ಗೃಹಲಕ್ಷ್ಮಿ ಯೋಜನೆಯ ಹಣ ಇನ್ಮುಂದೆ ನಿಮ್ಮ ಬ್ಯಾಂಕ ಖಾತೆಗೆ ಜಮಾ ಆಗಬೇಕೆ ! ಕೊಡಲೇ ಈ ಕೆಲಸ ಮಾಡಿ..

Gruha lakshmi scheme new update

Gruha lakshmi scheme new update : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು ಆಗಲೇ ಒಂದು ವರ್ಷ ತುಂಬುತ್ತಾ ಬಂತು. ಕಾಂಗ್ರೆಸ್ ಪಕ್ಷವು ಚುನಾವಣಾ ನಡೆಯುವ ಮೊದಲ ಹೇಳಿದ ಐದು (5)ಗ್ಯಾರೆಂಟಿಗಳನ್ನು ಒಂದು ವರ್ಷದಲ್ಲೆ ಒಂದೊಂದಾಗಿ ಜಾರಿಗೊಳಿಸುತ್ತಿದ್ದಾರೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆಯ (gruha lakshmi scheme)ಹಣ ಒಂದಾಗಿದೆ. ಕರ್ನಾಟಕದಲ್ಲಿ ಪಡಿತರ ಚೀಟಿ ಹೊಂದಿರುವ ಎಲ್ಲರಿಗೂ ಕುಟುಂಬದ ಮುಖ್ಯಸ್ಥರಿಗೆ ಪ್ರತಿ ತಿಂಗಳು ತಲಾ ಎರಡು ಸಾವಿರ(₹20.00) ರೂಪಾಯಿಗಳಂತೆ ಡೈರೆಕ್ಟ್ ಕುಟುಂಬದ ಮುಖ್ಯಸ್ಥರಿಗೆ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದಾರೆ. ಆದರೆ ಇವಾಗ ಗೃಹಲಕ್ಷ್ಮಿ ಯೋಜನೆಯ (gruha lakshmi scheme ) ಹಣ ಬರುವವರು ಇಷ್ಟು ದಿನ ಜಮಾ ಆಗಿರುವುದು ಬಿಟ್ಟು ಇನ್ಮುಂದೆ ಹಣ ಜಮಾ ಆಗಬೇಕಾದರೆ ಗೃಹಲಕ್ಷ್ಮಿ ಯೋಜನೆಯಲ್ಲಿ(gruha lakshmi scheme) ಬಿಗ್ ಅಪ್ಡೇಟ್ ನೀಡಲಾಗಿದೆ. ಅದು ಏನು ಎಂದು ಈ ನನ್ನ ಲೇಖನದಲ್ಲಿ ತಿಳಿಸಿಕೊಡುತ್ತೇನೆ. ಅದಕ್ಕೆ ನೀವು ನನ್ನ
ಸರಿಯಾಗಿ ಲೇಖನವನ್ನು ಓದಿರಿ.

WhatsApp Group Join Now
Telegram Group Join Now       

Gruha lakshmi scheme new update :

ಈ ಗೃಹಲಕ್ಷ್ಮಿ ಯೋಜನೆಯು(gruha lakshmi scheme ) ಆರಂಭದಿಂದಲೂ ಒಂದಲ್ಲ ಒಂದು ತೊಂದರೆ ಎದುರಿಸುತ್ತಿದೆ. ಸರ್ಕಾರವೂ ಕೂಡ ಅವರು ಮಾತು ಕೊಟ್ಟಂತೆ ಬಂದ ಸಮಸ್ಯೆಗಳನ್ನು ಎದುರಿಸುತ್ತಳೆ ಬಂದ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ. ಆದರೂ ಇದುವರೆಗೂ ಅರ್ಜಿ ಸಲ್ಲಿಸಿದ ಎಲ್ಲರಿಗೂ ಹಣ ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ.

