Karnataka teachers jobs : 2024ರಲ್ಲಿ ವಿವಿಧ ವಿದ್ಯಾ ಸಂಸ್ಥೆಗಳಲ್ಲಿ ಖಾಲಿ ಇರುವ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳ ಬರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ( ಕನ್ನಡ. ಇಂಗ್ಲಿಷ್. ವಿಜ್ಞಾನ. ಸಮಾಜ. ಗಣಿತ.ಹಿಂದಿ ) ಈ ವಿಷಯದ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲು ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿದೆ.ಹುದ್ದೆಗಳ ಕುರಿತು ವಿವರಗಳನ್ನು ಇಲ್ಲಿ ತಿಳಿಯಿರಿ.ಅರ್ಜಿ ಹೇಗೆ ಸಲ್ಲಿಸಬೇಕು ಎಂದು ಈ ಲೇಖನದಲ್ಲಿ ನಾನು ತಿಳಿಸಿಕೊಡುತ್ತೇನೆ ಅದಕ್ಕೆ ಈ ಲೇಖನವನ್ನು ನೀವು ಕೊನೆವರೆಗೂ ನೋಡಿ.
Karnataka teachers jobs
ಶಿಕ್ಷಕರ ಹುದ್ದೆಗಳು ಖಾಲಿ ಇರುವ ಜಿಲ್ಲೆಗಳು ಈ ಕೆಳಗಿನಂತಿವೆ
• ತುಮಕೂರು ಜಿಲ್ಲೆಯ ಕೊರಟಗೆರೆ
• ಕುಣಿಗಲ್
ಈ ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ ಇದೆ ಅದಕ್ಕೆ ಇವರು ಸಹ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಆಸಕ್ತಿ ಇರುವ ಅಭ್ಯರ್ಥಿಗಳು ಅಪ್ಲಿಕೇಶನ್ ಹಾಕಿ ಕೆಲಸಕ್ಕೆ ಜಾಯಿನ್ ಆಗಿ ಅಪ್ಲಿಕೇಶನ್ ಹೇಗೆ ಹಾಕಬೇಕು ಎಂದು ನಾನು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ.
Karnataka Teacher jobs :
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಎಸ್. ಎಸ್.ವಿದ್ಯಾ ಸಂಸ್ಥೆ ಮತ್ತು ಅಂಬೇಡ್ಕರ್ ಎಜುಕೇಶನ್ ಸೊಸೈಟಿಗಳಲ್ಲಿ ಮತ್ತು ಕುಣಿಗಲ್ ನ ಶ್ರೀ ಗೌತಮಿ ವಿದ್ಯಾಸಂಸ್ಥೆ ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು ಅರ್ಜಿ ಆಹ್ವಾನಿಸಲಾಗಿದೆ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಹಾಕಿ ಕೆಲಸ ನಿಮ್ಮದಾಗಿಸಿಕೊಳ್ಳಿ.
ಎಸ್ ಎಸ್ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ವಿವರ.
ಸಹಾ ಶಿಕ್ಷಕ : ಇಂಗ್ಲೆಂಷ್ 1 ಹುದ್ದೆ
ವಿದ್ಯಾರ್ಹತೆ : ಬಿ ಎ ( ಐಚ್ಚಿಕ ವಿಷಯ ಇಂಗ್ಲಿಷ್)
ಬಿ ಇ ಡಿ ಅಥವಾ ತತ್ಸಮಾನ ವಿದ್ಯರ್ಹತೆ.
ಎಸ್ ಎಸ್ ಸಂಸ್ಥೆಯಿಂದ ನಡೆಯುತ್ತಿರುವ ಶ್ರೀ ಶಿವಾನಂದ ಪ್ರೌಢಶಾಲೆ ಸತ್ಯಮಂಗಲ. ತುಮಕೂರು ಈ ಅನುದಾನಿತ ಖಾಲಿ ಇರುವ ಹುದ್ದೆಗಳ ವಿವರ ಈ ಮೇಲಿನಂತಿದೆ ಇಂದಿನಿಂದ 21 ದಿನಗಳ ಒಳಗಾಗಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು ಶೈಕ್ಷಣಿಕ ಅರ್ಹತಾ ಪತ್ರಗಳೊಂದಿಗೆ ಮತ್ತು ರೂ.500 ಡಿ ಡಿ ಸಹಿತ ಅರ್ಜಿ ಸಲ್ಲಿಸುವುದು. ಹಾಗೂ ಅರ್ಜಿಯ ಒಂದು ಪ್ರತಿಯನ್ನು ಉಪರ್ನಿರ್ದೇಶಕರು.ಶಾಲಾ ಶಿಕ್ಷಣ ಇಲಾಖೆಗೆ ನೀವು ಹಾಕಿದ ಒಂದು ಅರ್ಜಿಯ ಪ್ರತಿಯನ್ನು ತುಮಕೂರು ಜಿಲ್ಲೆಗೆ ಕಳುಹಿಸಲು ತಿಳಿಸಿದೆ.
