ಮೋದಿ ಸರ್ಕಾರದಿಂದ ಹೊಸ ಯೋಜನೆ|ಕೇವಲ 2 ರೂಪಾಯಿಯಿಂದ ಪ್ರತಿ ತಿಂಗಳು 3,000 ಸಿಗುತ್ತೆ|modi new scheme 2024!

Pradhana mantri man dhan yojane:ನಮಸ್ಕಾರ ಗೆಳೆಯರೇ ಒಂದು ಲೇಖನದ ಮುಖಾಂತರ ಪ್ರಧಾನಮಂತ್ರಿ ಶ್ರಮ ಯೋಗಿ ಮನ್ ಧನ್ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಯೋಜನೆ ಪ್ರತಿಯೊಬ್ಬರಿಗೂ ಉಪಯೋಗ ಇದ್ದು ಎಲ್ಲರೂ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

WhatsApp Group Join Now
Telegram Group Join Now       

 

Modi new scheme 2024 :

ಹೌದು ಗೆಳೆಯರೇ ಬೀದಿ ವ್ಯಾಪಾರಿಗಳು, ರಿಕ್ಷಾ ಎಳೆಯುವವರು, ಕಟ್ಟಡ ಕಾರ್ಮಿಕರು, ಮನೆಕೆಲಸದವರು, ಕೃಷಿ ಕಾರ್ಮಿಕರು, ಕಸ ಹೆತ್ತುವವರು, ಬೀಡಿ ಕಾರ್ಮಿಕರು, ಚರ್ಮೋದ್ಯಮ, ಚಿಂದಿ ಆಯುವವರು ಮತ್ತು ಇತರೇ ವಿವಿಧ ವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರು ಕಂಡು ಬರುತ್ತಾರೆ. ಈ ಕಾರ್ಮಿಕರಿಗೆ ವಯೋವೃದ್ಧ ಸಮಯದಲ್ಲಿ ಸಹಾಯ ಮಾಡಲು ಈ ಪ್ರಧಾನ ಮಂತ್ರಿ ಮಾನ್ ಧನ್ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಈ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳು,ಯೋಜನೆಯಿಂದ ಆಗುವ ಲಾಭಗಳು, ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಬೇಕಾಗುವ ದಾಖಲಾತಿಗಳು ಮತ್ತು ನೋಂದಾಯಿಸಿದ ವಿಧಾನ ಈ ಎಲ್ಲಾ ಸಂಪೂರ್ಣ ಮಾಹಿತಿಯನ್ನೂ ಈ ಕೆಳಗೆ ನೀಡಲಾಗಿದೆ.

 

ಈ ಯೋಜನೆ ನೋಂದಾಯಿಸಲು ಅರ್ಹತೆಗಳು :

• ಈ ಯೋಜನೆಗೆ ಅರ್ಜಿ ಹಾಕಲು ಅಭ್ಯರ್ಥಿಗಳು 18 ರಿಂದ 40 ವರ್ಷದ ಒಳಗೆ ಇರಬೇಕು.

• ಅರ್ಜಿ ಹಾಕುವವರ ಕುಟುಂಬದ ಆದಾಯ 15,000 ಒಳಗೆ ಇರಬೇಕು.

• ಇವರು ಯಾವುದೇ ತೆರಿಗೆ ಪಾವತಿ ಮದುತ್ತಿರಬರದು.

• ಸಂಘಟಿತ ವಲಯದ ಕಾರ್ಮಿಕರಾಗಿರ ಬಾರದು.

 

ಈ ಯೋಜನೆಯ ಸೌಲಭ್ಯಗಳು ಯಾವುವು?

1.ಕೇಂದ್ರ ಸರ್ಕಾರವು ಅಭ್ಯರ್ಥಿಗಳು ಕಟ್ಟುವ ವಂತಿಕೆ ನಮನಂತರ ವಂತಿಕೆಯನ್ನು ಕಟ್ಟುತ್ತದೆ.

2.60 ವರ್ಷ ವಯಸ್ಸಾದ ನಂತರ ಅಭ್ಯರ್ಥಿಗಳಿಗೆ ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳಿಗೆ ಖಚಿತವಾಗಿ 3,000 ರೂ ಬರುತ್ತದೆ.

