ಕೃಷಿ ಇಲಾಖೆಯಿಂದ ರೈತರಿಗೆ ಗುಡ್ ನ್ಯೂಸ್|ಶೇಕಡಾ 90% ರಷ್ಟು ಸಬ್ಸಿಡಿ|ವಿವಿಧ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ!

ಕೃಷಿ ಇಲಾಖೆ : ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನದಲ್ಲಿ ಸರ್ಕಾರವು ರೈತರಿಗೆ ಕೃಷಿ ಇಲಾಖೆಯ ಮುಖಾಂತರ ಹಲವು ಸಹಕಾರಗಳನ್ನು ನೀಡುತ್ತಿದೆ.ರೈತರಿಗೆ ತಮ್ಮ ಕೆಲಸಗಳಿಗೆ ಉಪಯೋಗ ಆಗುವ ಯಂತ್ರಗಳನ್ನು ನೀಡುತ್ತಿದೆ.ರೈತರಿಗೆ ಬೇಕಾಗುವ ಉಪಕರಣಗಳನ್ನು ಪಡೆಯಲು ಶೇಕಡಾ 90% ರಷ್ಟು ಸಬ್ಸಿಡಿ ಹಣವನ್ನು ಸರ್ಕಾರವು ನೀಡುತ್ತದೆ. ಈ ಯಂತ್ರಗಳನ್ನು ಪಡೆಯಲು ಈಗಾಗಲೇ ಅರ್ಜಿಯನ್ನು ಕರೆಯಲಾಗಿದೆ.

ಈ ಒಂದು ಯೋಜನೆಯ ಸಹಕಾರವನ್ನು ಎಲ್ಲಾ ವರ್ಗದವರೂ ಪಡೆಯಬಹುದಾಗಿದೆ.ಕೃಷಿ ಇಲಾಖೆಯು ಪರಿಶಿಷ್ಟ ಜಾತಿ/ಪಂಗಡ ದವರಿಗೆ ಶೇಕಡ 90% ನಸ್ಟು ಮತ್ತು ಉಳಿದ ವರ್ಗದವರಿಗೆ ಶೇಕಡ 50%ರಷ್ಟು ಸಬ್ಸಿಡಿ ಹಣವನ್ನು ಉಪಕರಣಗಳ ಖರೀದಿಗೆ ನೀಡುತ್ತದೆ.

ಈ ಕೃಷಿ ಇಲಾಖೆಯ ಸೌಲತ್ತುಗಳನ್ನು/ಯಂತ್ರಗಳನ್ನು ಪಡೆಯಲು ಬೇಕಾಗುವ ದಾಖಲಾತಿಗಳು,ಯಾವೆಲ್ಲ ಯಂತ್ರಗಳನ್ನು ಪಡೆಯಬಹುದು,ಎಲ್ಲಿ & ಹೇಗೆ ಅರ್ಜಿ ಸಲ್ಲಿಸಬೇಕು.ಇನ್ನಿತರ ಹಲವು ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.ಆದ್ದರಿಂದ ನೀವು ಈ ಸಬ್ಸಿಡಿ ಸೌಲಭ್ಯ ಪಡೆಯಲು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

 

Agriculture machine subsidy yojana :

ಈ ಯೋಜನೆಯ ಮುಖಾಂತರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರ ವ್ಯವಸಾಯಕ್ಕೆ ಬೇಕಾಗುವ ಹಲವು ಸಾಮಗ್ರಿಗಳನ್ನು ಸರ್ಕಾರವು ಸಬ್ಸಿಡಿ ಮೂಲಕ ನೀಡುತ್ತಿದೆ. ಈ ಯೋಜನೆಯಲ್ಲಿ sc/st ವರ್ಗದವರಿಗೆ ಶೇಕಡ 90% ನಷ್ಟು ಮತ್ತು ಉಳಿದ ವರ್ಗದವರಿಗೆ ಶೇಕಡ 50% ರಷ್ಟು ಸಬ್ಸಿಡಿ ಸರ್ಕಾರ ನೀಡುತ್ತದೆ.

 

ಈ ಯೋಜನೆಗೆ ಅರ್ಜಿ ಸಲ್ಲಿಸಲು ದಾಖಲೆಗಳು :

1. ಆಧಾರ್ ಕಾರ್ಡ್ (ಕಡ್ಡಾಯ)

2. ಬ್ಯಾಂಕ್ ಪಾಸಬುಕ್

3. ಜಾತಿ ಮತ್ತು ಆದಾಯ ಪ್ರಮಾಣ ಪತ್ರ

4. ಭೂ ಹಿಡುವಳಿ ಪ್ರಮಾಣ ಪತ್ರ

5. 20 ರೂ ಸ್ಟ್ಯಾಂಪ್

6. ನೀರು ಬಳಕೆ ಪ್ರಮಾಣ ಪತ್ರ

7. ಲಾವಣಿ ಮತ್ತು ಪಹಣಿ

 

ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

CLICK HERE 

 

ಅರ್ಜಿ ಸಲ್ಲಿಸುವ ವಿಧಾನ :

•ಈ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿಕೊಂಡು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ .

