ಕೃಷಿ ಇಲಾಖೆಯಿಂದ ರೈತರಿಗೆ ಗುಡ್ ನ್ಯೂಸ್|ಶೇಕಡಾ 90% ರಷ್ಟು ಸಬ್ಸಿಡಿ|ವಿವಿಧ ಯಂತ್ರಗಳನ್ನು ಪಡೆಯಲು ಅರ್ಜಿ ಆಹ್ವಾನ!

ಕೃಷಿ ಇಲಾಖೆ : ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನದಲ್ಲಿ ಸರ್ಕಾರವು ರೈತರಿಗೆ ಕೃಷಿ ಇಲಾಖೆಯ ಮುಖಾಂತರ ಹಲವು ಸಹಕಾರಗಳನ್ನು ನೀಡುತ್ತಿದೆ.ರೈತರಿಗೆ ತಮ್ಮ ಕೆಲಸಗಳಿಗೆ ಉಪಯೋಗ ಆಗುವ ಯಂತ್ರಗಳನ್ನು ನೀಡುತ್ತಿದೆ.ರೈತರಿಗೆ ಬೇಕಾಗುವ ಉಪಕರಣಗಳನ್ನು ಪಡೆಯಲು ಶೇಕಡಾ 90% ರಷ್ಟು ಸಬ್ಸಿಡಿ ಹಣವನ್ನು ಸರ್ಕಾರವು ನೀಡುತ್ತದೆ. ಈ ಯಂತ್ರಗಳನ್ನು ಪಡೆಯಲು ಈಗಾಗಲೇ ಅರ್ಜಿಯನ್ನು ಕರೆಯಲಾಗಿದೆ. WhatsApp Group Join Now Telegram Group Join Now        ಈ ಒಂದು ಯೋಜನೆಯ ಸಹಕಾರವನ್ನು ಎಲ್ಲಾ ವರ್ಗದವರೂ ಪಡೆಯಬಹುದಾಗಿದೆ.ಕೃಷಿ…

Read More