3. ಪಿಂಚಣಿ ಆರಂಭವಾದ ನಂತರ ಫಲಾನುಭವಿ ಮೃತ ಪಟ್ಟರೆ ಪಿಂಚಣಿಯ ಶೇಕಡ 50% ರಷ್ಟು ಪತಿ/ಪತ್ನಿಗೆ ನೀಡಲಾಗುತ್ತದೆ.

4. ಫಲಾನುಭವಿಯ 60 ವರ್ಷ ಪೂರ್ವದಲ್ಲೇ ಯೋಜನೆಯಿಂದ ನಿರ್ಗಮಿಸಿದರೆ ಅವರು ಕಟ್ಟಿದ ವಂತಿಕೆಯನ್ನು ಮಾತ್ರ ಬಡ್ಡಿಯೊಂದಿಗೆ ನೀಡಲಾಗುತ್ತದೆ.

 

ವಯಸ್ಸಿಗೆ ತಕ್ಕಂತೆ ಕಟ್ಟಬೇಕಾದ ವಂತಿಕೆಯ ವಿವರವನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

CLICK HERE

ಇದನ್ನು ಓದಿ :ಭೂಮಾಪಕರು ಹುದ್ದೆಗಳ ನೇಮಕಾತಿ 2024|KPSC Land surveyor recruitment 

Modi new scheme 2024 ಈ ಯೋಜನೆಗೆ ನೋಂದಣಿ ಮಾಡಲು ವಿಧಾನಗಳು :

1. ಮೇಲೆ ನೀಡಿದ ಅರ್ಹತೆಗಳನ್ನು ಹೊಂದಿರುವವರು ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ (csc) ಗೆ ಭೇಟಿ ನೀಡಿ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು.

2. ಫಲಾನುಭವಿಗಳು ತಮ್ಮೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ಐ. ಫ್. ಎಸ್. ಸಿ. ಕೋಡ್ ಮತ್ತು ನಿಮ್ಮ ಮೊಬೈಲ್ ತೆಗೆದುಕೊಂಡು ಸಾಮಾನ್ಯ ಸೇವಾ ಕೇಂದ್ರಕ್ಕೇ  (csc) ಹೋಗಿ.

3. ನಿಮ್ಮ ವಯಸ್ಸಿಗೆ ಅನುಗುಣವಾಗಿ ನಿಗದಿ ಪಡಿಸಿದಂತ ಹಣವನ್ನು ನಗದು ರೂಪದಲ್ಲಿ ಪಾವತಿಸಲು ತೆರಳುವುದು.

4. ನಂತರ ಅವರು ಮಾಸಿಕ ವಂಟಿಕೆಯನ್ನು ಅವರ ಖಾತೆಯಿಂದ ಆಟೋ ಡೆಬಿಟ್ ಮಾಡುತ್ತಾರೆ.

 

ಇದೊಂದು ಒಳ್ಳೆಯ ಯೋಜನೆಯಾಗಿದ್ದು ಎಲ್ಲರೂ ಈ ಯೋಜನೆಯಲ್ಲಿ ವಂತಿಕೆ ಮಾಡಬಹುದು. ಈ ಯೋಜನೆಯು ಮುಂದೆ ವೃದ್ದ ವಯಸ್ಸಿನಲ್ಲಿ ನಿಮ್ಮ ಜೀವನಕ್ಕೆ ತುಂಬಾ ಸಹಾಯ ಆಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ಪ್ರತಿ ದಿನ ಇದೆ ರೀತಿಯ ಸುದ್ದಿಗಾಗಿ ನಮ್ಮ ವೆಬ್ ಸೈಟ್ subscribe ಮಾಡಿಕೊಳ್ಳಿ ಮತ್ತು ನಿಮ್ಮ ಕುಟುಂಬ ಹಾಗೂ ಗೆಳೆಯರಿಗೆ ಶೇರ್ ಮಾಡಿ.

ಉದ್ಯೋಗ ಮಾಹಿತಿ :ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿ ಸುದ್ದಿ ! 7 ಕಂತಿನ ಹಣ ನಿಮ್ಮ ಖಾತೆಗೆ ಒಟ್ಟಿಗೆ ಜಮವಾಗುತ್ತದೆ. Big updated by gov for gruha lakshmi scheme beneficiariesv

Leave a Reply

Your email address will not be published. Required fields are marked *