New Ration Card application started :
ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಮತ್ತೊಂದು ಲೇಖನಕ್ಕೆ ಸ್ವಾಗತ, ನಾವು ನಿಮಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ ರೇಷನ್ ಕಾರ್ಡ್ ಇಲ್ಲದವರು ಸರಿಯಾದ ದಾಖಲೆಗಳನ್ನು ನೀಡುತ್ತಾ ಹೊಸ ರೇಷನ್ ಕಾರ್ಡನ್ನು ಪಡೆಯಿರಿ ಅರ್ಜಿ ಸಲ್ಲಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಅದಕ್ಕಾಗಿ ಈ ಲೇಖನವನ್ನು ಕೊನೆಯವರೆಗೂ ನೋಡಿ
New Ration Card application started
ಗೆಳೆಯರೇ ಈ ನಮ್ಮ ಮಾಧ್ಯಮದಲ್ಲಿ ದಿನಾಲು ಒಂದು ಹೊಸ ಹೊಸ ವಿಚಾರ ಇರಬಹುದು ಮತ್ತು ಹೊಸ ಮಾಹಿತಿ ಒಂದನ್ನು ದಿನಾಲು ನಿಮಗೆ ತಿಳಿಸಿಕೊಡುತ್ತೇವೆ, ಮತ್ತು ಸರ್ಕಾರಿ ಕೆಲಸಗಳ ಬಗ್ಗೆ ದಿನಾಲು ಮಾಹಿತಿಯನ್ನು ನೀಡಲಾಗುತ್ತದೆ ಮತ್ತು ಸರಕಾರಿ ಕೆಲಸಗಳಿಗೆ ಅರ್ಜಿ ಸಲ್ಲಿಸಲೇಬೇಕಾದ ದಾಖಲೆಗಳ ವಿವರ ನಿಮಗೆ ತಿಳಿಸಲಾಗುತ್ತದೆ, ಅದಕ್ಕಾಗಿ ನೀವು ನಮ್ಮ ಮಾಧ್ಯಮದ ಚಂದದಾರರು ಆಗಿ ಮತ್ತು ನಮ್ಮ ಸೈಟಿನ ನೋಟಿಫಿಕೇಶನ್ ಅನ್ನು ಆನ್ ಮಾಡಿಕೊಳ್ಳಿ ಏಕೆಂದರೆ ನಾವು ದಿನಾಲು ಹಾಕುವ ಹೊಸ ಪೋಸ್ಟ್ ನಿಮಗೆ ನೋಟಿಫಿಕೇಶನ್ ಮುಖಾಂತರ ನಿಮಗೆ ತಲುಪುತ್ತದೆ.
ಹೊಸ ರೇಷನ್ ಕಾರ್ಡ್ ನ ಮಾಹಿತಿ,
ಹೊಸ ರೇಷನ್ ಕಾರ್ಡ್ ಕಾಯುವಿಕೆಯಲ್ಲಿ ಎರಡು ಮೂರು ವರ್ಷದಿಂದ ಅಂದರೆ 2020ರಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ನಿಮಗೆ ರೇಷನ್ ಕಾರ್ಡಿನ ಯಾವುದೇ ಸುದ್ದಿ ಇನ್ನೂ ತಲುಪಿಲ್ಲ ಆದರೆ ಇವಾಗ ಹೊಸ ರೇಷನ್ ಕಾರ್ಡನ್ನು ವಿತರಣೆ ಮಾಡುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆಎಚ್ ಮುನಿಯಪ್ಪನವರು ಮಾರ್ಚ್ 31ರ ಒಳಗಾಗಿ ಎಲ್ಲಾ ಕಾರ್ಡುಗಳನ್ನು ಪರಿಶೀಲಿಸಿ ವಿತರಣೆ ಮಾಡುತ್ತೇವೆ ಎಂದು ಘೋಷಣೆ ನೀಡಿದ್ದಾರೆ
ಕೆಲವು ತುರ್ತು ಸಮಯ ಪೂರೈಸಲು ನಮ್ಮ ರಾಜ್ಯ ಸರ್ಕಾರವು ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ಮಾಡಿದೆ ಈ ಯೋಜನೆಯಡಿ ರೇಷನ್ ಕಾರ್ಡ್ ಇಲ್ಲದವರು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.
