಿ,ಅರ್ಹತೆಗಳು, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿಯ ಶುಲ್ಕ ಮತ್ತು ಇನ್ನಿತರ ಎಲ್ಲಾ 6ಮಾಹಿತಿಗಾಗಿ ಬಳ್ಳಾರಿ ಜಿಲ್ಲೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ತಿಳಿದುಕೊಳ್ಳಿ.

 

ನಿಮಗೇನಾದರೂ ಈ ಹುದ್ದೆಗಳಲ್ಲಿ ಆಸಕ್ತಿಯಿದ್ದು ನೀವೇನಾದರೂ ಅರ್ಹತೆಯನ್ನು ಹೊಂದಿದರೆ ಅರ್ಜಿಯನ್ನು ಹಾಕಲು ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.

Ballari.nic.in

ಅರ್ಜಿ ಹಾಕಲು ಬೇಕಾಗುವ ದಾಖಲೆಗಳು:

1. ಫೋನ್ ನಂಬರ್

2. ಇಮೇಲ್ ಐಡಿ

3. ವಾಸಸ್ಥಳ ಪ್ರಮಾಣ ಪತ್ರ

4. ಜಾತಿ & ಆದಾಯ ಪ್ರಮಾಣ ಪತ್ರ

ಬಳ್ಳಾರಿ ಜಿಲ್ಲೆಯಲ್ಲಿನ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಉದ್ಯೋಗಾವಕಾಶಗಳು ಇದ್ದು ಆಸಕ್ತ ಮತ್ತು ಅರ್ಹತೆಯುಳ್ಳ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ. ಈ ಹುದ್ದೆಗಳಿಗೆ ಯವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ. ನೇರ ನೇಮಕಾತಿಯ ಮೂಲಕ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Grama panchayat jobs|ಅರ್ಜಿ ಸಲ್ಲಿಸುವ ವಿಧಾನ:

ಗ್ರಾಮ ಪಂಚಾಯತಿ ಹುದ್ದೆಗಳ ಭರ್ತಿಗೆ ಕೆಳಗೆ ನೀಡಿರುವ ಬಳ್ಳಾರಿಯ ಜಿಲ್ಲೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿರುವುದರ ಮೂಲಕ ಆಸಕ್ತ ಮತ್ತು ಅರ್ಹ ಫಲಾನುಭವಿಗಳು ಅರ್ಜಿಯ ಸಲ್ಲಿಸ ಬಹುದಾಗಿದೆ.

 

ಇದು ಸಹ ಓದಿ:State Budget :15 ನೇ ರಾಜ್ಯ ಬಜೆಟ್ ಅಧಿವೇಶನ ಆರಂಭ|ಸಿದ್ದರಾಮಯ್ಯ ಬಜೆಟ್ ನಿರೀಕ್ಷೆ ಹೆಚ್ಚಾಗಿದೆ.

 

ಅರ್ಜಿ ಸಲ್ಲಿಸುವ ವಿಧಾನ:

1.ಕೆಳಗೆ ನೀಡಿರುವ ಬಳ್ಳಾರಿ ಜಿಲ್ಲೆಯ ಅಧಿಕೃತ ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ

2.ನಂತರ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಮೇಲ್ವಿಚಾರಕ ಎಂದು ಕ್ಲಿಕ್ ಮಾಡಿ

3. ಅಲ್ಲಿ ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ ಅಂತ ಇರುತ್ತೆ ಅದನ್ನು ಒತ್ತಿ.

4. ನಂತರ ಹೊಸ ಪೇಜ್ ಗೆ ಹೋಗುತ್ತೆ. ಅಲ್ಲಿ ನಿಮ್ಮ ಎಲ್ಲಾ ದಾಖಲೆಗಳನ್ನು ತುಂಬಿ submit ಮಾಡಿ.

ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ 

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :

1. ಅರ್ಜಿ ಸಲ್ಲಿಸಲು ಆರಂಭದ ದಿನಾಂಕ -08/02/2024

2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ -28/02/2024

 

3 thoughts on “ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ |SSLC ಪಾಸಾದರೆ ಸಾಕು|grama panchayat jobs.

Leave a Reply

Your email address will not be published. Required fields are marked *