ಅರ್ಜಿ ಪ್ರಾರಂಭ ವಾದ ದಿನಾಂಕ : 07/02/2024
ಇದನ್ನೂ ಒಮ್ಮೆ ಓದಿ :
ಗೃಹಲಕ್ಷ್ಮಿ ಯೋಜನೆಯ 6 ಮತ್ತು 7ನೇ ಕಂತಿನ ಹಣ ಬೇಕಾ? ಈ ಕೆಲಸ ಕಡ್ಡಾಯ! gruha lakshmi scheme
ಅಂಬೇಡ್ಕರ್ ಎಜುಕೇಶನ್ ಸೊಸೈಟಿ ಪ್ರೌಢಶಾಲೆಯ ಶಿಕ್ಷಕರ ಹುದ್ದೆಗಳ ವಿವರ
ಸಹ ಶಿಕ್ಷಕ : ಕನ್ನಡ ಹುದ್ದೆಗಳು : 03
ಸಹ ಶಿಕ್ಷಕ : ಇಂಗ್ಲಿಷ್ ಹುದ್ದೆಗಳು :03
ಸಹ ಶಿಕ್ಷಕ : ಹಿಂದಿ ಹುದ್ದೆಗಳು : 03
ಸಹ ಶಿಕ್ಷಕ : ಸಮಾಜ ಹುದ್ದೆಗಳು : 03
ಸಹ ಶಿಕ್ಷಕ : ವಿಜ್ಞಾನ ಹುದ್ದೆಗಳು : 01
ಸಹ ಶಿಕ್ಷಕರ : ಗಣಿತ ಹುದ್ದೆಗಳು : 02
ದೈಹಿಕ ಶಿಕ್ಷಕ ಗ್ರೇಡ್1: 1
ಒಟ್ಟು ಹುದ್ದೆಗಳು : 16
ವಿದ್ಯಾರ್ಹತೆ :-
ಬಿಎ, ಬಿ ಎಸ್ಸಿ, ಜೊತೆಗೆ ಬಿ. ಇಡಿ / ಬಿಪಿಇಡಿ ಪಾಸಾಗಿರಬೇಕು
ಈ ಮೇಲಿನ ಹುದ್ದೆಗಳಿಗೆ ಅಂಬೇಡ್ಕರ್ ಎಜುಕೇಶನ್ ಸೊಸೈಟಿಯವರು 21 ದಿನಗಳ ಕಾಲಾವಧಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದಾರೆ. ಅಂಬೇಡ್ಕರ್ ಎಜುಕೇಶನ್ ಸೊಸೈಟಿಯವರು 21 ದಿನಗಳ ಒಳಗಾಗಿ ಅಭ್ಯರ್ಥಿಯು ಕಾರ್ಯದರ್ಶಿಯವರ ಶೈಕ್ಷಣಿಕ ದಾಖಲೆಗಳೊಂದಿಗೆ ಮತ್ತು ಐದುನೂರು(₹500) ಡಿಡಿ ಸಹಿತ ಅರ್ಜಿ ಸಲ್ಲಿಸಬೇಕು.ಒಂದು ಪ್ರತಿಯನ್ನು ಉಪ ನಿರ್ದೇಶಕರು ಶಾಲಾ ಶಿಕ್ಷಣ ಹಾಗೂ ಸುರಕ್ಷತಾ ಇಲಾಖೆ. ಮಧುಗಿರಿ ಇವರಿಗೆ ಕಳುಹಿಸಲು ತಿಳಿಸಿದೆ.
ಶ್ರೀ ಗೌತಮಿ ವಿದ್ಯಾ ಸಂಸ್ಥೆ ಕುಣಿಗಲ್,ಪ್ರೌಢಶಾಲಾ ಶಿಕ್ಷಕರ ಹುದ್ದೆಯ ವಿವರ.
ಸಹ ಶಿಕ್ಷಕ – ಕನ್ನಡ : 1
ಸಹ ಶಿಕ್ಷಕ – ವಿಜ್ಞಾನ : 1
ಸಹ ಶಿಕ್ಷಕ – ದೈಹಿಕ ಶಿಕ್ಷಕ : 1
ಸಹ ಶಿಕ್ಷಕ – ಸಮಾಜ : 2
ಸಹ ಶಿಕ್ಷಕ – ಗಣಿತ : 2
ಒಟ್ಟು ಹುದ್ದೆಗಳು : 07
ಈ ಮೇಲಿನ ಹುದ್ದೆಗಳಿಗೆ 21 ದಿನಗಳ ಒಳಗಾಗಿ ಶ್ರೀ ಗೌತಮಿ ವಿದ್ಯಾ ಸಂಸ್ಥೆಯವರು ಕಾರ್ಯದರ್ಶಿಯವರ ವಿಳಾಸಕ್ಕೆ ಶೈಕ್ಷಣಿಕ ದಾಖಲೆಗಳೊಂದಿಗೆ ಹೋಗಿ ಮತ್ತು 500 ರೂಪಾಯಿ ಡಿಡಿ ತುಂಬುವುದರ ಸಹಿತ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಒಂದು ಪ್ರತಿಯನ್ನು ಉಪನಿರ್ದೇಶಕ, ಶಾಲಾ ಶಿಕ್ಷಣ ಹಾಗೂ ಸುರಕ್ಷತಾ ಇಲಾಖೆಗೆತುಮಕೂರು ಜಿಲ್ಲೆ ಇವರಿಗೆ ಕಳುಹಿಸಲು ತಿಳಿಸಲಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಅವರ ಕೇಳಿರುವ ದಾಖಲೆಗಳನ್ನು ಸಂಕ್ಷಿಪ್ತವಾಗಿ ನೀಡಿ ಆ ಕೆಲಸವನ್ನು ನಿಮ್ಮದಾಗಿಸಿಕೊಳ್ಳಿ.
ಇದನ್ನೂ ಒಮ್ಮೆ ಓದಿ :
Free sewing machine 2024! ಉಚಿತ ಹೊಲಿಗೆ ಯಂತ್ರಕ್ಕಾಗಿ ಈಗಲೇ ಅರ್ಜಿ ಸಲ್ಲಿಸಿ!