ಈ ಕೆಳಗ ತಿಳಿಸಿದವರಿಗೆ ಅರ್ಜಿ ಸಲ್ಲಿಸಬಹುದು
- ಹೊಸದಾಗಿ ಮದುವೆಯಾದ ದಂಪತಿಗಳು
- ಮದುವೆ ಆದ ನಂತರ ಬೇರೆ ವಾಸಿಸುವ ದಂಪತಿಗಳು ಕೊಡ ಹೊಸ ರೇಷನ್ ಕಾರ್ಡಿಗೆ (new ration card) ಅರ್ಜಿಯನ್ನು ಸಲ್ಲಿಸಬಹುದು
- ರೇಷನ್ ಕಾರ್ಡ್ (Ration Card) ಹೊಂದಿರುವ ಕುಟುಂಬದಿಂದ ಬೇರೆಯಾಗಿ ವಾಸಿಸಲು ಪ್ರಾರಂಭಿಸುವ ದಂಪತಿಗಳು ಕೊಡ ಹೊಸ ರೇಷನ್ ಕಾರ್ಡ್(New Ration card )ಗೆ ಅರ್ಜಿಯನ್ನು ಸಲ್ಲಿಸಬಹುದು
ಇದನ್ನೂ ಸಹ ಓದಿ :
ನಿಮ್ಮ ರೇಷನ್ ಕಾರ್ಡಿಗೆ ತಿದ್ದುಪಡಿಗೆ ಅವಕಾಶ
ಹೊಸದಾಗಿ ಕುಟುಂಬದ ಸದಸ್ಯರ ಸೇರ್ಪಡೆಗೆ ತಪ್ಪುಗಳನ್ನು ತಿದ್ದುಪಡಿ ಹಾಕು ವಿಳಾಸದ ಬದಲಾವಣೆಗಳು ಸೇರಿದಂತೆ ಹಲವಾರು ರೀತಿಯ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ ಹಾಗೂ ಹೊಸ ರೇಷನ್ ಕಾರ್ಡಿಗೆ ಅರ್ಜಿಯನ್ನು ಹಾಕಲು ಅವಕಾಶ ನೀಡಲಾಗಿದೆ ಅದಕ್ಕಾಗಿ ನೀವು ಉಪಯೋಗವನ್ನು ಸದು ಉಪಯೋಗ ಮಾಡಿಕೊಳ್ಳಿ.
ಯಾವ ಯಾವ ರೀತಿ ತಿದ್ದುಪಡಿ ಮಾಡಬಹುದು
- ಸದಸ್ಯರ ಹೆಸರು ತಪ್ಪಾಗಿದ್ದರೆ ಸರಿ ಮಾಡಬಹುದು
- ಸದಸ್ಯರ ವಿಳಾಸದ ಮಾಹಿತಿ ತಪ್ಪಾಗಿದ್ದರೆ ಸರಿ ಮಾಡಬಹುದು
- ರೇಷನ್ ಕಾರ್ಡ್ ನಲ್ಲಿರುವ ಅಭ್ಯರ್ಥಿಯ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು
- ಮತ್ತು ಮೊಬೈಲ್ ನಂಬರ್ ಅಪ್ಡೇಟ್ ಮಾಡಬಹುದು
- ಹೊಸ ವ್ಯಕ್ತಿಯನ್ನು ರೇಷನ್ ಕಾರ್ಡ್ ಗೆ ಸೇರಿಸಬಹುದು
ಈ ರೀತಿಯಾಗಿ ನಿಮ್ಮ ರೇಷನ್ ಕಾರ್ಡನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದು ನಿಮ್ಮ ರೇಷನ್ ಕಾರ್ಡ್ ಅಲ್ಲಿ ಏನಾದರೂ ತಪ್ಪಾಗಿದ್ದರೆ ಈಗಲೇ ಸರಿ ಮಾಡಿಕೊಳ್ಳಿ ದಿನಾಂಕ ಮುಗಿಯುವುದರೊಳಗೆ ಎಚ್ಚರದಿಂದ ಕರೆ ಮಾಡಿಕೊಳ್ಳಿ,
ಹೊಸ ರೇಷನ್ ಕಾರ್ಡ್ ಗೆ ಎಲ್ಲಿ ಅರ್ಜಿ ಸಲ್ಲಿಸಬಹುದು
ಹೊಸ ರೇಷನ್ ಕಾರ್ಡಿಗೆ ನಿಮ್ಮ ಹತ್ತಿರದ ಗ್ರಾಮ ಒನ್ ಮತ್ತು ಬೆಂಗಳೂರು ಒನ್ ಮತ್ತು ಇನ್ನಿತರ ಸೇವಾ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಆನ್ಲೈನ್ ಮೂಲಕ ಸೇವಾ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಬಹುದು,
ಹೊಸ ರೇಷನ್ ಕಾರ್ಡಿಗೆ ಕಾಯುವಿಕೆಗೆ ಅಂತೂ ಭರವಸೆ ನೀಡಿದೆ.
ಕೊನೆಯದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ K H ಮುನಿಯಪ್ಪನವರು ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಹಾಗಾಗಿ ಲೇಖನ ನಿನಗೆ ಇಷ್ಟವಾದರೆ ಒಂದು ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಾಗು ನಿಮ್ಮ ಕುಟುಂಬದವರೊಂದಿಗೂ ಸಹ ಹಂಚಿಕೊಳ್ಳಿ, ಅವರಿಗೂ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವುದರ ಬಗ್ಗೆ ಜಾಗೃತಿಯನ್ನು ಮೂಡಿಸಿ.
ಇದನ್ನೂ ಒಮ್ಮೆ ಓದಿ :
ಉಚಿತ ಮನೆ ಹಂಚಿಕೆಗೆ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ. Pm awaas yojane 2024
…ಇಲ್ಲಿಯ ವರೆಗೂ ಓದಿದ್ದಕ್ಕೆ ಧನ್ಯವಾದಗಳು…
Yavaga date tilisi
April 1 ರ ಮೇಲೆ