•ಅಲ್ಲಿ ನಿಮ್ಮ ಎಲ್ಲಾ ದಾಖಲಾತಿಗಳನ್ನು ಅವರಿಗೆ ನೀಡಿ.

•ನಂತರ ಅವರು ನಿಮಗೆ ಬೇಕಾದ ಉಪಕರಣದ ಅರ್ಜಿಯನ್ನು ಹಾಕಿ ಕೊಡುತ್ತಾರೆ.

•ನಂತರ ಕೆಲವು ದಿನಗಳಾದ ಮೇಲೆ ನಿಮಗೆ ಬೇಕಾದ ಉಪಕರಣವನ್ನು ಸಬ್ಸಿಡಿ ಮೂಲಕ ಪಡೆಯಲು ನಿಮ್ಮ ಜಾತಿಗೆ ಅನುಗುಣವಾದ ಮೊತ್ತ ನಿಮ್ಮ ಬ್ಯಾಂಕ್ ಮೂಲಕ ಪಾವತಿಸಬೇಕು.

 

ಸಬ್ಸಿಡಿಯಲ್ಲಿ ರೈತರು ಪಡೆಯಬಹುದಾದ ಯಂತ್ರಗಳು :

ಫರ್ಟಿಲೈಜರ್, ಭತ್ತ ನಾಟಿ ಮಾಡುವ, ಪವರ್ ಸ್ಪ್ರಯೇರ್, ಕಳೆ ಕತ್ತರಿಸುವ ಯಂತ್ರ,ಯಂತ್ರ ಚಾಲಿತ ಕೈಗಡಿಗಳು, ಟ್ರ್ಯಾಕ್ಟರ್ ರೂಟರ್,ಗುಂಡಿ ತೊಡುವುದು,ಪವರ್ ಟೀಲರ್,ಡೀಸೆಲ್ ಎಂಜಿನ್, ಹುಲ್ಲು ಕತ್ತರಿಸುವುದು ಮುಂತಾದ ಉಪಕರಣಗಳನ್ನು ರೈತರು ಸಬ್ಸಿಡಿ ಮೂಲಕ ಪಡೆಯಬಹುದಾಗಿದೆ.ನಿಮಗೂ ಈ ಉಪಕರಣಗಳು ಬೇಕಾದರೆ ಈಗಲೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿ ಅರ್ಜಿಯನ್ನು ಸಲ್ಲಿಸಿ.

 

ಈ ಯೋಜನೆಯ ಪ್ರಮುಖ ಮಾಹಿತಿಗಳು :

•ನೀವು ಯಾವುದಾದರೂ ಉಪಕರಣ ಸಬ್ಸಿಡಿ ಮೂಲಕ ಪಡೆದರೆ ಮತ್ತೆ 3 ವರ್ಷ ಆದ ಮೇಲೆ ಅದೇ ಉಪಕರಣಕ್ಕೆ ಅರ್ಜಿ ಸಲ್ಲಿಸಬಹುದು.

•ಅನುದಾನ ಲಭ್ಯವಿರುವ ಜಾತಿ ಮತ್ತು ಉಪಕರಣಗಳನ್ನು ನೀಡುತ್ತಾರೆ.

•ಈಗಗಲೇ ಅರ್ಜಿ ಹಾಕಿ ಸಬ್ಸಿಡಿ ಮೂಲಕ ಪಡೆದ ಉಪಕರಣಕ್ಕೇ ಮತ್ತೆ ಸಬ್ಸಿಡಿ ನೀಡುವುದಿಲ್ಲ.

•ನೀವು ಬ್ಯಾಂಕ್ ನಲ್ಲಿ ಹಣವನ್ನು ಪವಾತಿಸುವಾಗ ನಿಮ್ಮ ಜಾತಿಗೆ ಅನ್ವಯವಾಗುವ ಹಣವನ್ನು ಸರಿಯಾಗಿ ನೋಡಿಕೊಂಡು ಪಾವತಿಸಿ.

 

ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ಪ್ರತಿ ದಿನ ಇದೆ ರೀತಿಯ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಭೇಟಿ ನೀಡಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.

 

ನಿಮಗಾಗಿ : ಮೋದಿ ಸರ್ಕಾರದಿಂದ ಹೊಸ ಯೋಜನೆ|ಕೇವಲ 2 ರೂಪಾಯಿಯಿಂದ ಪ್ರತಿ ತಿಂಗಳು 3,000 ಸಿಗುತ್ತೆ|modi new scheme 2024!

Leave a Comment