ಇದನ್ನ ಒಮ್ಮೆ ಓದಿ : 

ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ |SSLC ಪಾಸಾದರೆ ಸಾಕು|grama panchayat jobs.

ಈ ನಡುವೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಮುಂದುವರಿಸಲು ಹಲವಾರು ನಿಯಮಗಳನ್ನು ಜಾರಿಗೊಳಿಸಿದೆ. ಈಗ ನಾವು ಹೇಳೋ ಕೆಲಸ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ( bank account ) ಗೆ 6 ಮತ್ತು 7ನೇ ಕಂತಿನ ಹಣ ಜಮ ಆಗುವುದಿಲ್ಲ. ಹಾಗಾದರೆ ಗೃಹಲಕ್ಷ್ಮಿ ಯೋಜನೆ( gruha lakshmi scheme ) ಯ ಹಣ ಬರಬೇಕಾದರೆ ಏನು ಮಾಡಬೇಕು ಎಂದು ಈಗ ತಿಳಿದುಕೊಳ್ಳೋಣ.

ಗೃಹಲಕ್ಷ್ಮಿ ಯೋಜನೆ(gruha lakshmi scheme ) ಯ ಹೊಸ ನಿಯಮ ಜಾರಿ ಅದು ಏನೆಂದರೆ :

ಗೃಹಲಕ್ಷ್ಮಿ ಯೋಜನೆ(gruha lakshmi scheme ) ಯ ಹಣ ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಬೇಕು ಎಂದರೆ ನಿಮ್ಮ ಆಧಾರ್ ಕಾರ್ಡನ್ನು ಈ ಕೆ ವೈ ಸಿ(e-kyc) ಮಾಡಿಸಬೇಕು. ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ನೋಂದಾಯಿಸಬೇಕು ಅಥವಾ ಲಿಂಕ್ ಮಾಡಬೇಕು.ಹಾಗಾದರೆ ರಾಜ್ಯ ಸರ್ಕಾರವು ಪ್ರತಿತಿಂಗಳು ಬಿಡುಗಡೆ ಮಾಡುವ ಗೃಹಲಕ್ಷ್ಮಿ ಯೋಜನೆಯ ಹಣ ಈಗ ನಿಮ್ಮ ಬ್ಯಾಂಕ್ ಖಾತೆಗೆ ಅವರು ಹಾಕಿದ ತಕ್ಷಣ ಜಮಾ ಆಗುತ್ತದೆ.

ಗೃಹಲಕ್ಷ್ಮಿ ಯೋಜನೆ(gruha lakshmi scheme) ಯ ಅರ್ಜಿ ಹಾಕುವಾಗ ನೀವು ಕೊಟ್ಟಿರುವ ಬ್ಯಾಂಕ್ ಖಾತೆ ವಿವರ ತಪ್ಪಾಗಿದ್ದರೆ ಮತ್ತು ನೀವು ನೀಡಿರುವ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿದ್ದರೆ ಅಂತಹ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲು ಸಾಧ್ಯವಾಗುವುದಿಲ್ಲ.ಅದಕ್ಕೆ ನೀವು ಬ್ಯಾಂಕ್ ಖಾತೆ ಸರಿಯಾಗಿದೆಯೇ ಅಥವಾ ಇಲ್ಲ ಎಂದು ಸ್ಟೇಟಸ್ ಚೆಕ್ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಸಹ ನಿಮ್ಮ ಬ್ಯಾಂಕ್ ಖಾತೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಬೇಕು. ಇಲ್ಲವಾದರೆ ಗೃಹಲಕ್ಷ್ಮಿ ಯೋಜನೆ(gruha laksgmi scheme ) ಹಣ ಬರುವುದಿಲ್ಲ.

ಗೃಹಲಕ್ಷ್ಮಿ ಹಣ ಬರಬೇಕಾದರೆ ತಪ್ಪದೇ ಎನ್‌ಪಿಸಿಐ( NPCI) ಮಾಡಿಕೊಳ್ಳಿ.

ಸದ್ಯ ರಾಜ್ಯ ಸರ್ಕಾರವು ಲಕ್ಷ್ಮೀ ಯೋಜನೆಯ ಹಣ ಪಡೆಯಬೇಕಾದರೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ ಇದೆ.ಇದೀಗ ಗೃಹಲಕ್ಷ್ಮಿ ಪಡೆಯುವವರಿಗೆ ಎನ್ ಪಿ ಸಿ ಐ(NPCI ) ಮಾಡುವುದನ್ನು ಕಡ್ಡಾಯಗೊಳಿಸಿದೆ.

ಇದನ್ನೂ ಸಹ ಓದಿ :

10ನೇ ಪಾಸಾದವರಿಗೆ ಅಂಗನವಾಡಿ ಕೇಂದ್ರದಲ್ಲಿ ! ನೇರ ನೇಮಕಾತಿಗೆ ಅಹ್ವಾನ. ಇಲ್ಲಿದೆ ಸಂಪೂರ್ಣ ಮಾಹಿತಿ

ಸದ್ಯ ಈಗ ಬ್ಯಾಂಕ್ ಖಾತೆಗೆ ಸೀಡಿಂಗ್ ಮಾಡಿಸುವಾಗ ಎನ್‌ಪಿಸಿಐ ಕೂಡ ಮಾಡಿಸಿಕೊಳ್ಳಿ. ನೀವು ಗೃಹಲಕ್ಷ್ಮಿ ಯೋಜನೆ ಅರ್ಜಿ ಹಾಕುವಾಗ ಯಾವ ಬ್ಯಾಂಕ್ ಖಾತೆ ಕೊಟ್ಟಿರುತ್ತಿರೋ ಆ ಬ್ಯಾಂಕಿಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ತೆಗೆದುಕೊಂಡು ಹೋಗಿ ಎನ್‌ಪಿಸಿಐ ಮಾಡಿಸಿಕೊಳ್ಳಿ. ಈ ಕೆಲಸ ನೀವು ಈ ಕೂಡಲೇ ಮಾಡಿದರೆ. 6 ಮತ್ತು 7ನೇ ಕಂತಿನ ಹಣ ಜಮಾ ಆಗುತ್ತದೆ ಇಲ್ಲವಾದರೆ ಜಮಾ ಆಗುವುದಿಲ್ಲ.

ಹಾಗಾಗಿ ನೀವು ಮೇಲೆ ಕೊಟ್ಟಿರುವಂತಹ ಲೇಖನವನ್ನು ಓದಿದ ಮೇಲೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಈ ಲೇಖನವನ್ನು ಹಂಚಿಕೊಳ್ಳಿ.ಹಾಗೂ ಅವರಿಗೂ ಕೂಡ ಗೃಹಲಕ್ಷ್ಮಿ ಯೋಜನೆ( gruha lakshmi scheme) ಯ ಹಣ ಜಮಾ ಆಗಬೇಕು ಎಂದರೆ ಏನು ಮಾಡಬೇಕು ಎಂದು ಅವರಿಗೂ ಸಹ ಹೇಳಿಕೊಳ್ಳಿ.

4 thoughts on “ಗೃಹಲಕ್ಷ್ಮಿ ಯೋಜನೆಯ ಹಣ ಇನ್ಮುಂದೆ ನಿಮ್ಮ ಬ್ಯಾಂಕ ಖಾತೆಗೆ ಜಮಾ ಆಗಬೇಕೆ ! ಕೊಡಲೇ ಈ ಕೆಲಸ ಮಾಡಿ..

  1. Ekyc aghide Bank of Baroda. Npci andhre adu aghide, aghathya dhakalegala zero bankige kottideve nanu mattu nanna mother. Enella aghbeku Abella madsi aghide.With Panchayath help, with Anghanawadi help, and Belthangady civil and family court Judges and lawyers help.

Leave a Reply

Your email address will not be published. Required fields are marked *